ನಡು ರಸ್ತೆಯಲ್ಲಿ ದಾವಣಗೆರೆ ಬೆಣ್ಣೆಯಂತಾ ಹುಡುಗಿಯ ಡಾನ್ಸ್ ನೋಡಿ ನೀವೇ ನೆಕ್ಸ್ಟ್ ಹೀರೋಯಿನ್ ಎಂದ ಕನ್ನಡ ಜನತೆ! ಹೇಗಿತ್ತು ಗೊತ್ತಾ ಮಸ್ತ್ ಡಾನ್ಸ್ ನೋಡಿ!!

ಸಾಮಾಜಿಕ ಜಾಲತಾಣ ಇಂದು ಎಷ್ಟು ಎಫೆಕ್ಟಿವ್ ಆಗಿದೆ ಅನ್ನೋದು ಎಲ್ಲರಿಗೂ ಗೊತ್ತು. ನಿಮ್ಮಲ್ಲಿಯು ಕೂಡ ಸಾಕಷ್ಟು ಮಂದಿ ಸೋಶಿಯಲ್ ಮೀಡಿಯಾವನ್ನ ಹೆಚ್ಚಾಗಿ ಬಳಸುತ್ತಿರುತ್ತಿರಿ. ಅದರಲ್ಲೂ ಇನ್ಸ್ಟಾಗ್ರಾಮ್ ಮಹಿಮೆ ತುಸು ಜೋರಾಗಿಯೇ ಇದೆ. ಸಾಮಾನ್ಯರಿಂದ ಸೆಲಿಬ್ರೆಟಿಗಳ ವರೆಗೆ ಎಲ್ಲರೂ ಇನ್ಸ್ಟಾಗ್ರಾಮ್ಅನ್ನು ಇಂದು ಹೆಚ್ಚಾಗಿ ಬಳಸುತ್ತಿದ್ದಾರೆ. ಹೌದು, ಇಂದು ಸಾಕಷ್ಟು ಮಂದಿ ಫೇಮಸ್ ಆಗ್ತಾ ಇರೋದೇ ಇನ್ಸ್ಟಾಗ್ರಾಮ್ ನ ಮೂಲಕ ಈ ಹಿಂದೆ ಸಾಮಾಜಿಕ ಜಾಲತಾಣದಲ್ಲಿ ಫೇಸ್ಬುಕ್ ನಲ್ಲಿ ಜನ ಹೆಚ್ಚಾಗಿ ಆಕ್ಟಿವ್ ಇರುತ್ತಿದ್ದರು.

ಆದರೆ ಟಿಕ್ ಟಾಕ್ ಬಂದಮೇಲೆ ಫೇಸ್ಬುಕ್ ಬಳಕೆ ಸ್ವಲ್ಪ ಕಡಿಮೆಯಾಯಿತು. ನಂತರ ಟಿಕ್ ಟಾಕ್ ಕೂಡ ಬ್ಯಾನ್ ಆಯ್ತು ಟಿಕ್ ಟಾಕ್ ಮೂಲಕ ಗುರುತಿಸಿಕೊಂಡ ಸಾಕಷ್ಟು ಯುವತಿಯರು ಇಂದು ತಮ್ಮ ಪ್ರತಿಭೆಯನ್ನು ರೀಲ್ಸ್ ಗಳಲ್ಲಿ ತೋರಿಸುತ್ತಾರೆ. ಸಾಕಷ್ಟು ಟ್ರೆಂಡಿಂಗ್ ಹಾಡುಗಳಿಗೆ ನೃತ್ಯ ಮಾಡುವ ಮೂಲಕ ಡೈಲಾಗ್ ಗಳಿಗೆ ಲಿಪ್ ಸಿಂಕ್ ಮಾಡುವ ಮೂಲಕ ಜನರು ಗುರುತಿಸಿಕೊಳ್ಳುತ್ತಿದ್ದಾರೆ.

ಇನ್ನು ಸಿನಿಮಾ ನಾಯಕಿ ಹಾಗೂ ಧಾರಾವಾಹಿ ಕಲಾವಿದರ ಬಗ್ಗೆ ಅಂತೂ ಕೇಳಲೇಬೇಡಿ ಶೂಟಿಂಗ್ ಸಮಯದ ಬಿಡುವಿದ್ದಾಗಲೆಲ್ಲಾ ಇನ್ಸ್ಟಾಗ್ರಾಮ್ ಗೆ ಹಾಜರ್ ಆಗಿಬಿಡುತ್ತಾರೆ. ಅಂಥವರಲ್ಲಿ ಬೆಣ್ಣೆ ದೋಸೆಗೆ ಹೆಸರಾದ ದಾವಣಗೆರೆ ಮೂಲದ ನಟಿ ವಿದ್ಯಾ ಕೂಡ ಒಬ್ಬರು. ಈ ಹಿಂದೆ ಟಿಕ್ ಟಾಕ್ ಸ್ಟಾರ್ ಆಗಿದ್ದ ವಿದ್ಯಾ ಇದೀಗ ಧಾರಾವಾಹಿಗಳಲ್ಲಿ ನಟಿಸುವ ಮೂಲಕ ಇನ್ನಷ್ಟು ಗುರುತಿಸಿಕೊಂಡಿದ್ದಾರೆ.

ಸಿರಿ ಕನ್ನಡ ಚಾನೆಲ್ ನಲ್ಲಿ ಪ್ರಸಾರವಾಗುತ್ತಿರುವ ಅಮರ ಮಧುರ ಪ್ರೇಮ ಎನ್ನುವ ಧಾರಾವಾಹಿಯಲ್ಲಿ ವಿದ್ಯಾ ಅಭಿನಯಿಸುತ್ತಿದ್ದಾರೆ. ತನ್ನನ್ನು ತಾನು ಅಪ್ಪಟ ಕನ್ನಡತಿ ಎಂದು ಕರೆದುಕೊಳ್ಳುವ ದಿವ್ಯ ಅವರ ನೀಳವಾದ ಕೂದಲಿನಿಂದ ಹೆಚ್ಚು ಫೇಮಸ್ ಆಗಿದ್ದಾರೆ. ಇತ್ತೀಚಿಗೆ ಎಸಿಎಫ್‌ಎ ಇಂಡಿಯನ್ ಐಕಾನ್ ಗೋಲ್ಡನ್ ಅಚೀವರ್ಸ್ ಅವಾರ್ಡ್ 2022 ನಲ್ಲಿ ಬೆಸ್ಟ್ ಆಸ್ಪೈರಿಂಗ್ ಆಕ್ಟ್ರೆಸ್ಸ್ ಆಫ್ ದಿ ಇಯರ್ ಎನ್ನುವ ಪ್ರಶಸ್ತಿಯನ್ನು ಕೂಡ ಮೂಡಿಗೆರೆಸಿಕೊಂಡಿದ್ದಾರೆ.

ವಿದ್ಯಾ ಅವರಿಗೆ ಇನ್ಸ್ಟಾಗ್ರಾಮ್ ನಲ್ಲಿ 288k ಫಾಲೋವರ್ಸ್ ಇದ್ದಾರೆ. ಇತ್ತೀಚಿಗೆ ಕಾಂತರಾ ಸಿನಿಮಾದ ನಿರ್ದೇಶಕ ರಿಷಭ್ ಶೆಟ್ಟಿ ಅವರ ಜೊತೆಗೆ ಟ್ರೆಂಡಿ ಹಾಡಿಗೆ ಹೆಜ್ಜೆ ಹಾಕಿದ ವಿಡಿಯೋವನ್ನು ಇನ್ಸ್ಟಾಗ್ರಾಮ್ ನಲ್ಲಿ ಪೋಸ್ಟ್ ಮಾಡಿದ್ದರು. ಇದಕ್ಕೆ ಸಾಕಷ್ಟು ಲೈಕ್ ಹಾಗೂ ಕಮೆಂಟ್ ಗಳು ಬಂದಿವೆ. ಇನ್ನು ಜೋಷ್ ಆಪ್‌ನಲ್ಲಿಯೂ ಕೂಡ ಸಾಕಷ್ಟು ವಿಡಿಯೋಗಳನ್ನು ಮಾಡಿ ಅಪ್ಲೋಡ್ ಮಾಡುವ ವಿದ್ಯಾ ಅವರಿಗೆ ಜೋಶ್ ನಲ್ಲಿ ಮಿಲಿಯನ್ ಗಟ್ಟಲೆ ಫಾಲೋವರ್ಸ್ ಇದ್ದಾರೆ.

ಸಿರಿಕನ್ನಡ ವಾಹಿನಿಯಲ್ಲಿ ಪ್ರಸಾರವಾಗುತ್ತಿರುವ ಅಮರ ಮಧುರ ಪ್ರೇಮ ಧಾರಾವಾಹಿಯಲ್ಲಿ ಮಧುರ ಪಾತ್ರದಲ್ಲಿ ವಿದ್ಯಾ ಅಭಿನಯಿಸುತ್ತಿದ್ದಾರೆ. ಈ ಧಾರಾವಾಹಿ ಸೋಮವಾರದಿಂದ ಶುಕ್ರವಾರದವರೆಗೆ ಸಂಜೆ 6:30ಕ್ಕೆ ಪ್ರಸಾರವಾಗುತ್ತೆ. ಇನ್ನು ಇನ್ಸ್ಟಾಗ್ರಾಮ್ ನಲ್ಲಿ ಸದಾ ಆಕ್ಟಿವ್ ಆಗಿರುವ ವಿದ್ಯಾ ವಿಧು ಇದುವರೆಗೆ ಸಾಕಷ್ಟು ವಿಡಿಯೋಗಳನ್ನು ಅಪ್ಲೋಡ್ ಮಾಡಿದ್ದಾರೆ.

ಸಾಂಪ್ರದಾಯಿಕವಾದ ಉಡುಗೆಯಲ್ಲಿ ಹಾಗೂ ಆಧುನಿಕ ಉಡುಗೆಯಲ್ಲಿಯೂ ಕೂಡ ನಟಿ ವಿದ್ಯಾ ವಿಡಿಯೋವನ್ನು ಮಾಡಿ ಇನ್ಸ್ಟಾಗ್ರಾಮ್ ನಲ್ಲಿ ಪೋಸ್ಟ್ ಮಾಡುತ್ತಾರೆ. ಅಷ್ಟೇ ಅಲ್ಲದೆ ನಟಿ ವಿದ್ಯಾ ಸಾಕಷ್ಟು ಪ್ರಮೋಷನ್ ವಿಡಿಯೋಗಳನ್ನು ಕೂಡ ಮಾಡುತ್ತಾರೆ. ಈವರೆಗೆ ಸಾಕಷ್ಟು ಬ್ಯೂಟಿ ಪ್ರೊಡಕ್ಟ್ ಗಳಿಗೆ ಪ್ರಮೋಷನ್ ವಿಡಿಯೋಗಳನ್ನು ಮಾಡಿದ್ದಾರೆ.

ವಿದ್ಯಾ ಅವರು ಜೋಶ್ ಆಪ್ ನಲ್ಲಿ ಸಾಕಷ್ಟು ವಿಡಿಯೋಗಳನ್ನು ಮಾಡಿದ್ದು, ಟಾಪ್ ಫಸ್ಟ್ ಕ್ರಿಯೇಟರ್ ಆಫ್ ಜೋಶ್ ಎನ್ನುವ ಪ್ರಶಸ್ತಿಯನ್ನು ಪಡೆದುಕೊಂಡಿದ್ದಾರೆ. ಇತ್ತೀಚಿಗೆ ಅವರ ಹಾತ್ ವಿಡಿಯೋವೊಂದು ಸಿಕ್ಕಾಪಟ್ಟೆ ವೈರಲ್ ಆಗಿದೆ. ಅವರ ಇನ್ಸ್ಟಾಗ್ರಾಮ್ ಖಾತೆಯಲ್ಲಿ ವೀಡಿಯೊವನ್ನು ನೀವು ನೋಡಬಹುದು.

You might also like

Comments are closed.