Chandrakanth-kavita

ಬೆಣ್ಣೆಯಂತಿದ್ದ ಹೆಂಡತಿಯನ್ನು ರಾಣಿಯ ಹಾಗೆ ಸಾಕಿದ ಗಂಡ,ಮದುವೆಯಾಗಿ 2 ಮಕ್ಕಳಾದರೂ ಹೆಂಡತಿಗೆ ಕಾ-ಮದ ದಾಹ ತೀರದೇ ಮಾಡಿದ್ದೇನು ಗೊತ್ತಾ? ನಂತರ ನಡೆದಿದ್ದು ದುರ್ವಿಧಿ!!

Today News / ಕನ್ನಡ ಸುದ್ದಿಗಳು

Chandrakanth korvi and kavita korvi : ಗಂಡ ಹೆಂಡಿರ ಜಗಳ ಉಂಡು ಮಲಗುವ ತನಕ ಎನ್ನುವ ಮಾತಿದೆ. ಆದರೆ ಇತ್ತೀಚೆಗಿನ ದಿನಗಳಲ್ಲಿ ನಡೆಯುತ್ತಿರುವ ಘಟನೆಗಳನ್ನು ನೋಡಿದಾಗ ಈ ಮಾತು ಸು-ಳ್ಳು ಎಂದೆನಿಸುತ್ತದೆ. ಬೇರೆ ಗಂಡಸಿನ ಜೊತೆಗೆ ಸಂಬಂಧ ಹೊಂದಿದ್ದಾಳೆಂದು ಶಂ-ಕಿಸಿ ಪತಿ ಪತ್ನಿಯನ್ನು ಕು-ಡುಗೋಲಿನಿಂದ ಇ-ರಿದು ಹ-ತ್ಯೆಗೈದಿರುವ ಘಟನೆಯೂ ಮೌಜೆ ವಡಗಾಂವ್ ದ ಸುತಾರ್ ಪಾನಂದ ಬರ್ಬಾಹಿ ಎಂಬವರ ತೋಟದಲ್ಲಿ ನಡೆದಿತ್ತು.

ಕೊ-ಲೆಯಾದ ಮಹಿಳೆಯನ್ನು ಕವಿತಾ ಚಂದ್ರಕಾಂತ ಕೊರ್ವಿ (ವಯಸ್ಸು-26) ಎಂದು ಗುರುತಿಸಲಾಗಿತ್ತು. ಪತ್ನಿಯ ಕಥೆ ಮು-ಗಿಸಿ, ಈ ಪತಿ ಚಂದ್ರಕಾಂತ್ ಕಿಸಾನ್ ಕೊರ್ವಿ (35) ಸ್ವತಃ ಠಾಣೆಗೆ ಹಾಜರಾಗಿದ್ದನು. ಶಿರೋಳ ತಾಲೂಕಿನ ನಿಂಶೀರಗಾಂವದ ಚಂದ್ರಕಾಂತ ಕಿಸಾನ್ ಕೊರ್ವಿ ಮತ್ತು ಅವರ ಪತ್ನಿ ಕವಿತಾ ಕೊರ್ವಿ ಅವರ ಕುಟುಂಬ ಮೌಜೆ ವಡಗಾಂವದಲ್ಲಿ ಕೃಷಿ ಕೂಲಿ ಕಾರ್ಮಿಕರಾಗಿದ್ದರು. ನಾಲ್ಕು ವರ್ಷಗಳಿಂದ ಬಾಡಿಗೆ ಮನೆಯಲ್ಲಿ ವಾಸವಾಗಿದ್ದರು.

ಈ ದಂಪತಿಗೆ ಅವರಿಗೆ ಹದಿನಾಲ್ಕು ವರ್ಷದ ಹಾಗೂ ಹನ್ನೆರಡು ವರ್ಷದ ಇಬ್ಬರು ಮಕ್ಕಳಿದ್ದರು. ಹಿರಿಯ ಮಗ ನಿಮ್ಮಿರ್ಗಾಂಡ್ನಲ್ಲಿ ತನ್ನ ಅಜ್ಜಿಯೊಂದಿಗೆ ವಾಸಿಸುತ್ತಿದ್ದನು. ಎರಡನೇಯವನು ತನ್ನ ಹೆ-ತ್ತವರ ಜೊತೆಗೆ ಮೌಜೆ ವಡ್ಡಾಂವ್‌ನಲ್ಲಿ ವಾಸವಿದ್ದನು. ಪತ್ನಿ ಕವಿತಾಳು ಅದೇ ಗ್ರಾಮದ ಯುವಕನ ಜೊತೆಗೆ ಸಂ-ಬಂಧ ಹೊಂದಿದ್ದಾಳೆ ಎಂದು ಪತಿ ಚಂದ್ರಕಾಂತ್ ಶಂ-ಕಿಸಿದ್ದನು.

ಎರಡು ವರ್ಷಗಳ ಹಿಂದೆ ಚಂದ್ರಕಾಂತ್ ಆ ವ್ಯಕ್ತಿಯೊಂದಿಗಿನ ಸಂಬಂಧವನ್ನು ಬಿಡುವಂತೆ ಕವಿತಾಳಿಗೆ ವಾ-ರ್ನಿಂಗ್ ಕೂಡ ಕೊಟ್ಟಿದ್ದನು. ಆರು ತಿಂಗಳ ಹಿಂದೆಯೂ ಮೌಜೆ ವಡಗಾಂವ್‌ನ ಜನರು ರಾಜಿ ಸಂಧಾನದ ಮೂಲಕ ಸ-ಮಸ್ಯೆಯನ್ನು ಬಗೆಹರಿಸಲು ಪ್ರಯತ್ನಿಸಿದ್ದರು. ಪತಿ ಚಂದ್ರಕಾಂತ್ ಆಗಾಗ ಪತ್ನಿಗೆ ವಿ-ಚ್ಛೇದನ ಕೇಳುತ್ತಿದ್ದನು.ಆದರೆ ಕವಿತಾ ವಿ-ಚ್ಛೇದನಕ್ಕೆ ಸಿದ್ಧವಿರಲಿಲ್ಲ. ಹೀಗಾಗಿ ಕವಿತಾ ಹಾಗೂ ಚಂದ್ರಕಾಂತ್ ಅವರ ನಡುವೆ ವಾ-ಗ್ವಾದ ನಡೆದಿತ್ತು.

ಹೀಗಿರುವಾಗ ಬೆಳಿಗ್ಗೆ ಏಳು ಗಂಟೆಗೆ ಕವಿತಾಳು ಇತರ ಮಹಿಳೆಯರೊಂದಿಗೆ ಕೃಷಿ ಕೂಲಿಗಾಗಿ ಬಾರ್ಬಹಿ ಎಂಬ ಪ್ರದೇಶದ ಚೌಗುಲೆ ಅವರ ಜಮೀನಿಗೆ ಕೆಲಸಕ್ಕೆ ಹೋಗಿದ್ದರು. ಈ ವೇಳೆ ಕವಿತಾಳ ಜೊತೆಗೆ ಸಂಬಂಧ ಹೊಂದಿದ್ದ ಯುವಕನು ಕೂಡ ಗೆದ್ದೆಯಲ್ಲಿ ಕೆಲಸ ಮಾಡುತ್ತಿದ್ದದ್ದು, ಚಂದ್ರಕಾಂತ್ ಗೊತ್ತಾಗಿತ್ತು. ಕೊನೆಗೆ ಈ ಚಂದ್ರಕಾಂತ ಚೌಗುಲೆಯವರ ಜಮೀನಿಗೆ ಹೋಗಿ ಹೆಂಡತಿಯೊಂದಿಗೆ ಮನೆಗೆ ಬರುತ್ತಿದ್ದನು.

ಇತ್ತ ಪತ್ನಿಗೆ ಕೆಲಸಕ್ಕೆ ಹೋಗಬೇಡಿ ಎಂದು ಹೇಳಿದ್ದು, ಪತಿಯ ಮಾತನ್ನು ಲೆಕ್ಕಿಸದೆ ಕೆಲಸಕ್ಕೆ ಹೋಗಿದ್ದಕ್ಕೆ ಇಬ್ಬರ ನಡುವೆ ವಾ-ಗ್ವಾದ ನಡೆದಿತ್ತು. ಅದಲ್ಲದೆ, ಹೀಗಿರುವಾಗ ಕವಿತಾ ಅಲ್ಲೇ ಇದ್ದ ಬಾವಿಯ ಬಳಿ ಕುಳಿತಿದ್ದಳು. ಈ ವೇಳೆ ಚಂದ್ರಕಾಂತ್ ಹ-ರಿತವಾದ ಕುಡುಗೋಲಿನಿಂದ ಕವಿತಾ ಅವರ ಕು-ತ್ತಿಗೆ, ಹೊಟ್ಟೆ ಹಾಗೂ ಬೆನ್ನಿಗೆ ಚು-ಚ್ಚಿದ್ದನು. ರ-ಕ್ತದ ಮ-ಡುವಿನಲ್ಲಿ ಕವಿತಾ ಸ್ಥಳದಲ್ಲೇ ಸಾ-ವನ್ನಪ್ಪಿದ್ದಳು.

ಚಂದ್ರಕಾಂತ್ ಕೈಯಲ್ಲಿದ್ದ ಸೈಕಲ್ ಅಲ್ಲೇ ಬಿಟ್ಟು ನೇರವಾಗಿ ಹಟಕಣಂಗಲೆ ಪೊಲೀಸ್ ಠಾಣೆಗೆ ಹಾಜರಾಗಿದ್ದನು. ಇದಾದ ಬಳಿಕ ಆರೋಪಿ ಚಂದ್ರಕಾಂತ ಕೊರ್ವಿ ಶಿರೋಲಿ ಪೋಲಿಸ್ ಠಾಣೆ ಸಹಾಯಕ ಪೋಲಿಸ್ ಇನ್ಸ್ ಪೆಕ್ಟರ್ ಸಾಗರ್ ಪಾಟೀಲ್ ಬಂಧಿಸಿದ್ದರು. ತಡರಾತ್ರಿ ಶಿರೋಳಿ ಪೊಲೀಸ್ ಠಾಣೆಯಲ್ಲಿ ಘಟನೆ ವರದಿಯಾಗಿತ್ತು. ಪತ್ನಿಯನ್ನು ಹ-ರಿತವಾದ ಕು-ಡುಗೋಲಿನಿಂದ ಸಾ-ಯಿಸಿದ ಚಂದ್ರಕಾಂತ್ ರ-ಕ್ತದಲ್ಲಿ ಮುಳುಗಿದ್ದನು.

ತದನಂತರದಲ್ಲಿ ಚಂದ್ರಕಾಂತ ಕೊರ್ವಿ ಅವರು ದೇಹದ ರ-ಕ್ತವನ್ನು ಸಮೀಪದ ನೀರಿನ ತೊಟ್ಟಿಯಲ್ಲಿ ತೊಳೆದಿದ್ದನು. ಆ ಬಳಿಕ ತಾನೂ ರ-ಕ್ತದ ಕಲೆ ಇರುವ ಚಾ-ಕುವಿನಿಂದ ಪೊಲೀಸ್ ಠಾಣೆಯಲ್ಲಿ ಹಾಜರಾಗಿದ್ದನು. ಒಟ್ಟಿನಲ್ಲಿ ಈತನ ಆತುರದ ನಿರ್ಧಾರದಿಂದ ಪತ್ನಿ ಕವಿತಾಳ ಜೀ-ವ ಹೋಗಿದ್ದು ನಿಜಕ್ಕೂ ವಿಪರ್ಯಾಸ.

ಕೆಳಗೆ,ನಿಮ್ಮ ಸ್ನೇಹಿತರಿಗೆ ಹಾಗೂ ವಾಟ್ಸಪ್ಪ್ - ಫೇಸ್ಬುಕ್ ಗ್ರೂಪ್ ಗಳಿಗೆ ಶೇರ ಮಾಡಿ...ಧನ್ಯವಾದ.