ಹಳ್ಳಿ ಜನರ ಮುಂದೆ ಭರ್ಜರಿ ಡ್ಯಾನ್ಸ್ ಮಾಡಿದ ನಗರದ ಅಂದಗಾತಿ: ಡ್ಯಾನ್ಸ್ ನೋಡಿ ಗ್ರಾಮದ ಜನರಲ್ಲದೇ, ನೆಟ್ಟಿಗರು ಕೂಡಾ ಅಂದ್ರು ಸೂಪರ್ ಅಂತ!

Entertainment/ಮನರಂಜನೆ

ಡ್ಯಾನ್ಸ್ ಇತ್ತೀಚಿನ ದಿನಗಳಲ್ಲಿ ಪ್ರತಿಯೊಬ್ಬರ ನೆಚ್ಚಿನ ವಿಷಯವಾಗಿದ್ದು, ಜನರ ಮನಸ್ಸನ್ನು ಗೆಲ್ಲುವ ಒಂದು ಸುಲಭ ಸಾಧನವೂ ಇದಾಗಿದೆ ಎನ್ನುವುದು ಎಲ್ಲರಿಗೂ ತಿಳಿದ ವಿಚಾರವೇ ಆಗಿದೆ. ನೃತ್ಯ ಮಾಡುವಾಗ, ಒಬ್ಬ ವ್ಯಕ್ತಿಯು ತುಂಬಾ ಸಂತೋಷದಿಂದ ಕುಣಿದು, ಕುಪ್ಪಳಿಸಿ ತನ್ನ ಸಂತೋಷವನ್ನು ವ್ಯಕ್ತಪಡಿಸುತ್ತಾನೆ. ಅದು ಮದುವೆಯೇ ಆಗಲೀ ಅಥವಾ ಇನ್ನಾವುದೇ ಸಮಾರಂಭವೇ ಆಗಿರಲಿ ನೃತ್ಯ ಇಲ್ಲದೇ ಹೋದರೆ ಅದು ಅಪೂರ್ಣ ಎನಿಸುವ ಮಟ್ಟಕ್ಕೆ ಡ್ಯಾನ್ಸ್ ಗಳು ಜನಪ್ರಿಯತೆ ಪಡೆದುಕೊಂಡಿದೆ.

ಸಂತೋಷದ ಸಮಾರಂಭಗಳನ್ನು ಈ ಡ್ಯಾನ್ಸ್ ಗಳು ಇನ್ನಷ್ಟು ಸಂತೋಷ ಮತ್ತು ಉಲ್ಲಾಸ ಭರಿತವಾದ ಸನ್ನಿವೇಶಗಳನ್ನಾಗಿ ಮಾಡುತ್ತಿವೆ. ಇತ್ತೀಚಿನ ದಿನಗಳಲ್ಲಿ ಮದುವೆಯ ಸೀಸನ್ ನಡೆಯುತ್ತಿದ್ದು, ಮದುವೆ ಸಮಾರಂಭಗಳಲ್ಲಿ ಖುಷಿಯಿಂದ ಮಾಡುವ ಡ್ಯಾನ್ಸ್ ವೀಡಿಯೋಗಳು ಸಾಮಾಜಿಕ ಜಾಲತಾಣಗಳಲ್ಲಿ ಸಾಕಷ್ಟು ವೈರಲ್ ಆಗುತ್ತಿದೆ, ಜನರು ನೃತ್ಯವನ್ನು ತುಂಬಾ ಮೆಚ್ಚಿಕೊಂಡು ಅದನ್ನು ಎಲ್ಲೆಡೆ ಹಂಚಿಕೊಳ್ಳುತ್ತಿದ್ದಾರೆ.

ಕೆಲವರು ಜೋಡಿಯಾಗಿ ಕುಣಿಯುತ್ತಾರೆ ಆದರೆ ಕೆಲವರು ಒಂಟಿಯಾಗಿಯೇ ಸೋಲೋ ಪರ್ಫಾಮೆನ್ಸ್ ಮಾಡಿ ಸಂಚಲನ ಸೃಷ್ಟಿ ಮಾಡುತ್ತಾರೆ. ಇನ್ನೂ ಕೆಲವರು ಗ್ರೂಪ್ ನಲ್ಲಿ ಡ್ಯಾನ್ಸ್ ಮಾಡಿ ಎಂಜಾಯ್ ಮಾಡುತ್ತಾರೆ. ಇಲ್ಲಿ ಪ್ರತಿಯೊಬ್ಬರೂ ಸಹಾ ತಮ್ಮದೇ ಆದ ರೀತಿಯಲ್ಲಿ ನೃತ್ಯ ಮಾಡುವ ಮೂಲಕ ಡ್ಯಾನ್ಸ್ ಗಳನ್ನು ಕಾರ್ಯಕ್ರಮಗಳನ್ನು ಸಹಾ ಎಂಜಾಯ್ ಮಾಡುತ್ತಾರೆ.

ಅಲ್ಲದೇ ಕೆಲವೊಮ್ಮೆ ಡ್ಯಾನ್ಸ್ ಪ್ರಿಯರಿಗೆ ಡ್ಯಾನ್ಸ್ ಮಾಡಲು ಯಾವುದೇ ಕಾರ್ಯಕ್ರಮ ಬೇಕಾಗಿರುವುದಿಲ್ಲ. ಕೆಲವರು ತಮಗೆ ಡ್ಯಾನ್ಸ್ ಮಾಡಬೇಕು ಎನಿಸಿದಾಗ ಅವರು ತಮ್ಮ ಮನಸ್ಸಿನ ಮಾತನ್ನು ಕೇಳುತ್ತಾರೆ, ಅವರಿಗೆ ನೆಲವೇ, ಪ್ರಕೃತಿಯೇ ಡ್ಯಾನ್ಸ್ ಫ್ಲೋರ್ ಆಗಿ ಬಿಡುತ್ತದೆ. ಡ್ಯಾನ್ಸ್ ಮಾಡುವ ಹುಚ್ಚು ಹೇಗಿರುತ್ತದೆ ಎಂದರೆ, ಅವರು ನೃತ್ಯವನ್ನು ಎಲ್ಲಿ ಬೇಕಾದರೂ ಮಾಡಬಲ್ಲರು.

ತಮ್ಮ ನೃತ್ಯ ಕೌಶಲ್ಯವನ್ನು ಪ್ರದರ್ಶನ ಮಾಡುತ್ತಾರೆ. ಅದನ್ನು ವೀಡಿಯೋ ಮಾಡಿ ಜನರ ಮುಂದೆ ಇಡುತ್ತಾರೆ. ಅವರ ಡ್ಯಾನ್ಸ್ ಪ್ರತಿಭೆ ವೈರಲ್ ಆಗಿ ಜನರ ಮನಸ್ಸನ್ನು ಗೆಲ್ಲುತ್ತದೆ. ಈಗ ಅಂತಹ ಒಂದು ಡ್ಯಾನ್ಸ್ ವೀಡಿಯೋ ವೈರಲ್ ಆಗಿದೆ. ಈ ವೀಡಿಯೋದಲ್ಲಿ ಯುವತಿಯೊಬ್ಬಳು ಭರ್ಜರಿ ಡ್ಯಾನ್ಸ್ ಮಾಡಿದ್ದಾಳೆ. ಆಕೆ ತನಗಾಗಿ ಯಾವುದೇ ಸ್ಟೇಜ್ ಅಥವಾ ಕಾರ್ಯಕ್ರಮಕ್ಕಾಗಿ ಕಾಯದೇ ಹಳ್ಳಿಯೊಂದರ ರಸ್ತೆ ಮಧ್ಯದಲ್ಲೇ ಡ್ಯಾನ್ಸ್ ಮಾಡಿ ಕುಣಿದಿದ್ದಾಳೆ.

ಡ್ಯಾನ್ಸ್ ಮಾಡುವಾಗ ಆಕೆಯ ಮುಖದಲ್ಲಿನ ಸಂತಸದ ಕಾಂತಿಯು ಎಲ್ಲರನ್ನೂ ಸೆಳೆಯುತ್ತಿದೆ. ಹಿನ್ನೆಲೆ ಸಂಗೀತಕ್ಕೆ ತಕ್ಕಂತೆ ವನಪು, ವೈಯ್ಯಾರದಿಂದ ಸ್ಟೆಪ್ಪುಗಳನ್ನು ಹಾಕುತ್ತಾ ಯುವತಿ ಕುಣಿಯುತ್ತಿದ್ದರೆ ಅಲ್ಲಿ ಕೆಲವರು ಅಚ್ಚರಿಯ ಕಣ್ಣುಗಳಿಂದ ಅದನ್ನು ನೋಡಿದ್ದಾರೆ‌. ಯುವತಿಯ ಡ್ಯಾನ್ಸ್ ವೀಡಿಯೋ ಯೂಟ್ಯೂಬ್ ನಲ್ಲಿ ವೈರಲ್ ಆಗಿದ್ದು, ಸಾವಿರಾರು ಜನರು ವೀಡಿಯೋ ನೋಡಿ ಮೆಚ್ಚುಗೆಯನ್ನು ನೀಡಿದ್ದಾರೆ.

ಇನ್ನು ವೀಡಿಯೋ ನೋಡಿ ಸಾವಿರಾರು ಮಂದಿ ಲೈಕ್ ಗಳನ್ನು ನೀಡಿದ್ದು, ನೂರಾರು ಮಂದಿ ಕಾಮೆಂಟ್ ಗಳ ಮೂಲಕ ಡ್ಯಾನ್ಸ್ ಅನ್ನು ಹಾಡಿ ಹೊಗಳಿದ್ದಾರೆ. ತುಂಬಾ ಜನ ಅವಳ ಸರಳ ನೃತ್ಯವನ್ನು ಹೊಗಳಿದ್ದಾರೆ, ಸರಳ ಅಥವಾ ನ್ಯಾಚುರಲ್ ಆಗಿರುವುದಿರುವುದು ಜನಕ್ಕೆ ಹಿಡಿಸುವುದು ಸಹಜ. ಕಾಮೆಂಟ್ ಮಾಡಿರುವ ಬಹುತೇಕ ಎಲ್ಲರೂ ಸಹಾ ಡ್ಯಾನ್ಸ್ ವೀಡಿಯೋ ಅದ್ಭುತವಾಗಿದೆ ಎಂದು ಕಾಮೆಂಟ್ ಗಳನ್ನು ಮಾಡಿದ್ದಾರೆ.

ತುಂಬಾ ಜನ ನೆಟ್ಟಿಗರು ಹಾಡಿಗೆ ತಕ್ಕಂತೆ ಹೆಜ್ಜೆ ಹಾಕಿದ ಯುವತಿಯ ಭವಿಷ್ಯ ಚೆನ್ನಾಗಿದೆ, ಈ ಯುವತಿಗೆ ಉತ್ತಮ ಅವಕಾಶಗಳು ಸಿಕ್ಕರೆ ಇನ್ನೂ ಬೆಳೆಯುವಳು ಎಂದು ಕಾಮೆಂಟ್ ಮಾಡಿ ಶುಭ ಹಾರೈಸಿದ್ದಾರೆ ಕೆಲವರು. ಡ್ಯಾನ್ಸ್ ಬಹಳ ಸುಂದರವಾಗಿದೆ ಎಂದು ಹಾಗೂ ಇನ್ನೂ ಅನೇಕರು ಇಮೋಜಿಗಳ ಮೂಲಕ ತಮ್ಮ ಅಭಿಪ್ರಾಯ ಶೇರ್ ಮಾಡಿಕೊಂಡಿದ್ದಾರೆ.

ಆ ವಿಡಿಯೊ ಕೆಳಗಿದೆ ನೋಡಿ…

ಕೆಳಗೆ,ನಿಮ್ಮ ಸ್ನೇಹಿತರಿಗೆ ಹಾಗೂ ವಾಟ್ಸಪ್ಪ್ - ಫೇಸ್ಬುಕ್ ಗ್ರೂಪ್ ಗಳಿಗೆ ಶೇರ ಮಾಡಿ...ಧನ್ಯವಾದ.