
ಪ್ರತಿಯೊಬ್ಬರಿಗೂ ಕೂಡ ಹುಟ್ಟುತ್ತಲೇ ಆ ದೇವರು ಒಂದಲ್ಲಾ ಒಂದು ರೀತಿಯಾ ಕಲೆಯನ್ನು ವರವಾಗಿ ನೀಡಿರುತ್ತಾನೆ. ಆದರೆ ಅದನ್ನು ನಾವು ಕಂಡುಕೊಳ್ಳಬೇಕು ಅಷ್ಟೆ.ಇದೇ ಕಾರಣಕ್ಕಾಗಿ ಶಾಲೆಗಳಲ್ಲಿ ವಿದ್ಯಾಭ್ಯಾಸಸ ಜೊತೆಗೆ ಕ್ರೀಡೆ ಪಿಕ್ ಅಂಡ್ ಸ್ಪೀಚ್ ಸ್ಪರ್ಧಿಗಳು ಹಾಗೂ ಮನರಂಜಾ ಕಾರ್ಯಕ್ರಮಗಳು ಸೇರಿದಂತೆ ಅನೇಕ ರೀತಿಯಾ ಕಾರ್ಯಕ್ರಮಗಳನ್ನು ಅಯೋಜಿಸಿ ಮಕ್ಕಳ ಟಾಲೆಂಟ್ ಹೊರ ತೆಗೆಯುತ್ತಾರೆ. ಅದರೆ ಇದರಲ್ಲಿ ಬಹು ಪಾಲು ಮಕ್ಕಳು ಅಂಜಿಕೊಂಡು ಭಾಹವಹಿಸದ ಸುಮ್ಮನಾಗಿ ಬಿಡುತ್ತಾರೆ. ಹಾಗೇ ಮಾಡುವುದು ಬಹಳ ತಪ್ಪು. ನಮ್ಮಲಿರುವ ಕಲೆಯನ್ನು ಪ್ರದರ್ಶಿಸ ಬೇಕಾದರೆ ಇಂತಹ ವೇದಿಕೆಗಳನ್ನು ಸರಿಯಾಗಿ ಉಪಯೋಗಿಸಿ ಕೊಳ್ಳಬೇಕು.

Comments are closed.