ಸೋಶಿಯಲ್ ಮೀಡಿಯಾಗಳನ್ನು ಬಳಸದೇ ಇರುವವರು ತುಂಬಾನೇ ಕಡಿಮೆ. ಹೌದು, ಇತ್ತೀಚೆಗಿನ ದಿನಗಳಲ್ಲಿ ತಮ್ಮ ಪ್ರತಿಭೆಗಳನ್ನು ತೋರಿಸಲು ಕಷ್ಟ ಪಡಬೇಕಾಗಿಲ್ಲ. ಹೌದು ಸೋಶಿಯಲ್ ಮೀಡಿಯಾಗಳು ಪ್ರತಿಭೆಗಳಿಗೆ ಒಂದೊಳ್ಳೆ ಅವಕಾಶಗಳನ್ನು ಮಾಡಿಕೊಟ್ಟಿದೆ. ಹೌದು, ಈ ಸಾಮಾಜಿಕ ಜಾಲತಾಣಗಳು ಅನೇಕರಿಗೆ ತಮ್ಮ ಪ್ರತಿಭೆಗಳು ಬೆಳಕಿಗೆ ಬಂದಿದ್ದಾರೆ. ಹೌದು ತಮ್ಮ ಪ್ರತಿಭೆಗಳನ್ನು ಸಾಮಾಜಿಕ ಜಾಲತಾಣಗಳ ಮೂಲಕ ಇಡೀ ಜಗತ್ತಿಗೆ ತೋರಿಸುವ ಮೂಲಕ ಸೆಲೆಬ್ರಿಟಿಗಳಾಗಿ ಇದ್ದಾರೆ.
ತಮ್ಮ ಡ್ಯಾನ್ಸ್ ಹಾಗೂ ಇನ್ನಿತರ ವಿಡಿಯೋಗಳನ್ನು ಶೇರ್ ಮಾಡಿಕೊಳ್ಳುವ ಮೂಲಕ ಸಾಕಷ್ಟು ಫ್ಯಾನ್ಸ್ ಫಾಲ್ಲೋರ್ಸ್ ಅನ್ನು ಹೊಂದಿದ್ದಾರೆ. ಸೋಶಿಯಲ್ ಮೀಡಿಯಾದಲ್ಲಿ ಸ್ಟಾರ್ ಆಗಿ ಗುರುತಿಸಿಕೊಂಡು ಕೆಲವರು ಸಿನಿ ಹಾಗೂ ಕಿರುತೆರೆಗೆ ಎಂಟ್ರಿ ಕೊಟ್ಟಿದ್ದಾರೆ. ಲೆಕ್ಕವಿಲ್ಲದಷ್ಟು ಪ್ರತಿಭೆಗಳು ಸೋಶಿಯಲ್ ಮೀಡಿಯಾದಲ್ಲೂ ಫೇಮಸ್ ಆಗಿ ಸ್ಟಾರ್ ಗಳಾಗಿ ಬದುಕು ಕಟ್ಟಿಕೊಂಡಿದ್ದಾರೆ. ಆದರೆ ಕೆಲವರ ಪಾಲಿಗೆ ಭಾಗ್ಯವು ಬಂದಿದೆ.
ರಾತ್ರಿ ಬೆಳಗಾಗುವುದರೊಳಗೆ ಒಬ್ಬ ವ್ಯಕ್ತಿಯ ಅದೃಷ್ಟ ಬದಲಾಗಿ ಬಿಡುತ್ತದೆ ಎಂಬುದಕ್ಕೆ ಈಗಾಗಲೇ ಸಾಕಷ್ಟು ವ್ಯಕ್ತಿಗಳು ಕಣ್ಣ ಮುಂದೆ ಉದಾಹರಣೆಯಾಗಿ ನಿಲ್ಲುತ್ತಾರೆ. ಸೋಶಿಯಲ್ ಮೀಡಿಯಾದ ಮೂಲಕ ಫೇಮಸ್ ಅದವರ ಪಟ್ಟಿಗೆ ಕಚ್ಚಾ ಬಾದಾಮ್ ಖ್ಯಾತಿಯ ಭುವನ್ ಬಡಿಯಾಂಕರ್ ಸೇರಿಕೊಳ್ಳುತ್ತಾರೆ. ಸಾಮಾನ್ಯ ವ್ಯಕ್ತಿಯೊಬ್ಬನು ಸೆಲೆಬ್ರಿಟಿಯಾಗಿ ಬಿಡಬಹುದು ಎನ್ನುವುದು ಕಚ್ಚಾ ಬಾದಾಮ್ ಹಾಡಿನ ಮೂಲಕ ಫೇಮಸ್ ಆದ ಗಾಯಕ ಭುವನ್ ಬಡಿಯಾಂಕರ್ ಅವರೇ ಉದಾಹರಣೆಭುವನ್ ಬಡಿಯಾಂಕರ್ ಪಶ್ಚಿಮ ಬಂಗಾಳದ ಒಂದು ಪುಟ್ಟ ಗ್ರಾಮದ ಒಬ್ಬ ಬಡ ಕಡೆಲೆಕಾಯಿ ವ್ಯಾಪಾರಿ.
ಜೀವನ ಸಾಗಿಸುವ ಸಲುವಾಗಿ ಸೈಕಲ್ ಹಿಂದೆ ಬುಟ್ಟಿ ಕಟ್ಟಿಕೊಂಡು, ಊರೂರು ಸುತ್ತಾಡುತ್ತಾ ಕಡೆಲೆಕಾಯಿ ವ್ಯಾಪಾರ ಮಾರಾಟ ಮಾಡುತ್ತಿದ್ದನು. ಆದರೆ ಬದುಕಿಗಾಗಿ ಕಡಲೆ ಕಾಯಿ ವ್ಯಾಪಾರ ಮಾಡುತ್ತಿದ್ದ ಈತನ ವ್ಯಾಪಾರ ಅಷ್ಟೇನು ಚೆನ್ನಾಗಿ ನಡೆಯುತ್ತಾ ಇರಲಿಲ್ಲ. ಆದರೆ ಒಂದು ದಿನ, ಕಡೆಲೆ ಕಾಯಿ ಬದಲಿಗೆ ಕಚ್ಚಾ ಬಾದಮ್ ಕಚ್ಚಾ ಬಾದಮ್ ಎಂದು ಹಾಡನ್ನು ಹಾಡುತ್ತಾ ವ್ಯಾಪಾರ ಮಾಡಲು ಶುರುವಿಟ್ಟನು.
ಕಚ್ಚಾ ಬಾದಾಮ್ ಎಂದು ಹಾಡಿಕೊಂಡು ವ್ಯಾಪಾರ ಮಾಡಲು ಮುಂದಾದನು. ಆದರೆ, ದಾರಿಹೋಕರೊಬ್ಬರು ಈತನ ಈ ವ್ಯಾಪಾರ ಶೈಲಿಯನ್ನು ಕಂಡು ವಿಡಿಯೋ ಮಾಡಿದರು. ಅಷ್ಟೇ ಅಲ್ಲದೇ, ಆ ವಿಡಿಯೋವನ್ನು ಸೋಶಿಯಲ್ ಮೀಡಿಯಾದಲ್ಲಿ ಶೇರ್ ಮಾಡಿ ಬಿಟ್ಟರು. ಹೀಗೆ ರಾತ್ರಿ ಬೆಳಗಾಗುವುದರೊಳಗೆ ಈ ವಿಡಿಯೋಯೊಂದು ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗಿ ಬಿಟ್ಟಿತು. ಇದೀಗ ಸ್ಟಾರ್ ಆಗಿದ್ದು, ಸಾಕಷ್ಟು ಫಾಲ್ಲೋರ್ಸ್ ಗಳನ್ನು ಹೊಂದಿದ್ದಾನೆ.
ಹೀಗೆ ಸೋಶಿಯಲ್ ಮೀಡಿಯಾ ಗಳು ಸಾಕಷ್ಟು ಜನರ ಬದುಕನ್ನು ಬದಲಾಯಿಸಿದೆ. ಈ ಸೋಶಿಯಲ್ ಮೀಡಿಯಾದಲ್ಲಿ ವಿಡಿಯೋಗಳು ವೈರಲ್ ಆಗುವುದು ಸರ್ವೇ ಸಾಮಾನ್ಯವಾಗಿದೆ. ಆದರೆ ಇದೀಗ ಮಹಿಳೆ ಹಿಂದಿ ಡೈಲಾಗ್ ಒಂದಕ್ಕೆ ರಿಯಾಕ್ಷನ್ ನೀಡಿದ್ದಾರೆ. ಇದನ್ನು ನೋಡಿ ಸಾಕಷ್ಟು ಜನ ಕಮೆಂಟ್ ಮಾಡಿದ್ದು, ಕೆಲವರು ಈ ಮಹಿಳೆಯನ್ನು ಹೊಗಳಿದರೆ, ಇನ್ನು ಕೆಲವರು ಈ ಕಮೆಂಟ್ ಗಳಲ್ಲಿ ಆಕೆಯನ್ನು ಆಡಿಕೊಂಡು ನಕ್ಕಿದ್ದಾರೆ.
‘ನನ್ನ ಸಿನಿಮಾದಲ್ಲಿ ನಟನೆ ಮಾಡ್ತೀಯಾ’ ಅಂತ ಕೇಳುವ ಡೈಲಾಗ್ ಇದು ಎಂದು ಪ್ರತಿಕ್ರಿಯೆಯನ್ನು ನೀಡಿದ್ದಾರೆ. ಅಂದಹಾಗೆ, ದಿ ಪ್ರೈಡ್ ಎನ್ನುವ ಅಕೌಂಟ್ ಮೂಲಕ ಈಕೆ ಸಾಕಷ್ಟು ವಿಡಿಯೋಗಳನ್ನು ಮಾಡಿದ್ದು ಅದರಲ್ಲಿ ಹೀಗೆ ಡೈಲಾಗ್ ಹೇಳಿರುವ ವಿಡಿಯೋ ಒಂದು ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗುತ್ತಿದೆ. ಹಾಗಾದರೆ ಹಿಂದಿ ಡೈಲಾಗ್ ಗೆ ಮಹಿಳೆಯೂ ರಿಯಾಕ್ಷನ್ ಕೊಟ್ಟಿರುವುದನ್ನು ನೋಡಲು ಈ ಕೆಳಗಿನ ವಿಡಿಯೋ ನೋಡಿ.
View this post on Instagram