
ಎಲ್ಲರಿಗೂ ನಮಸ್ಕಾರ ಸ್ನೇಹಿತರೇ, ಎಲ್ಲಾ ಭಾರತೀಯ ಫಲಾನುಭವಿಗಳಿಗೆ ಒಂದು ಸಿಹಿ ಸುದ್ದಿ ನೀಡಿದೆ ಕೇಂದ್ರ ಸರ್ಕಾರದಿಂದ ಈ ಬಾರಿ ಅಂದರೆ ಫೆಬ್ರವರಿ ಒಂದು 2023 ನಿರ್ಮಲಾ ಸೀತಾರಾಮನ್ ಅವರು ಭರ್ಜರಿಯಲ್ಲಿ ಘೋಷಣೆ ಮಾಡಿದ್ದಾರೆ ಹಲವಾರು ಯೋಜನೆಗಳನ್ನು ಜಾರಿಗೆ ತರಲಾಗಿದೆ.
ಮತ್ತು ಅವುಗಳಿಗೆ ಮೀಸಲು ನೀಡಲಾಗಿದೆ ರೇಷನ್ ಕಾರ್ಡ್ ಇದ್ದವರಿಗೆ ಭರ್ಜರಿ ಸಿಹಿ ಸುದ್ದಿ ಅಂತ ಹೇಳಬಹುದು ಗರಿಬ್ ಕಲ್ಯಾಣ ಯೋಜನೆಯನ್ನು ಮನುಜಾರಿ ಗೊಳಿಸಲಾಗಿದೆ ಇದರ ಎಲ್ಲ ಸಂಪೂರ್ಣ ಮಾಹಿತಿಯನ್ನು ಈ ಮಾಹಿತಿಯಲ್ಲಿ ನೋಡೋಣ ಬನ್ನಿ. ಈ ಬಾರಿ ಬಜೆಟ್ ನಲ್ಲಿ ಕೇಂದ್ರ ಸರ್ಕಾರವು ಆಹಾರ ಮತ್ತು ಸಾರ್ವಜನಿಕ ವಿತರಣಾ ಇಲಾಖೆಯ ವಿಶೇಷ ಅಧ್ಯಯನ ಕೊಟ್ಟಿದು
ಪ್ರಧಾನ ಮಂತ್ರಿ ಗಲೀಪ್ ಕಲ್ಯಾಣ್ ಯೋಜನೆಯನ್ನು ಮರು ಜಾರಿಗೆ ತಂದಿದೆ ಈ ಯೋಜನೆ ಅಡಿ ಜನವರಿ ಒಂದರಿಂದ ಮುಂದಿನ ವರ್ಷದವರೆಗೆ ದೇಶದಾದ್ಯಂತ ಎಪಿಎಲ್ ಮತ್ತು ಅಂತ್ಯೋದಯ ಕಾರ್ಡ್ ಹೊಂದಿರುವ ಪ್ರಾರಂಭವಿಕಳಿಗೆ ಉಚಿತವಾಗಿ ಅಕ್ಕಿ ಸಿಗಲಿದೆ ಇದರಿಂದಾಗಿ 2 ಲಕ್ಷ ಕೋಟಿ ರೂಪಾಯಿ ಹಣವನ್ನು ಕೇಂದ್ರ ಸರ್ಕಾರ ಹೆಚ್ಚಿಸಲಿದೆ.
ಮಾರುಕಟ್ಟೆಯಲ್ಲಿ ಕೇಂದ್ರ ಸರ್ಕಾರವು ಕೇಜಿಗೆ 30 ರೂಪಾಯಿಯಂತೆ ಅಕ್ಕಿ ಮತ್ತು ಗೋಧಿಯನ್ನು ಕರಗಿಸಿ ರಾಜ್ಯ ಸರ್ಕಾರಕ್ಕೆ ಕೆ.ಜಿ ಅಕ್ಕಿಗೆ ರೂ.3 ಕೆಜಿ ಎರಡು ರೂಪಾಯಿನಂತೆ ಸಬ್ಸಿಡಿ ಮೂಲಕ ನೀಡುತ್ತಿತ್ತು ಪಡಿತರ ಧಾನ್ಯಗಳನ್ನು ನೀಡುವ ಕೇಂದ್ರದ ಸಹಾಯದೊಂದಿಗೆ ರಾಜ್ಯ ಸರ್ಕಾರವು ಆಹಾರ ಇಲಾಖೆ ಮೂಲಕ ಮತ್ತು 23 ಲಕ್ಷ 96 ಸಾವಿರದ 619 ಯುಪಿಎಲ್ ಹಾಗೂ 10 ಲಕ್ಷ 90 ಸಾವಿರ
818 ಅಂತ್ಯೋದಯ ಸೇರಿ ಒಟ್ಟು ಒಂದು ಕೋಟಿ 50 ಲಕ್ಷ 70000 73 ರೇಷನ್ ಕಾರ್ಡುಗಳಿಗೆ ಪಡಿತರ ವಿತರಿಸುತ್ತಿತ್ತು ಇದರ ಸಬ್ಸಿಡಿ ಸೇರಿ ವರ್ಷಕ್ಕೆ 350 ರಿಂದ 400 ಕೋಟಿ ರೂಪಾಯಿ ರಾಜ್ಯದ ಬೊಗಸಕ್ಕೆ ಹೊರೆಯಾಗುತ್ತಿತ್ತು. ಈಗ ಕೇಂದ್ರ ಸರ್ಕಾರ ಯೋಚನೆ ಅಡಿ ದೇಶಾದ್ಯಂತ ಪಡಿತರ ಯೋಜನೆಗೆ ಜವಾಬ್ದಾರಿಯನ್ನು ವಹಿಸಿಕೊಂಡು
ಪರಿಣಾಮ ಅಕ್ಕಿ ಮತ್ತು ಗೋದಿಗಾಗಿ ನೂರಾರು ಕೋಟಿ ರೂಪಾಯಿ ಪಾವತಿಸುತ್ತಿದ್ದ ಸಬ್ಸಿಡಿ ಹಣವ್ನು ಉಳಿತಾಯವಾಗಲಿದೆ. 2023/2023ರಲ್ಲಿ ಬಜೆಟ್ ನಲ್ಲಿ ಯಾವುದೇ ಹೊಸ ಯೋಜನೆ ಘೋಷಿಸಲಿದ್ದಲ್ಲಿ ಪಡಿತರ ಯೋಜನೆ ಸುಧಾರಣೆಗೆ ಬಜೆಟ್ ನಲ್ಲಿ ಕೇಂದ್ರ ಆಹಾರ ಮತ್ತು ಸಾರ್ವಜನಿಕ ವಿತರಣಾ ಇಲಾಖೆಗೆ 206831 ಕೋಟಿ ರೂಪಾಯಿ ಹಣ ಹಂಚಿಕೆ ಮಾಡಿತ್ತು.
Comments are closed.