chair-prank

ಟೀಚರ್ ಕೊಠಡಿಯಿಂದ ಹೊರ ಹೋಗಿದ್ದೆ ತಡ,ಈ ಯುವತಿಯರು ಏನು ಮಾಡಿದ್ದಾರೆ ನೋಡಿ! ವಿಡಿಯೋ ಸಿಕ್ಕಾಪಟ್ಟೆ ವೈರಲ್!!

Entertainment/ಮನರಂಜನೆ

ಸ್ನೇಹಿತರೆ, ಸಾಮಾಜಿಕ ಜಾಲತಾಣಗಳೆಂಬುದು ಜನರನ್ನು ನಿಮಿಷಗಳಲ್ಲಿ ತಮ್ಮತ್ತ ಆಕರ್ಷಿಸಿಕೊಳ್ಳುವಲ್ಲಿ ಬಹಳ ಯಶಸ್ವಿಯಾಗುತ್ತಿದೆ ಎಂದರು ತಪ್ಪಾಗಲಾರದು. ಹೌದು ಮೊಬೈಲ್ ಹಿಡಿದು ಕುಳಿತರೆ ಟೈಮ್ ಹೋಗುವುದೇ ಗೊತ್ತಾಗುವುದಿಲ್ಲ. ನಮ್ಮನ್ನು ರಂಜಿಸುವ ಸಲುವಾಗಿ ಒಂದಲ್ಲ ಒಂದು ವಿಶೇಷ ತರಹದ ಆಪ್ ಗಳು ಹಾಗೂ ಅದರೊಳಗೆ ಇರುವ ವಿಭಿನ್ನ ಆಪ್ಷನ್ಗಳು ಇತ್ತೀಚಿನ ದಿನಗಳಲ್ಲಿ ಅಪ್ಡೇಟ್ ಆಗಿರುವ ಮೀಡಿಯಾಗಳಿಂದ ಮನೋರಂಜನೆ ಪಡೆಯಲು ಹಾಗೂ ಮನೋರಂಜನೆ ನೀಡಲು ಬಹಳನೇ ಸಹಕಾರಿಯಾಗಿದೆ.

ಈ ಕಾರಣದಿಂದಾಗಿ ಶಾಲೆಗೆ ಹೋಗುವ ಪುಟ್ಟ ಮಕ್ಕಳಿಂದ ಹಿಡಿದು ವಯಸ್ಸಾಗಿ ನಡೆಯಲು ಆಗದಂತಹ ಮುದುಕ ಮುದುಕಿಯರು ಕೂಡ ಈ ರೀತಿಯಾದಂತಹ ಸೋಶಿಯಲ್ ಮೀಡಿಯಾ ಗಳಲ್ಲಿ ತಮ್ಮದೇ ಆದ ಹೆಸರಿನ ಖಾತೆ ತೆರೆದು ಅದರೊಳಗೆ ತಮ್ಮ ಫೋಟೋವನ್ನು ಹಾಕಿ ತಮ್ಮೊಳಗಿರುವ ಪ್ರತಿಭೆಯನ್ನು ತೋರ್ಪಡಿಸುವ ಮೂಲಕ ಲಕ್ಷಾಂತರ ಅಭಿಮಾನಿ ಬಳಗವನ್ನು ಸಂಪಾದಿಸಿಕೊಳ್ಳುತ್ತಿದ್ದಾರೆ.

ಹೀಗಿರುವಾಗ ಓದಲು ಶಾಲೆಗೆ ಕಳಿಸಿದರೆ ಮಕ್ಕಳು ಯಾವ ರೀತಿ ಟಿಕ್ ಟಾಕ್ ವಿಡಿಯೋ ಮಾಡುವುದರಲ್ಲಿ ಮ-ಗ್ನರಾಗಿದ್ದಾರೆ ಹಾಗೂ ತನ್ನ ಸ್ನೇಹಿತಗೆ ಹುಡುಗಿ ಮಾಡಿದ ಪ್ರಾಂಕ್ ಪರಿ ಹೇಗಿತ್ತು? ಎಂಬ ಎಲ್ಲ ಮಾಹಿತಿಯನ್ನು ನಾವಿವತ್ತು ಈ ಪುಟದ ಮುಖಾಂತರ ತಿಳಿಸಲಿದ್ದೇವೆ. ಆದ್ದರಿಂದ ಇದನ್ನು ಸಂಪೂರ್ಣವಾಗಿ ಓದಿ ಮತ್ತು ನಿಮ್ಮ ಸ್ನೇಹಿತರೊಂದಿಗೆ ಹಂಚಿಕೊಳ್ಳಿ.

ಹೌದು ಗೆಳೆಯರೇ ಶಾಲೆಯಲ್ಲಿ ಮೂರ್ನಾಲ್ಕು ಜನ ಹುಡುಗಿಯರು ಮಾತನಾಡುತ್ತಾ ನಿಂತಿರುತ್ತಾರೆ. ಆ ಸಂದರ್ಭದಲ್ಲಿ ಒಬ್ಬ ಹುಡುಗಿ ಗಂಭೀರವಾಗಿ ತನ್ನ ಗೆಳತಿಯೊಡನೆ ನಿಂತು ಚರ್ಚಿಸುತ್ತಿರುವಾಗ ಆಕೆಯ ಪಕ್ಕದಲ್ಲಿ ಕುಳಿತಿದಂತಹ ಅವಳ ಸ್ನೇಹಿತೆ ಎದ್ದು ಆಕೆಯ ತಲೆಯನ್ನು ಸವರುತ್ತಾ ಕಾ-ಲಿನಿಂದ ಆಕೆಯ ಹಿಂದುಗಡೆ ಇದ್ದಂತಹ ಚೇರನ್ನು ತನ್ನ ಸ್ನೇಹಿತೆಗೆ ಗೊತ್ತಾಗದ ಹಾಗೆ ಸರಿಸುತ್ತಾಳೆ.

ಇದರ ಅರಿವಾಗದಂತಹ ಹುಡುಗಿ ಚೇರಿನ ಮೇಲೆ ಕುಳಿತುಕೊಳ್ಳಲು ತನ್ನ ಸ್ಕ-ರ್ಟ್ ಸರಿ ಮಾಡಿಕೊಂಡು ಕೂರಲು ಹೋದಾಗ ಅಲ್ಲಿ ಚೇರು ಇಲ್ಲದಿರುವ ಕಾರಣ ರಪ್ಪನೆ ಕೆಳಗೆ ಬಿದ್ದು ಹೋಗುತ್ತಾಳೆ. ಇದನ್ನು ಕಂಡಂತಹ ಇಡೀ ಕ್ಲಾಸ್ ರೂಮ್ ಜೋರಾಗಿ ನಕ್ಕಿ ಅಪಹಾಸ್ಯ ಮಾಡಿದ್ದಾರೆ. ಸ್ನೇಹಿತರೆಂದ ಮೇಲೆ ಇಂತಹ ಕೆಲವು ಪ್ರಾಂಕ್ಗಳು ಸರ್ವೇ ಸಾಮಾನ್ಯವಾಗಿರುತ್ತದೆ.

ಇದರಿಂದ ಮನೋರಂಜನೆ ಪಡೆದುಕೊಳ್ಳುವಂತಹ ನಾವುಗಳು ಒಂದೆಡೆಯಾದರೆ ಅದರಿಂದ ಅವಮಾನಕ್ಕೊಳಗಾಗುವಂತಹ ವ್ಯಕ್ತಿಗಳು ಮತ್ತೊಂದೆಡೆ ಆಗಿರುತ್ತಾರೆ. ಹೀಗಾಗಿ ಪ್ರಾಂಕ್ ಮಾಡಲು ಹೋಗಿ ಮತ್ಯಾವುದೋ ಸಮಸ್ಯೆಯನ್ನು ನಮ್ಮ ಮೇಲೆ ತಂದು ತಿಳಿದುಕೊಳ್ಳಬಾರದು.

ಈ ಪುಟದಲ್ಲಿರುವ ವಿಡಿಯೋ ಮೂಲಕ ಹುಡುಗಿ ಮಾಡಿದ ಚಾತುರ್ಯ ತನದ ಫ್ರಾಂಕ್ ಹೇಗಿತು? ಎಂಬುದನ್ನು ನೋಡಬಹುದಾಗಿದೆ. ಹೀಗಾಗಿ ತಪ್ಪದೆ ವೀಕ್ಷಿಸಿ ಹಾಗೂ ನಿಮ್ಮ ಸ್ನೇಹಿತರಿಗೆ ನೀವು ಎಂದಾದರೂ ಈ ರೀತಿಯಾದಂತಹ ಫ್ರಾಂಕ್ ಮಾಡಿದ್ದರೆ ಅದರ ಕುರಿತು ಕೆಲವು ಮಾಹಿತಿಯನ್ನು ತಪ್ಪದೆ ನಮಗೆ ಕಾಮೆಂಟ್ ಮೂಲಕ ತಿಳಿಸಿ.

ನಿಮ್ಮ ಸ್ನೇಹಿತರಿಗೆ ಹಾಗು ವಾಟ್ಸಪ್ಪ್ / ಫೇಸ್ಬುಕ್ ಗ್ರೂಪ್ ಗಳಿಗೆ ಶೇರ ಮಾಡಿ...