ಇದೊಂದು ನೋಡೋದು ಬಾಕಿ ಉಳಿದಿತ್ತು ಕಾಲೇಜ್ ಹುಡುಗಿಯ ಕರಾಮತಿ,ಎಲ್ಲರೆದುರೆ ಕಾಲೇಜ್ ಬೆಂಚ್ ಮೇಲೇರಿ…….ವಿಡಿಯೋ ನೋಡಿ!!

ಸೋಶಿಯಲ್ ಮಿಡಿಯಾದಲ್ಲಿ ವಿವಿಧ ಪ್ರಕಾರದ ವಿಡಿಯೋ ವೈರಲ್ ಆಗುತ್ತವೆ ಅವುಗಳಲ್ಲಿ ಕೆಲವು ವಿಡಿಯೋಗಳನ್ನು ನೋಡಿದರೆ ಆಶ್ಚರ್ಯ ವಾಗುತ್ತದೆ. ಕೆಲವೊಂದು ವೀಡಿಯೋ ನೋಡಿದಾಗ ನಗಬೇಕೋ ಅಥವಾ ಅಳಬೇಕೋ ಎಂಬುದು ತಿಳಿಯುವದೇ ಇಲ್ಲ. ಇಂಥ ವಿಚಿತ್ರವಾದ ವಿಡಿಯೋಗಳು ಸೋಶಿಯಲ್ ಮಿಡಿಯಾದಲ್ಲಿ ತುಂಬಾನೇ ಹರಿದಾಡುತ್ತವೆ. ಅಂತಹದೇ ಒಂದು ವೀಡಿಯೋ ಸದ್ಯಕ್ಕೆ ಸೋಶಿಯಲ್ ಮಿಡಿಯಾದಲ್ಲಿ ವೈರಲ್ ಆಗುತ್ತಿದೆ. ಈ ವೀಡಿಯೋ ನೋಡಿದ ಮೇಲೆ ಈ ಕಾಲೇಜ್ ಯುವತಿ ಎಂತಹ ವಿಚಿತ್ರವಾದ ಕಾರ್ಯ ಮಾಡಿದ್ದಾಳೆ ಅಂದು ನೀವೇ ಹೇಳುವಿರಿ.

ಪ್ರಸ್ತುತ ವೈರಲ್ ಆಗುತ್ತಿರುವ ವೀಡಿಯೋದಲ್ಲಿ ನೀವು ನೋಡಬಹುದು, ಒಂದು ಕಾಲೇಜಿನಲ್ಲಿ ಕೆಲವು ವಿದ್ಯಾರ್ಥಿಗಳು ಜೊತೆಗೂಡಿ ಹರಟೆ ಹೊಡೆಯುತ್ತಿರುತ್ತಾರೆ. ಆಗ ಅದರಲ್ಲಿಯ ಒಬ್ಬ ಹುಡುಗಿ ಎಲ್ಲರೆದುರೆ ದಿಮಾಕು ತೋರುತ್ತ ಬೆಂಚ್ ಮೇಲೆ ಹತ್ತುತ್ತಾಳೆ, ಹತ್ತಿದ್ದಾಗ ಎಲ್ಲರೂ ಆಕೆಯನ್ನು ಆಶ್ಚರ್ಯದಿಂದ ನೋಡಲು ಶುರು ಮಾಡುತ್ತಾರೆ. ಏಕೆಂದರೆ ಅವಳು ಏನು ಮಾಡುತ್ತಾಳೆ ಎಂಬುದು ಯಾರಿಗೂ ಗೊತ್ತೇ ಇರಲಿಲ್ಲ. ಆಗ ಅವಳು ಬೆಂಚ್ ಮೇಲೆ ನಿಂತು ವೇಗವಾಗಿ ತಿರುಗುತ್ತಿರುವ ಫ್ಯಾನ್ ಅನ್ನು ತನ್ನ ಬಲಗೈಯಿಂದ ಅದನ್ನು ನಿಲ್ಲಿಸಲು ಪ್ರಯತ್ನ್ ಮಾಡುತ್ತಾಳೆ. ನಾವು ಪ್ರತಿಯೊಬ್ಬರು ಫ್ಯಾನ್ ತಿರುಗುವದನ್ನು ಕಂಡರೆ ಸಾಕುಅದಕ್ಕೆ ಮುಟ್ಟಲು ಸಹ ಹೆದರುತ್ತೇವೆ ಆದರೆ ಈ ಯುವತಿ ಧೈರ್ಯದಿಂದ ಆ ಜೋರಾಗಿ ತಿರುಗುತ್ತಿರುವ ಫ್ಯಾನ್ ಅನ್ನು ಕ್ಷಣದಲ್ಲೇ ಸ್ಟಾಪ್ ಮಾಡುತ್ತಾಳೆ. ಇದನ್ನು ಕಂಡು ಎಲ್ಲರೂ ಸಹ ಬೆರಗಾಗುತ್ತಾರೆ. ಈ ವಿಡಿಯೋನೋಡಿದ ನೆಟ್ಟಿಗರು ‘ಇದೊಂದು ನೋಡೋದು ಬಾಕಿ ಇತ್ತು’, ‘ಇಂತಹ ಮಹತಾಯಿಗೆ ನಮೋ ನಮಃ’ ಹೀಗೆ ಹಲವಾರು ರೀತಿಯ ಕಾಮೆಂಟ್ ಮಾಡಿದ್ದಾರೆ.

ವಿಡಿಯೋ ನೋಡಿ

ಪ್ರಸ್ತುತ ವೀಡಿಯೋವನ್ನು ಇನ್ಸ್ಟಾಗ್ರಾಮ್ ನಲ್ಲಿ rajasthani_nature_beauty ಎಂಬ ಹೆಸರಿನ ಮೂಲಕ ಶೇರ್ ಮಾಡಲಾಗಿದೆ. ಇದುವರೆಗೆ ಈ ವೀಡಿಯೋವನ್ನು ಸುಮಾರು ಒಂದು ಮಿಲಿಯನ್ ಗೂ ಹೆಚ್ಚು ನೆಟ್ಟಿಗರು ವೀಕ್ಷಣೆ ಮಾಡಿದ್ದಾರೆ. ಅಲ್ಲದೆ ಸುಮಾರು ಒಂದೂವರೆ ಲಕ್ಷಕ್ಕೂ ಹೆಚ್ಚು ನೆಟ್ಟಿಗರು ಲೈಕ್ಸ್ ಮಾಡಿದ್ದಾರೆ.

You might also like

Comments are closed.