Divya-vasantha

ತನ್ನನ್ನು ಟ್ರೊಲ್ ಮಾಡಿದವರಿಗೆ ಯಾಕ್ಲಾ ನಿನ್ ಅವನ್ ಎಂದು ತಿರುಗೇಟು ಕೊಟ್ಟ ದಿವ್ಯ ವಸಂತ :ವಿಡಿಯೋ ನೋಡಿ ಶಾಕ್ ಆಗುತ್ತಿರ

CINEMA/ಸಿನಿಮಾ Entertainment/ಮನರಂಜನೆ

ದಿವ್ಯ ವಸಂತ ಅವರು ಬಿ ಟಿವಿ ಯಾ ಪ್ರಸಿದ್ಧ ನಿರೂಪಕಿ . ಅವರು ಅಮೂಲ್ಯ ಅವರು ಅವಳಿ ಮಕ್ಕಳಿಗೆ ಜನ್ಮ ಕೊಟ್ಟಾಗ ಇದು ಇಡೀ ರಾಜ್ಯಕ್ಕೆ ಖುಷಿ ಪಡುವ ವಿಚಾರ ಎಂದು ಹೇಳಿ ತುಂಬಾನೇ ಟ್ರೊಲ್ ಆಗಿದ್ದರು . ನಂತರ ಅದಕ್ಕೆ ತಕ್ಕ ಉತ್ತರವನ್ನು ಕೊಟ್ಟಿದ್ದರು . ಅವರು ಈಗ ಟಿವಿ ಶೋ ಗಿಚ್ಚಿ ಗಿಲಿ ಗಿಲಿ ಯಲ್ಲಿ ನಟನೆ ಮಾಡಿದ್ದಾರೆ . ಇವರು ತಮ್ಮದೇ ಅದ ಯು ಟ್ಯೂಬ್ ಚಾನೆಲ್ ಸದಾ ಹೊಂದಿದ್ದಾರೆ ಅದರಲ್ಲಿ ತಮ್ಮ ರೀಲ್ಸ್ ಅನ್ನು ಹಾಕುತ್ತಿರುತ್ತಾರೆ . ಇನ್ನು ತನ್ನನ್ನು ಟ್ರೊಲ್ ಮಾಡಿದವರಿಗೆ ಯಾಕ್ಲಾ ನಿನ್ ಅವನ್ ಎಂದು ತಿರುಗೇಟು ಕೊಟ್ಟ ದಿವ್ಯ ವಸಂತ :ವಿಡಿಯೋ ನೋಡಿ ಶಾಕ್ ಆಗುತ್ತಿರ

ಆದರೆ ಈ ವಿಡಿಯೋ ನೋಡಿ ನೆಟ್ಟಿಗರು ಮತ್ತಷ್ಟು ಜಾಸ್ತಿ ಟ್ರೊಲ್ ಮಾಡಿದ್ದಾರೆ ಅದರ ಕೆಲವು ತುಣುಕು ಇಲ್ಲಿದೆ ನೋಡಿ .
ಮೊದ್ಲು ನಮ್ ಉತ್ತರ ಕರ್ನಾಟಕದ ಉಡುಪು ತೆಗಿ ಮಾರಾಯ್ತಿ ಅದರ ಕಿಮ್ಮತ್ ತೆಗಿಬೇಡ ಅದಕ್ಕೆ ಅದರದೇ ಆದ ಗೌರವ ಇದೆ..

Divya Vasantha - YouTube
ಬೀಡಿನಾದರೂ ಸೇದುಕೋ ಸಿಗರೇಟ್ ಆದ್ರೂ ಸೇದ್ಕೋ ಮೊದಲು ಮನೆಗೆ ಬಂದು ನೀರ್ ಸೇದು ಮುಂಡೇತುದ್ದೆ ಅಂತ ನಿಮ್ಮಪ್ಪ ಏಳಿ ಕಲ್ಸವ್ನೆ ಮೊದಲು ಮನೆಗೆ ನಡಿ ಬಡ್ಡೇತುದ್ದೆ ನ್ಯೂಸ್ ಚಾನಲ್ ನಲ್ಲಿ ಕೆಲಸ ಮಾಡೋ ಹೆಣ್ಣು ಮಗಳು ನೀನು ಇದರಿಂದ ಸಮಾಜಕ್ಕೆ ಏನು ಸಂದೇಶ ಕೋಡುತಾ ಇದಿಯಾ ನಿನ್ನ ಅವ್ನ
ಹೇಯ್ ನಿನ್…… ಸರಿಯಾಗಿ ಇರೋದ ಕಲಿ ಅಮ್ಮಾ … ಇತರಹದೆಲ್ಲ ಮಾಡೋದ ಬಿಟ್ಟು ಒಳ್ಳೆದ ಏನಾದ್ರು ಹೇಳಕೋಡು ಅದನ್ನ ನೋಡಿ ಬೇರೆಯವರು ಕಲಿಬೇಕು… ಅದು ಬಿಟ್ಟು ನಮ್ಮ ಉತ್ತರ ಕರ್ನಾಟಕ ದ ಉಡುಪು ತೊಟ್ಟು ಹೊಲಸ ಹೊಲಸ ಹಾಡು ಹಾಡಿ ನಮ್ಮ ಮನ್ನಿನ್ನ ಹೆಣ್ಣಮಕ್ಕಳ್ ಮರಿಯಾದೆ ತಗಿಬೇಡ…. ತಾಯಿ
ಈ ವಿಡಿಯೋ ನೋಡಿದ ಮೇಲೆ ನಿಮ್ಮ ಕಾಮೆಂಟ್ಸ್ ಅನ್ನು ತಿಳಿಸಿ ಮತ್ತು ನಮ್ಮ ಪೇಜ್ ಲೈಕ್ ಹಾಗು ಶೇರ್ ಮಾಡಿ ಧನ್ಯವಾದ.

ಕೆಳಗೆ,ನಿಮ್ಮ ಸ್ನೇಹಿತರಿಗೆ ಹಾಗೂ ವಾಟ್ಸಪ್ಪ್ - ಫೇಸ್ಬುಕ್ ಗ್ರೂಪ್ ಗಳಿಗೆ ಶೇರ ಮಾಡಿ...ಧನ್ಯವಾದ.