couples-3

ಗಂಡ ಗ್ಲಾಸ್ ನಲಿ ಕು-ಡಿದರೆ ಹೆಂಡತಿ ಕೋಪ ಬಂದು ಪುಲ್ ಬಾ-ಟಲ್ ನೇ ಎತ್ತಿ ಬಿಟ್ಟಿದ್ದಾಳೆ! ಒಮ್ಮೆ ನೀವೇ ವಿಡಿಯೋ ನೋಡಿ?…

Entertainment/ಮನರಂಜನೆ

ಸೋಶಿಯಲ್ ಮೀಡಿಯಾದಲ್ಲಿ ಜನರನ್ನು ನಗಿಸಲು ಆಗಾಗ ಕೆಲವು ವಿಡಿಯೋಗಳನ್ನು ಹಂಚಿಕೊಳ್ಳಲಾಗುತ್ತಿರುತ್ತದೆ. ಇನ್ನು ಇಂತಹ ವಿಡಿಯೋಗಳನ್ನು ನೋಡಿ ಜನರು ಹೊಟ್ಟೆ ಹುಣ್ಣಾಗುವಷ್ಟು ನಕ್ಕು ನಗುತ್ತಾರೆ. ಜನರು ಇದೀಗ ತಮ್ಮ ಕೆಲಸದ ಒತ್ತಡಗಳಲ್ಲಿ ನಗುವುದನ್ನು ಮರೆತುಬಿಟ್ಟಿದ್ದಾರೆ.

ಯಾವಾಗಲೂ ನಗುತ್ತಿರುವ ಮನುಷ್ಯ ಬೇರೆಯವರಿಗೆ ಹೋಲಿಸಿದರೆ ಹೆಚ್ಚು ಕಾಲ ಬದುಕುತ್ತಾನೆ ಎಂದು ವಿಜ್ಞಾನ ಲೋಕ ಸಹ ತಿಳಿಸಿದೆ. ಇನ್ನು ಇತ್ತೀಚಿನ ಜನರು ತಮ್ಮ ಕೆಲಸ ಕಾರ್ಯಗಳಲ್ಲಿ ಎಷ್ಟು ಬಿಸಿಯಾಗಿರುತ್ತಾರೆ ಎಂದರೆ ಅವರು ತಮ್ಮ ಜೀವನದಲ್ಲಿ ನಗು ಎನ್ನುವ ಅಂಶ ಇದೆ ಎನ್ನುವುದನ್ನು ಮರೆತುಬಿಟ್ಟಿದ್ದಾರೆ.

ಇನ್ನು ಇಂಥವರಿಗಾಗಿ ಸೋಶಿಯಲ್ ಮೀಡಿಯಾದಲ್ಲಿ ಕೆಲವರು ಹಾಸ್ಯ ವಿಡಿಯೋಗಳನ್ನು ಮಾಡಿ ಈ ಮೂಲಕ ಎಲ್ಲರ ಮುಖದಲ್ಲಿ ನಗುತರಿಸುವ ಪ್ರಯತ್ನ ಮಾಡುತ್ತಿರುತ್ತಾರೆ. ಇದೀಗ ಇಂತಹದ್ದೇ ಒಂದು ವಿಡಿಯೋ ಸೋಶಿಯಲ್ ಮೀಡಿಯಾದಲ್ಲಿ ಸಿಕ್ಕಾಪಟ್ಟೆ ವೈರಲ್ ಆಗುತ್ತಿದೆ. ಹಾಗಾದರೆ ಈ ವಿಡಿಯೋ ಯಾವುದು ನೋಡೋಣ ಬನ್ನಿ…

ಸಾಮಾನ್ಯವಾಗಿ ಗಂಡಸರು ಮನೆಗೆ ಕು-ಡಿದು ಬಂದರೆ ಹೆಂಡತಿಯರು ಅವರ ಜೊತೆ ಜಗಳ ಆಡುವುದು ಅವರನ್ನು ಮನೆಯಿಂದ ಹೊರ ಹಾಕುವುದು ಈ ರೀತಿಯ ಕೆಲಸಗಳನ್ನು ಮಾಡುತ್ತಾರೆ. ಆದರೆ ಇಲ್ಲಿ ಒಬ್ಬ ಹೆಂಡತಿ ಗಂಡ ತನಗೆ ಕು-ಡಿಯಲು ಕೊಟ್ಟಿಲ್ಲ ಎಂದು ಯಾವ ಕೆಲಸ ಮಾಡಿದ್ದಾಳೆ ಒಮ್ಮೆ ನೀವೇ ನೋಡಿ..

ಗಂಡ ಹೆಂಡತಿ ಇಬ್ಬರೂ ಕೂತು ಗಂಡ ಕ್ಲಾಸ್ ನಲ್ಲಿ ಮ -ಧ್ಯಪಾ*ನವನ್ನು ಹಾಕಿಕೊಂಡು ಕುಡಿಯುತ್ತಿರುತ್ತಾನೆ. ಇನ್ನು ಹೆಂಡತಿ ತನಗೂ ಸ್ವಲ್ಪ ಕೊಡುತ್ತಾನೆ ಎಂದು ಕಾದು ಕೂತಿರುತ್ತಾಳೆ. ಆದರೆ ಆತ ಹೆಂಡತಿಗೆ ಕೊಡದೆ ತಾನೊಬ್ಬನೇ ಕು-ಡಿಯುತ್ತಿರುತ್ತಾನೆ. ಇನ್ನು ಇದನ್ನು ನೋಡಿದ ಹೆಂಡತಿ ರೊಚ್ಚಿಗೆದ್ದು ತನ್ನ ಗಂಡನ ಕೈಲಿದ ಬಾ-ಟಲಿ ಕಸಿದುಕೊಳ್ಳುತ್ತಾಳೆ

ಅಲ್ಲದೆ ಬಾ-ಟಲಿಯನ್ನು ಒಂದೇ ಸಮಯಕ್ಕೆ ಪ್ರೊಫೆಷನಲ್ ಕುಡುಕಿಯ ರೀತಿ ಕುಡಿಯುತ್ತಾಳೆ. ಇನ್ನು ಆ ಹೆಂಡತಿ ಮಾಡಿದ ಕೆಲಸ ನೋಡಿ ಗಂಡ ಆಕೆಯನ್ನು ಬಾಯಿ ಬಿಟ್ಟುಕೊಂಡು ನೋಡುತ್ತಿರುತ್ತಾನೆ. ಈ ರೀತಿಯ ಒಂದು ಹಾಸ್ಯ ವಿಡಿಯೋ ಇದೀಗ ಸೋಶಿಯಲ್ ಮೀಡಿಯಾದಲ್ಲಿ ಸಿಕ್ಕಾಪಟ್ಟೆ ವೈರಲ್ ಆಗುತ್ತಿದೆ.

ಇನ್ನು ಈ ವಿಡಿಯೋವನ್ನು ಕೇವಲ ಜನರ ಮುಖದಲ್ಲಿ ನಗುತರಿಸುವುದಕ್ಕಾಗಿ ಮಾಡಲಾಗಿದೆ. ಸದ್ಯ ಈ ವಿಡಿಯೋ ಸಿಕ್ಕಾಪಟ್ಟೆ ವೈರಲ್ ಆಗುತ್ತಿದ್ದು, ಈ ವಿಡಿಯೋ ನೋಡಿದ ಪ್ರತಿಯೊಬ್ಬರು ಕಣ್ಣಲ್ಲಿ ನೀರು ಬರುವಷ್ಟು ನಕ್ಕಿದ್ದಾರೆ. ಇನ್ನು ಈ ಮಾಹಿತಿ ನಿಮಗೆ ಇಷ್ಟವಾಗಿದ್ದರೆ ಒಂದು ಲೈಕ್ ಕೊಟ್ಟು ಶೇರ್ ಮಾಡಿ ಹಾಗೆ ನಿಮ್ಮ ಅನಿಸಿಕೆಗಳನ್ನು ಕಾಮೆಂಟ್ ಮಾಡುವ ಮೂಲಕ ನಮಗೆ ತಿಳಿಸಿ.

ಕೆಳಗೆ,ನಿಮ್ಮ ಸ್ನೇಹಿತರಿಗೆ ಹಾಗೂ ವಾಟ್ಸಪ್ಪ್ - ಫೇಸ್ಬುಕ್ ಗ್ರೂಪ್ ಗಳಿಗೆ ಶೇರ ಮಾಡಿ...ಧನ್ಯವಾದ.