ಹೆಂಡತಿ ಮಲಗಿದ್ದಾಗಲೆ ಗಂಡ ಯೆಂತ ಕೆಲಸ ಮಾಡಿದಾನೆ ಮುಂದೆ ಯೇನಾಯ್ತು ನೋಡಿ ; ವಿಡಿಯೋ ವೈರಲ್

ಸಾಮಾಜಿಕ ಜಾಲತಾಣಗಳಲ್ಲಿ ದಿನಕ್ಕೆ ಸಾವಿರಾರು ವಿಡಿಯೊಗಳು ಅಪ್ಲೋಡ್ ಆಗುತ್ತವೆ, ಅವುಗಳಲ್ಲಿ ನೂರಾರು ವಿಡಿಯೊಗಳು ವೈರಲ್ ಆಗುತ್ತಲೇ ಇರುತ್ತವೆ ನಾವು ಹತ್ತು ಹಲವು ಪ್ರಕಾರದ ವೈರಲ್ ವಿಡಿಯೋಗಳನ್ನು ನೋಡುತ್ತಲೇ ಇರುತ್ತೇವೆ. ಆದರೆ ಕೆಲವೊಮ್ಮೆ ನಾವು ಕೆಲವೊಂದು ವೀಡಿಯೊಗಳನ್ನು ನೋಡಿದ ನಂತರ ತುಂಬಾ ಭಾವುಕರಾಗುತ್ತೇವೆ, ಅದೇ ವೇಳೆ ಒಂದಷ್ಟು ವೀಡಿಯೋಗಳನ್ನು ನೋಡಿದ ನಂತರ ನಾವು ಅದರಲ್ಲಿನ ದೃಶ್ಯವನ್ನು ನೋಡಿದ ಮೇಲೆ ಶಾ ಕ್ ಆಗಿಬಿಡುತ್ತೇವೆ.ಕಾಲ ತುಂಬಾ ಕೆಟ್ಟೋಗಿದೆ . ಸೋಶಿಯಲ್ ಮೀಡಿಯಾದಲ್ಲಿ ಪ್ರತೀ ದಿನ ಅದೆಷ್ಟೋ ವಿಡಿಯೋಗಳು ವೈರಲ್ ಆಗುತ್ತವೆ. ಅದರಲ್ಲಿ ಕೆಲವು ನಗು ತರಿಸಿದ್ರೆ, ಉಳಿದವು ಕಣ್ಣೀರು ತರಿಸುವಂತಿರುತ್ತದೆ. ಇದರ ಹೊರತಾಗಿಯೂ ಕೆಲ ವಿಡಿಯೋಗಳು ವೈರಲ್ ಆಗುತ್ತದೆ. ಅವುಗಳು ನಮ್ಮನ್ನು ಒಂದು ಕ್ಷಣ ಶಾಕ್ ಆಗುವಂತೆ ಮಾಡುತ್ತದೆ.

ಅಂತಹ ವಿಡಿಯೋ ಇದೀಗ ವೈರಲ್ ಆಗಿದ್ದು, ನಿಮ್ಮನ್ನು ಒಂದು ಬಾರಿ ಶಾಕ್ ಆಗುವಂತೆ ಮಾಡೋದು ಖಂಡಿತ. ಆ ವಿಡಿಯೋದಲ್ಲಿ ಒಬ್ಬ ಗಂಡ ರೂಮ್ನಲ್ಲಿ ಹೆಂಡತಿ ಜೊತೆ ಮಲಗಿರತ್ತಾನೆ . ನಂತರ ಅವಳು ಮಲಗಿದ ಮೇಲೆ ಫೋನ್ ಮಾಡಿ ಒಬ್ಬ ಹುಡುಗಿಯನ್ನು ಕರೆಸಿ ಕೊಳ್ಳುತ್ತಾನೆ. ಅವಳನ್ನು ಬಾತ್ ರೂಮ್ ಗೆ ಕರೆದು ಕೊಂಡು ಹೋಗಿ ಅವಳ ಜೊತೆ ಸರಸ ಸಲ್ಲಾಪದಲ್ಲಿ ತೊಡಗುತ್ತಾನೆ . ಆದರೆ ಅಷ್ಟ್ರಲ್ಲಿ ಅವಳ ಹೆಂಡ್ತಿ ಎಚ್ಚರ ಆಗುತ್ತಾಳೆ. ಪಕ್ಕದಲ್ಲಿ ನೋಡುತ್ತಾಳೆ ಅವಳ ಗಂಡ ಇರುವುದಿಲ್ಲ  ನಂತರ ಅವಳಿಗೆ ಡೌಟ್ ಬಂದು ಬಾತ್ ರೂಮ್ ಗೆ ಹೋಗಿ ನೋಡುತ್ತಾಳೆ . ಅಲ್ಲಿ ತನ್ನ ಗಂಡನ ಜೊತೆ ಇನ್ನೊಬ್ಬ ಹುಡುಗಿ ಸರಸ ಸಲ್ಲಾಪದಲ್ಲಿ  ತೊಡಗಿರುತ್ತಾರೆ . ಅವಳ ಕೋಪ ಕೆಂಡಾಮಂಡಲವಾಗಿ ಗಂಡನಿಗೆ ಸರಿಯಾಗಿ ತರಾಟೆ ತೆಗೆದು ಕೊಳ್ಳುತ್ತಾಳೆ.

ಯಾರೇ ಆಗಲಿ ಈ ತರ ಕೆಲಸ ಮಾಡ ಬಾರದು. ಗಂಡ ಮತ್ತು ಹೆಂಡತಿ ಸಂಬಂಧ ಪವಿತ್ರವಾದದ್ದು . ಅದಕ್ಕೆ ಕಳಂಕ ತರ ಬಾರದು . ಯಾವತ್ತೂ ಅಷ್ಟೇ ಅನೈತಿಕ ಸಂಬಂಧ ಒಳ್ಳೆಯದಲ್ಲ . ಇದರಿಂದ ಗಂಡ ಮತ್ತು ಹೆಂಡ್ತಿ ಸಂಬಂಧ ಹಾಳಾಗಿ ಅವರ ಜೀವನವೇ ಮೂರ ಬಟ್ಟೆ ಆಗುತ್ತದೆ . ಇದರಿಂದ ದಂಪತಿಗಳು ಪಾಠ ಕಲಿಯುವುದು ಬಹಳ ಇದೆ. ಇವರ ರೀತಿ ಯಾರು ನಡೆದು ಕೊಳ್ಳುವುದು ಬೇಡ ಎಂದು ಆಶಿಸೋಣ ಅಲ್ಲವೇ . ಇದು ಸಾಮಾಜಿಕ ಅರಿವಿನ ವಿಡಿಯೋ ಆಗಿದ್ದು ಇದನ್ನು ಅಪ್ಲೋಡ್ ಮಾಡಿದ್ದಾರೆ  ನೀವೇನಂತೀರಾ .

ಹೆಚ್ಚಿನ ಮಾಹಿತಿಗಾಗಿ ಇವತ್ತು ನಾವು ಹಾಕಿರುವ ನಮ್ಮ ಇವತ್ತಿನ ಈ ವಿಡಿಯೋವನ್ನು ಒಂದು ತಪ್ಪದೆ ವೀಕ್ಷಿಸಿ ನಂತರ ಈ ಮಾಹಿತಿಯ ಕುರಿತು ನಿಮ್ಮಅತ್ಯಮೂಲ್ಯವಾದ ಅನಿಸಿಕೆ ಮತ್ತು ಅಭಿಪ್ರಾಯಗಳನ್ನು ತಪ್ಪದೇ ನಮ್ಮ ಜೊತೆ ಹಂಚಿಕೊಳ್ಳಿ ಮತ್ತು ಈ ಮಾಹಿತಿಯನ್ನು ಸಾಧ್ಯವಾದಷ್ಟು ಜನರಿಗೆ ಶೇರ್ ಮಾಡಿ ಧನ್ಯವಾದಗಳು.

You might also like

Comments are closed.