ಪುರುಷತ್ವ

ಪುರುಷರೇ ನಿಮ್ಮ ಪುರುಷತ್ವದ ವೀ ;ರ್ಯವನ್ನು ಹೆಚ್ಚಿಸಿಕೊಳ್ಳಲು ಇಲ್ಲಿದೆ ಅದ್ಭುತವಾದ ಸಲಹೆ ವಿಡಿಯೋ ನೋಡಿ!😳😱😲👇

HEALTH/ಆರೋಗ್ಯ

ನಮಸ್ಕಾರ ನಮ್ಮ ಪ್ರೀತಿಯ ವೀಕ್ಷಕ ಬಂಧುಗಳೇ ಇವತ್ತು ನಾವು ನಮ್ಮ ಇವತ್ತಿನ ಈ ಲೇಖನದಲ್ಲಿ ಮತ್ತು ನಮ್ಮ ಇವತ್ತಿನ ಈ ವಿಡಿಯೋದಲ್ಲಿ ನೆನೆಸಿದ ಕಡಲೆ ಕಾಳುಗಳನ್ನು ತಿನ್ನುವುದರಿಂದ ಯಾವೆಲ್ಲಾ ರೀತಿಯ ಪ್ರಯೋಜನಗಳು ಲಾಭಗಳು ಸಿಗುತ್ತವೆ ಎಂದು ನಾವು ನಿಮಗೆ ವಿವರವಾಗಿ ತಿಳಿಸಿ ಕೊಡುವ ಪ್ರಾಮಾಣಿಕ ಪ್ರಯತ್ನ ಮಾಡುತ್ತೇವೆ ಪ್ರಿಯ ಮಿತ್ರರೇ ಆಯುರ್ವೇದದ ಪ್ರಕಾರ ಈ ಕಡಲೆಕಾಳು ತಿನ್ನುವುದರಿಂದ ನಮ್ಮ ಶರೀರ ಸ್ವಸ್ಥವಾಗಿ ಇರುವುದಲ್ಲದೆ ಶಕ್ತಿಶಾಲಿಯಾಗಿರುತ್ತವೆ ಪ್ರಿಯ ಮಿತ್ರರೇ ಮೊದಲಿಗೆ ನಾವು ತಿಳಿದುಕೊಳ್ಳಬೇಕಾಗಿರುವುದು ಏನೆಂದರೆ ನೆನೆಸಿದ ಕಡಲೆ ಕಾಳಿನ ಪ್ರಯೋಜನಗಳನ್ನು ಈ ಕಡಲೆಕಾಯಿ ನಲ್ಲಿರುವ ವಿಟಮಿನ್ ಸಿಯ ಕಾರಣ ಶರೀರದ ತೂಕ ಹೆಚ್ಚಿಸಲು ಇದು ಸಹಾಯಮಾಡುತ್ತದೆ ಅದು ಅಲ್ಲದೆ ರಕ್ತದ ಪ್ರಮಾಣವು ದೇಹದಲ್ಲಿ ಹೆಚ್ಚಾಗುತ್ತದೆ.

ಇದರ ಸೇವನೆಯಿಂದ ಮೂಳೆಗಳು ಬಲಗೊಳ್ಳುತ್ತವೆ ಮತ್ತು ರಕ್ತದಲ್ಲಿರುವ ಕೊಲೆಸ್ಟ್ರಾಲ್ ಅಂಶವನ್ನು ಹೆಚ್ಚಾಗುವುದನ್ನು ನೆನೆಸಿದ ಕಡಲೆಕಾಳು ತಿನ್ನುವುದರಿಂದ ತಡೆಯುತ್ತದೆ ಇದರಿಂದ ನಿಮಗೆ ಸಕ್ಕರೆ ಕಾಯಿಲೆ ಬರುವ ಸಂಭವ ಕಮ್ಮಿ ಇರುತ್ತದೆ ಮತ್ತು ನಿಮ್ಮ ಶರೀರದ ಬೊಜ್ಜನ್ನು ಕರಗಿಸಲು ನಿಮ್ಮ ಪ್ರತಿದಿನದ ಊಟದಲ್ಲಿ ಈ ಕಡಲೆಕಾಳನ್ನು ನೀವು ಬಳಸುವುದು ತುಂಬಾ ಅವಶ್ಯಕತೆ ಇದೆ ಮತ್ತು ಈ ಕಡಲೆ ಕಾಳುಗಳನ್ನು ತಿನ್ನುವುದರಿಂದ ಮನುಷ್ಯನ ದೇಹದ ರಕ್ತ ಶುದ್ಧವಾಗುತ್ತದೆ ಮತ್ತು ನಿಮ್ಮ ಚರ್ಮದ ಕಾಂತಿಯು ಕೂಡ ವೃದ್ಧಿಯಾಗುತ್ತದೆ ಕಡಲೆಕಾಯಿ ತಿನ್ನುವುದರಿಂದ ಪಚನಶಕ್ತಿ ತುಂಬಾನೇ ಚೆನ್ನಾಗಿರುತ್ತದೆ ಮತ್ತು ನಿಮ್ಮ ದೇಹದ ಜೀರ್ಣ ಸಂಬಂಧಿ ಕಾಯಿಲೆಗಳನ್ನು ದೂರವಿಡುತ್ತದೆ.

ಪುರುಷರಲ್ಲಿ ನಪುಂಸಕತ್ವ-ವೈದ್ಯರನ್ನು ಭೇಟಿ ಮಾಡಲು ತಡ ಮಾಡದಿರಿ! | Male Fertility:  When To See A Doctor? - Kannada BoldSky

ಗಂಡಸರ ಸಂತಾನಹೀನತೆಗೆ ಪ್ರಮುಖವಾದ ಕಾರಣ NO S-PERM COUNTಅಂದರೆ ಕಡಿಮೆ ವೀ-ರ್ಯಾಣುಗಳ ಸಂಖ್ಯೆ ಇದಕ್ಕೆ ಕಾರಣಗಳೇನು ಮತ್ತು ಇದಕ್ಕೆ ಮನೆಮದ್ದು ಏನು ಎಂದು ನಾನು ಇಂದು ನಿಮಗೆ ತಿಳಿಸಿಕೊಡುತ್ತೇನೆ ಮೊದಲನೆಯದಾಗಿ ಇದು ಯಾಕೆ ಬರುತ್ತದೆ ಎಂದರೆ ಒಂದು ಕಾರಣ ಅನುವಂಶಿಕವಾಗಿ ಇರಬಹುದು ಮತ್ತು ಅತಿಯಾದ ಉಪ್ಪು ಮತ್ತು ಹುಳಿ ಮಸಾಲೆ ಪದಾರ್ಥಗಳಿಂದ ಸೇವನೆಯಿಂದಲೂ ಇದು ಬರುತ್ತದೆ ಮತ್ತು ಮಲಬದ್ಧತೆ ಹೆಚ್ಚಾದಾಗ ಮತ್ತು ನಾವು ವ್ಯಾಯಾಮವನ್ನು ಮಾಡದೆ ಇದ್ದಾಗ ಅತಿಯಾದ ತೂಕವಿದ್ದಾಗ ಮನಸ್ಸಿಗೆ ಒತ್ತಡವಿದ್ದಾಗ ಮತ್ತು.

ಧೂಮಪಾನ ಮದ್ಯಪಾನ ಮಾಡುವುದರಿಂದ ಫಾಸ್ಟ್ ಫುಡ್ ಮತ್ತು ಜಂಕ್ ಫುಡ್ ಸೇವನೆ ಮಾಡುವವರಿಗೆ ಮತ್ತು ತಂಪು ಪಾನೀಯಗಳ ಸೇವನೆ ಮಾಡುವವರಿಗೆ ಮತ್ತು ಕರೆದಿರುವ ಪದಾರ್ಥಗಳನ್ನು ಸೇವನೆ ಮಾಡುವುದರಿಂದ ನಮ್ಮ ವೀ-ರ್ಯಾಣುಗಳು ಕಮ್ಮಿಯಾಗುತ್ತದೆ ಮತ್ತು ವೀ-ರ್ಯಾಣು ಕಮ್ಮಿ ಆಗಲು ಕಾರಣಗಳು ಏನು ಎಂದು ನೀವು ತಿಳಿದುಕೊಂಡಿದ್ದೀರಾ ಮತ್ತು ನಮ್ಮ ಮನೆ ಮದ್ದಿನಿಂದ ನಮ್ಮ ಗಂಡಸರ ವೀ-ರ್ಯಾಣುಗಳನ್ನು ಯಾವ ರೀತಿಯಾಗಿ ಉತ್ಪತ್ತಿ ಮಾಡಿಕೊಳ್ಳಬೇಕು ಎಂದು ತಿಳಿದುಕೊಳ್ಳೋಣ ಇದಕ್ಕೆ ಪರಿಹಾರವೇನು ಎಂದರೆ ಪ್ರತಿದಿನ ನಿದ್ರೆಗೂ ಮುನ್ನ ಬೆಚ್ಚಗಿನ ಹಸುವಿನ ಹಾಲನ್ನು ಸೇವನೆ ಮಾಡುತ್ತಾ.

ಪುರುಷರಲ್ಲಿ ಲೈಂಗಿಕ ಬಯಕೆ ಕಡಿಮೆಯಾಗುವುದೇಕೆ?

ಬರಬೇಕು ಈ ಒಂದು ಅಭ್ಯಾಸವನ್ನು ನೀವು ಮಾಡಿಕೊಂಡರೆ ನಿಮ್ಮ ವೀ-ರ್ಯಾಣುಗಳನ್ನು ನೀವು ಖಂಡಿತವಾಗಲೂ ಜಾಸ್ತಿ ಮಾಡಿಕೊಳ್ಳಬಹುದು ಇನ್ನು ಎರಡನೆಯ ಮನೆಮದ್ದು ಎರಡು ಒಣದ್ರಾಕ್ಷಿ ಮತ್ತು ನಾಲ್ಕು ಬಾದಾಮಿಯನ್ನು ಇವು ಎರಡು ಪದಾರ್ಥವನ್ನು ಹಿಂದಿನ ದಿನ ನೀರು ಅಥವಾ ಹಾಲಿನಲ್ಲಿ ನೆನೆಸಿಡಬೇಕು ಮರುದಿನ ಇದರ ಸೇವನೆಯಿಂದ ಗಂಡಸರ ಉತ್ತಮಮಟ್ಟದ ವೀ=ರ್ಯಾಣು ಅನ್ನು ಉತ್ಪತ್ತಿ ಮಾಡಲು ಬಹಳ ಸಹಾಯ ಮಾಡುತ್ತದೆ ಇನ್ನು ಮೂರನೆಯ ಮನೆ ಮದ್ದು ಬಾಳೆಹಣ್ಣು ದ್ರಾಕ್ಷಿ ಮಾವಿನಕಾಯಿ ಮತ್ತು ದಾಳಿಂಬೆ ಮತ್ತು ಭಾರತೀಯ.

ಇದನ್ನೂ ಓದಿ >>>  ಉತ್ತಮ ಪ್ರಮಾಣದ ವೀ-ರ್ಯಾಣುಗಳನ್ನು ಹೊಂದಲು ಏನು ಮಾಡಬೇಕು?? ಹಾಗೂ ಮಿ-ಲನ ಕ್ರಿ-ಯೆಯಲ್ಲಿ ತೊಡಗಲು ಎಷ್ಟು ಸಮಯ ಬೇಕಾಗುತ್ತದೆ. ತಿಳಿದುಕೊಳ್ಳಿ.

ನೆಲ್ಲಿಕಾಯಿ ಇವುಗಳನ್ನು ಬೆಳಗಿನ ಜಾವ ಖಾಲಿ ಹೊಟ್ಟೆಯಲ್ಲಿ ಸೇವನೆ ಮಾಡುವುದರಿಂದ ನಿಮ್ಮ ವೀ-ರ್ಯವನ್ನು ಉತ್ಪತ್ತಿ ಮಾಡಿಕೊಳ್ಳಬಹುದು ಪ್ರಿಯ ಮಿತ್ರರೇ ಪೂರ್ಣಪ್ರಮಾಣದ ಮಾಹಿತಿಗಾಗಿ ವಿಡಿಯೋವನ್ನು ಒಂದು ಬಾರಿ ವೀಕ್ಷಿಸಿ ಮತ್ತು ಗಂಡಸರ ವೀ-ರ್ಯವನ್ನು ಯಾವ ರೀತಿಯಾಗಿ ಹೆಚ್ಚಿಸಬಹುದು ಎಂದು ತಿಳಿದುಕೊಳ್ಳಿ.ಈ ಮಾಹಿತಿ ನಿಮಗೆ ಇಷ್ಟವಾಗಿದ್ದರೆ ಶೇರ್ ಮಾಡುವ ಮೂಲಕ ಮತ್ತು ನಿಮ್ಮ ಅನಿಸಿಕೆ ಅಭಿಪ್ರಾಯಗಳನ್ನು ಹಂಚಿಕೊಳ್ಳುವ ಮೂಲಕ ನಮಗೆ ಬೆಂಬಲವನ್ನು ಸೂಚಿಸಿ ಧನ್ಯವಾದಗಳು.

ನಿಮ್ಮ ಸ್ನೇಹಿತರಿಗೆ ಹಾಗು ವಾಟ್ಸಪ್ಪ್ / ಫೇಸ್ಬುಕ್ ಗ್ರೂಪ್ ಗಳಿಗೆ ಶೇರ ಮಾಡಿ...