ಕ್ರಿಸ್ಮಸ್ ಪಾರ್ಟಿಯಲ್ಲಿ ಕ್ಯಾಮರಾ ಕಣ್ಣಿಗೆ ಸೆರೆಸಿಕ್ಕ ಅಜಯ್ ದೇವಗನ್ ಪುತ್ರಿ ನ್ಯಾಸಾ ದೇವಗನ್! ವಿಡಿಯೋದಲ್ಲಿ ಈಕೆಯ ಅವತಾರ ನೋಡಿ ಬೆಚ್ಚಿಬಿದ್ದ ಸ್ಟಾರ್ ನಟಿಯರು!!

CINEMA/ಸಿನಿಮಾ Entertainment/ಮನರಂಜನೆ

Nyasa Devgan ಬಾಲಿವುಡ್ ನಲ್ಲಿ ಅತ್ಯಂತ ಫೇಮಸ್ ಆಗಿರುವ ನಟಿ ಅಂದ್ರೆ ಕಾಜಲ್ ದೇವಗನ್ ಬಾಲಿವುಡ್ ಬಾದ್ ಷಾ ಶಾರುಖ್ ಖಾನ್ ಜೊತೆಗೆ ಸಾಕಷ್ಟು ಸಿನಿಮಾದಲ್ಲಿ ನಟಿಸಿರುವ ಕಾಜಲ್ ಹಾಗೂ ಶಾರುಖ್ ಖಾನ್ ಜೋಡಿಯನ್ನು ಜನ ಬೆಸ್ಟ್ ಜೋಡಿ ಎಂದೇ ಕರೆಯುತ್ತಾರೆ. ಈಗಲೂ ಶಾರುಖ್ ಹಾಗೂ ಕಾಜಲ್ ಸೇರಿ ಮಾಡಿರುವ ಸಿನಿಮಾಗಳು ಖಂಡಿತ ಬಾಲಿವುಡ್ ಸೆಮಿ ಪ್ರಿಯರಿಗೆ ಇಷ್ಟವಾಗುವುದರಲ್ಲಿ ನೋ ಡೌಟ್.

ನಟಿ Kajol 48 ವರ್ಷ ಕಳೆದರೂ ಈಗಲೂ ಕೂಡ ಸಿನಿಮಾದಲ್ಲಿ ಹೆಚ್ಚು ಆಕ್ಟಿವ್ ಆಗಿರುತ್ತಾರೆ ಜೊತೆಗೆ ಸಾಮಾಜಿಕ ಜಾಲತಾಣದಲ್ಲಿಯೂ ಕೂಡ ಕಾಜಲ್ ಹೆಚ್ಚಾಗಿ ಕಾಣಿಸಿಕೊಳ್ಳುತ್ತಾರೆ. ಇನ್ ಕಾಜಲ್ ಅವರ ಪತಿ ಅಜಯ್ ದೇವಗನ್ ಅವರದ್ದು ಕೂಡ ಬಾಲಿವುಡ್ ನಲ್ಲಿ ಉತ್ತಮ ನಟ ಎನ್ನುವ ಹೆಸರಿದೆ. Nyasa Devgan ಇತ್ತೀಚಿಗೆ ಥ್ಯಾಂಕ್ ಗಾಡ್ ಸಿನಿಮಾದಲ್ಲಿ ಅಜಯ್ ದೇವಗನ್ ಹಾಗೂ ಸಿದ್ದಾರ್ಥ ಮಲೋಹೋತ್ರ ಕಾಂಬಿನೇಷನ್ ನಲ್ಲಿ ಅಭಿನಯಿಸಿದರು.

ಅಜಯ್ ದೇವಗನ್ ಅವರ ಸಿಂಗಂ ಸಿನಿಮಾ ವನ್ನ ಜನರು ಬಹುವಾಗಿ ಮುಚ್ಚಿಕೊಂಡಿದ್ದಾರೆ ಹಾಗಾಗಿ ಸಿಂಗಂ ಸಿನಿಮಾ ಎರಡು ಮೂರು ಸರಣಿ ಕೂಡ ಬಿಡುಗಡೆ ಆಗಿತ್ತು. ಅಜಯ್ ದೇವಗನ್ ಹಾಗೂ ಕಾಜಲ್ ಅವರಿಗೆ ಇಬ್ಬರು ಮಕ್ಕಳು, ನ್ಯಾಸಾ ದೇವಗನ್ ಹಾಗೂ ಯುಗ್ ದೇವಗನ್. ಸ್ಟಾರ್ ಕಿಡ್ ಆಗಿರುವ ನಾಸ್ಯಾ ದೇವಗನ್ ಅವರ ಬಗ್ಗೆ ಆಗಾಗ ಕೆಲವು ಚರ್ಚೆಗಳು ಆಗುತ್ತಲೇ ಇರುತ್ತವೆ. ನ್ಯಾಸಾ ತನ್ನ ತಾನು ಬಾಲಿವುಡ್ ನಲ್ಲಿ ಗುರುತಿಸಿಕೊಳ್ಳುವುದಕ್ಕೆ ಮನಸ್ಸಿಗೆ ಬಂದಂತೆ ಬಟ್ಟೆ ಧರಿಸುತ್ತಾರೆ ಎನ್ನುವ ಮಾತು ಆಗಾಗ ಕೇಳಿ ಬರುತ್ತೆ.

न्यासा देवगन ने क्रिसमस पार्टी में दिखाया सेंशुअस लुक, देखें तस्वीरें

Nyasa Devgan Christmas party

Nyasa Devgan ಇದೀಗ ತಮ್ಮ ಸ್ಟೈಲ್ ನಿಂದ ಎಲ್ಲಾ ಮಾಧ್ಯಮಗಳ ಹೆಡ್ ಲೈನ್ ಆಗಿದ್ದಾರೆ ಕ್ರಿಸ್ಮಸ್ ಪಾರ್ಟಿಯನ್ನು ಮುಗಿಸಿ ಬರುವಾಗ ಪಾಪಾರಾಜಿಗಳ ಕಣ್ಣಿಗೆ ಸ್ಟಾರ್ ಕಿಡ್ ನ್ಯಾಸಾ ದೇವಗನ್ ಕಾಣಿಸಿಕೊಂಡಿದ್ದಾರೆ. ಗುಲಾಬಿ ಬಣ್ಣದ ಡೀಪ್ ನೆಕ್ ನ ಬಾಡಿಕಾರ್ನ್ ಧರಿಸಿದ್ದ, ಸ್ಯಾಸ್ ದೇವಗನ್ ಪಾರ್ಟಿಯಿಂದ ಹೊರ ನಡೆವಾಗ ಅವರು ಕುಡಿದಿದ್ದಾರೆ ಎಂದು ಕಾಣಿಸುವಂತೆ ಇತ್ತು ಹಾಗಾಗಿ ಅಲ್ಲಿ ನಡೆದಿರುವವರು ಕೂಡ ಮಧ್ಯಪಾನ ಮಾಡಿದ್ದಾರೆ ಎಂದು ಮಾತನಾಡಿಕೊಳ್ಳುತ್ತಿದ್ದರು.

ಸದ್ಯ ಈ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗುತ್ತಿದೆ. ಇನ್ನು ನ್ಯಾಸಾ ಹಾಗೂ ಅವರ ಜೊತೆಗೆ ಅವತ್ರಮಣಿ ಅಕಾ, ಇಬ್ರಾಹಿಂ ಅಲಿ ಖಾನ್, ಖುಷಿ ಕಪೂರ್ ಮಹಿಕ ರಾಂಪಾಲ್, ಮೊದಲಾದ ಸ್ಟಾರ್ ಕಿಡ್ ಗಳು ಪಾರ್ಟಿಯಲ್ಲಿ ಕಾಣಿಸಿಕೊಂಡಿದ್ದಾರೆ. ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿರುವ ನೈಜ ಅವರ ವಿಡಿಯೋ ನೋಡಿ ಜನರು Ajay Devgan ಹಾಗೂ Kajol ಮಗಳನ್ನು ಸರಿಯಾಗಿ ನಿಯಂತ್ರಿಸಿ ಇಲ್ಲ ಎಂದು ದೂಷಿಸುತ್ತಿದ್ದಾರೆ.

Ajay Devgan’s daughter Nyasa Devgan caught the camera at the Christmas party

ಅಜಯ್ ದೇವಗನ್ ಹಾಗೂ Kajol Devgan ಅವರು ಇವರಿಗೆ ತಮ್ಮ ಕರಿಯರ್ ನಲ್ಲಿ ಒಂದೇ ಒಂದು ಕಪ್ಪು ಚುಕ್ಕಿ ತಂದುಕೊಂಡವರಲ್ಲ. ಆದರೆ ತಂದೆ ತಾಯಿ ಕಷ್ಟಪಟ್ಟು ಹೆಸರನ್ನು ಸಂಪಾದಿಸಿದ್ದರೆ ಮಕ್ಕಳು 15 ಸೆಕೆಂಡ್ ಗಳಲ್ಲಿ ಅದನ್ನ ವಿಡಿಯೋದ ಮೂಲಕ ನಾಶ ಮಾಡುತ್ತಿದ್ದಾರೆ ಎಂದು ಜನ ಕಾಮೆಂಟ್ ಮಾಡಿದ್ದಾರೆ. ಅದೇ ರೀತಿ ಪೋಷಕರು ನೀಡಿದ ಸ್ವಾತಂತ್ರ ಹಾಗೂ ಮುಕ್ತ ಜೀವನಶೈಲಿಯನ್ನು ಈ ಚಿಕ್ಕ ಹುಡುಗಿ ಕೆಟ್ಟದಾಗಿ ಬಳಸಿಕೊಳ್ಳುತ್ತಿದ್ದಾಳೆ ಎಂದು ಕೂಡ ಹೇಳಿದ್ದಾರೆ.

Nyasa Devgan
Nyasa Devgan

ಇನ್ನು ಕೆಲವರು ಆಕೆ ಕು’ಡಿದಿದ್ದಾಳೆ ಎಂದು ಕಮೆಂಟ್ ಮಾಡಿದರೆ ಆಕೆ ಏನು ಮಾಡಬೇಕು ಎಂದೇ ಗೊತ್ತಾಗುತ್ತಿಲ್ಲ ಎಂದು ಇನ್ನೂ ಕೆಲವರು ಸಂತಾಪ ವ್ಯಕ್ತಪಡಿಸಿದ್ದಾರೆ. ಜೊತೆಗೆ ಅ’ಸಭ್ಯ ಉಡುಗೆ ಹಾಗೂ ಹುಡುಗನ ಕೈ ಹಿಡಿದು ಈ ರೀತಿ ಓಡಾಡುವ ಮಗಳು ತಾಯಿಯಿಂದ ಕಲಿತಿದ್ದು ಏನು ಅಂತ ಇನ್ನೂ ಒಂದಿಷ್ಟು ಜನ ಖಾರವಾಗಿ ಕಮೆಂಟ್ ಮಾಡಿದ್ದಾರೆ.

ಸೋಶಿಯಲ್ ಮೀಡಿಯಾದಲ್ಲಿ ಜನರನ್ನ ಅಟ್ರಾಕ್ಟ್ ಮಾಡಲು 19 ವರ್ಷದ ನ್ಯಾಸಾ ಕಾಜಲ್ ಡ್ರೆಸ್ಸಿಂಗ್ ಬಗ್ಗೆ ಹೆಚ್ಚು ಗಮನ ಕೊಡುತ್ತಿಲ್ಲ ಎಂದು ಜನರು ಬೈದುಕೊಳ್ಳುತ್ತಿದ್ದಾರೆ. ಸದ್ಯ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗುತ್ತಿರುವ Nyasa Devgan ಅವರ ವಿಡಿಯೋವನ್ನು ನೀವು ಇಲ್ಲಿ ನೋಡಬಹುದು. ಈ ವಿಷಯದ ಬಗ್ಗೆ ನಿಮ್ಮ ಅನಿಸಿಕೆ ಅಭಿಪ್ರಾಯಗಳನ್ನು ನಮಗೆ ಕಮೆಂಟ್ ಮಾಡುವುದರ ಮೂಲಕ ತಿಳಿಸಿ.

ನಿಮ್ಮ ಸ್ನೇಹಿತರಿಗೆ ಹಾಗು ವಾಟ್ಸಪ್ಪ್ / ಫೇಸ್ಬುಕ್ ಗ್ರೂಪ್ ಗಳಿಗೆ ಶೇರ ಮಾಡಿ...