ಸ್ನೇಹಿತರೆ ಕನ್ನಡ ಚಿತ್ರರಂಗದಲ್ಲಿ ಚಾಲೆಂಜಿಂಗ್ ಸ್ಟಾರ್ ದರ್ಶನ್ ರವರು ಎಷ್ಟರಮಟ್ಟಿಗೆ ಫೇಮಸ್ ಹಾಗೂ ಜನಪ್ರಿಯತೆ ಹೊಂದಿದ್ದಾರೆ ಎಂಬುದು ನಿಮಗೆಲ್ಲಾ ಗೊತ್ತೇ ಇದೆ. ಹೌದು ಸ್ನೇಹಿತರ ಚಾಲೆಂಜಿಂಗ್ ಸ್ಟಾರ್ ದರ್ಶನ್ ಅವರು ಕನ್ನಡ ಚಿತ್ರರಂಗದಲ್ಲಿ ಅತ್ಯಂತ ಹೆಚ್ಚು ಮಾಸ್ ಅಭಿಮಾನಿಗಳನ್ನು ಹೊಂದಿರುವ ಸೂಪರ್ ಸ್ಟಾರ್ ಆಗಿದ್ದಾರೆ. ಹೌದು ಸ್ನೇಹಿತರೆ ಚಾಲೆಂಜಿಂಗ್ ಸ್ಟಾರ್ ದರ್ಶನ್ ಅವರು ಕನ್ನಡ ಚಿತ್ರರಂಗದ ಖ್ಯಾತ ನಟರೊಬ್ಬರ ಮಗನಾಗಿದ್ದರೂ ಕೂಡ ಕನ್ನಡ ಚಿತ್ರರಂಗಕ್ಕೆ ತಮ್ಮ ಸ್ಥಾನವನ್ನು ಸಂಪಾದಿಸಿದ್ದು ಅವರ ಪ್ರತಿಭೆ ಹಾಗೂ ಪರಿಶ್ರಮದ ಮೂಲಕ ಮಾತ್ರ ಎಂದರೆ ತಪ್ಪಾಗಲಾರದು.
ಇದಕ್ಕಾಗಿ ಅವರ ಅಭಿಮಾನಿಗಳಿಗೆ ಡಿ ಬಾಸ್ ಎಂದರೆ ಪ್ರಾಣಕ್ಕಿಂತಲೂ ಹೆಚ್ಚು ಪ್ರೀತಿ. ಇನ್ನು ಆರಂಭಿಕ ದಿನಗಳಲ್ಲಿ ಚಿತ್ರಗಳಲ್ಲಿ ನಟಿಸಲು ಕಷ್ಟಪಡುತ್ತಿದ್ದರು ಕೂಡ ನಂತರದ ದಿನಗಳಲ್ಲಿ ಅವರ ಮನೆ ಮುಂದೆ ನಿರ್ಮಾಪಕರು ಕ್ಯೂ ನಿಲ್ಲುವ ಮಟ್ಟಿಗೆ ಜನಪ್ರಿಯತೆ ಹಾಗೂ ಬೇಡಿಕೆ ಸೃಷ್ಟಿಸಿಕೊಂಡಿದ್ದಾರೆ. ಇದಕ್ಕಾಗಿ ಇಂದು ಚಾಲೆಂಜಿಂಗ್ ಸ್ಟಾರ್ ದರ್ಶನ್ ಅವರನ್ನು ಕನ್ನಡ ಚಿತ್ರರಂಗದ ಬಾಕ್ಸ್ ಆಫೀಸ್ ಸುಲ್ತಾನ್ ಎಂದು ಕರೆಯುತ್ತಾರೆ.
ಹೌದು ಸ್ನೇಹಿತರೆ ದರ್ಶನ್ ರವರ ಚಿತ್ರವೆಂದರೆ ಖಂಡಿತವಾಗಿಯೂ ಬಾಕ್ಸಾಫೀಸ್ ನಲ್ಲಿ ಸದ್ದು ಮಾಡಿಯೇ ಮಾಡುತ್ತದೆ ಎಂಬುದು ನಿರ್ಮಾಪಕರು ಹಾಗೂ ನಿರ್ದೇಶಕರ ನಂಬಿಕೆ. ಇನ್ನು ಕೇವಲ ಮಾಸ್ ಪಾತ್ರಗಳಲ್ಲಿ ಮಾತ್ರವಲ್ಲದೆ ದರ್ಶನ್ ಅವರು ಯಾವ ರೀತಿಯ ಪಾತ್ರವನ್ನು ಕೂಡ ನಿರ್ವಹಿಸಬಲ್ಲರು ಎಂಬುದಾಗಿ ನೀವು ತಿಳಿದಿದ್ದೀರಿ. ಕನ್ನಡ ಚಿತ್ರರಂಗದಲ್ಲಿ ಮಾಡ್ರನ್ ಪಾತ್ರಗಳಲ್ಲಿ ಮಾತ್ರವಲ್ಲದೆ ಐತಿಹಾಸಿಕ ಹಾಗೂ ಪೌರಾಣಿಕ ಪಾತ್ರಗಳಲ್ಲಿ ಕೂಡ ದರ್ಶನ್ ರವರು ತಾನು ನಟಿಸಬಲ್ಲೆ ಎಂಬುದನ್ನು ಸಾಬೀತು ಪಡಿಸಿ ಕೊಂಡಿದ್ದಾರೆ.
ಇತ್ತೀಚಿಗಷ್ಟೇ ಚಾಲೆಂಜಿಂಗ್ ಸ್ಟಾರ್ ದರ್ಶನ್ ನಟನೆಯ 55ನೇ ಚಿತ್ರವಾದ ಕ್ರಾಂತಿ ಚಿತ್ರದ ಅನ್ನೌನ್ಸ್ಮೆಂಟ್ ಗಣೇಶೋತ್ಸವಕ್ಕೆ ನಡೆದಿತ್ತು. ಹೌದು ಸ್ನೇಹಿತರೆ ಅಭಿಮಾನಿಗಳಲ್ಲಿ ಕ್ರಾಂತಿ ಚಿತ್ರದ ಕರೆದು ಸಾಕಷ್ಟು ದೊಡ್ಡ ಮಟ್ಟಕ್ಕೆ ಹರಡಿದೆ. ಇನ್ನು ಒಬ್ಬ ಅಭಿಮಾನಿ ತನ್ನ ಕೈಮೇಲೆ ಕ್ರಾಂತಿಯೆಂಬ ಹಚ್ಚೆಯನ್ನು ಕೂಡ ಹಾಕಿ ತನ್ನ ಅಭಿಮಾನವನ್ನು ಮೆರೆದಿದ್ದ. ಇದಕ್ಕಾಗಿ ಚಾಲೆಂಜಿಂಗ್ ಸ್ಟಾರ್ ದರ್ಶನ್ ರವರ ಅಭಿಮಾನಿಗೆ ಕರೆ ಮಾಡಿ ಕೈ ಮೇಲೆ ನನ್ನ ಚಿತ್ರದ ಹೆಸರನ್ನು ಯಾಕೆ ಹಾಕಿಕೊಳ್ಳುತ್ತೀರಿ ನಿಮ್ಮ ತಂದೆ ತಾಯಿಯ ಹೆಸರನ್ನು ಹಾಕಿಕೊಳ್ಳಿ ಆವಾಗ ಅವರು ಖುಷಿಪಡುತ್ತಾರೆ ಎಂಬುದಾಗಿ ಬುದ್ಧಿ ಹೇಳಿದ್ದಾರೆ. ನನ್ನ ಮೇಲೆ ಅಭಿಮಾನ ಇದ್ದರೆ ನನ್ನ ಚಿತ್ರವನ್ನು ಚಿತ್ರಮಂದಿರಗಳಲ್ಲಿ ನೋಡಿ ಎಂಬುದಾಗಿ ಕೂಡ ಹೇಳಿದ್ದಾರೆ. ಇದಾದ ನಂತರ ತನ್ನ ಸ್ನೇಹಿತರೊಡನೆ ಮಾತನಾಡುವಂತೆ ಕುಶಲೋಪರಿಯನ್ನು ಕೂಡ ಚಾಲೆಂಜಿಂಗ್ ಸ್ಟಾರ್ ದರ್ಶನ್ ಅಭಿಮಾನಿಯಲ್ಲಿ ವಿಚಾರಿಸಿದ್ದಾರೆ. ಇದಕ್ಕಾಗಿ ಚಾಲೆಂಜಿಂಗ್ ಸ್ಟಾರ್ ದರ್ಶನ್ ಅವರನ್ನು ಅಭಿಮಾನಿಗಳನ್ನು ಇಷ್ಟಪಡುವುದು.