ಮೇಕ್ಅಪ್ ಇಲ್ಲದೆ ಅಗ್ನಿಸಾಕ್ಷಿ ಧಾರಾವಾಹಿ ವಿಲನ್ ಚಂದ್ರಿಕಾ ನಿಜ ರೂಪ ನೋಡಿ !! ಇದು ಮುಖನಾ ಇಲ್ಲ ತಿಕನ ಎಂದ ಅಭಿಮಾನಿಗಳು

Entertainment/ಮನರಂಜನೆ Today News / ಕನ್ನಡ ಸುದ್ದಿಗಳು

ಕಲರ್ಸ್ ಕನ್ನಡ ವಾಹಿನಿಯ ಅಗ್ನಿಸಾಕ್ಷಿ ಧಾರಾವಾಹಿ ಎಂದರೆ ಎಲ್ಲರಿಗೂ ಅಚ್ಚು-ಮೆಚ್ಚು ಇದೀಗ ಅಗ್ನಿಸಾಕ್ಷಿ ಧಾರಾವಾಹಿ ಚಂದ್ರಿಕಾ ಅಸಲಿ ಮುಖದಲ್ಲಿ ಎಲ್ಲರೂ ಬೆಚ್ಚಿ ಬಿದ್ದಿದ್ದಾರೆ. ಅಗ್ನಿಸಾಕ್ಷಿ ಧಾರಾವಾಹಿ ಪ್ರಸಾರವಾಗುತ್ತಿದ್ದ ಸಮಯದಲ್ಲಿ ಹೆಚ್ಚು ಟಿಆರ್‌ಪಿ ಪಡೆಯುತ್ತಿತ್ತು ಸಿಕ್ಕಾಪಟ್ಟೆ ಫೇಮಸ್ ಕೂಡ ಆಗಿತ್ತು.

ಅಗ್ನಿಸಾಕ್ಷಿ ಧಾರಾವಾಹಿಯಲ್ಲಿ ಅಭಿನಯಿಸುತ್ತಿದ್ದ ಸನ್ನಿಧಿ ಪಾತ್ರಧಾರಿ ವೈಷ್ಣವಿ ಗೌಡ ಹಾಗೂ ಸಿದ್ದಾರ್ಥ್ ಪಾತ್ರಧಾರಿ ವಿಜಯ್ ಸೂರ್ಯ ಕ್ಯೂಟ್ ಪೇರ್ ಎನಿಸಿಕೊಳ್ಳುತ್ತಿದ್ದರು ಇವರಿಬ್ಬರ ಲವ್ ರೋಮ್ಯಾನ್ಸ್ ನೋಡಲು ಅಭಿಮಾನಿಗಳು ಕುತೂಹಲದಿಂದ ಕಾಯುತ್ತಿದ್ದರು ಅಗ್ನಿಸಾಕ್ಷಿ ಧಾರಾವಾಹಿ ಒಂದು ಅದ್ಭುತ ಧಾರವಾಹಿ ಆಗಿತ್ತು ಅಗ್ನಿಸಾಕ್ಷಿ ಧಾರಾವಾಹಿ ಒಂದು ಉತ್ತಮ ಕಲಾತಂಡವನ್ನು ಹೊಂದಿತ್ತು.

ಅಗ್ನಿಸಾಕ್ಷಿ ಧಾರಾವಾಹಿಯ ಕಳನಟಿ ಚಂದ್ರಿಕಾ ಅವರ ನಿಜವಾದ ಹೆಸರು ಪ್ರಿಯಾಂಕ, ಪ್ರಿಯಾಂಕಾ ಅಗ್ನಿಸಾಕ್ಷಿ ಧಾರಾವಾಹಿ ಯಲ್ಲಿ ಅದ್ಭುತವಾಗಿ ನಟಿಸುತ್ತಾರೆ. ಇದೀಗ ಸತ್ಯ ಎನ್ನುವ ಧಾರವಾಹಿ ನಟಿಸುತ್ತಿದ್ದಾರೆ. ಪ್ರಿಯಾಂಕಾ ಬಿಗ್ ಬಾಸ್ ಕಾರ್ಯಕ್ರಮಕ್ಕೆ ಹೋಗಿ ಬಂದ ನಂತರ ಸಾಕಷ್ಟು ಫೇಮಸ್ ಆಗಿದ್ದಾರೆ. ಅದ್ಭುತವಾಗಿ ನಟನೆಯನ್ನು ಮಾಡುತ್ತಾರೆ.

ಹೀರೋಯಿನ್ ಗಳು ಅಥವಾ ಸೆಲೆಬ್ರಿಟಿಗಳು ಮೇಕಪ್ ಹಾಕಿಕೊಂಡಾಗ ಒಂದು ರೀತಿ ಮೇಕಪ್ ಹಾಕದೆ ಇರುವಾಗ ಒಂದು ರೀತಿ ಕಾಣುತ್ತಾರೆ ಪ್ರಿಯಾಂಕ ಕೂಡ ಕಪ್ಪು ಬಣ್ಣದವರು ಮೇಕಪ್ ಹಾಕಿಕೊಂಡು ತುಂಬಾ ಸುಂದರವಾಗಿ ಕಾಣುತ್ತಾರೆ. ಅದೇನೇ ಇರಲಿ ಅಗ್ನಿಸಾಕ್ಷಿ ಧಾರಾವಾಹಿಯಲ್ಲಿ ಚಂದ್ರಿಕಾ ಪಾತ್ರವನ್ನು ಉತ್ತಮವಾಗಿ ನಿರ್ವಹಿಸುತ್ತಿದ್ದರು

ಕೆಳಗೆ,ನಿಮ್ಮ ಸ್ನೇಹಿತರಿಗೆ ಹಾಗೂ ವಾಟ್ಸಪ್ಪ್ - ಫೇಸ್ಬುಕ್ ಗ್ರೂಪ್ ಗಳಿಗೆ ಶೇರ ಮಾಡಿ...ಧನ್ಯವಾದ.