ಪಂಜುರ್ಲಿ

ಪಂಜುರ್ಲಿ ವೇಷ ತೊಟ್ಟು ರೀಲ್ಸ್ ಮಾಡಿದವಳ ಗತಿ ಮುಂದೆನಾಯ್ತು..ದೈವಕೊಟ್ಟ ಶಿಕ್ಷೆಗೆ ಬೆಚ್ಚಿಬಿದ್ದ ಯುವತಿ…

CINEMA/ಸಿನಿಮಾ Entertainment/ಮನರಂಜನೆ

ಪಂಜುರ್ಲಿ ದೈವದ ರೀಲ್ಸ್ ಮಾಡಿದ ಹುಡುಗಿ…..!!
ಕಾಂತಾರ ಚಿತ್ರದ ನಂತರ ಎಲ್ಲರಿಗೂ ಕೂಡ ದೈವಗಳ ಬಗ್ಗೆ ಹೆಚ್ಚಿನ ಕುತೂಹಲ ಹೆಚ್ಚಾಗಿದೆ ಆದರೆ ಕೆಲ ವೊಬ್ಬರು ದೈವದ ಕೂಗನ್ನು ಅನುಕರಣೆ ಮಾಡಿ ರೀಲ್ಸ್ ಮಾಡುತ್ತಿದ್ದರು ಇದೀಗ ಅದಕ್ಕೂ ಮುಂದುವರೆದು ಯುವತಿಯೊಬ್ಬಳು ಪಂಜುರ್ಲಿ ದೈವದ ವೇಷಧರಿಸಿ ರೀಲ್ಸ್ ಮಾಡಿದಂತಹ ವಿಡಿಯೋ ಒಂದು ವೈರಲ್ ಆಗುತ್ತಿದೆ ಇದೀಗ ಪಂಜುರ್ಲಿ ದೈವದ ವಿಷಯವನ್ನು ಧರಿಸಿ ರೀಲ್ಸ್ ಮಾಡಿದ ಮೇಕಪ್ ಆರ್ಟಿಸ್ಟ್ ಶ್ವೇತಾ ರೆಡ್ಡಿ ಭಾರಿ ವಿವಾದದ ಬಳಿಕ ಶ್ರೀ ಕ್ಷೇತ್ರ ಧರ್ಮಸ್ಥಳಕ್ಕೆ ಆಗಮಿಸಿ ತಪ್ಪು ಕಾಣಿಕೆಯನ್ನು ಹಾಕಿದ್ದಾರೆ ಈಕೆಯ ವಿರುದ್ಧ ಸೋಶಿಯಲ್ ಮೀಡಿಯಾದಲ್ಲಿ ಭಾರಿ ಚರ್ಚೆಯಾಗುತ್ತಿತ್ತು ಇದೀಗ ಕುಟುಂಬ ಸಮೇತ ಧರ್ಮಸ್ಥಳಕ್ಕೆ ಆಗಮಿಸಿದಂತಹ ಶ್ವೇತ ರೆಡ್ಡಿ ಅರಿಯದೆ ಮಾಡಿರುವ ಕೆಲಸಕ್ಕೆ ಕ್ಷಮೆ ನೀಡಿ ಎಂದು ಧರ್ಮಸ್ಥಳ ಮಂಜುನಾಥ ಸ್ವಾಮಿಯಲ್ಲಿ ಪ್ರಾರ್ಥನೆ ಮಾಡಿದ್ದಾರೆ.

ಅಲ್ಲದೆ ಧರ್ಮಸ್ಥಳ ಮಂಜುನಾಥ ಸ್ವಾಮಿ ಮತ್ತು ಅಣ್ಣಪ್ಪ ಮುಂದೆ ಕ್ಷಮೆಯಾಚಿಸಿ ನಂತರ ಧರ್ಮಸ್ಥಳ ಧರ್ಮಾಧಿಕಾರಿ ಡಾಕ್ಟರ್ ವೀರೇಂದ್ರ ಹೆಗ್ಗಡೆ ಅವರನ್ನು ಭೇಟಿಯಾಗಿ ಕ್ಷಮೆ ಕೋರಿದ್ದಾರೆ ಈ ಬಗ್ಗೆ ಮಾತನಾಡಿದ ಶ್ವೇತಾ ರೆಡ್ಡಿ ಪಂಜುರ್ಲಿ ದೈವದ ವೇಷ ಹಾಕಿದ ಬಳಿಕ ಸಾಕಷ್ಟು ನೆಗೆಟಿವ್ ಕಾಮೆಂಟ್ ಗಳು ಬಂದವು ನಾನು ಯಕ್ಷಗಾನ ಮತ್ತು ದೈವಾರಾಧನೆ ಒಂದೇ ಎಂದು ಭಾವಿಸಿದ್ದೆ ದಯವಿಟ್ಟು ಕ್ಷಮಿಸಿ ಬೇರೆಯವರ ಮನಸ್ಸಿಗೆ ನೋವುಂಟು ಮಾಡಿರುವು ದಕ್ಕೆ ಕ್ಷಮೆಯಾಚಿಸುತ್ತೇನೆ ಧರ್ಮಸ್ಥಳಕ್ಕೆ ಬಂದು ಈ ಕೆಲಸ ಮಾಡಿರುವುದಕ್ಕೆ ತಪ್ಪು ಕಾಣಿಕೆಯನ್ನು ಹಾಕಿದ್ದೇನೆ ನನಗೆ ದೈವಾರಾಧನೆಯ ಬಗ್ಗೆ ಇಷ್ಟೊಂದು ಮಾಹಿತಿ ಇಲ್ಲ ಕಾಂತಾರ ಚಿತ್ರವನ್ನು ನೋಡಿ ನಾನು ಈ ರೀತಿಯಾದಂತಹ ವೇಷವನ್ನು ಹಾಕಿದ್ದೇನೆ ಇದೀಗ ನಾನು ಈ ರೀತಿ ಮಾಡಿರುವುದು ದೊಡ್ಡ ತಪ್ಪು ಎಂದು ಗೊತ್ತಾಗಿದೆ.

ಇನ್ನು ಮುಂದೆ ಈ ರೀತಿಯಾದಂತಹ ತಪ್ಪುಗಳನ್ನು ಮಾಡುವುದಿಲ್ಲ ಅಲ್ಲದೆ ಹುಡುಗಿಯರು ಈ ರೀತಿ ಯಾದ ವೇಷವನ್ನು ಹಾಕಬಾರದು ಎಂದು ಈಗ ಗೊತ್ತಾಗಿದೆ ಎಂದು ಹೇಳಿದರು ಹಾಗೂ ನಾನು ಈ ರೀತಿಯಾದಂತಹ ವೇಷವನ್ನು ಹಾಕಿರುವುದಕ್ಕೆ ಪ್ರತಿಯೊಬ್ಬರಲ್ಲೂ ಕ್ಷಮೆಯನ್ನು ಯಾಚಿಸುತ್ತೇನೆ ಹಾಗೂ ರಿಷಬ್ ಶೆಟ್ಟಿ ಅವರಿಗೂ ಕೂಡ ಈ ಮೂಲಕ ತಪ್ಪನ್ನು ಯಾಚಿಸುತ್ತಾ ಇನ್ನು ಮುಂದೆ ಈ ರೀತಿಯಾದ ಯಾವುದೇ ತಪ್ಪುಗಳನ್ನು ನಾನು ಮಾಡುವುದಿಲ್ಲ ಎಂದು ಹೇಳುವುದರ ಮುಖಾಂತರ ಶ್ವೇತಾ ರೆಡ್ಡಿ ಅವರು ತಪ್ಪು ಒಪ್ಪಿಗೆಯನ್ನು ಕೇಳಿಕೊಂಡಿದ್ದಾರೆ ಹಾಗೂ ಯಾರು ಕೂಡ ಈ ರೀತಿಯಾದಂತಹ ವೇಷ ವನ್ನು ಹಾಕಬಾರದು ಎಂದು ಹೇಳುವುದರ ಮುಖಾಂತ ರ ತಮ್ಮ ಅಭಿಪ್ರಾಯವನ್ನು ಕೂಡ ಶ್ವೇತಾ ರೆಡ್ಡಿ ಅವರು ಹಂಚಿಕೊಂಡಿದ್ದಾರೆ ಹೆಚ್ಚಿನ ಮಾಹಿತಿಗಾಗಿ ಕೆಳಗಿನ ವಿಡಿಯೋ ಸಂಪೂರ್ಣವಾಗಿ ವೀಕ್ಷಿಸಿ.

ಕೆಳಗೆ,ನಿಮ್ಮ ಸ್ನೇಹಿತರಿಗೆ ಹಾಗೂ ವಾಟ್ಸಪ್ಪ್ - ಫೇಸ್ಬುಕ್ ಗ್ರೂಪ್ ಗಳಿಗೆ ಶೇರ ಮಾಡಿ...ಧನ್ಯವಾದ.