ಈ ಮದುವೆ ಅನ್ನುವುದನ್ನು ಆ ಬ್ರಹ್ಮ ಮೊದಲೇ ನಿಶ್ಚಯಿಸಿರುತ್ತಾರೆ ಎಂದು ಹಿಂದೂ ಧರ್ಮದಲ್ಲಿ ಹೇಳಲಾಗಿದೆ. ಒಂದು ಗಂಡು – ಹೆಣ್ಣು ಮದುವೆ ಆಗಬೇಕು ಅಂದರೆ ಅದಕ್ಕೂ ಋಣಾನುಬಂಧ ಇರಲೇ ಬೇಕು. ಒಬ್ಬ ಹುಡುಗ ಅಥವಾ ಹು-ಡುಗಿಯ ಬಾಳಲ್ಲಿ ಯಾರನ್ನು ಬರೆದಿರುತ್ತಾರೋ ಅವರೇ ಮದುವೆ ಆಗುತ್ತಾರೆ, ಇನ್ನು ಮದುವೆ ಕೂಡ ಹಾಗೆ ಯಾವ ವಯಸ್ಸಿನಲ್ಲಿ ಕೂಡಿ ಬರಬೇಕೋ ಆಗಲೇ ಕೂಡಿ ಬರುವುದು. ಇನ್ನು ಮದುವೆ ಆಗುವ ಹೆ-ಣ್ಣು ಗಂಡಿಗೆ ತನ್ನ ಬಾಳಸಂ-ಗಾತಿ ಹೀಗೇ ಇರಬೇಕು ಅನ್ನುವ ಕನಸು ಇರುತ್ತದೆ.
ಇನ್ನು ಗಂಡಸರು ಸಾಮಾನ್ಯವಾಗಿ ತನ್ನನ್ನು ಮದುವೆಯಾಗುವ ಹುಡುಗಿ ಕ-ನ್ಯೆಯಾಗಿರಬೇಕು, ಆಕೆ ಪರಿಶುದ್ಧಳಾಗಿರಬೇಕು, ಆಕೆಗೆ ಬೇರೆ ಸಂ-ಬಂಧ ಇರಬಾರದು ಎಂದೆಲ್ಲಾ ಅಂದುಕೊಂಡಿರುತ್ತಾನೆ. ಯಾವುದೇ ಪುರುಷ ಬೇರೊಬ್ಬನ ಜೊತೆ ಸಂಬಂಧ ಹೊಂದಿದ್ದ ಹೆ-ಣ್ಣಿನ ಜೊತೆ ಸಂ-ಬಂಧ ಬೆಳೆಸಲು ಬಯಸುವುದಿಲ್ಲ. ಆದರೆ ಇಲ್ಲಿ ನಿಜವಾಗಿಯೂ ನೋಡ ಹೋದರೆ ಪುರುಷರು ಕ-ನ್ಯೆಯನ್ನು ಮದುವೆ ಆಗುವ ಬದಲು ವಿ-ಚ್ಛೇದಿತ ಮಹಿಳೆಯನ್ನು ಅಥವಾ ಗಂಡನನ್ನು ಕಳೆದುಕೊಂಡ ಮಹಿಳೆಯನ್ನು ಮದುವೆಯಾದರೆ ಉತ್ತಮ.
ಇದನ್ನು ಕೇಳಿ ನಿಮಗೆ ಆಶ್ಕ್ ಆದರೂ ಆಗಬಹುದು. ಆದರೆ ತಾರ್ಕಿಕವಾಗಿ ಯೋಚನೆ ಮಾಡಿದರೆ ಇದನ್ನು ನೀವು ಒಪ್ಪಲೇ ಬೇಕು. ಹೌದು, ಈ ವಿಚ್ಚೇದಿತೆ ಮಹಿ-ಳೆಯನ್ನು ಮದುವೆ ಆದರೆ ಆಕೆಗೆ ಜೀವನದ ಅರಿವಾಗಿರುತ್ತದೆ, ಮದುವೆ ಸಂಸಾರ ಅನ್ನುವ ವಿಷಯದಲ್ಲಿ ಯಾವುದು ಸರಿ ಯಾವುದು ತಪ್ಪು ಎಂದು ತಿಳಿದಿರುತ್ತದೆ. ಹಿಂದೆ ಒಂದು ವೇಳೆ ತಪ್ಪು ಮಾಡಿದ್ದರೂ ಮತ್ತೆ ಅದನ್ನು ಪುನಾರವರ್ತನೆ ಮಾಡುವುದಿಲ್ಲ. ತನ್ನ ಗಂ-ಡನಿಗಾಗಿ ಜೀವನವನ್ನೇ ಮುಡಿಪಾಗಿಡುತ್ತಾಳೆ. ತನ್ನ ಗಂಡನ ಖು-ಷಿಗಾಗಿ ಏನು ಮಾಡಲು ಸಿದ್ಧಳಿರುತ್ತಾಳೆ.
ಗಂಡನನ್ನು ಮಾತ್ರ ಅಲ್ಲದೆ ಮನೆ ಮಂದಿಯನ್ನು ಕೂಡ ಸಂತೋಷವಾಗಿ ಇರುವಂತೆ ಮಾಡುತ್ತಾಳೆ. ಯಾಕಂದರೆ ತಾನು ಒಬ್ಬಳು ವಿಚ್ಛೇದಿತೆ ಎಂದು ಗೊತ್ತಾದ ಮೇಲೂ ತನಗೆ ಜೀವನ ಕೊಟ್ಟ ಆ ಕುಟುಂಬ ಹಾಗೂ ಗಂಡನ ಮೇಲೆ ಆಕೆಗೆ ಗೌರವ ಇರುತ್ತದೆ. ಅದರ ಜೊತೆಗೆ ಸಂಸಾರವನ್ನು ಹೇಗೆ ನಡೆಸಿಕೊಂಡು ಹೋಗಬೇಕು ಅನ್ನುವ ಬಗ್ಗೆ ಈಗಾಗಲೇ ಅನುಭವ ಇರುವ ಕಾರಣ ಆಕೆಗೆ ಯಾವ ಸಮಸ್ಯೆಯೂ ಇರುವುದಿಲ್ಲ.
ಇದು ಒಂದು ರೀತಿಯಲ್ಲಾದರೆ ಇನ್ನೊಂದು ವಿ-ಚ್ಛೇದಿತ ಮ-ಹಿಳೆಯೊಬ್ಬಳಿಗೆ ನಿಮ್ಮಿಂದ ಒಂದು ಪರಿಪೂರ್ಣ ಜೀವನ ಸಿಕ್ಕಂತಾಗುತ್ತದೆ. ಇದು ನಿಮ್ಮ ಆತ್ಮತೃಪ್ತಿಗೂ ಕಾರಣವಾಗುತ್ತದೆ. ಹಾಗಂತ ಎಲ್ಲಾ ವಿಚ್ಛೇದಿತ ಮಹಿಳೆಯರು ಒಳ್ಳೆಯವರೇ ಆಗಿರುತ್ತಾರೆ ಎಂದು ಹೇಳಲಾಗುವುದಿಲ್ಲ, ಆಕೆಯ ಪೂರ್ವಪರ ವಿಚಾರಿಸಿಯೇ ಮದುವೆ ಆಗಬೇಕು. ಈ ಮಾಹಿತಿಯ ಕುರಿತು ನಿಮ್ಮ ಅನಿಸಿಕೆ ಏನು ಎಂಬುದನ್ನು ನಮಗೆ ತಪ್ಪದೆ ಕಾಮೆಂಟ್ ಮೂಲಕ ತಿಳಿಸಿ.