(chief minister Siddaramaiah

CM Siddaramaiah : ಮಾತಿಗೆ ನಿಂತ್ರೆ ವಿಧಾನಸೌಧವೇ ನಡುಗುವಂತೆ ಘರ್ಜಿಸುವ ಸನ್ಮಾನ್ಯ ಮುಖ್ಯಮಂತ್ರಿ ಸಿದ್ಧರಾಮಯ್ಯನವರು ಚಿಕ್ಕ ವಯಸ್ಸಿನಲ್ಲಿ ಹೇಗಿದ್ರು ಗೊತ್ತಾ? ಥೇಟ್ ಹೀರೋ ತರಾನೇ ಇದ್ದಾರೆ ನೋಡಿ!!

Entertainment/ಮನರಂಜನೆ
(chief minister Siddaramaiah
(chief minister Siddaramaiah

ಕನ್ನಡ ನಾಡನ್ನು ಅದೆಷ್ಟೋ ಮುಖ್ಯಮಂತ್ರಿಗಳು ಆಳಿದ್ದಾರೆ ಅದರಲ್ಲಿ ಪ್ರಮುಖರಲ್ಲಿ ಜನಪ್ರಿಯರಾಗಿರುವ ಈಗ ಮತ್ತೆ ಮುಖ್ಯಮಂತ್ರಿ ಆಗಿರುವ ಶ್ರೀ ಸನ್ಮಾನ್ಯ ಮುಖ್ಯಮಂತ್ರಿ (chief minister Siddaramaiah) ನವರು ಕೂಡ ಒಬ್ಬರು. ಸಿದ್ಧರಾಮಯ್ಯನವರು ಬಡವರ ಪರ ಆಡಳಿತ ಮಾಡಿದವರು ಈ ಹಿಂದೆ ಕಾಂಗ್ರೆಸ್ ಪಕ್ಷ ಆಡಳಿತದಲ್ಲಿ ಮುಖ್ಯಮಂತ್ರಿ ಆಗಿದ್ದಾಗ ಬಡವರಿಗೆ ಉಚಿತ ಭಾಗ್ಯಗಳ ಅನುಕೂಲಗಳನ್ನು ಒದಗಿಸಿ ಬಡವರ ಪರ ಮುಖ್ಯಮಂತ್ರಿ ಎಂದೇ ಹೆಸರು ಪಡೆದವರು.

chief minister Siddaramaiah
chief minister Siddaramaiah

ಈಗಲೂ ಈ ವಯಸ್ಸಿನಲ್ಲೂ ಇವರ ಏನರ್ಜಿ ಚೂರು ಕಡಿಮೆ ಆಗಿಲ್ಲ ಇವರು ಹರೆಯದಲ್ಲಿ ಅದೆಷ್ಟು ಮುದ್ದಾಗಿ ಇದ್ದರೂ ಅನ್ನೋದಕ್ಕೆ ನಾವು ಇಲ್ಲಿ ಹಂಚಿಕೊಂಡಿರುವ ಫೋಟೋಸ್ ನೋಡಿದ್ರೆ ಗೊತ್ತಾಗುತ್ತೆ. ಇದೀಗ ಮತ್ತೆ ಕಾಂಗ್ರೆಸ್ ಅಧಿಕಾರದಲ್ಲಿ ಮುಖ್ಯಮಂತ್ರಿಗಳಾಗಿ ಆಯ್ಕೆ ಆಗಿರುವ (Siddaramaiah) ಅವರು ಈಗಲೂ ಬಡವರಿಗೆ ನೆರವಾಗುವಂತೆ ಮತ್ತಷ್ಟು ಉಚಿತ ಭಾಗ್ಯಗಳ ಅನುಕೂಲಗಳನ್ನು ಮಾಡುತ್ತಿದ್ದಾರೆ ಅದು ಈಗಾಗಲೇ ಜಾರಿಗೆ ಬಂದಿದೆ.

chief minister Siddaramaiah
chief minister Siddaramaiah

CM Siddaramaiah : ಇವರ ಕೆಲವೊಂದಿಷ್ಟು ಅಪರೂಪದ ಫೋಟೋಗಳು ಇಲ್ಲಿವೆ ನೋಡಿ. ಕಾಂಗ್ರೆಸ್ ಈ ಬಾರಿ ಪ್ರತಿ ಮನೆ ಯಜಮಾನಿಗೆ ಎರಡು ಸಾವಿರ ರೂಪಾಯಿ ಮತ್ತು 200 ಯೂನಿಟ್ ಉಚಿತ ವಿದ್ಯುತ್ ಹಾಗೂ ಮಹಿಳೆಯರಿಗೆ ಅನುಕೂಲ ಆಗುವಂತೆ ಸರ್ಕಾರಿ ಬಸ್ಸುಗಳಲ್ಲಿ ಉಚಿತ ಪ್ರಯಾಣ ವ್ಯವಸ್ತೆಯನ್ನು ಜಾರಿಗೆ ತಂದಿದೆ.

Karnataka chief minister Siddaramaiah
Karnataka chief minister Siddaramaiah

ಈ ಬಾರಿಯ ಚುನಾವಣೆಯಲ್ಲಿ ಗೆಲುವು ಅಷ್ಟು ಸುಲಭದಲ್ಲಿ ಇರಲಿಲ್ಲ ಆದರೂ ಕನ್ನಡ ಜನರ ಮನಗೆದ್ದ (Congress) ಸರ್ಕಾರ ಬರೋಬ್ಬರಿ 136 ಸೀಟ್ ಗೆದ್ದು ದೊಡ್ಡ ದಾಖಲೆಯನ್ನೇ ಮಾಡಿತು. ಇದಕ್ಕೆ ಪ್ರಮುಖ ಕಾರಣಕರ್ತರು ಶ್ರೀ ಸನ್ಮಾನ್ಯ ಮುಖ್ಯಮಂತ್ರಿ ಸಿದ್ಧರಾಮಯ್ಯನವರು ಮತ್ತು ಕೆಪಿಸಿಸಿ ಅಧ್ಯಕ್ಷರು ಹಾಗೂ ಉಪ ಮುಖ್ಯಮಂತ್ರಿಗಳು ಡಿ.ಕೆ ಶಿವಕುಮಾರ್ ಅವರು ಅನ್ನುವುದರಲ್ಲಿ ಯಾವುದೇ ಸಂಶಯ ಬೇಡ.

ಕೆಳಗೆ,ನಿಮ್ಮ ಸ್ನೇಹಿತರಿಗೆ ಹಾಗೂ ವಾಟ್ಸಪ್ಪ್ - ಫೇಸ್ಬುಕ್ ಗ್ರೂಪ್ ಗಳಿಗೆ ಶೇರ ಮಾಡಿ...ಧನ್ಯವಾದ.