ಹೊಟ್ಟೆ ನೋವಿನಿಂದ ಬಳಲುತ್ತಿದ್ದ ಈ ಹಸು! ಹಸುವಿನ ಹೊಟ್ಟೆಯಲ್ಲಿ ಇದ್ದ ವಸ್ತುಗಳನ್ನು ನೋಡಿ ಒಂದು ಕ್ಷಣ ಶಾಕ್ ಆದ ಡಾಕ್ಟರ್ ಗಳು? ಹಸುವಿನ ಹೊಟ್ಟೆಯಲ್ಲಿ ಏನಿತ್ತು ಗೊತ್ತಾ..

ನಮಸ್ತೆ ಸ್ನೇಹಿತರೆ, ನಮ್ಮ ಭಾರತ ದೇಶದಲ್ಲಿ ಗೋಮಾತೆಯನ್ನು ದೇವರ ಸ್ವರೂಪ ಎಂದು ಕರೆಯುತ್ತೇವೆ..‌‌ ಅಷ್ಟೇ ಅಲ್ಲದೆ ಇಂತಹಾ ಗೋಮಾತೆಯಲ್ಲಿ ಮುಕೋಟಿ ದೇವತೆಗಳು ನೆಲೆಸಿರುತ್ತಾರೆ ಎಂದು ನಮ್ಮ ಪೂರ್ವಜರ ಕಾಲದಲ್ಲೂ ಇಂದಿಗೂ ಕೂಡ ನಂಬಿಕೆಯಲ್ಲಿ ಇದೆ.. ಇನ್ನೂ ಅಂತಹ ಒಂದು ದೈವ ಸ್ವರೂಪ ಇರುವಂತಹ ಗೋಮಾತೆಯ ಬಗ್ಗೆ ಇಲ್ಲಿ ನೋಡೋಣ ಬನ್ನಿ.. ಹೌದು ಸ್ನೇಹಿತರೆ ಈ‌ ಹಸುವನ್ನು ಡಾಕ್ಟರ್ ಗಳು ಪರೀಕ್ಷೆ ಮಾಡಿ ನೋಡಿದಾಗ ಆ ಹಸುವಿನ ಹೊ’ಟ್ಟೆಯಲ್ಲಿ ಸಿಕ್ಕ ವಸ್ತುಗಳನ್ನು ನೋಡಿ ಅಲ್ಲಿಗೆ ಬಂದಿದ್ದ ಡಾಕ್ಟರ್ ಗಳೆಲ್ಲಾ ಶಾ’ಕ್ ಆಗಿದ್ದಾರೆ.. ಅಸಲಿಗೆ ಈ ಹಸುವಿನ ಹೊ’ಟ್ಟೆಯಲ್ಲಿ ಈ ರೀತಿಯ ವಸ್ತುಗಳು ಸಿಗಲು ಕಾರಣ ಕೇಳಿದ್ರೆ ನಿಜಕ್ಕೂ ನೀವು ಕೂಡ ನಂಬುವುದಿಲ್ಲ..

ಹಸುವಿನ ಹೊಟ್ಟೆಯಲ್ಲಿ ಪ್ಲಾಸ್ಟಿಕ್ ತ್ಯಾಜ – News Express

ಹೌದು ಸ್ನೇಹಿತರೆ ಈ ಒಂದು ಘ’ಟನೆ ನಡೆದಿರೋದು ತಮಿಳು ನಾಡಿನಲ್ಲಿ, ಸೆಲ್ವಾ ಕುಮಾರ್ ಎನ್ನುವ ವ್ಯಕ್ತಿ ಮೂರು ಹಸುಗಳು ಸಾಕುತ್ತಿದ್ದರು.. ಅದರಲ್ಲಿ ಒಂದು ಹಸು‌ ಸುಮಾರು ಎರಡು ತಿಂಗಳ ಒಂದು ಕರುವಿಗೆ ಜನ್ಮ ನೀಡಿತು.. ಆದರೆ ಆ ಹಸು ಕೆಲವು ದಿನಗಳಿಂದ ಹೊ:ಟ್ಟೆ ನೋ’ವಿನಿಂದ ನ’ರಳುತ್ತಿತ್ತು ಅದಕ್ಕಾಗಿ ಹಸುವನ್ನು ಸಾಗುತ್ತಿದ್ದ ಸೆಲ್ವಾ ಕುಮಾರ್ ಈ ವಿಷಯವನ್ನು ಹತ್ತಿರದಲ್ಲಿ ಇದ್ದ ಸರ್ಕಾರಿ ಪಶುವೈದ್ಯಕೀಯ ಆಸ್ಪತ್ರೆಯಲ್ಲಿ ವೈದ್ಯರಿಗೆ ತೋರಿಸಿದನು.. ನಂತರ ಅಲ್ಲಿನ ವೈದ್ಯರು ಆ ಹಸುವನ್ನು ಸ್ಕ್ಯಾ’ನಿಂಗ್ ಮಾಡಿದ ಬಳಿಕ ಹಸುವಿನ ಹೊ’ಟ್ಟೆಯಲ್ಲಿ ಏನೂ ವಸ್ತು ಇರುವ ಹಾಗೆ ಕಾಣಿಸಿತು.. ನಂತರ ಅಲ್ಲಿ ಕೆಲಸ ಮಾಡುತ್ತಿದ್ದ ಆರು ಜನ‌ ವೈದ್ಯರು ಸೇರಿಕೊಂಡು ಹಸುವಿನ ಹೊ’ಟ್ಟೆಯಲ್ಲಿ ಕೊ’ಯ್ದು

ಹೊಟ್ಟೆ ನೋ'ವಿನಿಂದ ಬಳಲುತ್ತಿದ್ದ ಈ ಹಸು! ಹಸುವಿನ ಹೊಟ್ಟೆಯಲ್ಲಿ ಇದ್ದ ವಸ್ತುಗಳನ್ನು ನೋಡಿ ಒಂದು ಕ್ಷಣ ಶಾಕ್ ಆದ ಡಾಕ್ಟರ್ ಗಳು? ಹಸುವಿನ ಹೊಟ್ಟೆಯಲ್ಲಿ ಏನಿತ್ತು ...

ಆ’ಪರೇ’ಷನ್ ಮಾಡಿದರು ಆಗ ಹಸುವಿನ ಹೊ’ಟ್ಟೆಯಲ್ಲಿ ಇದ್ದ ವಸ್ತುವನ್ನು ನೋಡಿ ಒಂದು ಕ್ಷಣ ಆರು ಜನ ವೈದ್ಯರು ಕೂಡ ಶಾ’ಕ್‌ ಆದರೂ.. ಯಾಕೆಂದರೆ ಆ‌‌ ಹಸುವಿನ ಹೊ’ಟ್ಟೆಯಲ್ಲಿ ಸುಮಾರು 5‌ ಕೇಜಿಯಷ್ಟು ಪ್ಲಾಸ್ಟಿಕ್ ಪೇಪರ್ ಅಲ್ಲದೆ ಬೇರೆ ಬೇರೆ ರೀತಿಯ ವಸ್ತುಗಳು ಹಸುವಿನ ಹೊ’ಟ್ಟೆಯಲ್ಲಿ ದೊರಕಿತು.. ಇನ್ನೂ 5 ಗಂಟೆಗಳ ಕಾಲ ಹಸುವಿನ ಹೊ’ಟ್ಟೆಯಲ್ಲಿ ಇದ್ದ ವಸ್ತುಗಳು ಪೂರ್ತಿಯಾಗಿ ಹೊರತೆಗೆದ ಮೇಲೆ ಹಸು ಆರೋಗ್ಯದಲ್ಲಿ ಸ್ವಲ್ಪ ಮಟ್ಟಿಗೆ ಚೇತರಿಕೆ ಕಾಣಿಸಿಕೊಂಡಿತು.. ಇನ್ನೂ ಅಲ್ಲಿನ ವೈದ್ಯರು ಕೇವಲ 150‌ ರೂಪಾಯಿ ಹಣದಲ್ಲಿ ಹಸುವಿಗೆ‌‌ ಆ’ಪರೇಷನ್ ಮಾಡಿದ್ದರು ಅಷ್ಟೇ ಅಲ್ಲದೆ ಹೊ:ಟ್ಟೆ ನೋ’ವಿನಿಂದ ಬ’ಳಲುತ್ತಿದ್ದ ಆ ಹಸುವಿನ ಪ್ರಾಣವನ್ನ ಉಳಿಸಿದ ವೈದ್ಯರಿಗೆ ನಾವು ಸೆಲ್ಯೂಟ್ ಮಾಡಲೇಬೇಕು..

ಹಸುವಿನ ಹೊಟ್ಟೆ ಸೇರಿದ್ದ ಕಬ್ಬಿಣದ ತಂತಿ ಹೊರ ತೆಗೆದ ವೈದ್ಯ | udayavani

ಇನ್ನೂ ನಮ್ಮ ಭಾರತ ದೇಶದಲ್ಲಿ ಪ್ರಧಾನಿ ನರೇಂದ್ರ ಮೋದಿ ಅವರು ಪ್ಲಾಸ್ಟಿಕ್ ಬ್ಯಾನ್ ಸ್ವಚ್ಛ ಭಾರತ ಅಭಿಯಾನವನ್ನು ಶುರುಮಾಡಿ‌ ಪ್ಲಾಸ್ಟಿಕ್ ಬಳಕೆಯನ್ನು ಸಂಪೂರ್ಣವಾಗಿ ನಿಲ್ಲಿಸಬೇಕು ಎಂದು ಕ್ರಮ ಕೈಗೊಂಡಿದ್ದರು.. ಆದರೆ ನಮ್ಮ ಜನರು ಪ್ಲಾಸ್ಟಿಕ್ ಬಳಕೆ ಮಾಡುವುದನ್ನು ಇನ್ನೂ ಸಹಾ ಬಿಟ್ಟಿಲ್ಲ.. ಇನ್ನೂ ಪ್ಲಾಸ್ಟಿಕ್ ಅನ್ನು ಬಳಸಿದ ನಂತರ ಕಸದಲ್ಲಿ ರಸ್ತೆ ಪಕ್ಷದಲ್ಲಿ ಬಿಸಾಡುತ್ತೇವೆ ಆದರೆ ನಾವು ಬಿಸಾಡುವ ಪ್ಲಾಸ್ಟಿಕ್ ಅನ್ನು ತಿಂದು ಇಂತಹ ಮೂಕ ಪ್ರಾಣಿಗಳು ಕ’ಷ್ಟದಲ್ಲಿ ಸಿ’ಲುಕುತ್ತವೆ.. ಇಂತಹ ಪ್ಲಾಸ್ಟಿಕ್ ಪೇಪರ್ ನಿಂದ ಮೂಕ ಪ್ರಾಣಿಗಳು ಜಾಲ ಜೀವಿಗಳು ಅಲ್ಲದೆ ಒಂದು ದಿನ ಮನುಷ್ಯ‌ ಸಹಾ ಇದರಿಂದ ಸಾ’ವನ್ನ’ಪ್ಪುವುದರಲ್ಲಿ ಆಶ್ಚರ್ಯವೇ ಇಲ್ಲ.. ಇನ್ನೂ ಮುಂದೆ ಅದರೂ ಪ್ಲಾಸ್ಟಿಕ್ ಅನ್ನು ಬಳಸುವುದನ್ನು ಕಡಿಮೆ ಮಾಡಿ ಮೂಕ ಪ್ರಾಣಿಗಳು ಪ್ರಾಣವನ್ನು ಉಳಿಸೋಣ.. ಸ್ನೇಹಿತರೆ ಈ ಮಾಹಿತಿ ಬಗ್ಗೆ ನಿಮ್ಮ ಅನಿಸಿಕೆ ತಿಳಿಸಿ..

You might also like

Comments are closed.