class-room

ಇದೇನು ಕ್ಲಾಸ್ ರೂಮ್ ಇಲ್ಲ ಬೆ-ಡ್ ರೂಮ್ ಏನ್ ಮಾಡ್ತಾ ಇದಿರೋ ನಾಚಿಕೆ ಆಗಲ್ಲವ :ವೈರಲ್ ವಿಡಿಯೋ

Entertainment/ಮನರಂಜನೆ

ಈಗಿನ ಕಾಲದಲ್ಲಿ ಮಕ್ಕಳ ಸ್ವಭಾವವೇ ಬೇರೆ ರೀತಿ ಆಗಿದೆ. ಈಗಿನ ಮಕ್ಕಳು ತಮ್ಮ ತಂದೆ ತಾಯಿ ಅಥವಾ ಓದುವ ಬಗ್ಗೆ ಹೆಚ್ಚು ಯೋಚನೆ ಮಾಡದೆ, ಬೇರೆ ಬೇರೆ ಆಸೆ ಕನಸುಗಳ ಮೇಲೆ ಹೆಚ್ಚು ಗಮನ ಹರಿಸುತ್ತಿದ್ದಾರೆ. ಶಾಲೆಯ ದಿನಗಳಲ್ಲಿ ಈ ಮಕ್ಕಳು ಬೇಡದ ವಿಚಾರದ ಆಸೆಗೆ ಸಿಲುಕು ತಮಗೆ ತಾವೇ ತೊಂದರೆ ಮಾಡಿಕೊಳ್ಳುತ್ತಿದ್ದಾರೆ.

ಮಕ್ಕಳ ಬಗ್ಗೆ ತಂದೆ ತಾಯಿ ಕೂಡ ಕಾಳಜಿ ವಹಿಸಬೇಕು ಅವರು ಕೂಡ ಮಕ್ಕಳ ಜೊತೆಗೆ ಹೆಚ್ಚು ಸಮಯ ಕಳೆಯದೆ ತಮ್ಮ ತಮ್ಮ ಕೆಲಸಗಳಲ್ಲಿ ಸಮಯ ಕಳೆಯುತ್ತಿದ್ದಾರೆ. ಮನೆಯಲ್ಲಿ ಯಾರ ಜೊತೆಗೂ ಹೆಚ್ಚು ಬೆರೆಯದ ಮಕ್ಕಳು ಮೊಬೈಲ್ ಗೆ ಅಡಿಕ್ಟ್ ಆಗುತ್ತಿದ್ದಾರೆ.

ಮೊಬೈಲ್ ನಲ್ಲಿ ಬೇಡದ ವಿಚಾರಗಳನ್ನು ನೋಡುವುದು, ತಂದೆ ತಾಯಿ ಹೇಳಿದ ಮಾತುಗಳಿಗೆ ತಲೆಕೆಡಿಸಿಕೊಳ್ಳದೆ ಇರುವುದು, ಹೀಗೆ ಅಡ್ಡ ದಾರಿ ಹಿಡಿಯುವ ಮಕ್ಕಳೇ ಹೆಚ್ಚಾಗಿದ್ದಾರೆ. ಪ್ರೀತಿ ಪ್ರೇಮದ ವಿಚಾರ ಇರುವ ಸಿನಿಮಾಗಳನ್ನು ನೋಡಿ ತಮ್ಮ ಜೀವನದಲ್ಲು ಅದೆಲ್ಲಾ ಇರಬೇಕು ಎಂದು ಬಯಸುತ್ತಾರೆ. ಈ ರೀತಿ ಮಾಡಿ ಜೀವನದಲ್ಲಿ ತಪ್ಪು ಮಾಡುತ್ತಿದ್ದಾರೆ.

ಎಲ್ಲಾ ಮಕ್ಕಳು ಶಾಲೆಗೆ ಹೋಗುವುದು ಪಾಠ ಕಲಿತು, ಒಳ್ಳೆಯ ರೀತಿಯಲ್ಲಿ ಬೆಳೆದು, ತಂದೆ ತಾಯಿಗೆ ಮತ್ತು ಸಮಾಜಕ್ಕೆ ಒಳ್ಳೆಯದನ್ನು ಮಾಡುವುದಕ್ಕೆ. ಆದರೆ ಈಗಿನ ಕಾಲದ ಮಕ್ಕಳು ಶಾಲೆಯಲ್ಲಿ ಓದುವುದನ್ನು ಬಿಟ್ಟು ಬೇರೆ ಕೆಲಸಗಳನ್ನು ಮಾಡುತ್ತಿದ್ದಾರೆ. ಪ್ರೀತಿ ಪ್ರೇಮ ಎಂದು ಈ ವಯಸ್ಸಿನಲ್ಲಿ ಬೇಡದ್ ಆಕರ್ಷಣೆಗೆ ಒಳಗಾಗುತ್ತಿದ್ದಾರೆ.

ಒಂದು ಹುಡುಗಿಯನ್ನು ಪ್ರೀತಿ ಮಾಡುವುದು ಆಕೆಯ ಹಿಂದೆ, ಪ್ರೀತಿ ಪ್ರೇಮ ಎಂದು ಹೋಗುವುದು. ಅವಳಿಗು ಇದೇ ರೀತಿ ಭಾವನೆ ಆಗುವ ಹಾಗೆ ಮಾಡುವುದು, ಹೀಗೆ ಬೇಡದ ಆಕರ್ಷಣೆಗೆ ಒಳಗಾಗಿ, ತಮ್ಮ ಜೀವನವನ್ನೇ ಹಾಳುಮಾಡಿಕೊಳ್ಳುತ್ತಿದ್ದಾರೆ. ಈ ರೀತಿ ತಾವು ಮಾಡುತ್ತಿರುವುದು ತಪ್ಪು ಎಂದು ಕೂಡ ಗೊತ್ತಾಗದ ಹಾಗೆ ಆಗಿದೆ ಈಗಿನ ಮಕ್ಕಳ ಪರಿಸ್ಥಿತಿ.

ಇಂಥದ್ದೇ ಒಂದು ಘಟನೆ ಶಾಲೆಯೊಂದರಲ್ಲಿ ನಡೆದಿದೆ. ಹುಡುಗ ಹುಡುಗಿ ಪ್ರೀತಿ ಎನ್ನುವ ಆಕರ್ಷಣೆಗೆ ಬಿದ್ದು, ಇಬ್ಬರು ಎಲ್ಲರ ಎದುರು ಮುತ್ತು ಕೊಡುವ ಪ್ರಯತ್ನ ಮಾಡಿದ್ದಾರೆ. ಈ ಘಟನೆಯನ್ನು ಮತ್ತೊಬ್ಬರು ಕ್ಯಾಮೆರದಲ್ಲಿ ಸೆರೆಹಿಡಿದು ಅದನ್ನು ಸೋಷಿಯಲ್ ಮೀಡಿಯಾದಲ್ಲಿ ಅಪ್ಲೋಡ್ ಮಾಡಿದ್ದಾರೆ. ಶಾಲೆಯ ಈ ವಿಡಿಯೋ ವೈರಲ್ ಆಗಿದೆ.

ಈ ವಿಡಿಯೋ ನೋಡಿದವರು ಮಕ್ಕಳಿಗೆ ಈ ರೀತಿಯ ಬುದ್ಧಿ ಬರಲು ಹೇಗೆ ಸಾಧ್ಯ ಎನ್ನುತ್ತಿದ್ದಾರೆ. ಇನ್ನು ಕೆಲವರು ಇವರ ತಂದೆ ತಾಯಿ ಬುದ್ಧಿ ಕಳಿತುಕೊಳ್ಳಬೇಕು ಎನ್ನುತ್ತಿದ್ದಾರೆ. ಒಟ್ಟಿನಲ್ಲಿ ಈ ವಿಡಿಯೋ ಎಲ್ಲೆಡೆ ವೈರಲ್ ಆಗಿದೆ. ಇಲ್ಲಿ ಏನಾಗಿದೆ ಎಂದು ಪೂರ್ತಿ ತಿಳಿಯಲು ನೀವು ಕೂಡ ಈ ವಿಡಿಯೋ ಓಪನ್ ಮಾಡಿ ನೋಡಬೇಕು.

ಕೆಳಗೆ,ನಿಮ್ಮ ಸ್ನೇಹಿತರಿಗೆ ಹಾಗೂ ವಾಟ್ಸಪ್ಪ್ - ಫೇಸ್ಬುಕ್ ಗ್ರೂಪ್ ಗಳಿಗೆ ಶೇರ ಮಾಡಿ...ಧನ್ಯವಾದ.