CHAITRA

ಚೈತ್ರ ಕುಂದಾಪುರ ಮುಖವಾಡ ಬಟಾ ಬಯಲು,ಈ ಸ್ಫೋಟಕ ಆಡಿಯೋದಲ್ಲಿ ಏನಿದೆ ಗೊತ್ತಾ

Entertainment/ಮನರಂಜನೆ

ಸ್ನೇಹಿತರೆ ನಮಸ್ಕಾರ, ಚೈತ್ರ ಕುಂದಾಪುರ ಮೂಲತಃ ಕುಂದಾಪುರದ ಹುಡುಗಿ, ಈಕೆ ಬಿಜೆಪಿ ಪಕ್ಷದ ಪರ ಹಾಗೂ ಭಜರಂಗದಳದ ಪರ ಕೂಡ ಭಾಷಣ ಮಾಡುತ್ತಾರೆ. ಈಕೆಯ ಹಿಂದೂತ್ವ ಭಾಷಣ ಇತ್ತೀಚಿನ ದೊಡ್ಡ ಮಟ್ಟದಲ್ಲಿ ವೈರಲ್ ಕೂಡ ಆಗಿತ್ತು. ಜೊತೆಗೆ ದೊಡ್ಡ ದೊಡ್ಡ ಹಿಂದೂಗಳ ಸಮಾರಂಭದಲ್ಲಿ ಕೂಡ ಈಕೆಯ ಭಾಷಣವನ್ನು ಕೇಳಬಹುದು.

ಇನ್ನು ಈಕೆ ಇತ್ತೀಚೆಗೆ ಫೇಮಸ್ ಆದ ಬಳಿಕ ತನ್ನ ಹೊಸ ವ್ಯವಹಾರ ಆರಂಭಿಸಿದ್ದಾಳೆ. ಹೌದು, ಬಿಜೆಪಿ ಪಕ್ಷದಲ್ಲಿ MLA ಸೀಟ್ ನೀಡುವುದಾಗಿ ಖ್ಯಾತ ಉದ್ಯಮಿಗೆ ಮೂರು ನಾಮ ಹಾಕಿದ ಘಟನೆ ಇದೀಗ ಬೆಳಕಿಗೆ ಬಂದಿದೆ. ಚೈತ್ರ ಕುಂದಾಪುರ ಅವರಿಂದ ಮೋಸ ಹೋದ ಉದ್ಯಮಿ ಇದೀಗ ಪೊಲೀಸರ ಮೂಲಕ ಚೈತ್ರ ಅವರನ್ನು ಸೆರೆಹಿಡಿಯಲಾಗಿದೆ

ಸುಮಾರು ಏಳು ಕೋಟಿ ರೂಪಾಯಿಗಳಷ್ಟು ವಂಚನೆ ಮಾಡಲಾಗಿದೆ ಎಂಬ ಮಾಹಿತಿ ಇದೀಗ ಮಾಧ್ಯಮಗಳಲ್ಲಿ ಪ್ರಕಟವಾಗುತ್ತಿದೆ. ಒಟ್ಟಾರೆಯಾಗಿ ಹಿಂದೂತ್ವ ಎನ್ನುತ್ತಾ ಕೋಟಿ ಕೋಟಿ ವ್ಯವಹಾರ ಹಾಗೂ ಭ್ರಷ್ಟಾಚಾರ ಮಾಡುವ ವ್ಯಕ್ತಿಗಳು ಇತ್ತೀಚೆಗೆ ತೀರಾ ಹೆಚ್ಚಾಗುತ್ತಿದ್ದಾರೆ. ಸಾಮಾನ್ಯ ಪ್ರಜೆಗಳು ಧರ್ಮದ ಅಧಾರದಲ್ಲಿ ಹಿಂದೂತ್ವ ಎನ್ನುತ್ತಾ ನಟಕ ಮಾಡುವ ರಾಜಕಾರಣಿ ಅಥವಾ ಇಂತಹ ಮೋಸದ ವಾಗ್ಮಿಗಳಿಗೆ ಬೆಂಬಲಿಸುವುದು ನಿಜಕ್ಕೂ ಅಪಾಯಕಾರಿ.

ಇನ್ನು ಈ ಚೈತ್ರ ಕುಂದಾಪುರ ಅವರನ್ನು ಇದೀಗ ಬೆಂಗಳೂರಿಗೆ ಕರೆತರಲಾಗುತ್ತಿದೆ. ಜೊತೆಗೆ ಈ ಚೈತ್ರ ಕುಂದಾಪುರ ಹಾಗೂ ಉದ್ಯಮಿಯ ಹಣದ ವ್ಯಾಪಾರದ ಆಡಿಯೋ ಕೂಡ ಲೀಕ್ ಆಗಿದೆ.

ಕೆಳಗೆ,ನಿಮ್ಮ ಸ್ನೇಹಿತರಿಗೆ ಹಾಗೂ ವಾಟ್ಸಪ್ಪ್ - ಫೇಸ್ಬುಕ್ ಗ್ರೂಪ್ ಗಳಿಗೆ ಶೇರ ಮಾಡಿ...ಧನ್ಯವಾದ.