ನಮಸ್ಕಾರ ವೀಕ್ಷಕರೇ ನಮ್ಮ ಕನ್ನಡದ ಡಿ ಬಾಸ್ ಎಂದರೆ ಅವರ ಬಗ್ಗೆ ಯಾರಿಗೆ ತಾನೇ ಗೊತ್ತಿಲ್ಲ ಹೇಳಿ ಎಲ್ಲರೂ ಕೂಡ ಅಷ್ಟು ಗೌರವದಿಂದ ಪ್ರೀತಿಯಿಂದ ಅಭಿಮಾನದಿಂದ ಕಾಣುವಂತಹ ಮಟ್ಟಿಗೆ ಅವರು ಎಲ್ಲರಿಗೂ ಚಿರಪರಿಚಿತವಾದಂತಹ ವ್ಯಕ್ತಿ. ಇನ್ನು ಡಿ ಬಾಸ್ ಎಂದರೆ ಬರಿ ಮಾತಿನಿಂದ ಮಾತ್ರವಲ್ಲ ಹೃದಯದಿಂದಲೂ ಅವರ ಅಭಿಮಾನಿಗಳಿಗೆ ಅವರು ಬಹಳ ಹತ್ತಿರವಾಗಿರುವಂತಹ ವ್ಯಕ್ತಿ.
ಹೀಗಿರುವಾಗ ಡಿ ಬಾಸ್ ಅವರ ಬಗ್ಗೆ ಎಲ್ಲೆಡೆಯಲ್ಲಿಯೂ ಚರ್ಚೆ ಆಗುತ್ತದೆ ಅವರ ಬಗ್ಗೆ ಚರ್ಚೆ ಆಗದೆ ಇರುವಂತಹ ತಾಣವಿಲ್ಲ ಎಂದು ಹೇಳಬಹುದು. ಅಷ್ಟರಮಟ್ಟಿಗೆ ಡಿ ಬಾಸ್ ಎಂದರೆ ಎಲ್ಲರಿಗೂ ಕೂಡ ಇಷ್ಟ ಮತ್ತು ಅವರ ಬಗ್ಗೆ ಹೊಸ ಹೊಸ ವಿಚಾರಗಳನ್ನು ತಿಳಿದುಕೊಳ್ಳಲು ಎಲ್ಲರೂ ಇದ್ದಾರೆ.
ಹೀಗಾಗಿ ಡಿ ಬಾಸ್ ಅವರ ವಿಚಾರಗಳು ಅವರು ಏನೇ ಮಾಡಿದರು ಕೂಡ ಬಹಳಷ್ಟು ವೈರಲ್ ಆಗುವುದು ಮತ್ತು ಸೋಶಿಯಲ್ ಮೀಡಿಯಾದಲ್ಲಿಯೂ ಕೂಡ ಅವರ ಪ್ರತಿಯೊಂದು ಮಾತುಗಳು ಕೂಡ ಹರಿದಾಡುತ್ತಲೇ ಇರುತ್ತದೆ ಮತ್ತು ಅವರಿಗೆ ಇರುವಂತಹ ಫ್ಯಾನ್ ಕ್ರೇಜ್ ಹೆಚ್ಚಿದೆ ಹಾಗಾಗಿ ಅವರು ಹಲವು ವಿಚಾರಗಳನ್ನು ಬಹಳ ಯೋಚಿಸಿ ಮಾತನಾಡುತ್ತಾರೆ.
ಡಿ ಬಾಸ್ ಅವರು ಕೂಡ ಮೊದಲಿಗೆ ಸಿನಿಮಾ ರಂಗದಲ್ಲಿ ಕಾಲಿಟ್ಟಾಗ ಅವರಿಗೆ ಯಾವ ಅವಕಾಶಗಳು ಸಿಕ್ಕದೆ ಇದ್ದಾಗ ಲೈಟ್ ಬಾಯ್ ಆಗಿ ಕೂಡ ಕೆಲಸ ಮಾಡಿದ್ದರು ನಂತರ ಅವರಿಗೆ ಸಿಕ್ಕಂತಹ ಒಂದು ಅವಕಾಶದಿಂದ ಅವರು ಇಡೀ ಚಿತ್ರರಂಗವೆ ಬೆರಗಾಗುವಂತೆ ಇದೀಗ ಬೆಳೆದ ನಿಂತಿದ್ದಾರೆ.
ಹೀಗಾಗಿ ಡಿ ಬಾಸ್ ಅವರ ಕಷ್ಟ ಶ್ರಮ ಅವರ ಅಭಿಮಾನಿಗಳಿಗೆ ಬಹಳ ಇನ್ಸ್ಪಿರೇಷನ್ ಎಂದೇ ಹೇಳಬಹುದು ಇನ್ನು ಡಿ ಬಾಸ್ ಅವರಂತೆ ಅವರ ಮಗನು ಕೂಡ ಬಹಳ ಧೈರ್ಯವಂತ ಎಂದು ಹೇಳಬಹುದು ಅವರಂತೆ ಅವನು ಕೂಡ ನೇರನುಡಿಗಾರ.
ಡಿ ಬಾಸ್ ಅವರಿಗೆ ಪ್ರಾಣಿಗಳು ಎಂದರೆ ಬಹಳ ಇಷ್ಟ ಹಾಗಾಗಿ ಹಲವು ಪ್ರಾಣಿಗಳನ್ನು ಅವರು ದತ್ತು ತೆಗೆದುಕೊಂಡು ಅದನ್ನು ಸಾಕುವ ಕೆಲಸ ಮಾಡುತ್ತಿದ್ದಾರೆ ಇನ್ನು ಡಿ ಬಾಸ್ ಅವರ ಪುತ್ರ ಇದೀಗ ಹಾವನ್ನು ಹೆಗಲ ಮೇಲೆ ಹಾಕಿಕೊಂಡು ಬಹಳಷ್ಟು ಸದ್ದು ಮಾಡಿದ್ದಾನೆ.
ಈ ವಿಚಾರ ಸೋಶಿಯಲ್ ಮೀಡಿಯಾದಲ್ಲಿ ಬಹಳಷ್ಟು ಸದ್ದು ಮಾಡುತ್ತಿದೆ ಮತ್ತು ಅದಕ್ಕೆ ಬಹಳಷ್ಟು ಧೈರ್ಯವಂತ ಎಂಬ ಕಾಮೆಂಟ್ಗಳು ಕೂಡ ತಿಳಿದು ಬರುತ್ತದೆ ಮತ್ತು ಇನ್ನು ಮುಂದೆ ಸದಾ ಕಾಲ ಖುಷಿಯಾಗಿರಲಿ ಎಂದು ಅವರ ಅಭಿಮಾನಿಗಳು ಹಾರೈಸಿದ್ದಾರೆ. ಇನ್ನು ಈ ಮಾಹಿತಿ ನಿಮಗೆ ಇಷ್ಟವಾಗಿದ್ದರೆ, ಒಂದು ಲೈಕ್ ಕೊಟ್ಟು ಶೇರ್ ಮಾಡಿ ಹಾಗೆ ನಿಮ್ಮ ಅನಿಸಿಕೆಗಳನ್ನು ಕಾಮೆಂಟ್ ಮಾಡಿ ತಿಳಿಸಿ..