ಅಕ್ಕನ ಗಂಡನ ತಮ್ಮನ ಜೊತೆ ಭರ್ಜರಿ ಡಾನ್ಸ್ ಮಾಡಿದ ಹಳ್ಳಿ ಹುಡುಗಿ; ವೈರಲ್ ಆಯ್ತು ವಿಡಿಯೋ

ಸೋಶಿಯಲ್ ಮೀಡಿಯಾಗಳಲ್ಲಿ ಡ್ಯಾನ್ಸ್ ವೀಡಿಯೋಗಳಿಗೆ ಕೊರತೆ ಖಂಡಿತ ಇಲ್ಲ. ಆದರೆ ಇಂದು ನಾವು ಹೇಳಲು ಹೊರಟಿರುವಂತಹ ಒಂದು ಡ್ಯಾನ್ಸ್ ಅನ್ನು ನೀವು ನೋಡಿರಲು ಸಾಧ್ಯವಿಲ್ಲ ಬಿಡಿ.‌ ಇದರಲ್ಲಿ ಬಾವ ಮತ್ತು ಹೆಂಡತಿಯ ಸೋದರಿಯು ಹಾಡೊಂದಕ್ಕೆ ಭರ್ಜರಿಯಾಗಿ ಕುಣಿದಿದ್ದು, ನೋಡುಗರಿಗೆ ಅಚ್ಚರಿಯನ್ನು ಉಂಟು ಮಾಡಿದ್ದಾರೆ. ಅವರು ಜೋಶ್ ನಿಂದ ಕುಣಿಯುವುದನ್ನು ನೋಡಿ ಬೇರೆಯವರು ಸಹಾ ಅದೇ ರೀತಿ ಮಾಡಲು ಪ್ರೇರೇಪಿತರಾಗಿದ್ದಾರೆ.

ಇಂದಿನ ಸಮಾಜದಲ್ಲಿ ಬಹುತೇಕ ಜನರೆಲ್ಲರೂ ಸಹಾ ಮೊಬೈಲ್, ಇಂಟರ್‌ನೆಟ್‌ನಲ್ಲಿ ಬ್ಯುಸಿಯಾಗಿದ್ದಾರೆ. ಅದರ ಮೂಲಕ ಅವರು ತಮಗೆ ಬೇಕಾಗಿರುವ ಎಲ್ಲಾ ಮಾಹಿತಿಯನ್ನು ಪರಿಶೀಲನೆ ಮಾಡುತ್ತಾರೆ. ಮೊಬೈಲ್ ಹಾಗೂ ಇಂಟರ್ನೆಟ್ ನಿತ್ಯ ಜೀವನದ ಒಂದು ಭಾಗವಾಗಿ ಹೋಗಿದೆ. ಇದೇ ವೇಳೆ ಕೆಲವರು ತಮ್ಮ ನಿತ್ಯದ ಜೀವನ ಹೇಗೆ, ತಾವು ಏನೇನು ಮಾಡುತ್ತೇವೆ ಎನ್ನುವುದನ್ನು ಸಹಾ ಸಾಮಾಜಿಕ ಜಾಲತಾಣಗಳ ಮೂಲಕ ಜನರ ಮುಂದೆ ಇಡುತ್ತಿದ್ದಾರೆ.

ಅದು ಒಳ್ಳೆಯದೋ ಅಥವಾ ಕೆಟ್ಟದೋ ಆದರೆ ಅವರು ತಾವು ಜೀವನದಲ್ಲಿ ಏನು ಮಾಡುತ್ತಿದ್ದಾರೆ ಎಂಬುದನ್ನು ಪದಗಳು ಅಥವಾ ಚಿತ್ರಗಳ ಮೂಲಕ ಜನರ ಮುಂದೆ ಪ್ರಸ್ತುತಪಡಿಸುತ್ತಿದ್ದಾರೆ. ಪ್ರಸ್ತುತ ಜಗತ್ತು ಇಂಟರ್ನೆಟ್ ಜಗತ್ತು. ಮನುಷ್ಯನು ಇಂಟರ್ನೆಟ್‌ನಲ್ಲಿ ತುಂಬಾ ನಿರತನಾಗಿದ್ದು, ಇಂಟರ್ನೆಟ್ ಇಲ್ಲದೇ‌‌‌ ನಿದ್ದೆ ಕೂಡಾ ಮಾಡುವುದಿಲ್ಲ ಎನ್ನುವಂತೆ ಆಗಿದೆ. ಹಾಗಾಗಿ ಇಂಟರ್ನೆಟ್, ಮೊಬೈಲ್ ಅಥವಾ ಕಂಪ್ಯೂಟರ್ ಗಳೇ ಜಗವಾಗಿದೆ. ಎಲ್ಲರೂ ಇಂಟರ್ ನೆಟ್, ಮೊಬೈಲ್ ಗೆ ಅಡಿಕ್ಟ್ ಆಗಿದ್ದಾರೆ.

ಆದರೆ ಅಂತರ್ಜಾಲ ಮತ್ತು ಮೊಬೈಲ್ ನ ಸಹಾಯದಿಂದ ಅನೇಕ ಜನರ ವೀಡಿಯೊಗಳು ವೈರಲ್ ಆಗುತ್ತಿವೆ ಹಾಗೂ ಅದೆಷ್ಟೋ ಜನರು ರಾತ್ರೋರಾತ್ರಿ ಪ್ರಸಿದ್ಧರಾಗುತ್ತಿದ್ಸಾರೆ. ಮೊಬೈಲ್ , ಇಂಟರ್ ನೆಟ್ ಬಲದಿಂದಲೇ ಇಂದು ಕೆಲವರು ಸಾಕಷ್ಟು ಜನಮನ್ನಣೆ ಗಳಿಸಿ, ಈಗ ನಟ ನಟಿಯರಿಗಿಂತ ಕಡಿಮೆಯೇನಿಲ್ಲ ಎನ್ನುವಷ್ಟು ಜನಪ್ರಿಯತೆ ತಮ್ಮದಾಗಿಸಿಕೊಂಡಿದ್ದಾರೆ.‌

ಒಂದಷ್ಟು ಜನರು ಮೊಬೈಲ್ ನಲ್ಲಿ ವಿಡಿಯೋ ಮಾಡಿ, ಅದನ್ನು ಶೇರ್ ಮಾಡಿಕೊಂಡು, ಜನರ ಮುಂದೆ ತಮ್ಮ ಕೌಶಲವನ್ನು ಪ್ರದರ್ಶನ ಮಾಡಿದ್ದು, ಜನರು ಅಂತಹ ಪ್ರತಿಭೆಯನ್ನು ಕಂಡು, ಮೆಚ್ಚಿ ಅವರನ್ನು ಇನ್ನಷ್ಟು ಪ್ರಸಿದ್ಧರನ್ನಾಗಿ ಮಾಡಿದ್ದಾರೆ. ಹಿಂದೆ ಜನರು ಸಾಕಷ್ಟು ಪ್ರತಿಭೆಯನ್ನು ಹೊಂದಿದ್ದರೂ ಸಹಾ ಅವರಿಗೆ ತಮ್ಮ ಪ್ರತಿಭೆಯನ್ನು ಅನಾವರಣ ಮಾಡಲು, ಜನರ ಮುಂದಕ್ಕೆ ತರಲು ಸರಿಯಾದ ವೇದಿಕೆಗಳೇ ಸಿಗುತ್ತಿರಲಿಲ್ಲ. ಆದರೆ ಇಂದು ಕಾಲ ಹಿಂದಿನ ಹಾಗೆ ಇಲ್ಲ.

ಸಾಮಾಜಿಕ ಜಾಲತಾಣಗಳು ಇಂದು ಪ್ರಬಲ ಮಾದ್ಯಮಗಳಾಗಿ ಬೆಳೆದಿವೆ. ಅನೇಕ ಜನರ ಜೀವನವನ್ನು ಇವು ಬದಲಾಯಿಸಿದೆ. ಹಳ್ಳಿಯ ಜನ ಈಗ ಹೆಚ್ಚಿನ ಸಂಖ್ಯೆಯಲ್ಲಿ ನಗರಕ್ಕೆ ವಲಸೆ ಬಂದಿದ್ದಾರೆ. ಇದೆಲ್ಲಾ ಸಾಧ್ಯವಾಗಿದ್ದು ಅಂತರ್ಜಾಲ ಮತ್ತು ಸಾಮಾಜಿಕ ಜಾಲತಾಣಗಳಿಂದ ಎನ್ನುವುದು ನಿಜ. ಈಗ ವೈರಲ್ ಆಗಿರುವ ವೀಡಿಯೊದಲ್ಲಿ ಒಂದು ಸುಂದರವಾರ ಡ್ಯಾನ್ಸ್ ಅನ್ನು ನೋಡಬಹುದಾಗಿದೆ. ಈ ವೀಡಿಯೋದಲ್ಲಿ ಬಾವ ಮತ್ತು ಆತನ ಪತ್ನಿಯ ಸಹೋದರಿಯು ಬಹಳ ಅದ್ಭುತ ಎನ್ನುವಂತಹ ಸುಂದರವಾದ ನೃತ್ಯ ಮಾಡಿರುವುದನ್ನು ನೀವು ನೋಡಬಹುದು.

ಈ ವಿಡಿಯೋದಲ್ಲಿ ಮಹಾನ್ ಕಲಾವಿದರು ಸಹಾ ಅಚ್ಚರಿ ಪಡುವಂತೆ ಈ ಜೋಡಿ ಭರ್ಜರಿಯಾಗಿ ಡ್ಯಾನ್ಸ್ ಮಾಡಿದ್ದಾರೆ. ಈ ಅದ್ಭುತ ನೃತ್ಯ ನೋಡಿ ಅನೇಕರು ಖುಷಿ ಪಟ್ಟಿದ್ದಾರೆ. ಭಾವ ಚೆನ್ನಾಗಿ ಕುಣಿದು ಸಂಭ್ರಮಪಟ್ಟಿದ್ದಾನೆ. ಈ ವಿಡಿಯೋ ಇದೀಗ ವೈರಲ್ ಆಗುತ್ತಿದ್ದು, ಈ ವಿಡಿಯೋವನ್ನು ನೋಡಿದರೆ ನಿಮಗೆ ಕೂಡಾ ಅವರ ಡ್ಯಾನ್ಸ್ ಮೆಚ್ಚುಗೆಯಾಗುವುದರಲ್ಲಿ ಅನುಮಾನವೇ ಇಲ್ಲ ಎನ್ನಬಹುದಾಗಿದೆ.

ಆ ವಿಡಿಯೊ ಕೆಳಗಿದೆ ನೋಡಿ…

You might also like

Comments are closed.