
ದರ್ಶನವರಿಗೆ ಸವಾಲ್ ಹಾಕುದ್ರಾ ಶಾರುಖಾನ್ ಈ ಮಾಹಿತಿಯನ್ನು ಪೂರ್ತಿಯಾಗಿ ನೋಡಿದರೆ ನಿಮಗೆ ಹಾಗೆ ಅನಿಸುತ್ತದೆ ಯಾಕೆಂದರೆ ಕೆಜಿಎಫ್ ಎದುರಾಗಿ ಶಾರುಖ್ ಖಾನ್ ಅವರ ಜೀರೋ ಸಿನಿಮಾ ರಿಲೀಸ್ ಆಗಿತ್ತು ಆದರೆ ಈಗ ಕ್ರಾಂತಿ ಚಿತ್ರದ ರಿಲೀಸ್ ಡೇಟ್ ಅನೌನ್ಸ್ ಆಗಿ ಕೇವಲ ಮೂರೇ ದಿನವಾಗಿದೆ. ಅಷ್ಟೇ ಅಲ್ಲದೆ ಶಾರುಖ್ ಖಾನ್ ಅವರ ಒಂದು ಚಿತ್ರವನ್ನು ಜನವರಿ 25ನೇ ತಾರೀಕು ರಿಲೀಸ್ ಮಾಡುವುದಕ್ಕೆ ಸಿದ್ಧ ಮಾಡಿಕೊಂಡಿದ್ದಾರೆ.
ಅದು ಕೂಡ ಪ್ಲಾನ್ ಇಂಡಿಯಾ ಸಿನಿಮಾ ನಿಮ್ಮ ಕನ್ನಡದ ಕ್ರಾಂತಿ ಕೂಡ ಸಿನಿಮಾ. ಈ ಹಿಂದೆ ಯಶ್ ಅವರಿಗೆ ಶಾರುಖಾನ್ ಸವಾಲನ್ನು ಹಾಕಿದ್ದರು ಅದು ಕೆಜಿಎಫ್ ಫನ್ ಸಿನಿಮಾ ಆಗಿ ಕೆಜಿಎಫ್ ಫನ್ ಸಿನಿಮಾ ದಿನವೇ ಶಾರುಖಾನ್ ಅವರ ಜೀರೋ ಸಿನಿಮಾ ರಿಲೀಸ್ ಮಾಡಿದ್ದರು ಆದರೆ ಜೀರೋ ಸಿನಿಮಾ ಔಟ್ ಆಯ್ತು ಆದರೆ ಕೆಜಿಎಫ್ ವನ್ ಸೂಪರ್ ಡೂಪರ್ ಆಯ್ತು
ಆದರೂ ಬುದ್ದಿ ಕಲಿಯದ ಶಾರುಖ್ ಖಾನ್ ಅವರು ಈಗ ಮತ್ತೆ ದರ್ಶನ್ ಅವರ ಸಿನಿಮಾ ಮುಂದೆ ಅವರ ಹೊಸ ಸಿನಿಮಾವನ್ನು ರಿಲೀಸ್ ಮಾಡುವುದಕ್ಕೆ ಮುಂದಾಗಿದ್ದಾರೆ. ಅದು ಕೂಡ ಕ್ರಾಂತಿ ಸಿನಿಮಾದ ರಿಲೀಸ್ ಡೇಟ್ ಅನೌನ್ಸ್ ಮಾಡಿದ ಮೂರು ದಿನದಲ್ಲಿ ಅವರು ಕೂಡ ರಿಲೀಸ್ ಡೇಟ್ ಅನೌನ್ಸ್ ಮಾಡಿದ್ದಾರೆ. ಅದರಲ್ಲೂ ಎರಡು ಚಿತ್ರಗಳು ಕೂಡ ಪ್ಯಾನ್ ಇಂಡಿಯಾ ಚಿತ್ರಗಳು.
ಯಶ್ ಅವರ ವಿರುದ್ಧ ಸವಾಲನ್ನು ಹಾಕಿ ಸೋತು ಹೋಗಿದ್ದರು ಈಗ ದರ್ಶನ್ ಅವರ ವಿರುದ್ಧ ಸವಾಲನ್ನು ಹಾಕುವುದಕ್ಕೆ ಶಾರುಖಾನ್ ಅವರು ಮುಂದಾಗಿದ್ದಾರೆ. ಏನೇ ಆಗಲಿ ನಿಮ್ಮ ಪ್ರಕಾರ ಕ್ರಾಂತಿ ಸಿನಿಮಾ ಜನವರಿ 26 ನೇ ತಾರೀಕು ರಿಲೀಸ್ ಆಗುತ್ತಿದೆ ಶಾರುಖ್ ಖಾನ್ ಅವರ ಹೊಸ ಸಿನಿಮಾ ಜನವರಿ 25ನೇ ತಾರೀಕು ರಿಲೀಸ್ ಆಗುತ್ತಿದೆ. ಒಂದು ಕಾಲದಲ್ಲಿ ಬ್ಯಾಕ್ ಟು ಬ್ಯಾಕ್ ಯಶಸ್ಸು ಕಂಡಿದ್ದ
ಶಾರುಖ್ ಖಾನ್ ಅವರಿಗೆ ಇತ್ತೀಚಿನ ವರ್ಷಗಳಲ್ಲಿ ಗೆಲುವು ಎಂಬುದು ಮರೀಚಿಕೆ ಆಯಿತು. ಮಾಡಿದ ಎಲ್ಲ ಸಿನಿಮಾಗಳು ಸೋತವು. ಅದರಿಂದ ಸಹಜವಾಗಿಯೇ ಶಾರುಖ್ ಅಭಿಮಾನಿಗಳಿಗೆ ಬೇಸರ ಆಯಿತು. ಶಾರುಖ್ ಖಾನ್ ಅವರ ಬತ್ತಳಿಕೆಯಲ್ಲಿ ಈಗ ಬಹುನಿರೀಕ್ಷಿತ ಸಿನಿಮಾಗಳಿವೆ. ಯಶಸ್ವಿ ನಿರ್ದೇಶಕರ ಜೊತೆ ಅವರು ಕೈ ಜೋಡಿಸಿರುವುದೇ ಈ ನಿರೀಕ್ಷೆಗೆ ಕಾರಣ.
‘ಪಠಾಣ್’ ಸಿನಿಮಾಗಳನ್ನು ಶಾರುಖ್ ಖಾನ್ ಮಾಡುತ್ತಿದ್ದಾರೆ.ಈ ಎಲ್ಲ ಚಿತ್ರಗಳು ಒಂದಿಲ್ಲೊಂದು ಕಾರಣಕ್ಕೆ ಹೈಪ್ ಸೃಷ್ಟಿ ಮಾಡಿವೆ.ಎರಡು ಕೂಡ ಪ್ಯಾನ್ ಇಂಡಿಯಾ ಸಿನಿಮಾಗಳು ಹಾಗಿದ್ದರೆ ಯಾವ ಸಿನಿಮಾ ಗೆಲ್ಲುತ್ತದೆ ನಿಮ್ಮ ಪ್ರಕಾರ ಯಾವ ಸಿನಿಮಾ ಗೆಲ್ಲಬೇಕು ಅಂತ ತಪ್ಪಾದ ಕಮೆಂಟ್ ಮೂಲಕ ತಿಳಿಸಿ.
Comments are closed.