ವೈದ್ಯರನ್ನು ನಾವು ದೇವರಂತೆ ಕಾಣುತ್ತೇವೆ. ನಮಗೆ ಯಾವುದೇ ಸಮಸ್ಯೆಯಾದರೂ ಅದನ್ನು ಯಾವುದೇ ಮುಜುಗರ ಇಲ್ಲದೆ ನಾವು ವೈದ್ಯರ ಬಳಿ ಹೇಳಿಕೊಳ್ಳುತ್ತೇವೆ. ವೈದ್ಯೋ ನಾರಾಯಣ ಹರಿ ಎನ್ನುವ ಮಾತಿದೆ. ವೈದ್ಯನನ್ನು ನಾವು ಸ್ವತಹ ಶ್ರೀಮನ್ನಾರಾಯಣನಿಗೆ ಹೋಲಿಸುತ್ತೇವೆ.
ವೈದ್ಯನಾದವನು ತನ್ನ ಬಳಿ ಬರುವ ಪ್ರತಿಯೊಬ್ಬ ರೋಗಿಗೂ ಸಹ ಸಮಾನವಾಗಿ ಚಿಕಿತ್ಸೆ ನೀಡಬೇಕು. ಅಲ್ಲದೆ ಆತ ಚಿಕಿತ್ಸೆ ನೀಡುವವರ ಪ್ರಾಣ ಉಳಿಸುವುದು ಅಥವಾ ಅವರ ಪ್ರಾಣ ತೆಗೆಯುವುದು ಆತನ ಕೈಯಲ್ಲಿ ಇರುತ್ತದೆ. ವೈದ್ಯರ ಬಳಿ ಜನರು ಸಾಕಷ್ಟು ನಿರೀಕ್ಷೆಗಳನ್ನು ಇಟ್ಟುಕೊಂಡು ಹೋಗ್ತಾರೆ.
ಯಾರ ಕೈಯಲ್ಲಿ ಸಾಧ್ಯವಾಗದ ಕೆಲಸ ವೈದ್ಯರ ಬಳಿಯಾಗುತ್ತದೆ ಎನ್ನುವ ನಿರೀಕ್ಷೆ ಜನರಲ್ಲಿ ಇರುತ್ತದೆ. ಆದರೆ ಕಾಪಾಡಬೇಕಾದ ವೈಜ್ಞಾನಿ ಭಕ್ಷಕನಾದರೆ ಜನರು ಯಾರ ಬಳಿ ಹೋಗಬೇಕು ನೀವೇ ಹೇಳಿ. ಇತ್ತೀಚಿನ ದಿನಗಳಲ್ಲಿ ಎಲ್ಲಿ ನೋಡಿದರೂ ಮೋಸ ವಂಚನೆ ಸುಳ್ಳು ಇವುಗಳು ನಡೆಯುತ್ತಿದೆ.
ಸತ್ಯಕ್ಕೆ ಯಾವುದೇ ಬೆಲೆ ಇಲ್ಲ. ಇನ್ನೂ ವೈದ್ಯರು ಸಹ ಇದೀಗ ಕೇವಲ ಹಣವನ್ನು ನೋಡಿಕೊಂಡು ಚಿಕಿತ್ಸೆ ನೀಡುತ್ತಾರೆ. ಇನ್ನು ಇದೀಗ ಸೋಶಿಯಲ್ ಮೀಡಿಯಾದಲ್ಲಿ ಒಂದು ವಿಡಿಯೋ ಸಿಕ್ಕಾಪಟ್ಟೆ ವೈರಲ್ ಆಗುತ್ತಿದೆ. ಈ ವಿಡಿಯೋದಲ್ಲಿ ವೈದ್ಯ ಎನಿಸಿಕೊಂಡವನು ಮಾಡುತ್ತಿರುವ ಕೆಲಸ ನೋಡಿದರೆ ನಿಜಕ್ಕೂ ನೀವು ಶಾಕ್ ಆಗುತ್ತೀರಾ.
ಹೌದು ಒಬ್ಬ ಮಹಿಳೆ ತನಗೆ ಅನಾರೋಗ್ಯ ಇರುವ ಕಾರಣ ವೈದ್ಯರ ಬಳಿ ಚಿಕಿತ್ಸೆ ಪಡೆಯಲು ಆಸ್ಪತ್ರೆಗೆ ಬಂದಿದ್ದಾಳೆ. ಇನ್ನು ತನಗೆ ಏನಾಗಿದೆ ಎಂದು ಆಕೆ ವೈದ್ಯರ ಬಳಿ ಕೇಳಿದ್ದಾಳೆ. ಇನ್ನು ಆ ಮಾಹಿತಿಯನ್ನು ಹಾಕಿಗೆ ಚಿಕಿತ್ಸೆ ನೀಡುವ ನೆಪದಲ್ಲಿ ಆಕೆಯ ಜೊತೆಗೆ ಅ*ಸಭ್ಯವಾಗಿ ವರ್ತಿಸಿದ್ದಾನೆ.
ಹೌದು ಆಕೆಯನ್ನು ಪರೀಕ್ಷಿಸುವ ನೆಪದಲ್ಲಿ ಆಕೆಯನ್ನು ಮುಟ್ಟಬಾರದು ಜಾಗದಲ್ಲೆಲ್ಲ ಮುಟ್ಟುತ್ತಿದ್ದಾನೆ. ಈ ರೀತಿ ಮಾಡುವುದರಿಂದ ಆ ಮಹಿಳೆಗೆ ಕೊಂಚ ಮುಜುಗರವಾಗಿದೆ. ಆದರೂ ಸಹ ಹಾಕಿ ಏನು ಹೇಳದೆ ವೈದ್ಯರ ಮಾತನ್ನು ಈ ರೀತಿಯ ಒಂದು ವಿಡಿಯೋ ಇದೆ ಈಗ ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗುತ್ತಿದೆ.
ಇನ್ನು ಈ ವಿಡಿಯೋ ನೋಡಿದ ನೆಟ್ಟಿಗರು ಆ ವೈದ್ಯನಿಗೆ ಛೀಮಾರಿ ಹಾಕುತ್ತಿದ್ದಾರೆ. ವೈದ್ಯ ಲೋಕಕ್ಕೆ ಆತನನ್ನು ಕಳಂಕ ಎಂದು ಕೆಲವರು ಕಾಮೆಂಟ್ ಮಾಡುತ್ತಿದ್ದಾರೆ. ಇನ್ನು ಈ ಮಾಹಿತಿ ನಿಮಗೆ ಇಷ್ಟವಾಗಿದ್ದರೆ ಒಂದು ಲೈಕ್ ಕೊಟ್ಟು ಶೇರ್ ಮಾಡಿ ಹಾಗೆ ನಿಮ್ಮ ಅಭಿಪ್ರಾಯಗಳನ್ನು ಕಾಮೆಂಟ್ ಮಾಡುವ ಮೂಲಕ ತಿಳಿಸಿ…