Dancer-created-panic-during-dance

ಮಾ-ದಕ ನೃತ್ಯದ ಮೂಲಕ ನೋಡುವ ಜನರಿಗೆ ನಶೆ ಏರಿಸಿ ಮೋಡಿ ಮಾಡಿದ ಕೋಮಲಿ : ಮೈಮರೆತ ಡ್ಯಾನ್ಸ್ ಪ್ರಿಯರು

Entertainment/ಮನರಂಜನೆ

ಖ್ಯಾತ ರಾಜಸ್ಥಾನಿ ಮತ್ತು ಹರ್ಯಾಣ್ವಿ ಸ್ಟೇಜ್ ಡ್ಯಾನ್ಸರ್ ಕೋಮಲ್ ರಂಗೀಲಿ ಅವರು ಬಹಳ ಚೆನ್ನಾಗಿ ಡ್ಯಾನ್ಸ್ ಮಾಡುತ್ತಾರೆ ಮತ್ತು ಜನಮೆಚ್ಚುಗೆ ಗಳಿಸಿದ್ದಾರೆ. ಇದೀಗ ಕೋಮಲ್ ರಂಗೀಲಿ ಅವರ ವೀಡಿಯೋವೊಂದು ಸಾಕಷ್ಟು ಸಂಚಲನವನ್ನು ಸೃಷ್ಟಿಸುತ್ತಿದೆ. ಈ ವೀಡಿಯೋದಲ್ಲಿ ಕೋಮಲ್ ರಂಗೀಲಿ ಬಾಲಿವುಡ್ ಹಾಡಿನ ಖಯಾಮತ್ ಗೆ ಬಹಳ ಅಬ್ಬರದಿಂದ ಕುಣಿದು ನೃತ್ಯ ಪ್ರದರ್ಶನ ನೀಡಿದ್ದಾರೆ.

ನರ್ತಕಿ ಕೋಮಲ್ ರಂಗೀಲಿ ಅದ್ಭುತವಾದ ಡ್ಯಾನ್ಸ್ ನೋಡಿದವರ ಗಮನ ಸೆಳೆಯುತ್ತಿದೆ. ಈ ಡ್ಯಾನ್ಸ್ ವೀಡಿಯೋ ಈಗ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ. ಕೋಮಲ್ ತನ್ನ ಹಾಟ್ ಸ್ಟೈಲ್ ಮೂಲಕ ಜನರನ್ನು ಹುಚ್ಷರನ್ನಾಗಿಸಿದ್ದಾರೆ. ಹರ್ಯಾಣ್ವಿ ಡ್ಯಾನ್ಸರ್ ಕೋಮಲ್ ರಂಗಿಲಿ ಪ್ರಸ್ತುತ ತನ್ನ ಹಾಟ್ ಡ್ಯಾನ್ಸ್ ಮೂವ್ಸ್ ವೀಡಿಯೋಗಳಿಂದಲೇ ಸಾಮಾಜಿಕ ಜಾಲತಾಣಗಳಲ್ಲಿ ಹೊಸದೊಂದು ಅಲೆಯನ್ನು ಸೃಷ್ಟಿಸುತ್ತಿದ್ದಾರೆ.

ಕೋಮಲ್ ಚೌಧರಿ ಅವರ ಡ್ಯಾನ್ಸ್ ವೀಡಿಯೋಗಳನ್ನು ಸಾಕಷ್ಟು ದೊಡ್ಡ ಸಂಖ್ಯೆಯಲ್ಲಿ ನೆಟ್ಟಿಗರು ಸರ್ಚ್ ಮಾಡಿದ್ದಾರೆ.‌ ಪ್ರಸ್ತುತ ಕೋಮಲ್ ಅವರ ಮತ್ತೊಂದು ಡ್ಯಾನ್ಸ್ ವಿಡಿಯೋ ವೈರಲ್ ಆಗಿದೆ. ವೈರಲ್ ವಿಡಿಯೋದಲ್ಲಿ, ಕೋಮಲ್ ರಂಗೀಲಿ ಡ್ಯಾನ್ಸ್ ಫ್ಲೋರ್‌ಗೆ ಹಾಟ್ ನೃತ್ಯದ ಮೂಲಕವೇ ಬಿಸಿಯೇರಿಸಿದ್ದಾರೆ. ಕೋಮಲ್ ರಂಗೀಲಿ ತನ್ನ ಹಾವಭಾವಗಳ ಮೂಲಕ ನೋಡುಗರ ಹೃದಯದ ಮೇಲೆ ಧಾಳಿ ಇಟ್ಟಿದ್ದಾರೆ.

ಹರ್ಯಾಣ್ವಿ ಡ್ಯಾನ್ಸ್ ವೀಡಿಯೋ ಹೆಸರಿನ ಚಾನೆಲ್‌ನಲ್ಲಿ ಕೋಮಲ್ ರಂಗೀಲಿ ಡ್ಯಾನ್ಸ್ ವೀಡಿಯೊಗಳನ್ನು ಶೇರ್ ಮಾಡಲಾಗಿದೆ. ಕೋಮಲ್ ರಂಗೀಲಿಯ ಈ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ಟ್ರೆಂಡಿಂಗ್ ಆಗಿದೆ. ಇದರಲ್ಲಿ ಕೋಮಲ್ ಚೌಧರಿ ತಮ್ಮ ಜಬರ್ದಸ್ತ್ ಡ್ಯಾನ್ಸಿಂಗ್ ಸ್ಟೈಲ್ ನಿಂದ ಪ್ರೇಕ್ಷಕರನ್ನು ಮಂತ್ರಮುಗ್ಧರನ್ನಾಗಿ ಮಾಡಿದ್ದಾರೆ.

ಕೋಮಲ್ ರಂಗೀಲಿ ಈ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ಟ್ರೆಂಡಿಂಗ್ ಆಗಿದೆ. ಇದರಲ್ಲಿ ಕೋಮಲ್ ರಂಗಿಲಿ ತನ್ನ ಅದ್ಭುತ ಶೈಲಿಯಿಂದ ಪ್ರೇಕ್ಷಕರನ್ನು ತನ್ನ ಕಡೆಗೆ ಸೆಳೆದಿದ್ದು ಪದೇ ಪದೇ‌ ನೋಡುವಂತೆ ಮಾಡುತ್ತಲಿದೆ. ಅವರ ಡ್ಯಾನ್ಸ್ ಶೈಲಿಯಿಂದಾಗಿ ಜನರು ಫಿದಾ ಆಗಿದ್ದಾರೆ. ‌ಈ ವೈರಲ್ ವೀಡಿಯೋದಲ್ಲಿ, ಕೋಮಲ್ ರಂಗೀಲಿ ಬಹುವರ್ಣದ ಉಡುಪನ್ನು ಧರಿಸಿದ್ದು ಬಹಳ ಹುರುಪಿನಿಂದ ನೃತ್ಯ ಮಾಡುತ್ತಿರುವುದನ್ನು ನಾವು ನೋಡಬಹುದಾಗಿದೆ.

ಇವರ ಡ್ಯಾನ್ಸ್ ನೋಡಿ ಯುವಕರಿಗೆ ನಶೆ ಏರಿದಂತಾಗುತ್ತಿದೆ. ಕೋಮಲಿ ಅವರ ಡ್ಯಾನ್ಸ್ ವೀಡಿಯೋ ನೋಡಿದ ನಂತರ ಅಸಂಖ್ಯಾತ ಮಂದಿ ಮೆಚ್ಚುಗೆಗಳನ್ನು ನೀಡಿರುವುದು ಮಾತ್ರವೇ ಅಲ್ಲದೇ ಬಹಳಷ್ಟು ಜನರು ಕಾಮೆಂಟ್ ಗಳನ್ನು ಸಹಾ ಮಾಡುವ ಮೂಲಕ ತಮ್ಮ‌‌ ಮೆಚ್ಚುಗೆಯನ್ನು ನೀಡಿದ್ದಾರೆ.

ಆ ವೀಡಿಯೊ ಕೆಳಗಿದೆ ನೋಡಿ…

ನಿಮ್ಮ ಸ್ನೇಹಿತರಿಗೆ ಹಾಗು ವಾಟ್ಸಪ್ಪ್ / ಫೇಸ್ಬುಕ್ ಗ್ರೂಪ್ ಗಳಿಗೆ ಶೇರ ಮಾಡಿ...