ಪರಪುರುಷ

ಗಂಡನಿದ್ದರೂ ಪರಪುರುಷನೊಂದಿಗೆ ಈಕೆ ಡಿಂಗ್ ಡಾಂಗ್ ನಡೆಸುತ್ತಿದ್ದಳು!! ಜೀವನಪರ್ಯಂತ ತನ್ನ ಪ್ರಿಯತಮನನ್ನು ಸೇರಿಕೊಳ್ಳಲು ಗಂಡನಿಗೆ ಎಂತಹ ಸ್ಥಿತಿ ತಂದು ಬಿಟ್ಟಿದ್ದಾಳೆ ಗೊತ್ತೆ??

CINEMA/ಸಿನಿಮಾ Girls Matter/ಹೆಣ್ಣಿನ ವಿಷಯ

ಸ್ನೇಹಿತರೆ, ಇತ್ತೀಚಿನ ದಿನಗಳಲ್ಲಿ ಮದುವೆಯೆಂಬ ಬಾಂಧವ್ಯಕ್ಕೆ ಯಾವುದೇ ರೀತಿಯ ಬೆಲೆ ಇಲ್ಲದಂತಾಗಿದೆ. ಮನೆಯಲ್ಲಿ ದೇವರಂತೆ ನೋಡಿಕೊಳ್ಳುವ ಗಂಡನಿದ್ದರೂ ಪರಪುರುಷನೊಂದಿಗೆ ಸಂಬಂಧ ಬೆಳೆಸಿ ಸಂಸಾರವನ್ನು ಹಾಳು ಮಾಡುವ ಹೆಂಗಸರು ನಮ್ಮ ಸಮಾಜದಲ್ಲಿದ್ದಾರೆ.

ಅದರಂತೆ ಮನೆಯನ್ನು ಸ್ವರ್ಗವಂತೆ ಮಾಡುವ ಹೆಂಡತಿ ಇದ್ದರು ಕಮದಾಸೆಯಿಂದ ಬೇರೊಬ್ಬ ಮಹಿಳೆಯ ಮೇಲೆ ಕಣ್ಣು ಹಾಕುವ ಗಂಡಸರು ಇದ್ದಾರೆ.

ಹೀಗೆ ಮನೆಯಲ್ಲಿರುವವರಲ್ಲಿ ಯಾರಾದರೊಬ್ಬರು ತಪ್ಪುದಾರಿಗೆ ಹಿಡಿದರೆ ಮನೆಯೇ ಸ್ಮಶಾನವಾಗಿ ಬಿಡುತ್ತದೆ ಎಂಬುದಕ್ಕೆ ನಾವಿವತ್ತು ತಿಳಿಸುತ್ತಿರುವ ನೈಜ ಘಟನೆಯೇ ಸಾಕ್ಷಿ. ಹಾಗಾದ್ರೆ ಈ ಘಟನೆ ನಡೆದಿರುವುದು ಎಲ್ಲಿ?? ಏನಾಯ್ತು ಎಂಬ ಎಲ್ಲ ಮಾಹಿತಿಯನ್ನು ತಿಳಿದು ಕೊಳ್ಳಬೇಕಾದರೆ ಪುಟವನ್ನು ಸಂಪೂರ್ಣವಾಗಿ ಓದಿ ಮತ್ತು ನಿಮ್ಮ ಸ್ನೇಹಿತರೊಂದಿಗೆ ಹಂಚಿಕೊಳ್ಳಿ.

ಹೌದು ಫ್ರೆಂಡ್ಸ್ ಚಿತ್ರದುರ್ಗದ ಮುರುಗೇಶಗೆ ನೀರತಡಿ ಗ್ರಾಮದ ನಾಗಮ್ಮ ಎಂಬುವವರ ಜೊತೆ ಹನ್ನೊಂದು ವರ್ಷದ ಹಿಂದೆ ಮದುವೆಯಾಗಿತ್ತು. ಮದುವೆಯಾದ ಆರಂಭದಲ್ಲಿ ಇವರಿಬ್ಬರ ಸಂಸಾರಿಕ ಜೀವನ ಬಹಳನೇ ಸುಗಮವಾಗಿ ಜರುಗುತ್ತಿತ್ತು.

ಅಲ್ಲದೆ ಈ ದಂಪತಿಗೆ ವರ್ಷದ ಮಗ ಕೂಡ ಜನಿಸಿದ್ದ, ನಾಲ್ಕು ತಿಂಗಳ ಹಿಂದೆ ಇವರ ಹಳುವುದರ ಗ್ರಾಮದ ಮನೆಗೆ ಬಸವರಾಜು ಎಂಬಾತ ಆಗಾಗ ಬಂದು ಹೋಗುತಿದ್ದ..

ಬಸವರಾಜ ಮನೆಗೆ ಬರಲು ಶುರು ಮಾಡಿದ ದಿನವೇ ಇವರ ಮನೆಯಲ್ಲಿ ಅಲ್ಲೋಲಕಲ್ಲೋಲವಾಗಲು ಶುರುವಾಯಿತು ಎಂದರೆ ತಪ್ಪಾಗಲಾರದು. ಹೌದು ಮುರುಗೇಶ್ ಜಮೀನಿನ ಪಕ್ಕದಲ್ಲಿಯೇ ಬಸವರಾಜುವಿನ ಜಮೀನು ಕೂಡ ಇದೆ.

ಅಲ್ಲದೆ ಆತನ ಬಳಿ ಟ್ರ್ಯಾಕ್ಟರ್ ಇರುವ ಕಾರಣ ಮುರುಗೇಶ್ ತನ್ನ ಜಮೀನನ್ನು ಉಳುಮೆ ಮಾಡಿಸುತ್ತಿದ್ದ ಹೀಗಾಗಿ ಇವರಿಬ್ಬರ ನಡುವೆ ಬಾಂಧವ್ಯ ಬೆಳೆದಿತ್ತು.

ಅಲ್ಲದೆ ಮುರುಗೇಶ್ ಇಲ್ಲದಿರುವಾಗ ಹಣ ಪಡೆದುಕೊಳ್ಳುವ ಸಲುವಾಗಿ ನಾಗಮ್ಮನ ಮನೆಗೆ ಹೋಗಿ ಆಕೆಯೊಂದಿಗೆ ಸಲುಗೆ ಬೆಳೆಸಿದ್ದ ಅಲ್ಲದೆ, ಬಸವರಾಜುನನ್ನು ಮನೆಗೆ ಕರಿಸಿ ಮದ್ಯ ಸೇವನೆಯನ್ನು ಮಾಡಿದ್ದಾನೆ.

ಕೆಲವೇ ಕೆಲವು ದಿನಗಳ ಹಿಂದೆ ಪತ್ನಿ ಹಾಗೂ ಬಸವರಾಜುವಿನ ಕಾಮದಾಟ ಮುರುಗೇಶ್ಗೆ ಬಯಲಾಗಿದೆ. ಈ ವಿಷಯ ಹೆಂಡತಿ ಗೌರಮ್ಮನಿಗೆ ತಿಳಿಯುತ್ತಿದ್ದ ಹಾಗೆ ತನ್ನ ಪ್ರಿಯತಮನೊಂದಿಗೆ ಸೇರಿ ಆತನ ಕಥೆಯನ್ನು ಮುಗಿಸಿ ಆತ್ಮಹತ್ಯೆಯಂತೆ ನೇಣು ಬಿಗಿದು ನೇತಾಕಿದ್ದಾರೆ.

ಪೊಲೀಸರ ತನಿಖೆಯ ನಂತರ ಇದು ಕೊಲೆಯಲ್ಲ ಆತ್ಮಹತ್ಯೆ ಎಂಬುದು ಬಯಲಾಗಿದೆ. ಪಾಪಿಗಳಿಗೆ ಸರಿಯಾದ ಶಿಕ್ಷೆಯಾಗಿದೆ ಈ ಮಾಹಿತಿಯ ಕುರಿತು ನಿಮ್ಮ ಅನಿಸಿಕೆ ಏನು ಎಂಬುದನ್ನು ನಮಗೆ ತಪ್ಪದೆ ಕಾಮೆಂಟ್ ಮೂಲಕ ತಿಳಿಸಿ.

\
ನಿಮ್ಮ ಸ್ನೇಹಿತರಿಗೆ ಹಾಗು ವಾಟ್ಸಪ್ಪ್ / ಫೇಸ್ಬುಕ್ ಗ್ರೂಪ್ ಗಳಿಗೆ ಶೇರ ಮಾಡಿ...