ಕಿರುತೆರೆ ನಟಿಗೆ ಬಿಗ್ ಬಾಸ್ ಮೋಸ ? ಸೈನ್ ಹಾಕಿಸಿಕೊಂಡು ನನ್ನ ರಿಜೆಕ್ಟ್ ಮಾಡಿದ್ದಾರೆ

ಬಿಗ್ ಬಾಸ್ ಮನೆಯ ಪ್ರವೇಶದಲ್ಲಿಯೇ ಈ ನಟಿ ರಿಜೆಕ್ಟ್ ಆದ್ರು. ನಿರೀಕ್ಷೆ ಮಟ್ಟದ ಓಟ್ ಬರಲೇ ಇಲ್ಲ. ಆದರೂ ಈ ನಟಿಯ ನೇಮ್ ಆ್ಯಂಡ್ ಫೇಮ್ ಕುಗ್ಗಿಲ್ಲ.ಅಷ್ಟಕ್ಕೂ ಆ ನಟಿ ಯಾರು ಬನ್ನಿ ತಿಳ್ಕೊಳೋಣ. ಕನ್ನಡದ ನಟಿ ಚಿತ್ರಲ್ ರಂಗಸ್ವಾಮಿ ಹೆಚ್ಚು ವೈರಲ್ ಆಗಿದ್ದಾರೆ. ಬಿಗ್ ಬಾಸ್ ಮನೆ ಪ್ರವೇ ಮಾಡಿದ್ರೆ ಏನ್ ಕಮಾಲ್ ಮಾಡ್ತಿದ್ರೋ ಏನೋ? ಆದರೆ ಬಿಗ್ ಮನೆ ಪ್ರವೇಶದಲ್ಲಿಯೇ ರಿಜೆಕ್ಟ್ ಆದ ಚಿತ್ರಲ್ ರಂಗಸ್ವಾಮಿ ಸೂಪರ್ ಬಿಡಿ.

BBK 10: ಬಿಗ್‌ಬಾಸ್‌ಗೆ ರಿಜೆಕ್ಟ್‌ ಆದ ಚಿತ್ರಲ್‌ ರಂಗಸ್ವಾಮಿ‌ ನಟಿಯಾಗಿ ಮಾತ್ರವಲ್ಲ  ಬಾಡಿ ಬಿಲ್ಡರ್‌ ಆಗಿಯೂ ಫೇಮಸ್‌; ಇಲ್ಲಿವೆ ನೋಡಿ ಫೋಟೋಸ್-kannada television news chitral  rangaswamy ...

ಇವರ ಲೈಫ್ ಸ್ಟೋರಿ ಕೇಳಿದರೆ ಎಲ್ಲ ಹೆಣ್ಣುಮಕ್ಕಳಿಗೂ ಒಂದು ಸ್ಪೂರ್ತಿ ಸಿಗುತ್ತದೆ. ಆದರೂ ಚಿತ್ರಲ್ ರಂಗಸ್ವಾಮಿ ಹೆದರಲಿಲ್ಲ ನೋಡಿ. ಅಂದುಕೊಂಡಂತೆ ದೇಹದ ತೂಕ ಇಳಿಸಿಕೊಳ್ತಾ ಹೋದ್ರು. ಆದರೆ ಚಿತ್ರಲ್ ದಿನಗಳದಂತೆ ಮಸಲ್ ಬೆಳೆಸಿಕೊಂಡ್ರು. ಅದರಿಂದ ಬಾಡಿ ಬಿಲ್ಡಿಂಗ್ ಆಸಕ್ತಿ ಕೂಡ ಮೂಡಿಸಿತ್ತು. ಅದನ್ನೆ ಮುಂದುವರೆಸಿಕೊಂಡು ಬಂದ ಚಿತ್ರಲ್ ರಂಗಸ್ವಾಮಿ ಇದೀಗ ಬಾಡಿ ಬಿಲ್ಡರ್ ಕಮ್ ನಟಿ ಆಗಿರೋದೇ ವಿಶೇಷ ಅನಿಸುತ್ತದೆ.

ಚಿತ್ರಲ್ ರಂಗಸ್ವಾಮಿ 2017 ರಲ್ಲಿ ಬಾಡಿ ಬಿಲ್ಡಿಂಗ್ ಆರಂಭಿಸಿದ್ದರು. ರಾಜ್ಯಮಟ್ಟದಲ್ಲಿ ಗೆದ್ದು ಪ್ರಶಸ್ತಿಯನ್ನ ಪಡೆದು ಬೀಗಿದ್ದಾರೆ. ಆದರೆ ಚಿತ್ರಲ್ ರಂಗಸ್ವಾಮಿ ಸಿನಿಮಾ ಮತ್ತು ಸೀರಿಯಲ್‌ನಲ್ಲೂ ನಟಿಸಿದ್ದಾರೆ. ಚಿತ್ರಲ್ ರಂಗಸ್ವಾಮಿ ಬಾಡಿ ಬಿಲ್ಡಿಂಗ್ ಆರಂಭಿಸೋ ಮೊದಲು, ಡಿಪ್ರೆಶನ್‌ಗೂ ಒಳಗಾಗಿದ್ದರು. ಸಿನಿಮಾಗಳ ಅವಕಾಶ ಇಲ್ದೇ ಸೀರಿಯಲ್ ಕೂಡ ಇಲ್ಲದೇ ಬೇಸರದಲ್ಲಿಯೇ ಖಿನ್ನತೆಗೆ ಒಳಗಾಗಿದ್ದರು. 

ಆದರೆ ಇದೀಗ ಆ ಸಮಸ್ಯೆ ಏನೂ ಇಲ್ಲ. ಮನಸ್ಸು ಮತ್ತು ದೇಹ ಎರಡನ್ನೂ ಗಟ್ಟಿಯಾಗಿಸಿಕೊಂಡಿದ್ದಾರೆ.ಆದರೂ ಬಿಗ್ಬಾಸ್ ಅಲ್ಲಿ ರಿಜೆಕ್ಟ್ ಆದಾಗ ಮೂರು ದಿನ ಡಿಪ್ರೆಷನ್ ಹೋಗಿದ್ದರಂತೆ ಆಮೇಲೆ ಎಲ್ಲ ಮೊದಲಿನಂತೆ ಆಗಿದೆಯಂತೆ. ಅಷ್ಟಕ್ಕೂ ಚಿತ್ರಲ್ ರಂಗಸ್ವಾಮಿ ದೊಡ್ಮನೆಗೆ ಹೋಗುವ ಪ್ರಯತ್ನ ಮಾಡಿದ್ದರು. ದೊಡ್ಮನೆ ಬಾಗಿಲಿಗೂ ಹೋಗಿದ್ದರು.

ಆದರೆ ಬಿಗ್ ಮನೆಗೆ ಹೋಗಲು ಬೇಕಿರೋ ಸ್ಕೋರ್ ಸಿಗದ ಕಾರಣ ಹೇಗೆ ಹೋಗಿದ್ದರು ಹಾಗೇನೆ ವಾಪಾಸ್ ಬಂದ್ರು ನೋಡಿ.ಹಾಗಾಗಿ ಆದರೆ ಬಿಗ್ ಮನೆಯ ಸದಸ್ಯರು ಚಿತ್ರಲ್‌ ರಂಗಸ್ವಾಮಿ ಅವರನ್ನ ಮಿಸ್ ಮಾಡಿಕೊಳ್ತಿದ್ದಾರೆ ಅಂತಲೇ ಹೇಳಬಹುದು.

Chitral 3 - ವಿಜಯವಾಣಿ

You might also like

Comments are closed.