couples

ಯಾವ ಮರದ ಹಿಂದೆ ನೋಡಿದರೂ ಚಿಪ್ಕೊ ಅಭಿಯಾನ ನಡೆಸಿದ ಜೋಡಿಗಳು! ಈ ವಿಡಿಯೋ ನೋಡಿ?

Entertainment/ಮನರಂಜನೆ

ಇತ್ತೀಚಿನ ದಿನಗಳಲ್ಲಿ ಶಾಲೆಗೆ ಹೋಗುವ ಮಕ್ಕಳು ಸಹ ಈ ಪ್ರೀತಿ ಪ್ರೇಮ ಎನ್ನುವ ಜಾಲಕ್ಕೆ ಬೀಳುತ್ತಿದ್ದಾರೆ. ಚಡ್ಡಿ ಹಾಕಿ ಶಾಲೆಗೆ ಹೋಗುವ ಹುಡುಗ ತನಗೆ ಪ್ರೇಯಸಿ ಇದ್ದಾಳೆ ಎನ್ನುವ ಕಾಲ ಇದು. ಎಲ್ಲಿ ನೋಡಿದರೂ ಸಹ ಯಾವುದೇ ಜಾಗದಲ್ಲಿ ನೋಡಿದರೂ ಸಹ ಕೇವಲ ಪ್ರೇಮಿಗಳೇ ತುಂಬಿದ್ದಾರೆ.

ಇನ್ನು ಈ ಪ್ರೇಮಿಗಳು ತಮ್ಮ ಪಾಡಿಗೆ ತಾವು ಇದ್ದರೆ ಸರಿ, ಆದರೆ ಇವರು ಮಾಡುವ ಕೆಲವು ಚೇಷ್ಟೆಗಳು ಬೇರೆಯವರಿಗೆ ಬಹಳ ಹಿಂಸೆಯಾಗುತ್ತದೆ. ಹೌದು ಇತ್ತೀಚಿನ ಯುವ ಪ್ರೇಮಿಗಳು ಎಷ್ಟರಮಟ್ಟಿಗೆ ಪ್ರೀತಿ ಪ್ರೇಮದ ಮಾಯಾಜಾಲದಲ್ಲಿ ಮುಳುಗಿ ಹೋಗಿದ್ದಾರೆ ಎಂದರೆ, ಅವರು ತಮ್ಮ ಸುತ್ತಮುತ್ತಲಿನ ಪ್ರಪಂಚವನ್ನೇ ಮರೆಯುತ್ತಿದ್ದಾರೆ.

ಮನೆಯಲ್ಲಿ ಪೋಷಕರು ಕಷ್ಟಪಟ್ಟು ದುಡಿದು ತಮ್ಮ ಮಕ್ಕಳು ಚೆನ್ನಾಗಿ ಓದಿ ಒಳ್ಳೆಯ ಕೆಲಸ ತೆಗೆದುಕೊಳ್ಳಲಿ ಎನ್ನುವ ಆಸೆಯಿಂದ ಉತ್ತಮ ಕಾಲೇಜುಗಳಿಗೆ ಸೇರಿಸುತ್ತಾರೆ. ಆದರೆ ಕಾಲೇಜಿಗೆ ಬಂದ ಮಕ್ಕಳು ಓದುವ ಬದಲು ಮಾಡುವ ಕೆಲಸವೇ ಬೇರೆ. ಹೌದು ಈ ಪ್ರೀತಿ ಪ್ರೇಮ ಎಂದು ಕೆಲಸಕ್ಕೆ ಬಾರದ ವೇಷಗಳಿಗೆ ತಲೆಕೆಡಿಸಿಕೊಂಡು ತಮ್ಮ ಜೀವನವನ್ನೇ ಹಾಳು ಮಾಡಿಕೊಳ್ಳುತ್ತಾರೆ.

ಇನ್ನು ಕೆಲವು ಪ್ರೇಮಿಗಳು ಕಾಲೇಜಿಗೆ ಹೋಗುವ ನೆಪದಲ್ಲಿ ಸಿನಿಮಾ ಹಾಲ್ಗಳಿಗೆ ಅಥವಾ ಪಾರ್ಕಗಳಿಗೆ ಹೋಗಿ ಅ*ಸಭ್ಯವಾಗಿ ವರ್ತಿಸುತ್ತಾರೆ. ಇನ್ನು ಕೆಲವು ಪ್ರೇಮಿಗಳು ಪಾರ್ಕುಗಳಲ್ಲಿ ಬೇರೆಯವರು ಇದ್ದಾರೆ ಎನ್ನುವುದನ್ನು ಸಹ ಮರೆತು ತಮ್ಮದೇ ಲೋಕದಲ್ಲಿ ಮುಳುಗಿರುತ್ತಾರೆ.

ಇನ್ನು ಇತ್ತೀಚಿಗೆ ಒಂದು ಯುಟ್ಯೂಬ್ ಚಾನೆಲ್ ಅವರು ಪ್ರೇಮಿಗಳ ದಿನದಂದು ಒಂದು ಪಾರ್ಕಿನ ಮರದ ಹಿಂದೆ ಏನು ನಡೆಯುತ್ತಿದೆ ಎನ್ನುವುದನ್ನು ಸೆರೆಹಿಡಿದಿದ್ದಾರೆ. ಅಪಾಯಕಿನ ಎಲ್ಲಾ ಮರಗಳ ಹಿಂದೆ ಕೇವಲ ಪ್ರೇಮಿಗಳೇ ತುಂಬಿದ್ದಾರೆ. ಹೌದು ಮರಗಳ ಹಿಂದೆ ಪೋದೆಗಳ ಸಂಧಿಗಳಲ್ಲಿ ಈ ಪ್ರೇಮಿಗಳು ಪ್ರೀತಿಸಿಕೊಳ್ಳುತ್ತಿರುತ್ತಾರೆ.

ಇನ್ನು ಈ ರೀತಿ ವಿಡಿಯೋ ಮಾಡುವಾಗ ಅದನ್ನು ನೋಡಿ ಕೆಲವು ಪ್ರೇಮಿಗಳು ಅಲ್ಲಿಂದ ಓಡಿ ಹೋಗಿದ್ದಾರೆ. ಇನ್ನು ಯಾವುದೇ ಮರದ ಹಿಂದೆ ನೋಡಿದರೂ ಈ ಪ್ರೇಮಿಗಳು ಒಬ್ಬರನ್ನೊಬ್ಬರು ತಬ್ಬಿ ಮುದ್ದಾಡುತ್ತಿರುವ ವಿಡಿಯೋ ಇದೀಗ ವೈರಲ್ ಆಗಿದೆ. ಸದ್ಯ ಈ ವಿಡಿಯೋ ಸೋಶಿಯಲ್ ಮೀಡಿಯಾದಲ್ಲಿ ಸಿಕ್ಕಾಪಟ್ಟೆ ವೈರಲ್ ಆಗುತ್ತಿದ್ದು,

ಇನ್ನು ಈ ವಿಡಿಯೋ ನೋಡಿದ ಕೆಲವರು ಇವರಿಗೆ ಮನೆ ಇಲ್ಲವಾ ಈ ರೀತಿ ಸಾರ್ವಜನಿಕ ಸ್ಥಳಗಳಲ್ಲಿ ಪ್ರೇಮ ಪ್ರದರ್ಶನ ಮಾಡುತ್ತಿದ್ದಾರೆ ಎಂದು ಈ ಪ್ರೇಮಿಗಳಿಗೆ ಛೀಮಾರಿ ಹಾಕುತ್ತಿದ್ದಾರೆ. ಇನ್ನು ಈ ಮಾಹಿತಿ ಬಗ್ಗೆ ನಿಮ್ಮ ಅನಿಸಿಕೆ ಹಾಗೂ ಅಭಿಪ್ರಾಯಗಳನ್ನು ಕಾಮೆಂಟ್ ಮಾಡುವ ಮೂಲಕ ನಮಗೆ ತಿಳಿಸಿ…

 

View this post on Instagram

 

A post shared by Memes Bks (@memes.bks)

ಕೆಳಗೆ,ನಿಮ್ಮ ಸ್ನೇಹಿತರಿಗೆ ಹಾಗೂ ವಾಟ್ಸಪ್ಪ್ - ಫೇಸ್ಬುಕ್ ಗ್ರೂಪ್ ಗಳಿಗೆ ಶೇರ ಮಾಡಿ...ಧನ್ಯವಾದ.