ಚಿಕ್ಕಣ್ಣ

ಗೌಡರ ಸಂಪ್ರದಾಯದಂತೆ ಮದುವೆಯಾದ ಚಿಕ್ಕಣ್ಣ! ಕೈ ಹಿಡಿದ ಆ ಅದೃಷ್ಟವಂತೆ ಯಾರು ಗೊತ್ತಾ?

CINEMA/ಸಿನಿಮಾ

ಸ್ನೇಹಿತರೆ, ಕೂಲಿ ಕೆಲಸ ಮಾಡಿಕೊಂಡು ಬೆಳೆದಂತಹ ಒಬ್ಬ ಸಾಮಾನ್ಯ ಹುಡುಗ ಇದೀಗ ಕನ್ನಡದ ಜನಪ್ರಿಯ ಹಾಸ್ಯನಟ. ಒಂದೊಮ್ಮೆ ಅವಕಾಶಗಳಿಗಾಗಿ ಪರದಾಡುತ್ತಿದ್ದಂತಹ ಈ ನಟನ ಮನೆ ಮುಂದೆ ಇಂದು ಸಾಲು-ಸಾಲು ನಿರ್ಮಾಪಕರು ಡೇಟ್ಸಗಾಗಿ ಕ್ಯೂ ನಿಲ್ಲುತ್ತಾರೆ. ಹೌದು ಅದೃಷ್ಟವೆಂಬುದು ಒಳಿದು ಬಂದರೆ ಕುಚೇಲನು ಕುಬೇರನಾಗುತ್ತಾನೆ ಎಂಬ ಮಾತಿದೆ ಅದಕ್ಕೆ ನಮ್ಮ ಕನ್ನಡದ ಹೆಮ್ಮೆಯ ಹಾಸ್ಯ ನಟ ಚಿಕ್ಕಣ್ಣನೇ ಕಾರಣ. ಒಂದು ಪುಟ್ಟ ಹಳ್ಳಿಯಲ್ಲಿ ಗಾರೆ ಕೆಲಸ ಮಾಡುತ್ತಾ ತಮ್ಮ ಮನೆಮಂದಿಯಲ್ಲರ ಹಸಿವು ನೀಗಿಸುತ್ತಿದ್ದಂತ ಚಿಕ್ಕಣ್ಣ ಇದೀಗ ಇಡೀ ಕರ್ನಾಟಕದ ಜನತೆಗೆ ಉತ್ತಮ ಕಾಮಿಡಿ ಪಂಚ್ಗಳಿಂದ ಮನೋರಂಜನೆ ನೀಡುತ್ತಿದ್ದಾರೆ.

ಮೊದಲ ಬಾರಿಗೆ ಒಂದು ಜನಪ್ರಿಯ ಕಾಮಿಡಿ ಶೋ ಮೂಲಕ ನಟಿಸಲು ಆರಂಭಿಸಿದರು ನಂತರ ರಾಕಿಂಗ್ ಸ್ಟಾರ್ ಯಶ್ ಅವರ ಕಿರಾತಕ ಚಿತ್ರದ ಮೂಲಕ ಭರವಸೆಯ ಕಾಮಿಡಿ ನಟ ಎಂಬ ಮೆಚ್ಚುಗೆ ಪಡೆದುಕೊಳ್ಳುತ್ತಾರೆ. ಅಷ್ಟೇ ಅಲ್ಲದೆ ನಂತರದ ದಿನಗಳಲ್ಲಿ ಚಿಕ್ಕಣ್ಣನ ಮಾತುಗಾರಿಕೆ ಹಾಗೂ ಪಂಚಿಂಗ್ ಡೈಲಾಗ್ನಿಂದ ಮನೋರಂಜನೆ ಪಡೆಯಲು ಅದೆಷ್ಟೊಂದು ಫ್ಯಾನ್ಸ್ ಚಿತ್ರಮಂದಿರಗಳತ್ತ ಧಾವಿಸಿದ್ದು ಇದೆ. ಹೀಗೆ ಕಿರಾತಕ, ಮಾಸ್ಟರ್ ಪೀಸ್, ರನ್ನ, ಅಧ್ಯಕ್ಷ ಮುಂತಾದ ಸಿನಿಮಾಗಳಲ್ಲಿ ಸ್ಟಾರ್ ನಟರೊಡನೆ ನಟಿಸುವ ಮೂಲಕ ತಮ್ಮದೇ ಆದಂತಹ ಸಪರೇಟರ್ ಫ್ಯಾನ್ ಬೇಸನ್ನು ಹೊಂದಿರುವ ಚಿಕ್ಕಣ್ಣ, ತಮ್ಮ ಮದುವೆಯ ವಿಷಯ ಕೇಳಿದಾಗಲೆಲ್ಲ ಮೌನ ವಹಿಸುತ್ತಿದ್ದರು.

ಅಲ್ಲದೆ ಹಲವಾರು ಕಾರ್ಯಕ್ರಮಗಳಲ್ಲಿ ಆಂಕರ್ ಅನುಶ್ರೀ ಹಾಗೂ ಚಿಕ್ಕಣ್ಣ ತುಂಬಾ ಕ್ಲೋಸ್ ಆಗಿ ಮಾತನಾಡುತ್ತಿದ್ದ ಕಾರಣ ಇವರಿಬ್ಬರೂ ಮದುವೆಯಾಗಲಿದ್ದಾರೆ ಎಂಬ ವದಂತಿಗಳು ಹರಿದಾಡಿದ್ದವು. ಇಂತಹ ವದಂತಿಗಳಿಗೆ ಬ್ರೇಕ್ ಹಾಕಿರುವ ಚಿಕ್ಕಣ್ಣ ತಾನು ಮದುವೆಯಾಗುತ್ತಿರುವ ಹುಡುಗಿ ಯಾರು ಎಂಬುದನ್ನು ಬಹಿರಂಗಗೊಳಿಸಿದ್ದಾರೆ. ಹೌದು ಶರಣ್ ಹಾಗೂ ಚಿಕ್ಕಣ್ಣ ಅವರ ಕಾಂಬಿನೇಷನ್ನಲ್ಲಿ ಮೂಡಿ ಬಂದಿದ್ದ ಅಧ್ಯಕ್ಷ ಸಿನಿಮಾದಲ್ಲಿ ಚಿಕ್ಕಣ್ಣನಿಗೆ ನಾಯಕಿಯಾಗಿ ನಟಿಸಿದ ಆರೋಹಿತ ಎಂಬ ನಟಿಯನ್ನು ಚಿಕ್ಕಣ್ಣನವರು ಮದುವೆಯಾಗಲು ಹೊರಟಿರುವ ಹುಡುಗಿಯಂತೆ.

ಇತ್ತೀಚಿಗೆ ನಡೆದ ಕಾರ್ಯಕ್ರಮದಲ್ಲಿಯೂ ಆರೋಹಿತ ಅವರು ಚಿಕ್ಕಣ್ಣ ನನಗೆ ಪರ್ಫೆಕ್ಟ್ ಎಂದು ಹೇಳಿಕೊಂಡಿದ್ದಾರೆ. ಮುಂದಿನ ದಿನಗಳಲ್ಲಿ ಇವರಿಬ್ಬರು ಮದುವೆಯಾಗುತ್ತಾರೆ ಎಂಬುದನ್ನು ಕಾದು ನೋಡಬೇಕಿದೆ. ಈ ಅದ್ಭುತ ಜೋಡಿಯ ಕುರಿತು ನಿಮ್ಮ ಅನಿಸಿಕೆಯನ್ನು ಎಂಬುದನ್ನು ತಪ್ಪದೆ ಕಾಮೆಂಟ್ ಮೂಲಕ ತಿಳಿಸಿ.




ನಿಮ್ಮ ಸ್ನೇಹಿತರಿಗೆ ಹಾಗು ವಾಟ್ಸಪ್ಪ್ / ಫೇಸ್ಬುಕ್ ಗ್ರೂಪ್ ಗಳಿಗೆ ಶೇರ ಮಾಡಿ...
ಇದನ್ನೂ ಓದಿ >>>  ಕೋಟು ಅರ್ಧ ತೆಗೆದು ಫೋಟೋ ಗೆ ಪೋಸ್ ಕೊಟ್ಟ ರಶ್ಮಿಕಾ: ಫೋಟೋಗಳನ್ನು ನೋಡಿದರೆ ಹುಡುಗರ ಹೃದಯ ಜಲ್ ಅನ್ನುತ್ತದೆ. ಹೇಗಿದೆ ಗೊತ್ತೇ??