Video: ಕಾಲೇಜಿನಲ್ಲಿ ಇಬ್ಬರು ಹುಡುಗಿಯರು ಕೂಡಿ ಮಾಡಿರುವ ಮಾಸ್ ಡ್ಯಾನ್ಸ್ ವೀಡಿಯೋ,ನೀವು ಒಮ್ಮೆ ನೋಡಲೇ ಬೇಕು!!

Entertainment/ಮನರಂಜನೆ

ಸಾಮಾನ್ಯವಾಗಿ ಇಂದು ಅನೇಕ ವೀಡಿಯೋಗಳು ಸಾಮಾಜಿಕ ಜಾಲತಾಣಗಳಲ್ಲಿ ತುಂಬಾನೇ ವೈರಲ್ ಆಗುತ್ತಿವೇ. ಅವುಗಳಲ್ಲಿ ಡ್ಯಾನ್ಸ್ ನ ವೀಡಿಯೋಗಳಿಗೆ ನೆಟ್ಟಿಗರಿಂದ ಉತ್ತಮ ಪ್ರತಿಕ್ರಿಯೆ ದೊರೆಯುತ್ತಿದೆ. ಪ್ರತಿಯೊಬ್ಬರೂ ತನ್ನ ಮನರಂಜನೆ ಸಲುವಾಗಿ ಇಂದು ಹಲವಾರು ಫ್ಲ್ಯಾಟ್ ಫಾರ್ಮ್ ಗಳ ಉಪಯೋಗ ಮಾಡುತ್ತಾರೆ ಅವುಗಳಲ್ಲಿ ಯುಟ್ಯೂಬ್, ಫೇಸ್ಬುಕ್, ವಾಟ್ಸಾಪ್, ಇನ್ಸ್ಟಾಗ್ರಾಮ್ ಮತ್ತು ಟ್ವಿಟ್ಟರ್ ಈ ಮಾಧ್ಯಮಗಳ ಉಪಯೋಗ ಬಹಳಷ್ಟು ಮಾಡುತ್ತಾರೆ.

ಸಾಮಾಜಿಕ ಜಾಲತಾಣಗಳ ಉಪಯೋಗದಿಂದ ಬಹಳಷ್ಟು ಜನರು ತುಂಬಾ ಪ್ರಸಿದ್ಧಿಯನ್ನು ಸಹ ಪಡೆದುಕೊಳ್ಳುತ್ತಿದ್ದಾರೆ. ಅಲ್ಲದೆ ಕೆಲವರು ಇವುಗಳ ಉಪಯೋಗ ಮಾಡಿ ತಮ್ಮಲ್ಲಿದ್ದ ಟ್ಯಾಲೆಂಟ್ ನ್ನು ಜಗತ್ತಿನ ಎದುರಿಗೆ ತೋರಿಸುತ್ತಿದ್ದಾರೆ. ಹೀಗಾಗಿ ಉತ್ತಮ ಸ್ಕಿಲ್ ನೊಂದಿಗೆ ಮಾಡಿರುವ ವೀಡಿಯೋ ಅವರನ್ನು ರಾತ್ರೋರಾತ್ರಿ ಫೇಮಸ್ ಮಾಡುತ್ತದೆ. ಇಂದು ಎಲ್ಲರಿಗೂ ಒಂದು ಹುಚ್ಚು ಹಿಡಿದಿದೆ ಅದೇನೆಂದರೆ ರೀಲ್ಸ್ ಮಾಡುವದು ಅಂದರೆ ಶಾರ್ಟ್ ವೀಡಿಯೋ ಮಾಡುವದು. ಯಾವುದೇ ಪ್ರೋಗ್ರಾಮ್, ಹೊಸ ಸ್ಥಳ, ಇದ್ದರೆ ಸಾಕು ಅಲ್ಲಿ ರೀಲ್ಸ್ ಮಾಡುವದು ಇಂದಿನ ಜನಾಂಗದ ರಿವಾಜು ಆಗಿದೆ.

ಸದ್ಯಕ್ಕೆ ಅಂತಹದೇ ಒಂದು ವಿಡಿಯೋ ತುಂಬಾ ವೈರಲ್ ಆಗುತ್ತಿದೆ. ಈ ವೀಡಿಯೋದಲ್ಲಿ ಕಾಲೇಜಿನ ಎರಡು ಹುಡುಗಿಯರು ಜೊತೆಗೂಡಿ ಡ್ಯಾನ್ಸ್ ಮಾಡಿದ್ದಾರೆ. ಅವರು ಡ್ಯಾನ್ಸ್ ಮಾಡಿರುವ ಪರಿಯನ್ನು ಕಂಡರೆ ಇವರ ಮುಂದೆ ದೊಡ್ಡ ಹೀರೋಯಿನ್ ಸಹ ಈ ರೀತಿಯಾಗಿ ಡ್ಯಾನ್ಸ್ ಮಾಡಲು ಸಾಧ್ಯವಿಲ್ಲ ಅಷ್ಟೊಂದು ಸುಂದರವಾಗಿ ಈ ಯುವತಿಯರು ಸ್ಟೆಪ್ ಹಾಕಿದ್ದಾರೆ. ಈ ಯುವತಿಯರು ತಮ್ಮ ಕ್ಲಾಸ್ ನಲ್ಲಿ ಎಲ್ಲರ ಎದುರೇ ಈ ಡ್ಯಾನ್ಸ್ ಮಾಡಿದ್ದಾರೆ. ಯುವತಿಯರು ಡ್ಯಾನ್ಸ್ ಕಂಡು ನೆಟ್ಟಿಗರು ಇವರನ್ನು ಬಾಯ್ತುಂಬ ಹೋಗಳುತ್ತಿದ್ದಾರೆ. ಅಷ್ಟಕ್ಕೂ ಈ ಡ್ಯಾನ್ಸ್ ಸೋಶಿಯಲ್ ಮಿಡಿಯಾದಲ್ಲಿ ಧೂಳ್ ಎಬ್ಬಿಸುತ್ತಿದೆ. ನೀವು ಸಹ ಈ ಸುಂದರವಾದ ವೀಡಿಯೋ ನೋಡಿ.

ವೀಡಿಯೋ ನೋಡಿ.

ಕೆಳಗೆ,ನಿಮ್ಮ ಸ್ನೇಹಿತರಿಗೆ ಹಾಗೂ ವಾಟ್ಸಪ್ಪ್ - ಫೇಸ್ಬುಕ್ ಗ್ರೂಪ್ ಗಳಿಗೆ ಶೇರ ಮಾಡಿ...ಧನ್ಯವಾದ.