ಸಂಕಷ್ಟ

40 ವರ್ಷ ಆದಮೇಲೆ ಪ್ರೀ’ತಿ ಪ್ರೇ’ಮ ಮ’ದುವೆ ಮಾಡಿಕೊಂಡರೆ ಯಾವ ಸಂಕಷ್ಟ ಎದುರಿಸ ಬೇಕಾಗುತ್ತೆ ಗೊತ್ತ..

Girls Matter/ಹೆಣ್ಣಿನ ವಿಷಯ

ನಮ್ಮ ಪೂರ್ವಜರು ಯಾವ ವಯಸ್ಸಿನಲ್ಲಿ ವ್ಯಕ್ತಿ ಏನು ಮಾಡಬೇಕೆಂದು ಸರಿಯಾಗಿ ಹೇಳಿದ್ದಾರೆ ಅದೇನೂ ತಪ್ಪಲ್ಲ. ಹೌದು ವ್ಯಕ್ತಿ ಇಪ್ಪತ್ತನೆ ವಯಸ್ಸಿನಲ್ಲಿ ಮದುವೆಯಾಗಬೇಕು, ಆತ ನಲ್ವತ್ತು ಐವತ್ತ ರ ಸಮಯದಲ್ಲಿ ತನ್ನ ಜವಾಬ್ದಾರಿ ಅನ್ನು ಕಳೆದುಕೊಂಡು, ಮಕ್ಕಳ ಜೊತೆ ಇರಬೇಕು. ಆದರೆ ಇವತ್ತಿನ ಕಾಲ ಹಾಗಿಲ್ಲಾ ತಾವು ಜೀವನದಲ್ಲಿ ಸೆಟಲ್ ಆದ ಮೇಲೆಯೇ ಒಳ್ಳೆಯ ಕೆಲಸ ಸಿಕ್ಕ ಮೇಲೆಯೇ ಇನ್ನೂ ಕೆಲವರು ಒಳ್ಳೆಯ ಸಂಬಳ ಸಿಕ್ಕ ನಂತರವೇ ಮ ದುವೆ ಆಗುತ್ತೇನೆ ಎಂದು ಯೋಚಿಸುತ್ತಾರೆ.

ಆದರೆ ವೈಜ್ಞಾನಿಕವಾಗಿ ಹೇಳಬೇಕೆಂದರೆ ಮ ದುವೆ ಆಗುವ ಸಮಯದಲ್ಲಿ ಆಗಬೇಕು ಇಲ್ಲವಾದಲ್ಲಿ ಆನಂತರ ಮ ದುವೆಯಾಗುತ್ತೇವೆ ಅಥವಾ ನಲವತ್ತು ವಯಸ್ಸು ದಾಟಿದ ನಂತರ ಮದು ವೆಯಾಗುತ್ತೇವೆ ಅಂತ ಹೋದರೆ ಏನಾಗುತ್ತದೆ ಗೊತ್ತಾ

ನೀವೇನಾದರೂ ನಲವತ್ತು ವಯಸ್ಸು ದಾಟಿದ ಮೇಲೆ ಮ ದುವೆ ಆಗೋಣ ಅಥವಾ ನಲವತ್ತು ವಯಸ್ಸು ದಾಟಿದ ಮೇಲೆ ಪ್ರೀ ತಿ ಮಾಡೋಣ ಅಂತ ಅಂ ದುಕೊಳ್ಳುತ್ತಾ ಇದ್ದೀರಾ, ಹಾಗಾದರೆ ನೀವು ಈ ಲೇಖನವನ್ನು ತಿಳಿಯಲೇಬೇಕು. ಹೌದು ಈ ರೀತಿ ಯೋಚನೆ ಮಾಡುವವರು ಯಾರು ಅಂದರೆ ಸಾಮಾನ್ಯವಾಗಿ ಜೀವನದಲ್ಲಿ ಸೆ ಟಲ್ ಆಗಬೇಕು ಎಂದು ಕಾದು ಕುಳಿತಿರುವವರು ಅಥವಾ ಈಗಾಗಲೇ ಒಮ್ಮೆ ರಿಲೇ ಷನ್ ಶಿ ಪ್ ನಲ್ಲಿದ್ದು ಬ್ರೇ ಕಪ್ ಹೊಂದಿರುವವರು ವಿಚ್ಛೇದನ

ಹೀಗೆ ಮಾಡಿದ್ರೆ ನಿಮ್ಮ ಸಂಗಾತಿ ಹೆಚ್ಚು ರೊಮ್ಯಾಂಟಿಕ್ ಆಗಿರುತ್ತಾರಂತೆ..!

ಮಾಡುವುದು ಹೌದು ನಲವತ್ತು ವಯಸ್ಸು ದಾಟಿದ ನಂತರ ನಮಗೂ ಮತ್ತೊಬ್ಬ ಸಂ ಗಾತಿ ಬೇಕು ಎಂದು ಆಲೋಚನೆ ಮಾಡುವವರು ಈ ಮೇಲ್ಕಂಡ ಕಾರಣದಿಂದಾಗಿ ಈ ರೀತಿ ಯೋಚನೆ ಮಾಡ್ತಾರೆ. ಆದರೆ ಈ ವಯಸ್ಸು ದಾಟಿದ ಮೇಲೆ ನಿವೇನಾದರು ಮತ್ತೆ ಸಂ ಗತಿಯನ್ನು ಬಯಸಿದರೆ ಅಥವಾ ಪ್ರೀ ತಿ ಮಾಡ್ತೇನೆ ಅಂತ ಹೊರಟರೆ ಏನನ್ನೆಲ್ಲಾ ನೀವು ಎದುರಿಸಬೇಕಾಗುತ್ತದೆ ಗೊತ್ತಾ ಅದನ ಹೇಳ್ತೀವೊ ಈ ಕೆಳಗಿನ ಲೇಖನವನ್ನು ಸಂಪೂರ್ಣವಾಗಿ ತಿಳಿಯಿರಿ.

ಅಷ್ಟೇ ಅಲ್ಲ ನಲ್ವತ್ತರ ನಂತರ ಮುಖದ ಸುಕ್ಕು ಕಟ್ಟುತ್ತದೆ ಸೌಂ ದರ್ಯ ಹಾಳಾಗುತ್ತದೆ ಇದರಿಂದ ಕೂಡಾ ನಿಮಗೆ ಸಂ- ಗಾತಿ ಸಿಗದೇ ಇರಬಹುದು ಇದರಿಂದ ನಿಮ್ಮ ಮನಸ್ಸಿಗೆ ಘಾಸಿ ವುಂಟಾಗಬಹುದು ಮಾನ ಸಿಕವಾಗಿ ಖಿ ನ್ನತೆಗೆ ಒಳಗಾಗಬಹುದು. ಇನ್ನೂ ಕೆಲವರು ಸಂ -ಗಾತಿಯನ್ನು ಬಯಸದ ನಂತರ ಸಂ ಗಾತಿಗೆ ಕೊಡುವ ಪ್ರೀತಿ ಕಡಿಮೆಯಾಗಬಹುದು ಹಾಗೆ ಪುರು ಷರಲ್ಲಿ ನಲವತ್ತರ ನಂತರ ನ-ಮ್ಯ ತೆ ಕಡಿಮೆಯಾಗುತ್ತದೆ ಹಾಗೆ ಆತ್ಮ ವಿಶ್ವಾಸ ಕೂಡ ಕಡಿಮೆ ಆಗುತ್ತದೆ, ತಮ್ಮ ಸಂ -ಗಾತಿ ಬಯಸುವ ಪ್ರೀ ತಿಯನ್ನು ಕೊಡುವುದಕ್ಕೆ ಸಾಧ್ಯವಾಗದೆ ಇರಬಹುದು ಇದರಿಂದಕಲಹಗಳು ಉಂಟಾಗುವ ಸಾಧ್ಯತೆ ಇರುತ್ತದೆ.

ನಿಮ್ಮ ಸ್ನೇಹಿತರಿಗೆ ಹಾಗು ವಾಟ್ಸಪ್ಪ್ / ಫೇಸ್ಬುಕ್ ಗ್ರೂಪ್ ಗಳಿಗೆ ಶೇರ ಮಾಡಿ...
ಇದನ್ನೂ ಓದಿ >>>  ಇಂತಹ ಮಹಿಳೆಯರು ಭಿಕಾರಿಯನ್ನ ಸಹ ರಾಜನನ್ನಾಗಿಸುವವರು! ನೋಡಿ...