ಪಿಸಿಒಡಿ ಹಾಗೂ ಪಿಸಿಒಸ್ ಏನೆ ಇರಲಿ ಮಕ್ಕಳಾಗುವ ಮದ್ದು ಕೂದಲು ಉದುರುವಿಕೆಗೆ ನಾಟಿ ಔಷಧಿ ಕಂಡುಹಿಡಿದ ನಾಟಿವೈದ್ಯೆ

ಪೂರ್ವಿಕರ ನಾಟಿ ಔಷಧಿ ಪಿ ಸಿ ಓ ಡಿ/ಪಿ ಸಿ ಓ ಎಸ್ ಮಕ್ಕಳಾಗುವ ಗರ್ಬಾಶಯ ಸಮಸ್ಯೆಗಳಿಗೆ ನಾಟಿ ವೈದ್ಯೆಯ ಸಲಹೆ||ಇತ್ತೀಚಿನ ದಿನಗಳಲ್ಲಿ ಪ್ರತಿಯೊಬ್ಬರಿಗೂ ಕೂಡ ಮಕ್ಕಳಾಗದೆ ಇರುವಂತಹ ಸಮಸ್ಯೆ ಹಾಗೂ ಹೆಣ್ಣು ಮಕ್ಕಳಲ್ಲಿ ಕಾಣಿಸಿಕೊಳ್ಳುವಂತಹ ಪಿಸಿಓಡಿ ಸಮಸ್ಯೆ ಪಿ ಸಿ ಓ ಎಸ್ ಸಮಸ್ಯೆ ಹೀಗೆ ಥೈರಾಯ್ಡ್ ಇದರ ಜೊತೆ ಗರ್ಬಾಶಯದಲ್ಲಿ ಹಲವಾರು ರೀತಿಯಾದಂತಹ ಸಮಸ್ಯೆಗಳಿಂದ ಇತ್ತೀಚಿನ ದಿನಗಳಲ್ಲಿ ಹೆಚ್ಚಿನ ಜನ ಮಕ್ಕಳಾಗದೆ ಇರುವಂತಹ ಸಮಸ್ಯೆಯನ್ನು ಎದುರಿಸುತ್ತಿರುತ್ತಾರೆ.

ಆದರೆ ಕೆಲವೊಬ್ಬರಿಗೆ ಯಾವುದೇ ಸಮಸ್ಯೆ ಇದ್ದರೂ ಕೂಡ ಅವರು ಅದಕ್ಕೆ ಔಷಧಿಯನ್ನು ಪಡೆದುಕೊಂಡು ನಂತರ ಅವುಗಳನ್ನು ಗುಣಪಡಿಸಿ ಮಕ್ಕಳಾಗುವಂತೆ ಕೆಲವೊಂದಷ್ಟು ನಿಯಮಗಳನ್ನು ಅನುಸರಿಸುವುದರ ಮುಖಾಂತರ ತಮ್ಮ ಆರೋಗ್ಯದ ಬಗ್ಗೆ ಹೆಚ್ಚಿನ ಕಾಳಜಿ ವಹಿಸಿರುತ್ತಾರೆ ಆದರೆ ಇನ್ನೂ ಕೆಲವರಿಗೆ ಯಾವುದೇ ಸಮಸ್ಯೆ ಇಲ್ಲದೆ ಇದ್ದರೂ ಕೂಡ ಮಕ್ಕಳಾಗಿರುವುದಿಲ್ಲ.

ಕೆಲವೊಮ್ಮೆ ಇಂತಹ ಸಮಸ್ಯೆಗಳಿಗೆ ವೈದ್ಯರು ನಿಮಗೆ ಯಾವುದೇ ರೀತಿಯ ತೊಂದರೆ ಇಲ್ಲ ನೀವು ದೇವರನ್ನು ನಂಬಿ ಆಗ ನಿಮಗೆ ಎಲ್ಲಾ ಸಾಧ್ಯವಾಗುತ್ತದೆ ಎಂದು ಹೇಳುವುದರ ಮುಖಾಂತರ ಆ ಹೆಣ್ಣು ಮಗಳಿಗೆ ಒಂದು ನಂಬಿಕೆಯನ್ನು ಒಂದು ಒಳ್ಳೆಯ ಮಾತನ್ನು ಹೇಳುವುದರ ಮುಖಾಂತರ ವೈದ್ಯರೇ ಅವಳಿಗೆ ಸಮಾಧಾನಕರ ಮಾತನ್ನು ಹೇಳುತ್ತಿರುತ್ತಾರೆ ಆದರೆ ಎಷ್ಟೇ ಸಮಾಧಾನ ಮಾಡಿದರೂ ಮನಸ್ಸಿನಲ್ಲಿರುವ ನೋವು ಎಂದಿಗೂ ಕೂಡ ಕಡಿಮೆಯಾಗುವುದಿಲ್ಲ.

ಹೌದು ಹೆಣ್ಣು ಮಗಳಿಗೆ ತನ್ನ ಜನ್ಮ ಸಾರ್ಥಕವಾಗು ವುದು ತಾನು ಮದುವೆಯಾಗಿ ಮತ್ತೊಂದು ಜೀವಕ್ಕೆ ಜನ್ಮಕ್ಕೆ ಜನ್ಮ ಕೊಟ್ಟಾಗ ಮಾತ್ರ ಹೆಣ್ಣುನ ಜನ್ಮಕ್ಕೆ ಒಂದು ಸಾರ್ಥಕತೆ ಎಂಬಂತೆ ಪ್ರತಿಯೊಬ್ಬರೂ ನಂಬಿರುತ್ತಾರೆ ಹಾವು ಪುರಾಣ ಕಾಲದಿಂದಲೂ ಕೂಡ ಈ ಒಂದು ವಿಧಾನ ಚಾಲ್ತಿಯಲ್ಲಿ ಇದ್ದು ಇಂತಹ ಮಾತಿಗೆ ಪ್ರತಿಯೊಬ್ಬರೂ ಶರಣಾಗಲೇಬೇಕು ಹೆಣ್ಣು ಮಕ್ಕಳು ತಾನು ತಾಯಿಯಾದರೆ ಮಾತ್ರ ಅವಳ ಜನ್ಮ ಸಾರ್ಥಕವಾಗಿರುತ್ತದೆ.

ಅದೇ ರೀತಿ ಬಹಳ ಹಿಂದಿನ ಕಾಲದಿಂದಲೂ ಕೂಡ ಆಯುರ್ವೇದ ನಾಟಿ ಔಷಧಿ ಹಸಿರು ಔಷಧಿ ಎಂಬಂತೆ ಹೆಣ್ಣು ಮಕ್ಕಳಿಗೆ ಯಾವುದೇ ರೀತಿಯಾದಂತಹ ಸಮಸ್ಯೆ ಇದ್ದರೂ ಕೂಡ ಈ ಒಬ್ಬ ಮಹಿಳೆ ಔಷಧಿ ಯನ್ನು ಅಂದರೆ ನಾಟಿ ಔಷಧಿಯನ್ನು ಕೊಡುವುದರ ಮುಖಾಂತರ ಹೆಣ್ಣು ಮಕ್ಕಳ ಯಾವುದೇ ಸಮಸ್ಯೆಯನ್ನು ಇವರು ನಿವಾರಣೆ ಮಾಡುತ್ತಾರೆ.

ಹೌದು ಹೆಣ್ಣು ಮಕ್ಕಳಲ್ಲಿ ಗರ್ಭಕೋಶದಲ್ಲಿ ಯಾವುದೇ ಸಮಸ್ಯೆ ಇದ್ದರೂ ಕೂಡ ಇವರು ಔಷಧಿಯನ್ನು ಕೊಡುವುದರ ಮುಖಾಂತರ ಎಷ್ಟೋ ಹೆಣ್ಣು ಮಕ್ಕಳಿಗೆ ಹೊಸ ಜನ್ಮವನ್ನೇ ಕೊಟ್ಟಿದ್ದಾರೆ ಎಂದು ಹೇಳಿದರೆ ತಪ್ಪಾಗುವುದಿಲ್ಲ ಇವರ ಮನೆತನದಲ್ಲಿ ಬಹಳ ಹಿಂದಿನ ಕಾಲದಿಂದಲೂ ಅನುಸರಿಸಿಕೊಂಡು ಬಂದಂತಹ ಈ ಪದ್ಧತಿಯನ್ನು ಇವರು ಕೂಡ ಮುಂದುವರಿಸಿಕೊಂಡು ಬಂದಿದ್ದಾರೆ ಹೆಚ್ಚಿನ ಮಾಹಿತಿಗಾಗಿ ಕೆಳಗಿನ ವಿಡಿಯೋ ಸಂಪೂರ್ಣವಾಗಿ ವೀಕ್ಷಿಸಿ.

You might also like

Comments are closed.