ಗುರೂಜಿ ನಿಜವಾದ ಆಸ್ತಿ ಎಷ್ಟು…ನೀವು ನೋಡಿದರೆ ನಿಜಕ್ಕೂ ತಲೆ ತಿರುಗುತ್ತದೆ…

Heap/ರಾಶಿ ಭವಿಷ್ಯ

ವಾಸ್ತು ಮೂಲಕ ಪ್ರಸಿದ್ಧಿಯನ್ನು ಪಡೆದಿದ್ದ ಶಂಕರ್ ಗುರೂಜಿ ಅವರ ಆಸ್ತಿ ಎಷ್ಟು ಗೊತ್ತಾ. ಪ್ರಶ್ನೆ ಈಗ ಎಲ್ಲರಲ್ಲಿ ಕಾಡುತ್ತಿದೆ ಹಾಗಿದ್ದರೆ ಚಂದ್ರಶೇಖರ್ ಗುರೂಜಿ ಅವರು ಎಷ್ಟು ಆಸ್ತಿ ಮಾಡಿದ್ದಾರೆ ನಿಜಕ್ಕೂ ಕೇಳಿದರೆ ಒಂದು ಕ್ಷಣ ತಲೆ ತಿರುಗುತ್ತದೆ. ಚಂದ್ರಶೇಖರ್ ಗುರೂಜಿ ಯಾರು ಇವರ ಬಗ್ಗೆ ಬಹಳಷ್ಟು ಜನ ರಿಗೆ ಗೊತ್ತಿದೆ. ಸರಳ ವಾಸ್ತು ಸಲಹೆ ನೀಡುವ ಮೂಲಕ ಹಲವಾರು ಬಾಳಿಗೆ ಬೆಳಕು ಆಗಿದ್ದವರು ಇವರು. ಈಗ ದುರಂತ ಅಂತ್ಯ ಕಂಡಿದ್ದಾರೆ.

ಹಾಗಾದರೆ ಚಂದ್ರಶೇಖರ್ ಗುರೂಜಿ ಯಾರು ಇವರು ವಾಸ್ತುಶಾಸ್ತ್ರ ಕಲಿತಿದ್ದು ಹೇಗೆ. ಇವರ ಹಿನ್ನೆಲೆ ಏನು ಎಂಬುದನ್ನು ಸಂಪೂರ್ಣವಾಗಿ ನೋಡೋಣ ಬನ್ನಿ. ಇವರ ಪೂರ್ಣ ಹೆಸರು ಚಂದ್ರಶೇಖರ್ ವಿರೂಪಾಕ್ಷ ಅಂಗಡಿ. ಇವರು ಬಹಳ ಚಿಕ್ಕವರಿಂದಲೂ ಮಾನವಕುಲ ಎದುರಿಸುತ್ತಿರುವ ಸವಾಲುಗಳನ್ನು ಕಷ್ಟಗಳನ್ನು ಗಮನಿಸುತ್ತಾ ಬಂದವರು. ಹಾಗಾಗಿ ತಾನು ಹೇಗೆ ತನ್ನ ಜೀವನವನ್ನು ಸಾರ್ಥಕಗೊಳಿಸಿಕೊಳ್ಳಬೇಕು .

ಎನ್ನುವ ಆಲೋಚನೆ ಚಂದ್ರಶೇಖರ್ ಅವರ ಗುರೂಜಿಯ ಮನಸ್ಸಿನಲ್ಲಿ ಬರುತ್ತೆ. ಹಾಗಾಗಿ ಅವರು ಸೈನ್ಯಕ್ಕೆ ಸೇರುವುದಕ್ಕೆ ನಿರ್ಧಾರ ಮಾಡುತ್ತಾರೆ. ಆದರೆ ಎಷ್ಟೇ ಪ್ರಯತ್ನಿಸಿದರು ವೈದ್ಯಕೀಯ ಕಾರಣಗಳಿಂದ ಇವರನ್ನು ತಿರಸ್ಕರಿಸಲಾಗುತ್ತದೆ. ಇದಾದ ಬಳಿಕ ಅವರು ಬಾಗಲಕೋಟೆಯ ಇಂಜಿನಿಯರಿಂಗ್ ಕಾಲೇಜಿನಲ್ಲಿ ಸಿವಿಲ್ ಇಂಜಿನಿಯರಿಂಗ್ ಅಲ್ಲಿ ಬಿಎ ಪದವಿ ಪಡೆದು 1988 ರಲ್ಲಿ ಮುಂಬೈಗೆ ಹೋಗಿ ಮುಂಬೈನ ಕಟ್ಟಡ ನಿರ್ಮಾಣ ಕಂಪನಿಯಲ್ಲಿ ಇಂಜಿನಿಯರ್ ಆಗಿ ತಮ್ಮ ವೃತ್ತಿ ಜೀವನವನ್ನು ಆರಂಭಿಸುತ್ತಾರೆ.

ಗುರೂಜಿ ಹತ್ಯೆ ಪ್ರಕರಣ | ಕೇವಲ ನಾಲ್ಕು ಗಂಟೆಗಳಲ್ಲೇ ಆರೋಪಿಗಳ ಹೆಡೆಮುರಿ ಕಟ್ಟಿದ ಪೊಲೀಸರು | Eedina | ಈದಿನ

ಈ ಕೆಲಸವನ್ನು ಮಾಡುತ್ತಿದ್ದರು ಕೂಡ ಜನರಿಗೆ ಸೇವೆ ಸಲ್ಲಿಸುವ ಅವರ ಆಕಾಂಕ್ಷಿ ಮಾತ್ರ ಕಡಿಮೆಯಾಗಲಿಲ್ಲ. ಹಾಗಾಗಿ 1995ರಲ್ಲಿ ಶರಣ ಸಂಕೋದ ಟ್ರಸ್ಟನ್ನು ಸ್ಥಾಪಿಸುತ್ತಾರೆ. ಬಹಳ ಕಡು ಬಡತನದಿಂದ ಬಂದು ಸಿವಿಲ್ ಇಂಜಿನಿಯರಿಂಗ್ ಆಗಿ ಮುಂಬೈನಲ್ಲಿ ಕೆಲಸ ಪಡೆದು ಯಶಸ್ಸನ್ನು ಪಡೆಯುತ್ತಾರೆ. ಆದರೆ 1998ರಲ್ಲಿ ಅವರ ಸಹಾಯಕರು ಮಾಡಿದ ಮೋಸದಿಂದ ಹಣವನ್ನು ಕಳೆದುಕೊಳ್ಳುತ್ತಾರೆ. ತೀವ್ರ ಆರ್ಥಿಕ ಸಂಕಷ್ಟಕ್ಕೂ ಒಳಗಾಗುತ್ತಾರೆ.

ಆ ಸಮಯದಲ್ಲಿ ಅವರಿಗೆ ಪದೇಪದೇ ಒಂದು ಕನಸು ಬೀಳುತ್ತಾ ಇತ್ತು ಅದೇನೆಂದರೆ ದಿಕ್ಸೂಚಿ ಮತ್ತು ಕಟ್ಟಡಗಳ ನಕ್ಷೆಯ ಚಿತ್ರ ಗುರುಜಿಯ ಕನಸಿನಲ್ಲಿ ಬರತೊಡಗಿತ್ತು. ಹಾಗಾಗಿ ಮೊದಲು ಆಶ್ಚರ್ಯಗೊಂಡವರು ನಂತರದಲ್ಲಿ ಕನಸನ್ನು ನನಸು ಮಾಡುವಂತಹ ಆಲೋಚನೆಯನ್ನು ಮಾಡುತ್ತಾರೆ. ತಮ್ಮ ಕೆಲಸವನ್ನು ಬಿಟ್ಟು ಆರು ವರ್ಷದ ಬಳಿಕ ಸಿಂಗಾಪುರಕ್ಕೆ ತೆರಳಿ ವಾಸ್ತುಶಾಸ್ತ್ರ ಅಭ್ಯಾಸ ಮಾಡುತ್ತಾರೆ. ಅಲ್ಲಿಂದ ಬಂದು ಮುಂಬೈನಲ್ಲಿ ಸರಳ ವಾಸ್ತು ಕಚೇರಿಯನ್ನು ಆರಂಭಿಸುತ್ತಾರೆ

ಈ ಪ್ರಯತ್ನದಲ್ಲಿ ಯಶಸ್ಸು ಸಿಕ್ಕ ನಂತರ ರಾಜ್ಯದ ವಿವಿಧ ಕಡೆ ಶಾಖೆಯನ್ನು ಆರಂಭಿಸುತ್ತಾರೆಹಾಗಿದ್ದರೆ ಎಷ್ಟಪ್ಪ ಅಂತ ನೋಡುವುದಾದರೆ ಇವರ ಸರಳ ವಾಸ್ತು ಕಂಪನಿಯಲ್ಲಿ ಬರೋಬ್ಬರಿ 300 ಜನ ಕೆಲಸ ಮಾಡುತ್ತಿದ್ದರು ಹಾಗೂ ಇವರಿಗೆ ಕೇವಲ ಕರ್ನಾಟಕ ಬೆಂಗಳೂರು ಅಲ್ಲದೆ ಗುಜರಾತ್ ಮುಂಬೈ ಹುಬ್ಬಳ್ಳಿ ಇವೆಲ್ಲ ಕಡೆ ಆಸ್ತಿಗಳನ್ನು ಹೊಂದಿದ್ದರು. ಹಾಗೂ ಆಂಧ್ರಪ್ರದೇಶ ದೆಹಲಿ ಮುಂಬೈ ಬೆಂಗಳೂರು ಈ ಎಲ್ಲ ರಾಜಧಾನಿಗಳಲ್ಲೂ ಕೂಡ ಒಂದೊಂದು ಬಿಲ್ಡಿಂಗ್ ಅನ್ನು ಸ್ವಾಮಿಗಳು ಹೊಂದಿದ್ದರು ಅಂತ ಮೂಲಗಳಿಂದ ತಿಳಿದು ಬರುತ್ತಿದೆ.

Saral Jeevan rejuvenates Prime Time with fiction | Indian Television Dot Com

ಹಾಗೂ ಹುಬ್ಬಳ್ಳಿಯ ಜೆಪಿ ನಗರದಲ್ಲಿ ಒಂದು ಅಪಾರ್ಟ್ಮೆಂಟ್ ಅನ್ನು ಸ್ವಾಮೀಜಿಯವರು ಹೊಂದಿದ್ದರು. ಅಷ್ಟೇ ಅಲ್ಲದೆ ಹಲವಾರು ಕಡೆ ಬೇರೆ ಅವರ ಹೆಸರಿನಲ್ಲಿ ಕೂಡ ಆಸ್ತಿ ಮಾಡಿದ್ದರೂ ಅಂತ ತಿಳಿದು ಬರುತ್ತದೆ. ಒಟ್ಟಾರಿಯಾಗಿ ಸ್ವಾಮೀಜಿ ಅವರ ಆಸ್ತಿ ನೋಡುವುದಾದರೆ ಬರೋಬ್ಬರಿ 1000 ಕೋಟಿಗೂ ಅಧಿಕ ಇದೆ ಅಂತ ತಿಳಿದು ಬರುತ್ತಾ ಇದೆ. ಇವತ್ತು ಅವರ ಆಪ್ತರಿಂದಲೇ ಹಲ್ಲಿಗೆ ಒಳಗಾಗಿ ದ್ದಾರೆ. ಅವರ ಆತ್ಮಕ್ಕೆ ಶಾಂತಿ ಸಿಗಲಿ ಎಂದು ಕೋರಿಕೊಳ್ಳೋಣ. ಇದರ ಬಗ್ಗೆ ನೀವು ಏನು ಹೇಳುತ್ತೀರಾ ತಪ್ಪದೇ ನಿಮ್ಮ ಅನಿಸಿಕೆ ಅಭಿಪ್ರಾಯಗಳನ್ನು ನಮಗೆ ಕಾಮೆಂಟ್ ಬಾಕ್ಸ್ ನಲ್ಲಿ ಕಾಮೆಂಟ್ ಮಾಡುವ ಮೂಲಕ ತಿಳಿಸಿ ಹಾಗೂ ಈ ಮಾಹಿತಿ ಇಷ್ಟವಾಗಿದ್ದರೆ ನಿಮ್ಮ ಸ್ನೇಹಿತರೊಂದಿಗೆ ಹಂಚಿಕೊಳ್ಳಿ ಫ್ರೆಂಡ್ಸ್ ಧನ್ಯವಾದಗಳು.

ಕೆಳಗೆ,ನಿಮ್ಮ ಸ್ನೇಹಿತರಿಗೆ ಹಾಗೂ ವಾಟ್ಸಪ್ಪ್ - ಫೇಸ್ಬುಕ್ ಗ್ರೂಪ್ ಗಳಿಗೆ ಶೇರ ಮಾಡಿ...ಧನ್ಯವಾದ.