ಹೆಂಡತಿ

ಬೆಳಿಗ್ಗೆ ಎದ್ದ ತಕ್ಷಣ ಹೆಂಡತಿಯ ಜೊತೆ ಈ ಒಂದು ಗುಪ್ತ ಕೆಲಸ ಮಾಡಿ ಕೋಟ್ಯಾಧಿಪತಿ ಆಗ್ತೀರಾ..!! ನಿಮ್ಮ ಎಲ್ಲಾ ಆರ್ಥಿಕ ಸಮಸ್ಯೆಗಳು ಮಂಗಮಾಯ..

Girls Matter/ಹೆಣ್ಣಿನ ವಿಷಯ

ನಮಸ್ಕಾರ ಸ್ನೇಹಿತರೇ, ನಮಗೆ ಪ್ರತಿದಿನ ಬೆಳಗ್ಗೆ ಎದ್ದಾಕ್ಷಣ ಹಲವಾರು ಅಭ್ಯಾಸಗಳು ಇರಬಹುದು ಅದರಲ್ಲಿ ಮುಖ್ಯವಾಗಿ ಬೆಳಗ್ಗೆ ಎದ್ದ ತಕ್ಷಣ ಜನರು ಮೊಬೈಲ್ ನೋಡುವುದನ್ನು ರೂಡಿ ಮಾಡಿಕೊಂಡಿರುತ್ತಾರೆ. ಇದು ಸಂಪೂರ್ಣವಾಗಿ ಕೆಟ್ಟ ಅಭ್ಯಾಸ ಎಂಬುದನ್ನು ನೀವು ಈಗಾಗಲೇ ತಿಳಿದುಕೊಂಡಿದ್ದರು ಕೂಡ ಅದನ್ನು ಪುನರಾವರ್ತನೆ ಮಾಡುತ್ತಿದ್ದೀರಾ. ಬೆಳಗ್ಗೆ ನಾವು ಮಾಡುವ ಒಳ್ಳೆಯ ಕಾರ್ಯದಿಂದಾಗಿ ನಮ್ಮ ದೈಹಿಕ ಹಾಗೂ ಮಾನಸಿಕ ಆರೋಗ್ಯ ಎರಡು ಕೂಡ ಉತ್ತಮವಾಗಿರುತ್ತದೆ ಎಂಬುದು ವೈಜ್ಞಾನಿಕವಾಗಿ ಸಾಬೀತಾಗಿದೆ.

ಇನ್ನು ಸಾಮಾನ್ಯವಾಗಿ ಬೆಳಗ್ಗೆ ಎದ್ದ ತಕ್ಷಣ ನೀರು ಕುಡಿಯುವುದರಿಂದ ಆಗಿ ನಿಮ್ಮ ದೈಹಿಕ ಆರೋಗ್ಯದ ಸ್ವಸ್ತತೆ ಎಡೆಗೆ ಒಂದು ಉತ್ತಮ ಹೆಜ್ಜೆಯನ್ನು ಹಾಕಿದಂತಾಗುತ್ತದೆ. ಬೆಳಗ್ಗೆ ಎದ್ದ ತಕ್ಷಣ ಯಾವೆಲ್ಲ ಕಾರ್ಯಗಳು ಮಾಡಿದರೆ ನಮಗೆ ಒಳ್ಳೆಯದಾಗುತ್ತದೆ ಹಾಗೂ ಸಕಾರಾತ್ಮಕ ಶಕ್ತಿಗಳು ನಮ್ಮ ದೇಹದಲ್ಲಿ ಇರುತ್ತವೆ ಎಂಬುದರ ಕುರಿತಂತೆ ನಾವು ನಿಮಗೆ ಹೇಳಲಿದ್ದೇವೆ.ನಿಮಗೆಲ್ಲ ತಿಳಿದಂತೆ ಮೊದಲನೇದಾಗಿ ಬೆಳಗ್ಗೆ ಎದ್ದ ತಕ್ಷಣ ನೀರು ಕುಡಿದರೆ ನಮ್ಮ ಬಾಯಲ್ಲಿರುವ ಬ್ಯಾಕ್ಟೀರಿಯಾಗಳು ಹೋಗುತ್ತದೆ. ಇನ್ನು ಎರಡನೇದಾಗಿ ಬೆಳಗ್ಗೆ ಎದ್ದು ತಕ್ಷಣ ಕೈಗಳನ್ನು ಉಜ್ಜಿಕೊಂಡು ಮಂತ್ರ ಪಟನೆ ಮಾಡಿದರೆ ಖಂಡಿತವಾಗಿಯೂ ನಮ್ಮ ದಿನ ಉತ್ತಮವಾಗಿರುತ್ತದೆ ಹಾಗೂ ಅಂದು ಆರ್ಥಿಕವಾಗಿ ಕೂಡ ನಮಗೆ ಸಾಕಷ್ಟು ಲಾಭಗಳು ಉಂಟಾಗುತ್ತದೆ.

ಮೂರನೇದಾಗಿ ನಿಮ್ಮ ಗಂಡ ಅಥವಾ ಹೆಂಡತಿಯ ಜೊತೆಗೆ ಆದಷ್ಟು ಚೆನ್ನಾಗಿರಿ ನಿಮ್ಮ ದಿನವೂ ಕೂಡ ಚೆನ್ನಾಗಿ ಸಾಗುತ್ತದೆ. ಬೆಳಗ್ಗೆ ಎದ್ದ ತಕ್ಷಣ ಜಗಳ ಮಾಡುವುದರಿಂದ ಇಬ್ಬರ ಮೂಡ್ ಕೂಡ ಆಫ್ ಆಗುತ್ತದೆ. ಇನ್ನು ಗಂಡಸರು ಬೆಳಗ್ಗೆ ಎದ್ದ ತಕ್ಷಣ ಪೇಪರನ್ನು ಓದುತ್ತಾರೆ ಅದನ್ನು ಮಾಡಲೇಬಾರದು ಯಾಕೆಂದರೆ ಅದರಲ್ಲಿರುವ ನೆಗೆಟಿವಿಟಿ ನಿಮ್ಮ ಮಾನಸಿಕ ನಕಾರಾತ್ಮಕತೆಯನ್ನು ತುಂಬುತ್ತದೆ…..

ನಿಮ್ಮ ಸ್ನೇಹಿತರಿಗೆ ಹಾಗು ವಾಟ್ಸಪ್ಪ್ / ಫೇಸ್ಬುಕ್ ಗ್ರೂಪ್ ಗಳಿಗೆ ಶೇರ ಮಾಡಿ...
ಇದನ್ನೂ ಓದಿ >>>  ಪ್ರೇಮಿಯನ್ನು ಸಾಯಿಸುವ ಮುನ್ನ ನಾಲ್ಕು ಬಾರಿ ಅದನ್ನು ಮಾಡಿಸಿಕೊಂಡಿದ್ದ ಚೆಲುವೆ...