ಚೆಕಪ್ ಗಾಗಿ ವೈದ್ಯನ ಬಳಿ ಬಂದ ಮಹಿಳೆ..! ವೈದ್ಯನ ಕರ್ಮಕಾಂಡ ಸಿಸಿ ಕ್ಯಾಮೆರಾದಲ್ಲಿ ಸೆರೆ

doctor misbehaviour

ವೈದ್ಯೋ ನಾರಾಯಣ ಎಂದು ಡಾಕ್ಟರ್ಸ ನ ನಾವೆಲ್ಲ ಕರೆಯುತ್ತೇವೆ. ಅವರನ್ನ ದೇವರಿಗೆ ಹೋಲಿಸುತ್ತೇವೆ. ವೈದ್ಯರನ್ನು ದೇವರ ರೂಪದಂತೆಯೇ ಕಾಣುತ್ತೇವೆ. ನಮ್ಮ ಜೀವವನ್ನು ಸಂಕಷ್ಟದ ಸಮಯದಲ್ಲಿ ಉಳಿಸುವ ದೇವರು ಅವರು ಎಂದು ಎಲ್ಲರೂ ಕೂಡ ಅವರಿಗೆ ಕೈ ಮುಗಿಯುತ್ತಾರೆ. ವೈದ್ಯ ಅಂದರೆ ದೇವರ ಸಮಾನ.  ವೈದ್ಯರಿಗೆ ನಿಷ್ಕಲ್ಮಶ ಮನಸ್ಸು ಇರುತ್ತದೆ ಎನ್ನುವ ಅತೀವ ನಂಬಿಕೆ. ವೈದ್ಯರು ಎಂದಿಗೂ ಕೂಡ ಕೆಟ್ಟ ಕೆಲಸ ಮಾಡುವುದಿಲ್ಲ ಎನ್ನುವ ವಾಡಿಕೆ ಇದೆ.. ಆದರೆ ಕೆಲವು ವೈದ್ಯರು ವೈದ್ಯ ವೃತ್ತಿಗೆ, ವೈದ್ಯರ ಮೇಲೆ ಇರುವ ಒಳ್ಳೆಯ ಅಭಿಪ್ರಾಯಕ್ಕೆ ಪೆಟ್ಟು ಬೀಳುವಂತೆ ನಡೆದುಕೊಂಡು ಬಿಡುತ್ತಾರೆ..ಎಲ್ಲರೂ ಹಾಗೆಯೇ ಎಂದು ಹೇಳಲಾಗದು.

ಆದರೆ ಇವತ್ತಿನ ದುನಿಯಾದಲ್ಲಿ ಕಾಮ ಕ್ರೋಧ ಮದ ಮತ್ಸರಗಳು ಮನುಷ್ಯನಲ್ಲಿ ಹೆಚ್ಚು ತಾಂಡವ ಆಡುತ್ತಿವೆ. ಯಾವ ಸಂದರ್ಭದಲ್ಲಿ ಯಾವ ರೀತಿ ಮನುಷ್ಯ ಕಾಮದ ಮೃಗ ಆಗಿ ಬದಲಾಗುತ್ತಾನೆ ಎಂದು ಹೇಳಲು ಅಸಾಧ್ಯ. ಅದೆಷ್ಟೇ ಒಳ್ಳೆಯ ವ್ಯಕ್ತಿಯಾಗಿದ್ದರೂ ಕೂಡ ಅತಿಯಾದ ಆತನ ಆಸೆ ಆತನನ್ನು ಸಂಕಷ್ಟಕ್ಕೆ ಸಿಲುಕಿಸಿ ಬಿಡುತ್ತದೆ. ಆದ್ರೆ ಅದು ಆತನಿಗೆ ಗೊತ್ತೇ ಆಗುವುದಿಲ್ಲ. ಅಂತಹದೇ ಒಂದು ವಿಡಿಯೋ ಸೋಶಿಯಲ್ ಮೀಡಿಯಾದಲ್ಲಿ ಇದೀಗ ಬಾರಿಗೆ ವೈರಲಾಗುತ್ತಿದೆ ಗೆಳೆಯರೇ..ಹೌದು ಇದರಿಂದ ಅರಿತುಕೊಳ್ಳುವುದು ತುಂಬಾನೇ ಇದೆ. ಮುಖ್ಯವಾಗಿ ವೈದ್ಯರು ಅರಿತುಕೊಳ್ಳಬೇಕು.

ಪೇಷಂಟ್ ಗೆ ಅವರೇ ದೇವರಾಗಿರುತ್ತಾರೆ. ಆದರೆ ಅವರೊಡನೆ ಅನುಚಿತವಾಗಿ ವೈದ್ಯ ಕೆಟ್ಟದಾಗಿ ವರ್ತಿಸಿದರೆ ಯಾವ ರೀತಿ ಆಗುತ್ತದೆ ಎಂಬುದಕ್ಕೆ ಈ ವಿಡಿಯೋ ಸಾಕ್ಷಿ..ಅನಾರೋಗ್ಯ ಆಗಿದೆ ಎಂದು ಆರೋಗ್ಯ ತಪಾಸಣೆಗೆ ಬಂದ ಮಹಿಳೆಯನ್ನ ಈ ವೈದ್ಯ ತುಂಬಾನೆ ಕೆಟ್ಟದಾಗಿ ನಡೆಸಿಕೊಳ್ಳಲು ನೋಡುತ್ತಾನೆ. ಚೆಕ್ ಮಾಡುವ ನೆಪದಲ್ಲಿ ದೇಹ ಮುಟ್ಟಲು ಪ್ರಯತ್ನ ಮಾಡುತ್ತಾನೆ. ಮಹಿಳೆಯ ದೇಹ ಮುಟ್ಟುತ್ತಿದ್ದು ಆಕೆಯ ಜೊತೆ ಕೆಟ್ಟದಾಗಿ ಮಾತನಾಡುತ್ತಾ ಆಕೆಯನ್ನು ತನಗೆ ಒಲಿಸಿಕೊಳ್ಳುವ ಪ್ರಯತ್ನ ಈ ದೃಶ್ಯದಲ್ಲಿ ಕಂಡು ಬಂದಿದೆ.

ಆಕೆಯನ್ನ ಹಿಡಿದುಕೊಳ್ಳಲು ಮುಂದಾಗುತ್ತಿದ್ದಂತೆಯೇ ಮೊದಲೇ ಅನುಮಾನ ಬಂದಿದ್ದ ಒಬ್ಬ ನರ್ಸಿಗೆ, ಡಾಕ್ಟರ್ ಹೊರ ಹೋಗುತ್ತಿದ್ದಂತೆ ಅಲ್ಲಿಯೆ ಬಾತ್ರೂಂ ನಲ್ಲಿ ಕಾಣದ ಹಾಗೆ ಅಡಗಿ ಕೊಂಡಿರುತ್ತಾಳೆ. ಅಸಲಿಗೆ ಮುಂದಾಗಿದ್ದು ದೊಡ್ಡ ದುರಂತ ಇಲ್ಲಿದೆ ನೋಡಿ ಆ ವಿಡಿಯೋ. ಯಾವ ರೀತಿ ವೈದ್ಯ ಆ ಮಹಿಳೆ ಜೊತೆ ನಡೆದುಕೊಳ್ಳುತ್ತಾನೆ ಎಂದು ನೋಡಿ, ಮತ್ತು ಈತನ ವರ್ತನೆಯ ಬಗ್ಗೆ ನಿಮ್ಮ ಅನಿಸಿಕೆ ತಿಳಿಸಿ, ನಂತರ ಈತನಿಗೆ ಆಗಿದ್ದೆ ಬೇರೆ ನೋಡಿ..ಹೆಚ್ಚಿನ ಮಟ್ಟದಲ್ಲಿ ವಿಡಿಯೋ ಶೇರ್ ಮಾಡಿ, ಯಾರು ಈ ರೀತಿ ತಪ್ಪು ಮಾಡಲು ಮುಂದಾಗಬೇಡಿ ಎಂದು ತಿಳಿ ಹೇಳಿ ಧನ್ಯವಾದಗಳು..

( video credit XYZ  VIDEOS )

You might also like

Comments are closed.