ಇತ್ತೀಚಿನ ದಿನಗಳಲ್ಲಿ ಎಲ್ಲರೂ ಸಹ ಸೋಶಿಯಲ್ ಮೀಡಿಯಾದಲ್ಲಿ ಸಂಪೂರ್ಣವಾಗಿ ಮುಳುಗಿ ಹೋಗಿದ್ದಾರೆ. ಇನ್ನು ಆಂಧ್ರಪ್ರದೇಶದಲ್ಲಿ ಒಬ್ಬ ಯುವಕನೊಬ್ಬ ತಾನು ಫೇಸ್ಬುಕ್ ಉಪಯೋಗಿಸುತ್ತಾ ಇರುವಾಗ, ಒಂದು ಡೇಟಿಂಗ್ ಆಪ್ ನ ಅಡ್ವಟೈಸ್ಮೆಂಟ್ ದೊರಕಿದೆ.
ಡೇಟಿಂಗ್ ಆಪ್ ಅನ್ನು ಆತ ಪ್ಲೇಸ್ಟೋರ್ ನಲ್ಲಿ ಇನ್ಸ್ಟಾಲ್ ಮಾಡಿ ಅದನ್ನು ಉಪಯೋಗಿಸಲು ಶುರು ಮಾಡಿದ್ದಾನೆ. ಆತ ಆಪ್ ನಲ್ಲಿ ಲಾಗಿನ್ ಮಾಡೋದ ಕೆಲವೇ ಗಂಟೆಗಳಲ್ಲಿ ಆತನಿಗೆ ಅನಾಮಿಕ ಹೆಸರುಗಳ ಹುಡುಗಿಯರ ಅನೇಕ ಮೆಸೇಜ್ಗಳು ಬರಲು ಶುರುವಾಗಿದೆ. ಇನ್ನು ಇದನ್ನು ನೋಡಿ ಆತರ ರೋಮಾಂಚನ ಗೊಂಡಿದ್ದಾನೆ.
ಆತ ಆ ಮೆಸೇಜ್ ಗಳನ್ನು ನೋಡಬಹುದಿತ್ತು ಆದರೆ ಆತ ಅದನ್ನು ಓಪನ್ ಮಾಡಲು ಆಗುತ್ತಿರಲಿಲ್ಲ. ಅದನ್ನು ವೀಕ್ಷಿಸಲು ಆತ, ಆ ಆಪ್ನಲ್ಲಿ ವಿಐಪಿ ಸಬ್ಸ್ಕ್ರಿಪ್ಷನ್ ನನ್ನು ಪಡೆಯಬೇಕಿತ್ತು. ಇನ್ನು ಅಷ್ಟು ಹುಡುಗಿಯರ ಮೆಸೇಜ್ ನೋಡಿ ಥ್ರಿಲ್ ಆಗಿದ್ದ ಆ ಹುಡುಗ ಎಲ್ಲರಂತೆ ತಾನು ಸಹ ವಿಐಪಿ ಸಂಸ್ಕ್ರಿಪ್ಷನ್ ಪಡೆದು, ರಿಪ್ಲೈ ಮಾಡಲು ಶುರು ಮಾಡಿದ.
ಏನು ಆ ಹುಡುಗ ರಿಪ್ಲೈ ಮಾಡಲು ಮುಂದಾದಾಗ ಅಲ್ಲಿನ ಕೆಲವು ಹುಡುಗಿಯರ ಪ್ರೊಫೈಲ್ ಗಳಿಂದ ವಿಡಿಯೋ ಕಾಲ್ ಬರಲು ಶುರುವಾಯಿತು. ಆದರೆ ಆ ಹುಡುಗ ಆ ವಿಡಿಯೋ ಕಾಲನ್ನು ರಿಸೀವ್ ಮಾಡಲು ಆಗುತ್ತಿರಲಿಲ್ಲ. ಏಕೆಂದರೆ ಆತ ಪಡೆದಿದ್ದ ಸಬ್ಸ್ಕ್ರಿಪ್ಷನ್ ನಲ್ಲಿ ಕೇವಲ ಮೆಸೇಜ್ ಮಾಡಲು ಮಾತ್ರ ಆಪ್ಷನ್ ಇತ್ತು.
ಆತ ವಿಡಿಯೋ ಕಾಲ್ ಮಾಡಲು ಮತ್ತೊಂದು ಸಬ್ಸ್ಕ್ರಿಪ್ಷನ್ ಪಡೆಯಬೇಕಾಗಿತ್ತು. ಅದು ದೊಡ್ಡ ಮೊತ್ತ ಆಗಿರುವುದರಿಂದ ಆತ ಅದನ್ನು ಪಡೆಯಲಿಲ್ಲ. ಇನ್ನು ಆ ಹುಡುಗನ ಗಮನ ಸೆಳೆಯಲು ಆ ರಾತ್ರಿಯಿಂದ ಮತ್ತಷ್ಟು ನೋಟಿಫಿಕೇಶನ್ ಗಳು ಬರಲು ಶುರುವಾದವು. ಹಾಗೂ ವಿಡಿಯೋ ಕಾಲ್ ನಲ್ಲಿ ತಮ್ಮ ಅಂ-ಗಾಂ-ಗ ತೋರಿಸಿ ವಿಡಿಯೋ ರಿಕಾರ್ಡ ಮಾಡಿ ಏಲ್ಲರನ್ನು ಹಣ ಪೀಕುವಂತೆ ಯಾಮಾರಿಸುತ್ತಾರೆ ಏಚ್ಚರ..
ಈ ರೀತಿ ನೋಟಿಫಿಕೇಶನ್ ಗಳು ಬರುವುದನ್ನು ನೋಡಿ ಆತನಿಗೆ ಇದು ದೊಡ್ಡ ಸ್ಕ್ಯಾ-ಮ್ ಎಂದು ಅರಿವಾಯಿತು. ಆಗ ಆತ ಪ್ಲೇ ಸ್ಟೋರ್ ಗೆ ಹೋಗಿ ಅಲ್ಲಿನ ರಿವ್ಯೂಗಳನ್ನು ಓದಲು ಶುರು ಮಾಡಿದ. ಈ ಮೊದಲೇ ಅನೇಕ ಜನರು ಈ ಹುಡುಗನ ರೀತಿ ಸ್ಕ್ಯಾ-ಮ್ ಗೆ ಬ-ಲಿ-ಯಾಗಿದ್ದಾರೆ. ಆ ಕಾಮೆಂಟ್ಗಳಲ್ಲಿ ಸಾವಿರಾರು ಜನ ತಮ್ಮ ಹಣ ಕಳೆದುಕೊಂಡಿರುವ ನೋವಿನ ಕಥೆಯನ್ನು ಬರೆದಿದ್ದರು.
ಇನ್ನು ಇದರಿಂದ ನಾವು ತಿಳಿಯಬೇಕಾದ ವಿಷಯ ಏನು ಎಂದರೆ ಈ ರೀತಿ ಪ್ಲೇಸ್ಟೋರ್ ನಲ್ಲಿ ಸಾವಿರಕ್ಕೂ ಹೆಚ್ಚು ಆಪ್ ಗಳು ಇವೆ. ಈ ರೀತಿ ಹಾಕಲು ಜನರನ್ನು ಆಕರ್ಷಿಸಿ ಅವರಿಂದ ಹಣವಿಕಲು ಪ್ರಯತ್ನ ಮಾಡುತ್ತದೆ. ನಾವು ಇಂಥವುಗಳಿಂದ ಕೊಂಚ ದೂರ ಉಳಿದರೆ ಒಳ್ಳೆಯದು. ಈ ಬಗ್ಗೆ ನಿಮ್ಮ ಅನಿಸಿಕೆ ಹಾಗೂ ಅಭಿಪ್ರಾಯಗಳನ್ನು ಕಾಮೆಂಟ್ ಮಾಡಿದ ಮೂಲಕ ನಮಗೆ ತಿಳಿಸಿ…