ನೀರಿನ ಆಳಕ್ಕೆ ಹೋಗಿ ನಿವೇದಿತಾ ಗೌಡಗೆ ಲಿಪ್ ಟು ಲಿಪ್ ಕಿಸ್ ಕೊಟ್ಟ ಚಂದನ್ ಶೆಟ್ಟಿ! ವಿಡಿಯೋದಲ್ಲಿ ಸೆರೆಯಾಯ್ತು ಚುಂಬನದ ದೃಶ್ಯ, ನೋಡಿ!!

Entertainment/ಮನರಂಜನೆ

ಸ್ನೇಹಿತರೆ, ಕನ್ನಡ ಕಿರುತೆರೆಯ ಅತಿ ದೊಡ್ಡ ರಿಯಾಲಿಟಿ ಗೇಮ್ ಶೋ ಬಿಗ್ ಬಾಸ್ ಸೀಸನ್ 5 ರಲ್ಲಿ ಸ್ಪರ್ಧಿಯಾಗಿ ಭಾಗವಹಿಸಿದಂತಹ ಚಂದನ್ ಶೆಟ್ಟಿ ಹಾಗೂ ನಿವೇದಿತಾ ಗೌಡ ಬಾಸ್ ಮನೆಯ ಉದ್ದಕ್ಕೂ “ನಾವು ಶಿವರಾಜ್ ಕುಮಾರ್ ಹಾಗೂ ರಾಧಿಕಾ, ನಾವಿಬ್ಬರು ಅಣ್ಣ ತಂಗಿ ಎಂದು ಹೇಳಿಕೊಂಡು ಓಡಾಡುತ್ತಿದ್ದರು. ಹೀಗೆ ಕಾಲ ಕಳೆದಂತೆ ಮೈಸೂರು ದಸರಾ ಉತ್ಸವದ ವೇದಿಕೆಯ ಮೇಲೆ ಪರಸ್ಪರ ಪ್ರೇಮ ನಿವೇದನೆ ಮಾಡಿಕೊಳ್ಳುವ ಮೂಲಕ ಟ್ರೆಂಡಿಂಗ್ನಲ್ಲಿ ಇದ್ದಂತಹ ಈ ಜೋಡಿಗಳು.

ಫೆಬ್ರವರಿ 26ನೇ ತಾರೀಕಿನಂದು ಮನೆಯವರೆಲ್ಲರ ಒಪ್ಪಿಗೆ ಪಡೆದು ದಾಂಪತ್ಯ ಜೀವನಕ್ಕೆ ಕಾಲಿಟ್ಟು ಇದೀಗ ಇತರರಿಗೆ ಆದರ್ಶವಾಗುವಂತೆ ಪರಸ್ಪರ ಇಬ್ಬರ ಕರಿಯರ್ಗು ಸಪೋರ್ಟ ಮಾಡಿಕೊಂಡು ಸುಖವಾಗಿ ಜೀವನ ನಡೆಸುತ್ತಿದ್ದಾರೆ. ಇನ್ನು ಸಾಮಾಜಿಕ ಜಾಲತಾಣಗಳಲ್ಲಿಯೂ ಸಖತ್ ಆಕ್ಟಿವ್ ಆಗಿ ಇರುವಂತಹ ಈ ಜೋಡಿ ಆಗಾಗ ತಮ್ಮ ಮುದ್ದಾದ ಫೋಟೋಗಳು ಹಾಗೂ ವಿಡಿಯೋಗಳನ್ನೆಲ್ಲ ಶೇರ್ ಮಾಡಿಕೊಂಡು ನೆಟ್ಟಿಗರ ಗಮನವನ್ನು ತಮ್ಮ ಸೆಳೆದುಕೊಳ್ಳುವುದು ಸಹಜ.

ಹೌದು ಗೆಳೆಯರೇ ಚಂದನ್ ಶೆಟ್ಟಿ ತಮ್ಮ ಶೂಟಿಂಗ್ ಕೆಲಸಗಳಲ್ಲಿ ಎಷ್ಟೇ ಬ್ಯುಸಿ ಇದ್ದರು, ನಿವೇದಿತಾ ಗೌಡ ಕಿರುತೆರೆಯ ಕಾರ್ಯಕ್ರಮಗಳಲ್ಲಿ ಸಕ್ರಿಯರಾಗಿದ್ದರು ಒಬ್ಬರಿಗೊಬ್ಬರು ಸಮಯ ಕೊಡುವುದನ್ನು ಎಂದು ಮರೆಯುವುದಿಲ್ಲ. ವಾರದಲ್ಲಿ ಒಮ್ಮೆಯಾದರೂ ಔಟಿಂಗ್ ಹೋಗಿ ಅಲ್ಲಿನ ವಾತಾವರಣವನ್ನು ಸವಿಯುವ ಮೂಲಕ ಆ ಫೋಟೋಗಳನ್ನು ಸಾಮಾಜಿಕ ಜಾಲತಾಣದಲ್ಲಿ ಹಂಚಿಕೊಳ್ಳುತ್ತಲೇ ಇರುತ್ತಾರೆ.

ಇದೀಗ ಇಬ್ಬರು ಸ್ವಿಮ್ಮಿಂಗ್ ಪೂಲ್ ಒಳಗೆ ಬಿದ್ದು ಎಂಜಾಯ್ ಮಾಡುತ್ತಿರುವಂತಹ ವಿಡಿಯೋವನ್ನು ತಮ್ಮ ಇನ್ಸ್ಟಾಗ್ರಾಮ್ ಖಾತೆಯಲ್ಲಿ ಹಂಚಿಕೊಂಡಿದ್ದು ನೀರಿನೊಳಗೆ ಇಬ್ಬರು ಕಿಸ್ ಮಾಡಿ ಕೈಯಿಂದ ಹೃದಯದ ರೀತಿ ಚಿಹ್ನೆಯನ್ನು ತೋರುತ್ತಿರುವಂತಹ ವಿಡಿಯೋ ಇದಾಗಿದೆ. ಈ ವಿಡಿಯೋ ಸದ್ಯ ಸಾಮಾಜಿಕ ಜಾಲತಾಣದಲ್ಲಿ ಬಾರಿ ವೈರಲಾಗುತ್ತಿದ್ದು.

ನೆಟ್ಟಿಗರು ಭಿನ್ನವಾಗಿ ಕಮೆಂಟ್ ಮಾಡುವ ಮೂಲಕ ಜೋಡಿಯನ್ನು ಹಾಡಿ ಹೊಗಳುತ್ತಿದ್ದಾರೆ. ಹೌದು ಸ್ನೇಹಿತರೆ ಚಂದನ್ ಶೆಟ್ಟಿ- ನಿವೇದಿತಾ ಇಬ್ಬರ ಇನ್ಸ್ಟಾಗ್ರಾಮ್ ಖಾತೆಯಲ್ಲಿಯೂ ಈ ಒಂದು ವಿಡಿಯೋವನ್ನು ಶೇರ್ ಮಾಡಲಾಗಿದೆ. ಕೆಲವೇ ಕೆಲವು ಗಂಟೆಗಳಲ್ಲಿ ಹತ್ತಿರ ಹತ್ತಿರ 10,000 ಲೈಕ್ಸ್ ಹಾಗೂ ಮೇಡ್ ಫಾರ್ ಈಚ್ ಅದರ್ ಎಂಬಂತಹ ಕಮೆಂಟ್ಗಳ ಸುರಿಮಳೆಯೇ ಹರಿದು ಬಂದಿದ್ದು, ಇವರಿಬ್ಬರ ಈ ವಿಡಿಯೋ ಸದ್ಯ ನೆಟ್ಟಿಗರ ಕಣ್ಣು ಕುಕ್ಕುವಂತಿದ.

 

View this post on Instagram

 

A post shared by Niveditha Gowda 👑 (@niveditha__gowda)




ಕೆಳಗೆ,ನಿಮ್ಮ ಸ್ನೇಹಿತರಿಗೆ ಹಾಗೂ ವಾಟ್ಸಪ್ಪ್ - ಫೇಸ್ಬುಕ್ ಗ್ರೂಪ್ ಗಳಿಗೆ ಶೇರ ಮಾಡಿ...ಧನ್ಯವಾದ.