ಏಕ ಕಾಲಕ್ಕೆ 5 ಹುಡುಗರ ಜೊತೆ ಡೇ ಟಿಂ ಗ್! ಒಬ್ಬನಿಗೆ ಗೊತ್ತಾದಾಗ ಆ ಐದೂ ಹುಡುಗರನ್ನು ಕರೆದುಕೊಂಡು ಬಂದ! ಮುಂದೇನಾಯಿತು ನೋಡಿ…

Girls Matter/ಹೆಣ್ಣಿನ ವಿಷಯ

ಹೆಣ್ಣು ಎಂದರೆ ಒಂದು ವಿಶೇಷ ಗೌರವ ಇದೆ, ಅದರಲ್ಲೂ ಸಂಬಂಧಗಳಲ್ಲಿ ಹೆಣ್ಣಿಗೆ ಮಹತ್ವಪೂರ್ಣವಾದ ಸ್ಥಾನವಿದೆ. ಅರ್ಧಾಂಗಿ ಎನ್ನುವ ಹೆಣ್ಣಿನ ಪಟ್ಟಕ್ಕೆ ಎಷ್ಟರ ಮಟ್ಟಿಗೆ ಬೆಲೆ ಇದೆ ಎಂದರೆ ಅದು ಕೇವಲ ಅವಳು ಒಬ್ಬರಿಗೆ ಮಾತ್ರ ಮೀಸಲು. ಪ್ರತಿ ಪುರುಷನು ಸಹ ತನ್ನ ಸಂಗಾತಿಯೊಂದಿಗೆ ಈ ರೀತಿಯ ಪ್ರಾಮಾಣಿಕತೆಯ – ಪ್ರೀತಿಯನ್ನು ನಿರೀಕ್ಷೆ ಮಾಡುತ್ತಾರೆ. ಆದರೆ ಬದಲಾಗುತ್ತಿರುವ ಈ ಕಲಿಗಾಲದಲ್ಲಿ ಎಲ್ಲವೂ ಬದಲಾಗಿ ಹೋಗಿದೆ. ಮೊದಲೆಲ್ಲಾ ಪ್ರೀತಿಯನ್ನು ವಿವಾಹಕ್ಕೆ ಸಮವಾಗಿ ನೋಡಲಾಗುತ್ತಿತ್ತು, ಆದರೆ ಈಗಿನ ಕಾಲದಲ್ಲಿ ಪ್ರೀತಿ ಹೆಸರನ್ನು ಹೇಳಿ ಹುಡುಗರನ್ನು ಯಾಮಾರಿಸುವ ಹೆಣ್ಣುಮಕ್ಕಳೇ ಹೆಚ್ಚು.

ಅದರಲ್ಲೂ ಒಂದೇ ಬಾರಿಗೆ ಐದಾರು ಜನ ಪ್ರಿಯತಮರೊಂದಿಗೆ ಡೇಟ್ ಮಾಡಿ ಅವರಲ್ಲಿ ಯಾರೋ ಒಬ್ಬರನ್ನು ಶ್ರೀಮಂತಿಕೆ ಅಥವಾ ಇನ್ಯಾವುದೋ ಸ್ಥಿತಿ ನೋಡಿಕೊಂಡು ಒಪ್ಪಿ ಉಳಿದವರಿಗೆಲ್ಲಾ ಮೋ’ ಸ ಮಾಡುವವರು ಹೆಚ್ಚು. ಆದರೆ ಇದು ಉದ್ದೇಶಪೂರ್ವಕವಾಗಿ ಪ್ರೀತಿ ಅನ್ನುವ ಭಾವನೆ ತೋರಿಸಿ ಮೋ’ ಸ ಮಾಡುವ ಒಂದು ಖಾಯಿಲೆ ಆಗಿ ಬಿಟ್ಟಿದೆ. ಹಿಂದೆ ಒಂದು ಕಾಲವಿತ್ತು ಆಗ ಹೆಣ್ಣು ಮಕ್ಕಳನ್ನು ಪುರುಷರಿಂದ ಶೋ’ ಷಿತರು ಎಂದು ಅಬಲೆಯರು ಎಂದು ಹೇಳಲಾಗುತ್ತಿತ್ತು.

Romance Scams & Online Dating Scams

ಆದರೆ ಈಗಿನ ಕಾಲಕ್ಕೆ ಹೋಲಿಸಿದರೆ ಹೆಣ್ಣುಮಕ್ಕಳೇ ಈ ರೀತಿ ಮೋ’ ಸ ಮಾಡುತ್ತಿರುವುದು ತುಂಬಾ ಶೋ’ ಚನೀಯ ಸಂಗತಿಯಾಗಿದೆ. ಪ್ರೀ ತಿ ಪ್ರೇ ಮ ಸಂ ಬಂ ಧಗಳ ಹೆಸರು ಹೇಳಿಕೊಂಡು ಈ ರೀತಿ ನಡೆದುಕೊಳ್ಳುವುದು ಪ್ರತಿಯೊಬ್ಬ ಮಾನವನು ನಾಚಿಕೆ ಪಡುವಂತ ವಿಷಯವೇ. ಇದರ ಬಗ್ಗೆ ನಾವು ಪ್ರತಿದಿನವೂ ನ್ಯೂಸ್ ಪೇಪರ್ ಗಳಲ್ಲಿ, ಟಿವಿ ನ್ಯೂಸ್ ಗಳಲ್ಲಿ ಹಾಗೂ ಸಾಮಾಜಿಕ ಜಾಲತಾಣದಲ್ಲಿ ಹೆಚ್ಚಾಗಿ ನೋಡುತ್ತಲೇ ಇದ್ದೇವೆ. ಈ ರೀತಿಯಾಗಿ ತಪ್ಪುತಪ್ಪಾಗಿ ಎಡವಟ್ಟು ಮಾಡಿಕೊಂಡು ನಂತರ ಜೀ’ ವಕ್ಕೆ ಅ’ ಪಾ ಯ ತಂದುಕೊಂಡ ಹೆಣ್ಣುಮಕ್ಕಳ ಉದಾಹರಣೆಗೆ ಕಡಿಮೆ ಏನೂ ಇಲ್ಲ.

ಇಂತಹ ಇನ್ನೊಂದು ಘಟನೆ ಈಗ ಸಾಮಾಜಿಕ ಜಾಲತಾಣದಲ್ಲಿ ಹೆಚ್ಚು ಸದ್ದಾಗುತ್ತಿದೆ. ಇದರಲ್ಲಿ ಒಬ್ಬಳು ಯುವತಿಯು ಒಂದೇ ಸಮಯದಲ್ಲಿ ಐವರ ಜೊತೆ ಪ್ರೀತಿ ಹೆಸರಿನಲ್ಲಿ ಮೋ’ ಸ ಮಾಡಿ ಡೇಟ್ ಮಾಡುತ್ತಿದ್ದಳು. ಇದರಲ್ಲಿ ಒಬ್ಬಾತನಿಗೆ ಹೇಗೋ ವಿಷಯ ಗೊತ್ತಾಗಿದೆ, ನಂತರ ಅವನು ಮಾಡಿದ ಪ್ಲಾನ್ ಇಂದ ಹುಡುಗಿ ತಲೆ ತಗ್ಗಿಸುವಂತಾಗಿದೆ. ಇಷ್ಟಕ್ಕೂ ಆ ಹುಡುಗ ಮಾಡಿದ್ದೇನು ಗೊತ್ತಾ?

ಅವನು ಐವರು ಹುಡುಗರಿಗೂ ಒಂದು ರೆಸ್ಟೋರೆಂಟ್ ಗೆ ಬರುವಂತೆ ಹೇಳಿದ್ದಾನೆ ಮತ್ತು ಆ ಹುಡುಗಿಯನ್ನು ಅದೇ ರೆಸ್ಟೋರೆಂಟಿಗೆ ಮೊದಲೇ ಕರೆದುಕೊಂಡು ಹೋಗಿ ಸರ್ಪ್ರೈಸ್ ಕೊಡುತ್ತೇನೆ ಎಂದು ಕಣ್ಣು ಮುಚ್ಚಿ ಕೂರಿಸಿಕೊಂಡಿದ್ದಾನೆ. ಅವಳು ಕಣ್ಣು ಮುಚ್ಚಿದಾಗ ಉಳಿದೆಲ್ಲಾ ಹುಡುಗರು ಅವಳ ಸುತ್ತ ಬಂದು ನಿಂತಿದ್ದಾರೆ. ಕಣ್ತೆರೆದಾಗ ಅವಳಿಗೆ ಶಾ’ ಕ್ ಮೇಲೆ ಶಾ’ ಕ್ ಎದುರಾಗಿತ್ತು! ಯಾಕೆಂದರೆ ಅವಳು ಡೇ’ ಟ್ ಮಾಡುತ್ತಿದ್ದ ಐವರು ಹುಡುಗರು ಒಮ್ಮೆಗೆ ಕಣ್ಣೆದುರು ಇದ್ದರು!

ಇದನ್ನೂ ಓದಿ >>>  ಮನೆಯಲ್ಲಿ ಅಪ್ಪಟ ಬಂಗಾರದಂತಹ ಹೆಂಡತಿ ಕಾಗೆ ಬಂಗಾರಕ್ಕೆ ಆಸೆ ಪಟ್ಟ, ಆಮೇಲೆ ನಡೆದ್ದದೇನು ಗೊತ್ತೇ?? ಈ ಪರಿಸ್ಥಿತಿ ಯಾವ ಹೆಣ್ಣು ಮಕ್ಕಳಿಗೂ ಬೇಡ.

ಇದನ್ನು ಹುಡುಗಿ ನೋಡಿ ನಾಚಿಕೆಯಿಂದ ತಲೆ ತಗ್ಗಿಸಿದಳು, ಈ ವಿಡಿಯೋ ಈಗ ಸೋಶಿಯಲ್ ಮೀಡಿಯಾಗಳಲ್ಲಿ ವೈರಲ್ ಆಗುತ್ತಿದ್ದು ಇದರ ಬಗ್ಗೆ ಸಾಕಷ್ಟು ಅಭಿಪ್ರಾಯಗಳು ವ್ಯಕ್ತವಾಗುತ್ತಿವೆ. ಏನೇ ಇದ್ದರೂ ವಿದ್ಯಾವಂತ ಯುವತಿಯರು ಈ ರೀತಿ ನಡೆದುಕೊಳ್ಳುವುದು ಹಾಗೂ ಅವರು ಮಾಡುತ್ತಿರುವುದು ತಪ್ಪು ಎಂದು ತಿಳಿದುಕೊಳ್ಳದೇ ಇರುವುದು ತುಂಬಾ ಬೇಸರದ ವಿಷಯ. ಇಂತಹ ಜನರಿಗೆ ಬು’ ದ್ದಿ ಕ’ ಲಿಸುವ ಉದ್ದೇಶದಿಂದಲೇ ಪ್ಲಾನ್ ಮಾಡಿ ಈ ವಿಡಿಯೋವನ್ನು ಮಾಡಿ ಹರಿ ಬಿಟ್ಟಿರಬಹುದು, ಇದನ್ನು ನೋಡಿದ ನಂತರವಾದರೂ ಹೆಣ್ಣುಮಕ್ಕಳು ಬುದ್ಧಿ ಕಲಿತು ಸಂಬಂಧಗಳಲ್ಲಿ ಪ್ರಾಮಾಣಿಕವಾಗಿರುವಂತಾಗಲಿ.

ಆ ವಿಡಿಯೊ ಕೆಳಗಿದೆ ನೋಡಿ…

ನಿಮ್ಮ ಸ್ನೇಹಿತರಿಗೆ ಹಾಗು ವಾಟ್ಸಪ್ಪ್ / ಫೇಸ್ಬುಕ್ ಗ್ರೂಪ್ ಗಳಿಗೆ ಶೇರ ಮಾಡಿ...