ಹುಡುಗರು ಬೇಕು ಹಾಡಿಗೆ ಮಸ್ತ್ ಎಕ್ಸ್ಪ್ರೆಶನ್ ಕೊಟ್ಟ ಕ್ವೀನ್ಸ್ ಭೂಮಿಕಾ ಬಸವರಾಜ್ ಮತ್ತು ಬಿಂದು ಗೌಡ! ವಿಡಿಯೋ ನೋಡಿ ಕ್ಲೀನ್ ಬೋಲ್ಡ್ ಆದ ಯುವಕರು ನೋಡಿ!!

CINEMA/ಸಿನಿಮಾ Entertainment/ಮನರಂಜನೆ

ಸ್ನೇಹಿತರೆ ಇಂದು ಸೋಶಿಯಲ್ ಮೀಡಿಯಾಕ್ಕೆ ಎ-ಡಿ-ಕ್ಟ್ ಆಗದೆ ಇರುವವರು ಯಾರು ಇಲ್ಲ. ಕೆಲವರು ದಿಂದ 24 ಗಂಟೆಗಳಲ್ಲಿ ಬಹುತೇಕ ಅವಧಿಯನ್ನು ಸೋಶಿಯಲ್ ಮೀಡಿಯಾದಲ್ಲಿಯೇ ಕಳೆಯುತ್ತಾರೆ. ಇಂದು ಬಹುತೇಕ ಯುವಕ ಯುವತಿಯರಿಗೆ ತಮ್ಮ ಟ್ಯಾಲೆಂಟ್ ಪ್ರದರ್ಶನ ಮಾಡಲು ಅತ್ಯುತ್ತಮ ವೇದಿಕೆಯು ಹೌದು ಸೋಶಿಯಲ್ ಮೀಡಿಯಾ.

ಹಾಗಾಗಿ ಇಂದು ಹಲವರು ಸಾಮಾಜಿಕ ಜಾಲತಾಣದ ಮೂಲಕ ಹೆಚ್ಚು ಹೆಚ್ಚು ಗುರುತಿಸಿಕೊಳ್ಳುತ್ತಿದ್ದಾರೆ. ದೇಶದ ಯಾವುದೋ ಮೂಲೆಯಲ್ಲಿ ಕುಳಿತು ವಿಡಿಯೋ ಮಾಡಿ ಪೋಸ್ಟ್ ಮಾಡಿದರೆ ಇನ್ಯಾವುದೋ ಪ್ರದೇಶದಲ್ಲಿ ಕುಳಿತ ವ್ಯಕ್ತಿ ಅದನ್ನ ನೋಡಿ ಇಷ್ಟಪಡುವಷ್ಟರ ಮಟ್ಟಿಗೆ ಸೋಶಿಯಲ್ ಮೀಡಿಯಾ ಜನರಿಗೆ ಕನೆಕ್ಟ್ ಆಗಿದೆ.

ಇಂದು ಸಾಮಾಜಿಕ ಜಾಲತಾಣದಲ್ಲಿ ಅದರಲ್ಲೂ ಇನ್ಸ್ಟಾಗ್ರಾಮ್ ನಲ್ಲಿ ಸಾಕಷ್ಟು ಯುವಕ ಯುವತಿಯರು ಆಕ್ಟಿವ್ ಆಗಿರುತ್ತಾರೆ. ತಮ್ಮದೇ ಆದ ರೀತಿಯಲ್ಲಿ ನೃತ್ಯ, ಹಾಡು, ಅಭಿನಯ ಮೊದಲಾದವುಗಳನ್ನು ವಿಡಿಯೋ ಮಾಡಿ ಪೋಸ್ಟ್ ಮಾಡುತ್ತಾರೆ. ಸಾಕಷ್ಟು ಜನರಿಗೆ ಬೆಳ್ಳಿ ಪರದೆಯಲ್ಲಿ ಕಾಣಿಸಿಕೊಳ್ಳುವುದಕ್ಕೆ ಅವಕಾಶಗಳು ಕೂಡ ಸಿಗುತ್ತಿರುವುದು ಸೋಶಿಯಲ್ ಮೀಡಿಯಾದ ಮೂಲಕ.

ಸೋಶಿಯಲ್ ಮೀಡಿಯಾದಲ್ಲಿ ಅರ್ನಿಂಗ್ ಮಾಡುವುದಕ್ಕೂ ಕೂಡ ಸಾಕಷ್ಟು ದಾರಿ ಇದೆ. ಕೆಲವರು ಹಲವಾರು ಸೌಂದರ್ಯ ವರ್ಧಕಗಳ ಪ್ರಮೋಷನ್ ವಿಡಿಯೋ ಮಾಡಿ ಹಣ ಗಳಿಸುತ್ತಾರೆ. ಹೌದು ಸಾಕಷ್ಟು ಜನರಿಗೆ ದುಡಿಮೆಗೆ ಒಂದು ದಾರಿ ಮಾಡಿಕೊಟ್ಟಿದೆ ಸೋಶಿಯಲ್ ಮೀಡಿಯಾ. ಇನ್ನು ಸಾಮಾಜಿಕ ಜಾಲತಾಣದಲ್ಲಿ ಕೆಲವು ಹುಡುಗಿಯರು ಸಿಕ್ಕಾಪಟ್ಟೆ ಫೇಮಸ್ ಆಗ್ತಾ ಇದ್ದಾರೆ.

ಸಿನಿಮಾ ತಾರೆಯರು ಕೂಡ ನಾಚುವ ರೀತಿಯಲ್ಲಿ ಸೊಂಟ ಬಳುಕಿಸಿ ಪಡ್ಡೆ ಹುಡುಗರ ನಿದ್ದೆಗೆಡಿಸುತ್ತಿದ್ದಾರೆ. ಅಂತಹ ಯುವತಿಯರಲ್ಲಿ ಬಿಂದು ಗೌಡ ಹಾಗೂ ಭೂಮಿಕ ಬಸವರಾಜ್ ಕೂಡ ಸೇರಿಕೊಳ್ಳುತ್ತಾರೆ. ಹೌದು ಬೆಂಗಳೂರಿನ ಬಿಂದುಗೌಡ ಹಾಗೂ ಚಿಕ್ಕಮಂಗಳೂರಿನ ಚೆಲುವೆ ಭೂಮಿಕಾ ಬಸವರಾಜ್ ಸೇರಿಕೊಂಡು ಯಾವುದಾದರೂ ಹಾಡಿಗೆ ಸೊಂಟ ಬಳುಕಿಸಿದರೆ ಸಾಕು ಕಮೆಂಟುಗಳ ಸುರಿಮಳೆ ಬರುತ್ತೆ.

ಯುವಕರಂತೂ ಮತ್ತೆ ಮತ್ತೆ ಅದೇ ಹಾಡುಗಳನ್ನ ರಿಪೀಟ್ ಮಾಡಿಕೊಂಡು ನೋಡುತ್ತಾರೆ. ಅಷ್ಟರಮಟ್ಟಿಗೆ ಬಿಂದು ಗೌಡ ಹಾಗೂ ಭೂಮಿಕಾ ಬಸವರಾಜ್ ಸೋಶಿಯಲ್ ಮೀಡಿಯಾದಲ್ಲಿ ಫೇಮಸ್ ಆಗಿದ್ದಾರೆ. ಬಿಂದು ಗೌಡ ಹಾಗೂ ಭೂಮಿಕಾ ಬಸವರಾಜ್ ಇನ್ಸ್ಟಾಗ್ರಾಮ್ ನಲ್ಲಿ ಲಕ್ಷಾಂತರ ಫಾಲೋಸ್ ಹೊಂದಿದ್ದಾರೆ. ಅವರು ಹಾಕುವ ಪ್ರತಿಯೊಂದು ಪೋಸ್ಟ್ ಗಳಿಗೂ ಸಾವಿರಾರು ಲೈಕ್ ಹಾಗೂ ಕಮೆಂಟ್ ಗಳು ಬರುತ್ತವೆ.

ಅಲ್ಲದೆ ತಮ್ಮದೇ ಆದ ಯೂಟ್ಯೂಬ್ ಚಾನೆಲ್ ಹೊಂದಿರುವ ಚೆಲುವೆಯರು ಪ್ರಮೋಶನ್ ವಿಡಿಯೋಗಳನ್ನು ಕೂಡ ಮಾಡುತ್ತಾರೆ. ಫಿಟ್ನೆಸ್ ಫ್ರೀಕ್ ಆಗಿರುವ ಭೂಮಿಕ ಬಸವರಾಜ್ ಸಿನಿಮಾದಲ್ಲಿ ಅಭಿನಯಿಸುವ ಬಹುದೊಡ್ಡ ಕನಸನ್ನು ಇಟ್ಟುಕೊಂಡಿದ್ದಾರೆ. ಈಗಾಗಲೇ ಬಿಗ್ ಬಾಸ್ ಮನೆಯಲ್ಲಿ ಭೂಮಿಕಾ ಬಸವರಾಜ್ ಅವರನ್ನು ಕಾಣುತ್ತೇವೆ ಎನ್ನುವ ಗಾಸಿಪ್ಿತ್ತು ಆದರೆ ಸದ್ಯ ಅದು ಸುಳ್ಳಾಗಿದೆ.

ಆದರೆ ಇವರಿಬ್ಬರನ್ನು ಇನ್ಸ್ಟಾಗ್ರಾಮ್ ನಲ್ಲಿ ಮಾತ್ರ ದಿನವೂ ನೋಡಬಹುದು. ಭೂಮಿಕಾ ಬಸವರಾಜ್ ಹಾಗೂ ಬಿಂದುಗೌಡ ಇಬ್ಬರು ಒಟ್ಟಾಗಿ ಸಾಕಷ್ಟು ಟ್ರಾವೆಲ್ ಕೂಡ ಮಾಡುತ್ತಾರೆ. ಟ್ರಾವೆಲಿಂಗ್ ಸಮಯದಲ್ಲಿ ತಪ್ಪದೇ ಇನ್ಸ್ಟಾಗ್ರಾಮ್ ರೀಲ್ಸ್ ಕೂಡ ಮಾಡಿ ಅಪ್ಲೋಡ್ ಮಾಡುತ್ತಾರೆ. ಇತ್ತೀಚಿಗೆ ಬಿಂದು ಹಾಗೂ ಭೂಮಿಕಾ ಇಬ್ಬರು ವೈಟ್ ಅಂಡ್ ವೈಟ್ ಡ್ರೆಸ್ ಧರಿಸಿ, ಹುಡುಗರು ಬೇಕು ಎನ್ನುವ ಪಂಚರಂಗಿ ಸಿನಿಮಾದ ಹಾಡಿಗೆ ಸ್ಟೆಪ್ಸ್ ಹಾಕಿದ್ದಾರೆ. ಸದ್ಯ ಇವರಿಬ್ಬರ ಈ ನೃತ್ಯ ನೋಡಿ ಹುಡುಗರು ಕ್ಯೂ ನಿಂತಿದ್ದಾರೆ.

 

View this post on Instagram

 

A post shared by Bindu Gowda (@bindu_gowda7)

ನಿಮ್ಮ ಸ್ನೇಹಿತರಿಗೆ ಹಾಗು ವಾಟ್ಸಪ್ಪ್ / ಫೇಸ್ಬುಕ್ ಗ್ರೂಪ್ ಗಳಿಗೆ ಶೇರ ಮಾಡಿ...