DIALOG

ಸೀರೆಯುಟ್ಟು ಆಂಟಿ ಹೇಳಿದ ಮಸ್ತ್ ಡೈಲಾಗ್ ಗೆ ಫಿದಾ ಆದ ನೆಟ್ಟಿಗರು! ವಿಡಿಯೋ ನೋಡಿ ಕಳೆದುಹೋದ ಪಡ್ಡೆಹೈಕಳು ನೋಡಿ!!

Entertainment/ಮನರಂಜನೆ

ಸೋಶಿಯಲ್ ಮೀಡಿಯಾ. ಇದೊಂದು ಮಾಯಾಜಾಲವಾಗಿಬಿಟ್ಟಿದೆ. ಈ ಹಿಂದೆ ಸಿನಿಮಾವನ್ನೋ, ಧಾರಾವಾಹಿಗಳನ್ನು ಮಾಯಾಜಾಲ ಅಂತ ಕರೆಯಲಾಗುತ್ತಿತ್ತು. ಆದರೆ ಈ ಪಟ್ಟ ಇದೀಗ ಸೋಶಿಯಲ್ ಮೀಡಿಯಾ ಪಡೆದುಕೊಂಡಿದೆ. ಯಾಕಂದ್ರೆ ಸೋಶಿಯಲ್ ಮೀಡಿಯಾದಲ್ಲಿ ಜನರಿಗೆ ಬೇಕಾಗಿದ್ದು, ಬೇಡವಾಗಿದ್ದು ಎಲ್ಲವೂ ಸಿಗುತ್ತೆ. ಕೈಯಲ್ಲಿ ಒಂದು ಸ್ಮಾರ್ಟ್ ಫೋನ್ ಇದ್ದರೆ ಜಗತ್ತೇ ಕೈಯಲ್ಲಿ ಇದ್ದಂತೆ. ಸ್ಮಾರ್ಟ್ ಫೋನ್ನಲ್ಲಿ ಒಂದು ಸಾಮಾಜಿಕ ಜಾಲತಾಣದ ಖಾತೆ ಇದ್ರಂತೂ ಮುಗೀತು. ನೀವೇ ವೈರಲ್ ಸ್ಟಾರ್.

ಹೌದು, ಇಂದು ಸಾಮಾಜಿಕ ಜಾಲತಾಣ ತಾಣ ಅಂದ್ರೆ ಗೊತ್ತಿಲ್ಲದೆ ಇರೋರೇ ಇಲ್ಲ. ಎಲ್ಲರೂ ಇನ್ಸ್ಟಾಗ್ರಾಮ್, ಫೇಸ್ ಬುಕ್ ನಂತಹ ಸಾಮಾಜಿಕ ಜಾಲತಾಣದಲ್ಲಿ ತಮ್ಮದೇ ಆದ ಖಾತೆಯನ್ನು ಹೊಂದಿರುತ್ತಾರೆ. ಈ ಖಾತೆಯ ಮೂಲಕ ಹಲವು ವಿಡಿಯೋಗಳನ್ನು ಅಪ್ಲೋಡ್ ಮಾಡುತ್ತಾರೆ. ಜೊತೆಗೆ ಇತರರ ವಿಡಿಯೋಗಳನ್ನು ನೋಡುತ್ತಾ ಅವರನ್ನು ಫಾಲೋ ಕೂಡ ಮಾಡುತ್ತಾರೆ. ಸಿನಿಮಾ ನಾಯಕ ನಾಯಕಿಯರು, ಧಾರಾವಾಹಿಯ ಕಲಾವಿದರು ಸಾಮಾಜಿಕ ಜಾಲತಾಣವನ್ನು ಇಂದು ಹೆಚ್ಚಾಗಿ ಬಳಸುತ್ತಿದ್ದಾರೆ.

ಈ ಮೂಲಕ ಅಭಿಮಾನಿಗಳೊಂದಿಗೆ ಸಂಪರ್ಕ ಹೊಂದುವುದು ಅವರ ಉದ್ದೇಶ. ಜನರು ಕೂಡ ತಮ್ಮ ಇಷ್ಟದ ನಾಯಕ ಅಥವಾ ನಾಯಕಿ ನಟಿ ಸಾಮಾಜಿಕ ಜಾಲತಾಣದಲ್ಲಿ ಏನನ್ನಾದರೂ ಪೋಸ್ಟ್ ಮಾಡಿದರೆ ಅದಕ್ಕೆ ಕೂಡಲೇ ಲೈಕ್, ಕಮೆಂಟ್ ಮಾಡುತ್ತಾರೆ. ಈ ಹಿಂದೆ ಟಿಕ್ ಟಾಕ್ ಎನ್ನುವ ಆಪ್ ತುಂಬಾನೇ ಫೇಮಸ್ ಆಗಿತ್ತು. ಇದರಲ್ಲಿ ಸಾಮಾನ್ಯದಿಂದ ಹಿಡಿದು ಸಿನಿಮಾ ಸ್ಟಾರ್ ವರೆಗೂ ಎಲ್ಲರೂ ತರಾವರಿ ವಿಡಿಯೋಗಳನ್ನು ಮಾಡಿ ಅಪ್ಲೋಡ್ ಮಾಡುತ್ತಿದ್ದರು.

ಆದರೆ ಇದರ ದುರುಪಯೋಗವು ಕೂಡ ಅಷ್ಟೇ ಹೆಚ್ಚಿನ ಸಂಖ್ಯೆಯಲ್ಲಿ ಆಗುತ್ತಿತ್ತು. ಅಲ್ಲದೆ ಇದು ಚೈನಾ ಮೂಲದ ಆಪ್ ಆದ ಕಾರಣ ಇದನ್ನ ದೇಶದಲ್ಲಿ ಬ್ಯಾ’ನ್ ಮಾಡಲಾಗಿದೆ. ಇನ್ನು ಟಿಕ್ ಟಾಕ್ ಆಪ್ ಗೆ ಪರ್ಯಾಯವಾಗಿ ಹಲವಾರು ವಿಡಿಯೋ ಆಪ್ ಗಳು ಬಂದಿವೆ. ಆದರೆ ಜನರು ಇಂದು ಹೆಚ್ಚಾಗಿ ಬಳಸುತ್ತ ಇರೋದು ಇನ್ಸ್ಟಾಗ್ರಾಮ್ ನ ರೀಲ್ ಗಳನ್ನು. ಇನ್ಸ್ಟಾದಲ್ಲಿ ತಮ್ಮದೇ ಖಾತೆಯನ್ನು ಹೊಂದಿರುವ ಜನರು ಸಿನಿಮಾ ಡೈಲಾಗ್ ಗಳಿಗೆ, ಹಾಡುಗಳಿಗೆ ಅಥವಾ ಕಾಮಿಡಿ ಸನ್ನಿವೇಶಗಳಿಗೆ ರೀಲ್ ಮಾಡಿ ಪೋಸ್ಟ್ ಮಾಡುತ್ತಾರೆ.

ಇದರಿಂದ ಸಾಕಷ್ಟು ಫೇಮಸ್ ಕೂಡ ಆಗುತ್ತಾರೆ. ಕೇವಲ ರೀಲ್ ಮಾಡುವ ಮೂಲಕವೇ ಇಂದು ಜಗಜ್ಜಾಹೀರಾತಾಗಿರುವ ಸೋಶಿಯಲ್ ಮೀಡಿಯಾ ಸ್ಟಾರ್ ಗಳು ಸಾಕಷ್ಟು ಜನರಿದ್ದಾರೆ. ಕೇವಲ ಒಂದು ವಿಡಿಯೋ ಅಪ್ಲೋಡ್ ಮಾಡಿ ರಾತ್ರೋರಾತ್ರಿ ತುಂಬಾನೇ ಫೇಮಸ್ ಆಗಿರೋ ಜನರು ಕೂಡ ನಮ್ಮ ನಡುವೆ ಇದ್ದಾರೆ. ಇವುಗಳಲ್ಲಿ ಕೆಲವು ಉತ್ತಮ ವಿಡಿಯೋಗಳಾಗಿದ್ದರೆ ಇನ್ನೂ ಕೆಲವು ಫನ್ನಿ ವಿಡಿಯೋಗಳು.

ಇನ್ನು ವಿಶೇಷ ಅಂದ್ರೆ ಸಾಮಾಜಿಕ ಜಾಲತಾಣದಲ್ಲಿ ಕೇವಲ ಉತ್ತಮ ವಿಡಿಯೋಗಳು ಮಾತ್ರ ವೈರಲ್ ಆಗಲ್ಲ ತುಂಬಾ ಕೆಟ್ಟದಾಗಿರುವ ವಿಡಿಯೋಗಳು ಕೂಡ ವೈರಲ್ ಆಗುತ್ತವೆ. ಇಲ್ಲೊಂದು ಮಹಿಳೆ ಹಿಂದಿ ಡೈಲಾಗ್ ಒಂದಕ್ಕೆ ರಿಯಾಕ್ಷನ್ ನೀಡಿದ್ದಾರೆ. ಇದನ್ನು ನೋಡಿ ಸಾಕಷ್ಟು ಜನ ಕಮೆಂಟ್ ಮಾಡಿದ್ದಾರೆ. ಆದರೆ ಈ ಕಮೆಂಟ್ ಗಳಲ್ಲಿ ಆಕೆಯನ್ನು ಆಡಿಕೊಂಡು ನಕ್ಕಿರೋರೆ ಹೆಚ್ಚು. ‘ನನ್ನ ಸಿನಿಮಾದಲ್ಲಿ ನಟನೆ ಮಾಡ್ತೀಯಾ’ ಅಂತ ಕೇಳುವ ಡೈಲಾಗ್ ಇದು.

ಇನ್ನು ಈ ಡೈಲಾಗ್ ಗೆ ಈಕೆ ಮಾತ್ರವಲ್ಲ ಇನ್ನು ಸಾಕಷ್ಟು ಮಂದಿ ಇನ್ ಆಕ್ಟ್ ಮಾಡಿದ್ದಾರೆ. ದಿ ಪ್ರೈಡ್ ಎನ್ನುವ ಅಕೌಂಟ್ ಮೂಲಕ ಈಕೆ ಸಾಕಷ್ಟು ವಿಡಿಯೋಗಳನ್ನು ಮಾಡಿದ್ದು ಅದರಲ್ಲಿ ಹೀಗೆ ಡೈಲಾಗ್ ಹೇಳಿರುವ ವಿಡಿಯೋ ಒಂದು ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗುತ್ತಿದೆ.

 

View this post on Instagram

 

A post shared by Manju (@the_pride._)

ಕೆಳಗೆ,ನಿಮ್ಮ ಸ್ನೇಹಿತರಿಗೆ ಹಾಗೂ ವಾಟ್ಸಪ್ಪ್ - ಫೇಸ್ಬುಕ್ ಗ್ರೂಪ್ ಗಳಿಗೆ ಶೇರ ಮಾಡಿ...ಧನ್ಯವಾದ.