ಗಂಡ ಇಲ್ಲದಾಗ ಹೆಂಡತಿ ನಡೆಸುತ್ತಿದ್ದ ಆಟವನ್ನು ನೋಡಿ ಮಾವ ಮಾಡಿದ್ದೇನು ಗೊತ್ತಾ

ಮದುವೆ ಎನ್ನುವುದು ಅತ್ಯಂತ ಸುಂದರವಾದ ಸಂಬಂಧ. ಗಂಡ ಹೆಂಡತಿಯ ಮನಸ್ಸು ಪರಸ್ಪರ ಬೆಸೆದಾಗಲೇ ಆ ಮದುವೆಗೆ ಅರ್ಥಪೂರ್ಣವಾದ ಯಶಸ್ಸಿನ ಅರ್ಥ ಸಿಗುತ್ತದೆ. ಆದರೆ ಇತ್ತೀಚಿನ ವರ್ಷಗಳಲ್ಲಿ ಪ್ರತಿಯೊಂದು ಮದುವೆ ಕೂಡ ಯಾವ ರೀತಿ ಹಾಳಾಗುತ್ತಿದೆ ಎನ್ನುವುದು ನಿಮಗೆಲ್ಲ ಗೊತ್ತಿದೆ. ಪ್ರತಿಯೊಂದು ದಾಂಪತ್ಯ ಜೀವನ ಕೂಡ ಒಂದಲ್ಲ ಒಂದು ಚಿಕ್ಕ ಪುಟ್ಟ ಕಾರಣಗಳಿಂದಲೂ ಕೂಡ ಹಾಳಾಗಿ ಹೋಗುತ್ತದೆ.

ಅಪ್ಪ ಅಮ್ಮ ಆ ಹುಡುಗಿಯನ್ನು ಯಾವುದೇ ಕೊರತೆ ಇಲ್ಲದಂತೆ ಚೆನ್ನಾಗಿ ಬೆಳೆಸಿದ್ದರು ಆದರೆ ಅವಳಿಗೆ ಮಾತ್ರ ಒಂದು ಕೆಟ್ಟ ಅಭ್ಯಾಸ ಇತ್ತು. ಆದರೆ ಆ ಹೆತ್ತ ತಂದೆ ತಾಯಿ ಮಾತ್ರ ತಮ್ಮ ಮಗಳಿಗೆ ಒಳ್ಳೆಯದಾಗಲಿ ಎಂಬುದಾಗಿ ಭಾವಿಸಿ ಒಂದೊಳ್ಳೆ ಕಡೆ ನೋಡಿ ಮದುವೆ ಮಾಡಿಕೊಡುತ್ತಾರೆ. ಇನ್ನು ಆ ಗಂಡನ ಮನೆಯಲ್ಲಿ ಅವರ ತಂದೆ ತಾಯಿ ಕೂಡ ಅವರ ಜೊತೆಯಲ್ಲೇ ವಾಸವಾಗಿದ್ದರು. ಅವಳನ್ನು ಕೇವಲ ಸೊಸೆಯಂತೆ ಮಾತ್ರವಲ್ಲದೆ ತಮ್ಮ ಸ್ವಂತ ಮಗಳಂತೆ ಆ ಅತ್ತೆ ಮಾವ ನೋಡಿಕೊಳ್ಳುತ್ತಿದ್ದರು.

ಆಕೆಯನ್ನು ತಮ್ಮ ಸ್ವಂತ ಮಗಳಂತೆ ಅತ್ತೆ ಮಾವ ನೋಡಿಕೊಂಡರು ಕೂಡ ಅತ್ತೆ ಮಾವ ಅವರ ಜೊತೆಗೆ ಮನೆಯಲ್ಲಿ ಇರೋದು ಅವಳಿಗೆ ಇಷ್ಟ ಇರಲಿಲ್ಲ. ಅದಕ್ಕಾಗಿ ಸದಾ ಕಾಲ ತನ್ನ ಗಂಡನ ಬಳಿ ಅತ್ತೆ ಮಾವನ ವಿರುದ್ಧ ಅಪವಾದವನ್ನು ಹೊರಿಸುವಂತಹ ಆಟವನ್ನು ಆಡುತ್ತಿದ್ದ. ನಂತರ ಬೇಸತ್ತು ಹೋದ ಅತ್ತೆ ಮಾವ ತಾವೇ ಬೇರೆ ಕಡೆಗೆ ಹೋಗಿ ನೆಲೆಸಲು ಪ್ರಾರಂಭಿಸುತ್ತಾರೆ. ಹೇಗಿದ್ದರೂ ಕೂಡ ಆಕೆ ಅವರ ವಿರುದ್ಧ ವರದಕ್ಷಣೆ ಕಿರುಕುಳದ ದೂರನ್ನು ಕೂಡ ದಾಖಲಿಸುತ್ತಾಳೆ. ಇದನ್ನು ಕೇಳಿ ತಾಳಲಾರದೆ ಆ ವೃದ್ಧ ಮಾವ ತನ್ನ ಪ್ರಾಣವನ್ನು ಕಳೆದುಕೊಂಡು ಬಿಡುತ್ತಾರೆ.

ಈ ಘಟನೆ ನಿಧಾನಕ್ಕೆ ಬೆಳಕಿಗೆ ಬರುತ್ತಿದ್ದಂತೆ ಆ ಗಂಡನಿಗೆ ತನ್ನ ಹೆಂಡತಿ ಆಡಿದ ಆಟಗಳಿಂದಲೇ ಇಷ್ಟೆಲ್ಲಾ ನಡೆದಿದೆ ಎಂಬುದನ್ನು ತಿಳಿಯಲು ಮಾತ್ರ ಹೊತ್ತಾಗಿತ್ತು. ಅಷ್ಟರಲ್ಲಾಗಲೇ ಆತ ತನ್ನ ಜೀವನದ ಪ್ರಮುಖ ವಿಚಾರಗಳನ್ನು ಹಾಗೂ ವ್ಯಕ್ತಿಗಳನ್ನು ಕಳೆದುಕೊಂಡಿದ್ದ. ಹೋದ ಮನೆಯಲ್ಲೂ ಕೂಡ ಹೆಣ್ಣು ಮಕ್ಕಳು ದೀಪವಾಗಿ ಬೆಳಗಬೇಕು ಎಂಬುದಾಗಿ ಹೇಳುತ್ತಾರೆ ಆದರೆ ಬೇರೆಯವರ ಮನೆಯನ್ನು ಸುಡುವಂತಹ ಜ್ವಾಲೆ ಆಗಬಾರದು. ಇಲ್ಲಿ ಆ ಹುಡುಗಿ ಮಾತ್ರ ಆಗಿದ್ದು ಎರಡನೇ ರೀತಿಯಲ್ಲಿ. ಈ ಬಗ್ಗೆ ನಿಮ್ಮ ಅನಿಸಿಕೆ ಅಭಿಪ್ರಾಯಗಳನ್ನು ಕಾಮೆಂಟ್ ಮಾಡಿ ತಿಳಿಸಿ.

You might also like

Comments are closed.