corona virus about awareness kodi mata Sree 2023 ಸ್ನೇಹಿತರೆ ನಿಮಗೆ ತಿಳಿದಿರುವಂತೆ ಕೋಡಿಮಠದ ಸ್ವಾಮೀಜಿಗಳು ನುಡಿದಿರುವಂತಹ ಹಲವಾರು ಭವಿಷ್ಯಗಳು ಈಗಾಗಲೇ ನಿಜವಾಗಿವೆ. ಕಳೆದ ಬಾರಿ ಕೂಡ ಕೋರೋ’ನ ಬಗ್ಗೆ ಔಷಧಿ ಇಲ್ಲದ ಕಾಯಿಲೆ ಬರಲಿದ್ದು ಲಕ್ಷಾಂತರ ಕೋಟ್ಯಾಂತರ ಜನರು ಕಣ್ಮರೆ ಆಗುತ್ತಾರೆ ಎಂಬುದಾಗಿ ಕೂಡ ಭವಿಷ್ಯವನ್ನು ನುಡಿದಿದ್ದರು. ಇನ್ನು ಈಗ ಕೂಡ ಸ್ವಾಮೀಜಿಗಳು ಹೊಸ ವಿಚಾರವನ್ನು ಭವಿಷ್ಯವನ್ನು ನುಡಿದಿದ್ದು ರಾಜ್ಯದ ಜನರಲ್ಲಿ ನಡುಕ ಈಗಾಗಲೇ ಪ್ರಾರಂಭವಾಗಿದೆ.
corona virus about awareness kodi mata Sree 2023
ಈ ಕಾಯಿಲೆ ಇನ್ನಷ್ಟು ದೊಡ್ಡ ಮಟ್ಟದಲ್ಲಿ ವಿಶ್ವದ್ಯಂತ ಹರಡಿ ಒಂದು ದೇಶವೇ ಕಣ್ಮರೆ ಆಗುತ್ತದೆ ಭಾರತಕ್ಕೆ ಏನು ಆಗುವುದಿಲ್ಲ ಎಂಬುದಾಗಿ ಕೋಡಿಮಠದ ಶ್ರೀಗಳು ಹೇಳಿದ್ದಾರೆ. ಈ ವ್ಯಾಧಿ ಎನ್ನುವುದು ಕೇವಲ ಮನುಷ್ಯ ಹಾಗೂ ಪ್ರಾಣಿಗಳಿಗೆ ಮಾತ್ರವಲ್ಲದೆ ಮರ ಗಿಡಗಳಿಗೆ ಕೂಡ ಬರುತ್ತದೆ ಎಂಬುದಾಗಿ ಹೇಳುತ್ತಿದ್ದಾರೆ. ಪ್ರಪಂಚದಲ್ಲಿ ಜಲಪ್ರಳಯ ಸಂಭವಿಸಲಿದೆ ಎನ್ನುವ ಎಚ್ಚರಿಕೆಯನ್ನು ಕೂಡ ಕೋಡಿಮಠದ ಶ್ರೀಗಳು ನೀಡಿದ್ದಾರೆ. ದಿನ ಕಳೆಯುತ್ತಿದ್ದಂತೆ ಜೀವಗಳ ಸಂಖ್ಯೆ ಕಡಿಮೆ ಆಗುತ್ತಾ ಹೋಗುತ್ತದೆ ಎಂಬುದಾಗಿ ಹೇಳಿದ್ದಾರೆ.
ಧರ್ಮವನ್ನೇ ನಂಬಿಕೊಂಡಿರುವ ರಾಷ್ಟ್ರವಾಗಿರುವ ಭಾರತ ದೇಶದ ಜನರು ಇದಕ್ಕೆ ಹೆದರುವ ಅವಶ್ಯಕತೆ ಇಲ್ಲ ಎಂಬುದಾಗಿ ಕೋಡಿಮಠದ ಶ್ರೀಗಳು ಹೇಳಿದ್ದಾರೆ. ಪ್ರಕೃತಿ ನೀಡಿರುವ ಈ ಆರೋಗ್ಯ ಸಮಸ್ಯೆ ಪ್ರಕೃತಿಯ ಔಷಧಿಯಿಂದಲೇ ಸಂಪೂರ್ಣವಾಗಿ ನಿರ್ಮೂಲನೆ ಆಗಲಿದೆ ಎಂಬುದಾಗಿ ಹೇಳಿದ್ದಾರೆ.

ಮುಂದಿನ ವರ್ಷದ ಮೇ ತಿಂಗಳ ಒಳಗೆ ಈ ವ್ಯಾಧಿ ಒಂದು ಹಂತಕ್ಕೆ ತಲುಪುತ್ತದೆ ಎಂಬುದಾಗಿ ಕೋಡಿಮಠದ ಶ್ರೀಗಳು ಹೇಳಿದ್ದಾರೆ. ಮಳೆಯ ವಿಚಾರವಾಗಿ ಎಚ್ಚರಿಕೆಯನ್ನು ನೀಡಿರುವ ಸ್ವಾಮೀಜಿಗಳು ಕೆಲವೆಡೆ ಹೆಚ್ಚಾಗಿ ಮಳೆಯಾಗಿ ಹಾನಿಯಾದರೆ ಇನ್ನು ಕೆಲವೆಡೆ ಒಂದು ಹನಿ ಕೂಡ ಮಳೆ ಬರದೆ ಅನಾವೃಷ್ಟಿ ಆಗಲಿದೆ.
ಭೂಮಿ ತನ್ನ ಒಡಲನ್ನು ಬಿಚ್ಚಲಿದೆ ಹಾಗೂ ಸಮುದ್ರ ಉಕ್ಕಿ ಭೋರ್ಗರೆದು ಹರಿಯಲಿದೆ ಒಟ್ಟಾರೆಯಾಗಿ ಪ್ರಾಕೃತಿಕ ವಿಕೋಪಗಳು ಹೆಚ್ಚಾಗಿ ಕಂಡು ಬರಲಿದೆ ಎಂಬುದಾಗಿ ಕೋಡಿಮಠದ ಶ್ರೀಗಳು ಎಚ್ಚರಿಸಿದ್ದಾರೆ. ರಾತ್ರಿ ಮಲಗುವ ಮುನ್ನ ಬಿಲ್ವಪತ್ರೆಯನ್ನು ತಲೆಗೆ ಸುತ್ತಿ ಇಡಬೇಕು ಈಗಾಗಲೇ ಮಾತ್ರ ಮೇ ಒಳಗೇ ಈ ವ್ಯಾಧಿ ಎನ್ನುವುದು ನಿರ್ನಾಮವಾಗುತ್ತದೆ ಇಲ್ಲವಾದಲ್ಲಿ ವರ್ಷಪೂರ್ತಿ ಈ ಹಿಂದೆ ಕಾಡಿದಂತೆ ಕಾಡುತ್ತದೆ ಎಂಬುದಾಗಿ ಎಚ್ಚರಿಕೆಯನ್ನು ರವಾನಿಸಿದ್ದಾರೆ.