ಸಾಮಾಜಿಕ ಜಾಲತಾಣಗಳಲ್ಲಿ ದಿನಕ್ಕೆ ಸಾವಿರಾರು ವಿಡಿಯೊಗಳು ಅಪ್ಲೋಡ್ ಆಗುತ್ತವೆ, ಅವುಗಳಲ್ಲಿ ನೂರಾರು ವಿಡಿಯೊಗಳು ವೈರಲ್ ಆಗುತ್ತಲೇ ಇರುತ್ತವೆ ನಾವು ಹತ್ತು ಹಲವು ಪ್ರಕಾರದ ವೈರಲ್ ವಿಡಿಯೋಗಳನ್ನು ನೋಡುತ್ತಲೇ ಇರುತ್ತೇವೆ. ಆದರೆ ಕೆಲವೊಮ್ಮೆ ನಾವು ಕೆಲವೊಂದು ವೀಡಿಯೊಗಳನ್ನು ನೋಡಿದ ನಂತರ ತುಂಬಾ ಭಾವುಕರಾಗುತ್ತೇವೆ, ಅದೇ ವೇಳೆ ಒಂದಷ್ಟು ವೀಡಿಯೋಗಳನ್ನು ನೋಡಿದ ನಂತರ ನಾವು ಅದರಲ್ಲಿನ ದೃಶ್ಯವನ್ನು ನೋಡಿದ ಮೇಲೆ ಶಾ ಕ್ ಆಗಿಬಿಡುತ್ತೇವೆಹೌದು ಗೆಳೆಯರೇ ಈಗೀಗ ಸಾಮಾಜಿಕ ಜಾಲತಾಣದಲ್ಲಿ ಜನರನ್ನು ಎಚ್ಚರಿಸುವ ವಿಡಿಯೋಗಳು ನಮಗೆ ನೋಡಲು ಸಿಗುತ್ತೇವೆ .ಇದನ್ನವು ನೋಡಿ ನಾವು ಎಚ್ಚತ್ತು ಕೊಳ್ಳಬೇಕು . ಈ ಕೆಳಗೆ ತೋರಿಸುವ ವಿಡಿಯೋದಲ್ಲಿ ಒಬ್ಬ ಡಾಕ್ಟರ್ ತಾನು ಮಾಡ ಬೇಕಾದ ಕೆಲಸವನ್ನು ಬಿಟ್ಟು ಆ ಹುಡುಗಿಯ ಮುಟ್ಟ ಬಾರದ ಜಾಗ ಮುಟ್ಟಲು ಪ್ರಯತ್ನಿಸುತ್ತಾನೆ . ಮೊದ ಮೊದಲು ಆ ಯುವತಿ ಡಾಕ್ಟರ್ ಪಾಪ ನನ್ನನ್ನು ಚಿಕಿತ್ಸೆ ಕೊಡುವದಕ್ಕೆ ಮುಟ್ಟುತ್ತಿದ್ದಾನೆ ಅಂದು ಕೊಳ್ಳುತ್ತಾಳೆ . ಆದರೆ ಅವನ ದುರ್ವರ್ತನೆ ನೋಡಿ ಅವಳು ಡಾಕ್ಟರ್ ಅನ್ನು ತರಾಟೆಗೆ ತೆಗೆದು ಕೊಳ್ಳುತ್ತಾಳೆ . ಅಷ್ಟರಲ್ಲಿ ಅಲ್ಲಿಗೆ ಬಂದ ಆ ಹುಡುಗಿಯ ತಂದೆ ಡಾಕ್ಟರ್ ಗೆ ಸರಿಯಾಗಿ ಹೊಡೆದು ಬುದ್ದಿ ಕಳಿಸುತ್ತಾನೆ .
ಇದರಿಂದ ನಾವು ಕಲಿಯ ಬೇಕಾಗಿರುವದು ಏನ್ ಅಂದ್ರೆ ಯಾವಾಗಲು ನಮಗೆ ಚೆನ್ನಾಗಿ ಪರಿಚಿತರಾಗಿರುವ ವೈದ್ಯರ ಹತ್ತಿರ ನಾವು ಚಿಕಿತ್ಸೆ ಪಡೆದು ಕೊಳ್ಳುವದಕ್ಕೆ ಹೋಗ ಬೇಕು
ಹೆಚ್ಚಿನ ಮಾಹಿತಿಗಾಗಿ ಇವತ್ತು ನಾವು ಹಾಕಿರುವ ನಮ್ಮ ಇವತ್ತಿನ ಈ ವಿಡಿಯೋವನ್ನು ಒಂದು ತಪ್ಪದೆ ವೀಕ್ಷಿಸಿ ನಂತರ ಈ ಮಾಹಿತಿಯ ಕುರಿತು ನಿಮ್ಮಅತ್ಯಮೂಲ್ಯವಾದ ಅನಿಸಿಕೆ ಮತ್ತು ಅಭಿಪ್ರಾಯಗಳನ್ನು ತಪ್ಪದೇ ನಮ್ಮ ಜೊತೆ ಹಂಚಿಕೊಳ್ಳಿ ಮತ್ತು ಈ ಮಾಹಿತಿಯನ್ನು ಸಾಧ್ಯವಾದಷ್ಟು ಜನರಿಗೆ ಶೇರ್ ಮಾಡಿ ಧನ್ಯವಾದಗಳು.