divya-spandana

ಚಂದುಳ್ಳಿ ಚೆಲುವೆಯಂತಿದ್ದ ರಮ್ಯಾ ಅವರ ಪರಿಸ್ಥಿತಿ ಏನಾಯಿತು ಗೊತ್ತಾ,ಕಣ್ಣೀರಿಟ್ಟ ನೆಟ್ಟಿಗರು

CINEMA/ಸಿನಿಮಾ Entertainment/ಮನರಂಜನೆ

ಸ್ಯಾಂಡಲ್‌ವುಡ್‌ನ ಮೋಹಕ ತಾರೆ ರಮ್ಯಾ ಏಕಾಏಕಿ ಲಂಡನ್‌ಗೆ ಹಾರಿದ್ದಾರೆ. ಅಯ್ಯೋ, ಅದರಲ್ಲೇನು ಸ್ಪೆಶಲ್ಲು ಬಿಡ್ರಿ. ಈ ಹಿಂದೆ ಅಲ್ಲಿಯೇ ಗುಟ್ಟಾಗಿ ವರ್ಷಗಟ್ಟಲೆ ಇದ್ದಿದ್ದು ಗೊತ್ತಿಲ್ಲವಾ? ಹೀಗಂತ ಕೇಳಬೇಡಿ. ಕಾರಣ ಈ ಬಾರಿ ಪದ್ಮಾವತಿ ಅಲ್ಲಿಗೆ ಹೋಗಿದ್ದು ಚಿಕಿತ್ಸೆಗಾಗಿ. ಅದು ಅನಾಹುತಕಾರಿ ಏನೂ ಅಲ್ಲ. ಹಾಗಿದ್ದರೆ ಯಾವುದು ಟ್ರೀಟ್‌ಮೆಂಟ್? ಗೊತ್ತಾದ್ರೆ ನಿಜಕ್ಕೂ ಶಾಕ್ ಆಗ್ತೀರಿ.

ಚಿತ್ರರಂಗ -ರಾಜಕೀಯ ಎರಡು ಕ್ಷೇತ್ರದಲ್ಲಿ ಮಿರ ಮಿರ ಅಂತಾ ಮಿಂಚಿದವರು. ಸಡನ್ ಆಗಿ ಎಲ್ಲದ್ದಕ್ಕೂ ಗುಡ್ ಬೈ ಹೇಳಿ ದೂರದ ದೇಶ ಲಂಡನ್‌ನಲ್ಲಿ ಸೆಟಲ್ ಆಗಿದ್ರು. ಈಗ ಮತ್ತೆ ಸಿಲಿಕಾನ್ ಸಿಟಿಗೆ ಬಂದಿದ್ದಾರೆ. ಚಿತ್ರರಂಗದಲ್ಲಿ ಆಕ್ಟೀವ್ ಆಗಿದ್ದಾರೆ. ಹೊಸಬರ ಸಿನಿಮಾಗೆ ಬೆಂಬಲಿಸುತ್ತಿದ್ದಾರೆ. ತಾವೂ ಕೂಡ ಹೀರೋಯಿನ್ ಆಗಿ ಸೆಕೆಂಡ್ ಇನ್ನಿಂಗ್ಸ್ ಶುರು ಮಾಡುವ ಮುನ್ನ ಚಿಕಿತ್ಸೆಗಾಗಿ ದೂರದ ದೇಶಕ್ಕೆ ಹೋಗಿದ್ದಾರೆ.

ಒಟ್ಟಿನಲ್ಲಿ ಪದ್ಮಾವತಿ ಮತ್ತೆ ಬಣ್ಣ ಹಚ್ಚಲು ಸಜ್ಜಾಗಿದ್ದಾರೆ. ವರ್ಷದ ಹಿಂದೆ ಯಾವ್ಯಾವುದೋ ದೇಶದಲ್ಲಿದ್ದುಕೊಂಡು ನಿಗೂಢ ರಹಸ್ಯವಾಗಿದ್ದ ಇವರು ಅದಾಗಲೇ ನಿರ್ಮಾಪಕಿಯಾಗಿ ಎಂಟ್ರಿ ಕೊಟ್ಟಿದ್ದು ಗೊತ್ತಿದೆ.
ಸದ್ಯದಲ್ಲೇ ‘ಉತ್ತರ ಕಾಂಡ’ ಸಿನಿಮಾದಿಂದ ಬಣ್ಣ ಹಚ್ಚಲು ತಯಾರಾಗಿದ್ದಾರೆ. ಅದಕ್ಕೂ ಮುನ್ನ ಲಂಡನ್‌ಗೆ ಹಾರಿದ್ದಾರೆ. ತಲೆ ಕೆಡಿಸಿಕೊಳ್ಳೋದೇನೂ ಆಗಿಲ್ಲ.

ನೈಸರ್ಗಿಕ ಚಿಕಿತ್ಸೆ ಪಡೆಯುತ್ತಿದ್ದಾರೆ. ರಿಲ್ಯಾಕ್ಸ್ ಆಗೋದು. ಹಾಗೂ ಇನ್ನಷ್ಟು ಸ್ಲಿಮ್ ಆಗೋದು. ಇದೇ ಪದ್ಮಾವತಿ ಒನ್ ಲೈನ್ ಅಜೆಂಡ್ ಅಷ್ಟೆ.

ಕೆಳಗೆ,ನಿಮ್ಮ ಸ್ನೇಹಿತರಿಗೆ ಹಾಗೂ ವಾಟ್ಸಪ್ಪ್ - ಫೇಸ್ಬುಕ್ ಗ್ರೂಪ್ ಗಳಿಗೆ ಶೇರ ಮಾಡಿ...ಧನ್ಯವಾದ.