ಬಾ-ತ್ರೂಮ್ ನಲ್ಲಿ ಲವರ್ ಗೆ ಸೆಲ್ಫಿ ಕಳಿಸಲು ಮುಂದಾದ ಯುವತಿ..! ಫೋಟೋ ಹೋಗಿದ್ದೆ ಬೇರೆ ಕಡೆ ವಿಡಿಯೋ ನೋಡಿ..!

ಹೌದು ಸಾಮಾಜಿಕ ಜಾಲತಾಣದಲ್ಲಿ ಆಗಾಗ ಒಂದೊಂದು ವಿಡಿಯೋ ಸಿಕ್ಕಾಪಟ್ಟೆ ವೈರಲ್ ಆಗುತ್ತವೆ. ಅದಕ್ಕೆ ಕಾರಣ ಕೂಡ ಆ ರೀತಿ ಮಾಡಿದ ವಿಡಿಯೋದ ಹಿಂದೆಯೇ ಇರುವ ಒಳ್ಳೆಯ ಅಂಶ ಮತ್ತು ಒಳ್ಳೆಯ ಉದ್ದೇಶ ಹಾಗಿರುತ್ತದೆ, ಹಾಗಾಗಿ ನಾವು ಇಂದು ಈ ಲೇಖನದ ಮೂಲಕ ಒಂದೋಳ್ಳೆ ವಿಡಿಯೋ ಬಗ್ಗೆ ಹೇಳಲು ಬಂದಿದ್ದೇವೆ.

ಎಸ್ ಈಗಿನ ಕಂಪ್ಯೂಟರ್ ಯುಗದಲ್ಲಿ, ಕಾಲೇಜಿನ ಕೆಲ ಹುಡುಗಿಯರು ಸ್ವಲ್ಪ ಸಿಟಿ ಲೆವೆಲ್ ಅಲ್ಲಿ ಇದ್ದು, ತಮ್ಮ ಮನೆ ಕಡೆ ಸಖತ್ ದುಡ್ಡು ಇದ್ದ ಹುಡುಗಿಯರು ಮತ್ತು ಇಲ್ಲದೆ ಇರುವ ಕೆಲ ಹುಡುಗಿಯರು, ಹುಡುಗರ ವಿಷಯದಲ್ಲಿ ಮತ್ತು ಹೆಚ್ಚು ಸಾಮಾಜಿಕ ಜಾಲತಾಣದಲ್ಲಿ ಬಾರಿ ಸ್ಪೀಡ್ ಇರುತ್ತಾರೆ. ಹುಡುಗ ಸ್ವಲ್ಪ ಪರಿಚಯ ಆಗಿ, ಲವ್ ಅದು ಇದು ಆಗಿದ್ದೇ ಆದ್ರೆ,
ಕೆಲ ಹುಡುಗಿಯರು ಹುಡುಗರ ಜೊತೆ ಸಾಕಷ್ಟು ಮುಂದುವರೆಯುತ್ತಾರೆಸದ್ಯ ಆ ರೀತಿ ಮಾದ್ಯಮಗಳಲ್ಲಿ ಆಗಾಗ ಸಾಕಷ್ಟು ಘಟನೆಗಳು ಹೊರ ಬರುತ್ತಲೇ ಇರುತ್ತವೆ, ಮತ್ತು ಅದೇ ವಿಚಾರವಾಗಿ ಬಾ-ತ್ರೂಮ್ ನಲ್ಲಿ ತನ್ನ ಲ-ವರ್ ಗೆ ಸೆಲ್ಫಿ ಕಳಿಸಲು ಮುಂದಾದ ಒಬ್ಬ ಯುವತಿ, ಕೊನೆಗೆ ಫೋಟೋ ಹಾಕುತ್ತಾಳೆ, ಆದ್ರೆ ಅದು ಹೋಗಿ ಎಲ್ಲಿ ಸೇರುತ್ತದೆ, ಎಂಬುದನ್ನು ವಿಡಿಯೋ ಮೂಲಕ ತುಂಬಾ   ಚೆನ್ನಾಗಿ ಚಿತ್ರೀಕರಣ ಮಾಡಿ, ಇದರ ಹಿಂದಿರುವ ಉದ್ದೇಶವನ್ನು ಯಾವ ರೀತಿ ವಿಡಿಯೋ ಮೂಲಕ ಹೇಳಿದ್ದಾರೆ ಒಮ್ಮೆ ವಿಡಿಯೋ ನೋಡಿ, ಹೆಣ್ಣುಮಕ್ಕಳು ಈ ರೀತಿ ಮಾಡಿ ತಂದೆ ತಾಯಿ ಮಾನ ಮ-ರ್ಯಾದೆ ಕಳೆಯಬೇಡಿ, ವಿಡಿಯೋ ನೋಡಿ ಹೆಚ್ಚು ಶೇರ್ ಮಾಡಿ ಧನ್ಯವಾದಗಳು.You might also like

Comments are closed.