ತನ್ನ ಮೈಮಾಟ ಪ್ರದರ್ಶನದ ವೇಳೆ ಡ್ಯಾನ್ಸ್ ಮಾಡುತ್ತ ಪೂರ್ತಿ ಒದ್ದೆಯಾದ ಲೇಡಿ..! ವಿಡಿಯೋ ವೈರಲ್

CINEMA/ಸಿನಿಮಾ

ಹೌದು ಸ್ನೇಹಿತರೆ ಡ್ಯಾನ್ಸ್ ಗಳನ್ನು ಮಾಡುತ್ತಾ ಅತ್ತ ಹರಿಯಾಣದ ಕೆಲ ಡ್ಯಾನ್ಸ್ ಮಾಡುವ ಯುವತಿಯರು ತುಂಬಾನೇ ಸದ್ದು ಮಾಡುತ್ತಿದ್ದಾರೆ. ಅವರದೇ ಆದ ಮೈ*ಮಾಟದ ಮೂಲಕ ನೋಡುಗರನ್ನು ಸೆಳೆಯುತ್ತ ಸಾಮಾಜಿಕ ಜಾಲತಾಣದಲ್ಲಿ ಡಾನ್ಸ್ ವಿಡಿಯೋಗಳನ್ನು ಹರಿಬಿಟ್ಟು ಹರಿಯಾಣದ ಡಾನ್ಸರ್ ಹುಡುಗಿಯರು ಹುಡುಗರ ಎದೆ ಝಲ್ಲೆನ್ನುವಂತೆ ನೃತ್ಯ ಮಾಡುತ್ತಾರೆ. ಹೌದು ಈಗಾಗಲೆ ಹರಿಯಾಣದ ಸುಪ್ರಸಿದ್ಧ ಖ್ಯಾತ ಡ್ಯಾನ್ಸರ್ ಎಂದೇ ಹೆಸರು ಪಡೆದಿರುವ ಸ್ವಪ್ನ ಚೌಧರಿ ಸಾಕಷ್ಟು ಜನರಿಗೆ ಗೊತ್ತಿದ್ದಾರೆ.

ವೇದಿಕೆ ಮೇಲೆ ಇವರು ಮಾಡುವ ಡಾನ್ಸ್ ನೋಡುಗರ ಎದೆಬಡಿತ ಹೆಚ್ಚು ಮಾಡುತ್ತದೆ. ಅಷ್ಟು ಮಾದಕವಾಗಿ ಹರಿಯಾಣ ಲೇಡಿ ಡ್ಯಾನ್ಸರುಗಳು ಕಾಣಿಸಿಕೊಳ್ಳುತ್ತಾರೆ. ಹೌದು ಇವರದೇ ಸಾಲಿಗೆ ಇದೀಗ ಶ್ರೇಯಾ ಚೌಧರಿ ಸಹ ಸೇರಿದ್ದು ವೇದಿಕೆ ಮೇಲೆ ಡ್ಯಾನ್ಸ್ ಮಾಡಲು ಇದೀಗ ಆರಂಭಿಸಿದ್ದಾರೆ. ಹಾಗೆ ಈಕೆಯ ಮೈಮಾಟ ನೋಡಿ ನೆಟ್ಟಿಗರು ಬಿಗಿಯ ಬಿಸಿ ಉಸಿರು ಬಿಟ್ಟಿದ್ದಾರೆ. ಅಷ್ಟು ಮಾದಕವಾಗಿ ನೋಡುಗರಿಗೆ ಹಾಟ್ ಆಗಿ ಈ ಶ್ರೇಯಾ ಕಾಣಿಸಿಕೊಳ್ಳುತ್ತಾರೆ. ಶ್ರೇಯ ಚೌದರಿ ಅವರ ಡಾನ್ಸ್ ವಿಡಿಯೋಗಳು ಸಾಮಾಜಿಕ ಜಾಲತಾಣದಲ್ಲಿ ಆಗಾಗ ತುಂಬಾನೇ ಸದ್ದು ಮಾಡುತ್ತಿದ್ದವು.

ಅದರಂತೆ ಈಗ ಮತ್ತೊಂದು ವಿಡಿಯೋ ಬಾರಿ ವೈರಲ್ ಆಗುತ್ತಿದೆ. ಕೈಯಲ್ಲಿರುವ ಪೂರ್ತಿ ಬಾಟಲಿ ನೀರನ್ನು ತನ್ನ ಮೈಮೇಲೆ ಚೆಲ್ಲಿಕೊಂಡು ಒದ್ದೆಯಾಗಿ ಸಕ್ಕತ್ ಡ್ಯಾನ್ಸ್ ಮಾಡಿದ್ದು, ನೋಡುಗರಿಗೆ ಹಸಿ ಬಿಸಿ ಆಗುವಂತೆ ಮಾಡಿದ್ದಾಳೆ. ಈ ವೀಡಿಯೊ ಇದೀಗ ಸಾಮಾಜಿಕ ಜಾಲತಾಣದಲ್ಲಿ ಹೆಚ್ಚು ವೈರಲ್ ಆಗುತ್ತಿದೆ. ಜೊತೆಗೆ ವೀಕ್ಷಣೆ ಕೂಡ ಬಾರಿ ಲಕ್ಷ-ಲಕ್ಷ ಲೆಕ್ಕದಲ್ಲಿ ಹೋಗುತ್ತಿದೆ. ಅಷ್ಟಕ್ಕೂ ಶ್ರೇಯಾ ಚೌಧರಿಯ ಈ ಹಾ*ಟ್ ನೃತ್ಯದ ವಿಡಿಯೋ ಹೇಗಿದೆ ಗೊತ್ತಾ.? ಈ ಲೇಖನದ ಕೊನೆಯಲ್ಲಿ ಇರುವ ವಿಡಿಯೋವನ್ನು ಒಂದು ಬಾರಿ ನೋಡಿ, ಮತ್ತು ನಿಮಗೂ ಸಹ ನೃತ್ಯಗಾರ್ತಿಯ ಡಾನ್ಸ್ ಇಷ್ಟವಾದಲ್ಲಿ ತಪ್ಪದೆ ವಿಡಿಯೋವನ್ನು ಶೇರ್ ಮಾಡಿ ಧನ್ಯವಾದಗಳು.

ನಿಮ್ಮ ಸ್ನೇಹಿತರಿಗೆ ಹಾಗು ವಾಟ್ಸಪ್ಪ್ / ಫೇಸ್ಬುಕ್ ಗ್ರೂಪ್ ಗಳಿಗೆ ಶೇರ ಮಾಡಿ...
ಇದನ್ನೂ ಓದಿ >>>  ದೇವಸ್ಥಾನದಲ್ಲಿ ಶಿವಣ್ಣ ದಂಪತಿಗಳ ಜೊತೆಗೆ ಅಪ್ಪು ದಂಪತಿಗಳು,ವೈರಲ್ ಆಯ್ತು ಅಪರೂಪದ ವಿಡಿಯೋ.