ನಂಬಿದವರ ಕುಟುಂಬ ರಕ್ಷಿಸುವ ಶ್ರೀ ಧರ್ಮಸ್ಥಳ ಮಂಜುನಾಥ ಸ್ವಾಮಿಯ ಶಿವಲಿಂಗದ ಬಗ್ಗೆ ನೀವು ಅರಿಯದ ದೊಡ್ಡ ರಹಸ್ಯ ನೋಡಿ..

Today News / ಕನ್ನಡ ಸುದ್ದಿಗಳು

ಧರ್ಮಸ್ಥಳ ಶಿವಲಿಂಗದ ಅತೀ ದೊಡ್ಡ ರಹಸ್ಯ…! 99% ಭಕ್ತರಿಗೆ ಈ ವಿಷಯ ಗೊತ್ತೇ ಇಲ್ಲ…!!ನಮಸ್ತೆ ಸ್ನೇಹಿತರೆ ಧರ್ಮಸ್ಥಳಕ್ಕೆ ಹೋಗಿ ಶ್ರೀ ಮಂಜುನಾಥನ ದರ್ಶನ ಪಡೆಯುದಕ್ಕಿಂತ ಮೊದಲು ನೀವು ಈ ದೇವಸ್ಥಾನಕ್ಕೆ ಮೊದಲು ಭೇಟಿ ಕೊಡಬೇಕು ಆಗಲೇ ನಿಮ್ಮ ಧರ್ಮಸ್ಥಳದ ದರ್ಶನ ಸಂಪೂರ್ಣವಾಗುವುದು ಇಂದು ಧರ್ಮಸ್ಥಳದಲ್ಲಿ

ಶ್ರೀ ಮಂಜುನಾಥ ನೆಲೆಸುವುದಕ್ಕೆ ಈ ದೇವರೆ ಕಾರಣ ಅದಕ್ಕೆ ತಪ್ಪದೆ ಈ ದೇವಸ್ಥಾನಕ್ಕೆ ಭೇಟಿ ಕೊಡಲೇಬೇಕು. ಹಾಗಾದರೆ ಆ ದೇವಸ್ಥಾನ ಯಾವುದು ಧರ್ಮಸ್ಥಳದಲ್ಲಿ ಆ ದೇವಸ್ಥಾನ ಎಲ್ಲಿದೆ ಆ ದೇವರು ಯಾರು ಎಂಬ ಸಂಪೂರ್ಣ ಮಾಹಿತಿಯನ್ನು ತಿಳಿಯೋಣ. ಕರ್ನಾಟಕದ ದಕ್ಷಿಣ ಕನ್ನಡ ಜಿಲ್ಲೆಯ ನೇತ್ರಾವತಿ ತೀರದಲ್ಲಿರುವ ಧರ್ಮಸ್ಥಳದಲ್ಲಿ ನೆಲೆಸಿದ್ದಾನೆ ಶ್ರೀ ಮಂಜುನಾಥ ಸ್ವಾಮಿ ಸುಮಾರು 700 ವರ್ಷಗಳ ಇತಿಹಾಸ ಈ ದೇವಾಲಯಕ್ಕೆ ಇದೆ ನೊಂದವರ ಬಾಳಿನ ಆರಾಧ್ಯ ದೈವ ಮಂಜುನಾಥ ಹಸಿದವರಿಗೆ ಅನ್ನದಾತ ಶ್ರೀ ಮಂಜುನಾಥ ರಾಜ್ಯದ ಮತ್ತು ದೇಶದ ಮೂಲೆ ಮೂಲೆ ಗಳಿಂದ ಬರುವ ಭಕ್ತರಿಗೆ ಆಶ್ರಯ ನೀಡುವ ದಾತ ಶ್ರೀ ಮಂಜುನಾಥ.

ಕೊನೆಗೂ ಭಕ್ತರಿಗೆ ದರ್ಶನ ನೀಡಿದ ಧರ್ಮಸ್ಥಳ ಕ್ಷೇತ್ರದ ಮಂಜುನಾಥ ಸ್ವಾಮಿ | Dharmastala Sri  Manjunatha gives darshan to devotees today– News18 Kannada

ಈ ಸ್ವಾಮಿಯನ್ನು ಮಂಗಳೂರಿನ ಖದ್ರಿ ಎಂಬ ಪ್ರದೇಶದಿಂದ ಉಡುಪಿಯ ಶ್ರೀ ವಾದಿರಾಜರು ಪ್ರತಿಷ್ಠಾಪಿಸಿದರು ಎಂಬ ಪ್ರತೀತಿ ಇದೆ ಸ್ನೇಹಿತರೆ ಇನ್ನೂ ತಾವು ಧರ್ಮಸ್ಥಳಕ್ಕೆ ಭೇಟಿ ನೀಡಿದರೆ ತಪ್ಪದೇ ಭೇಟಿ ನೀಡಬೇಕಾದ ಜಾಗ ಮತ್ತೊಂದು ಇದೆ ಅದೇ ಶ್ರೀ ಅಣ್ಣಪ್ಪ ದೈವದ ಗುಡಿ ವಿಶೇಷವೇನೆಂದರೆ ಶ್ರೀ ಮಂಜುನಾಥ ಸ್ವಾಮಿಯ ಲಿಂಗ ಈ ತಾಣಕ್ಕೆ ನೆಲೆಯೂರಲು ಈ ಅಣ್ಣಪ್ಪ ದೈವವೇ ಕಾರಣ ಭೂಮಿಯ ಮೇಲೆ ಧರ್ಮ ನಾಶವಾಗುತ್ತಿದೆ ಎಂಬ ಅರಿವು ಒಮ್ಮೆ ಶಿವನಿಗೆ ಬರುತ್ತದೆ. ಇದನ್ನು ಪರೀಕ್ಷಿಸಲು ಶ್ರೀ ಈಶ್ವರ ನಾಲ್ವರು ಪ್ರಮತ ಗುಣಗಳನ್ನು ಕಳುಹಿಸುತ್ತಾರೆ ಆ ಗುಣಗಳು ಯಾವುವು ಎಂದರೆ ಕಾಳ ರಾಹು ಕುಮಾರಸ್ವಾಮಿ ಕಾಲರ್ಕೈ ಹಾಗೂ ಕನ್ಯಾಕುಮಾರಿ ಇವರೆಲ್ಲರೂ ಮಾರುವೇಷದಲ್ಲಿ ಭೂಲೋಕವನ್ನು ಸುತ್ತುತ್ತಾರೆ.

ಭೂಮಿಯಲ್ಲಿ ತಿರುಗಾಡುತ್ತಾ ಧರ್ಮ ಕರ್ಮ ಮಾನವೀಯತೆಯನ್ನು ಮರೆವವರನ್ನು ಶಿಕ್ಷಿಸುತ್ತ ದಕ್ಷಿಣ ಕನ್ನಡದ ನೇತ್ರಾವತಿ ನದಿ ತೀರದ ಕುಡುಬ ಎಂಬ ಸ್ಥಳಕ್ಕೆ ಬರುತ್ತಾರೆ. ಅಲ್ಲಿದ್ದ ನೆಲ್ಯಾಡಿ ಬೀಡಿನ ಒಡೆಯರಾದ ಭೀರ್ಮಣ್ಣ ಹೆಗಡೆ ಮತ್ತು ಅಮ್ಮು ಬಲ್ಲಾಳೆ ಎಂಬ ದಂಪತಿಗಳನ್ನು ಹೀಗೆ ಪರೀಕ್ಷಿಸುತ್ತಾರೆ ಭೀರ್ಮಣ್ಣ ದಂಪತಿಯ ದಾನ ಧರ್ಮ ಶಿಲೆಯನ್ನು ಕಂಡು ಸಂತೋಷ ಪಡುತ್ತಾರೆ ಅಂದು ರಾತ್ರಿ ನೆಲ್ಯಾಡಿ ಬೀಡಿನಲ್ಲಿ ಮಲಗುತ್ತಾರೆ ಹೀಗೆ ಮಲಗಿದ್ದಾಗ ಆ ದಿನ ರಾತ್ರಿ ಹೆಗಡೆಯವರಿಗೆ ಒಂದು ಕನಸು ಬೀಳುತ್ತದೆ ತಾವು ಪ್ರಥಮ ಗಣಗಳೆಂದು ತಮಗೆಲ್ಲಿ ನೆಲೆಸಲು ಇಷ್ಟವೆಂದು ಈ ಮನೆಯನ್ನು ತಮಗೆ ಬಿಟ್ಟುಕೊಟ್ಟು ಬೇರೆ ಮನೆಯನ್ನು ಕಟ್ಟಿಸಿಕೊಳ್ಳುವಂತೆ ಆದೇಶ ಮಾಡುತ್ತಾರೆ‌‌.

ನಿಮ್ಮ ಸ್ನೇಹಿತರಿಗೆ ಹಾಗು ವಾಟ್ಸಪ್ಪ್ / ಫೇಸ್ಬುಕ್ ಗ್ರೂಪ್ ಗಳಿಗೆ ಶೇರ ಮಾಡಿ...
ಇದನ್ನೂ ಓದಿ >>>  ಮದುವೆಗೂ ಮುನ್ನ ಈ ಒಂದು ಸರ್ಜರಿ ಮಾಡಿಸಿಕೊಳ್ಳಲು ತುಂಬಾ ಹುಡುಗಿಯರು ಆಸ್ಪತ್ರೆಗಳಿಗೆ ಮುಗಿಬೀಳುವುದು ಯಾಕೆ ಗೊತ್ತಾ? ಇದರ ಬಗ್ಗೆ ವೈದ್ಯಲೋಕ ಹೇಳಿದ್ದೇನು ನೋಡಿ!!