
ಕೇಂದ್ರದ ಹಣಕಾಸು ಖಾತೆಯ ಸಚಿವೆಯಾಗಿದ್ದ ನಿರ್ಮಲಾ ಸೀತಾರಾಮನ್ ಅವರು 2,23 ಫೆಬ್ರವರಿ ಒಂದರಂದು ಮಂಡಿಸುತ್ತಿರುವ ಬಜೆಟ್ ನಲ್ಲಿ ಏನೆಲ್ಲ ಇರಲಿದೆ ಹಾಗೂ ನಿರುದ್ಯೋಗಿ ಯುವಕ ಯುವತಿಯರಿಗೆ ಮತ್ತು ರಾಜ್ಯದ ಬಡ ರೈತರಿಗೆ ಹಾಗೂ ನಮ್ಮ ಕರ್ನಾಟಕಕ್ಕೆ ಮತ್ತು ಅರವತ್ತು ವರ್ಷ ಮೇಲ್ಪಟ್ಟ ವಯಸ್ಸಾದ ಅಜ್ಜ ಅಜ್ಜಿಯರಿಗೆ ಬಡ ಕುಟುಂಬದ ಹೆಣ್ಣು ಮಕ್ಕಳಿಗೆ ಸೇರಿದಂತೆ ಅಂಗವಿಕಲರಿಗೆ ಹಾಗೂ ಬಿಪಿಎಲ್ ರೇಷನ್ ಕಾರ್ಡ್ ಹೊಂದಿರುವ ಬಡ ಕುಟುಂಬಗಳಿಗೆ ಕೇಂದ್ರ ಸರ್ಕಾರದಿಂದ ಯಾವೆಲ್ಲ ಬಂಪರ್ ಘೋಷಣೆಗಳನ್ನು ನೀಡಲಾಗಿದೆ ಎನ್ನುವ ಕಂಪ್ಲೀಟ್ ಮಾಹಿತಿಯನ್ನು ಈ ಮಾಹಿತಿ ನೀಡಲಾಗಿದೆ ಈ ಬಾರಿ ಕೇಂದ್ರ ಸರ್ಕಾರ ಮಂಡಿಸುತ್ತಿರುವ ಬಜೆಟ್ ಉತ್ತಮವಾಗಿ ಇರಲಿ ಎಂಬುದಾಗಿ ತಪ್ಪದೆ ಓದಿ ಬನ್ನಿ ಕಂಪ್ಲೀಟ್ ಆಗಿ ನೋಡೋಣ
ಫೆಬ್ರವರಿ ಒಂದರಂದು ಮಂಡನೆಯ ಕೇಂದ್ರ ಬಜೆಟ್ ಬಗ್ಗೆ ನಿರೀಕ್ಷೆಗರಿಗೆರಲಿದೆ ಕೇಂದ್ರದ ಮುಂಗಡಪತ್ರದಲ್ಲಿ ಕರ್ನಾಟಕದ ಜನರನ್ನು ಮೆಚ್ಚಿಸುವ ವಿಶೇಷ ಪ್ಯಾಕೇಜ್ ಯೋಜನೆಗಳನ್ನು ಘೋಷಿಸುವ ಮೂಲಕ ಪ್ರತಿಪಕ್ಷಗಳ ಓಟಕ್ಕೆ ಲಗಾಮು ಹಾಕುವ ಸಾಧ್ಯತೆಗಳು ಇವೆ ಎಂಬ ಲೆಕ್ಕಾಚಾರ ರಾಜ್ಯ ಬಿಜೆಪಿಯದ್ದು ಆಗಿದೆ .
ರಾಜ್ಯವನ್ನು ಪ್ರತಿನಿಧಿಸುತ್ತಿರುವ ಕೇಂದ್ರ ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ ಈ ಬಾರಿ ಚುನಾವಣೆ ಹಿನ್ನೆಲೆಯಲ್ಲಿ ರಾಜ್ಯಕ್ಕೆ ಹೆಚ್ಚಿನ ಉದಾರತಿ ತರಬಹುದು ಎಂದು ಉದ್ಯಮ ಮತ್ತು ಸ್ವಭಾವ ಆಶಾಭಾವನೆಯನ್ನು ಹೊಂದಿದೆ. ಬೂತ್ ಗೆದ್ದರೆ ರಾಜ್ಯವನ್ನು ಜಯಿಸುತ್ತೇವೆ ಎಂಬ ಗುಜರಾತ್ ತಂತ್ರಗಾರಿಕೆಯನ್ನು ಕರ್ನಾಟಕಕ್ಕೆ ಅನ್ವಯಿಸಿ ಪೂರಕ ಕಾರ್ಯ ಯೋಜನೆ ಜಾರಿಗೊಳಿಸಲಾಗಿದೆ .
ಬಜೆಟ್ ಬೇಡಿಕೆ ಕುರಿತು ರಾಜ್ಯ ಸರ್ಕಾರ ಈಗಾಗಲೇ ಪ್ರಸ್ತಾವನೆ ಸಲ್ಲಿಸಿದ್ದು ಜಲ ಸಂಪನ್ಮೂಲ ಹಾಗೂ ಹಣಕಾಸು ಇಲಾಖೆಗೆ ಸಂಬಂಧಿಸಿದ ಯೋಜನೆಗಳ ಹತ್ತಿರ ಹೆಚ್ಚು ಜಯ ಸೇರಿದೆ ಮೂಲ ಸವಲತ್ತು ಅಭಿವೃದ್ಧಿ ಕೃಷಿ ಉತ್ಪನ್ನಗಳ ಉತ್ತೇಜನ 15ನೇ ಹಣಕಾಸು ಶಿಫಾರಸು ಪ್ರಕಾರ ಬಾಕಿ ಹಣ ಪ್ರಸ್ತಾಪಿಸಿದೆ ಎಂದು ಮೂಲಗಳು ತಿಳಿಸಿವೆ. ಭವಿಷ್ಯದ ಆರ್ಥಿಕ ನಗರಿ ಎಂದೇ ಬಿಂಬಿತವಾದ ಬೆಂಗಳೂರಿಗೆ ಅಂತರಾಷ್ಟ್ರೀಯ ಪೇಂಟಿಂಗ್ ಸಿಟಿ ಮಂಜೂರು ವಿಸ್ತರಣೆ ಮೂಲ ಸವಲತ್ತು ಸುಧಾರಣೆ ಸೇರಿ ಬೆಂಗಳೂರಿಗೆ ವಿಶೇಷ ಪ್ಯಾಕೇಜ್ ಭಾರತೀಯ ವೈದ್ಯಕೀಯ ವಿಜ್ಞಾನಗಳ ಸಂಸ್ಥೆ
ಗೇಮ್ಸ್ ಮಂಜೂರು ಭದ್ರಾ ಮೇಲ್ದಂಡೆ ಯೋಜನೆಗೆ ರಾಷ್ಟ್ರೀಯ ಯೋಜನೆಯ ಮಾನ್ಯತೆ ನೀರಾವರಿ ಕಾಲುವೆಗಳ ಜಾಲಗಳ ನವೀಕರಣ ಆಧುನಿಕರಣಕ್ಕೆ ಮಿನುಕು. ಸ್ಮಾರ್ಟ್ ಸಿಟಿ ಯೋಜನೆಗೆ ರಾಜ್ಯದ ಇನ್ನಷ್ಟು ನಗರಗಳ ಸೇರ್ಪಡೆ ಶಿವಮೊಗ್ಗ ಕಲಬುರಗಿ ವಿಜಯಪುರ ವಿಮಾನ ನಿಲ್ದಾಣಗಳು ಮೇಲ್ದರ್ಜೆಗೆ. ಹಸಿರು ಇಂಧನ ಉತ್ಪಾದನೆಗೆ ಪ್ರೋತ್ಸಾಹಗಳು. ಹೆಚ್ಚಿನ ಅನುದಾನ ಮೈಸೂರು ಬೆಂಗಳೂರು ತುಮಕೂರಿಗೆ ಹೈ ಸ್ಪೀಡ್ ರೈಲ್ವೆ ಆಯೋಜನೆಗೆ ಅಷ್ಟು.
2023-24ರ ಕೇಂದ್ರ ಬಜೆಟ್ (ಏಪ್ರಿಲ್ 2023 ರಿಂದ ಮಾರ್ಚ್ 2024)ಕೋವಿಡ್-19 ಆಘಾತದ ನಂತರ ಮತ್ತು ಜಾಗತಿಕ ಭೌಗೋಳಿಕ ರಾಜಕೀಯ ಬೆಳವಣಿಗೆಗಳ ನಡುವೆ ಮೊದಲ ಸಾಮಾನ್ಯ ಬಜೆಟ್ ಆಗಿರುತ್ತದೆ. ಮಂಗಳವಾರ ಬಜೆಟ್ ಪೂರ್ವ ಆರ್ಥಿಕ ಸಮೀಕ್ಷೆಯು ಭಾರತದ ಆರ್ಥಿಕತೆಯು ಏಪ್ರಿಲ್‌ನಿಂದ ಪ್ರಾರಂಭವಾಗುವ ಹಣಕಾಸು ವರ್ಷದಲ್ಲಿ ಶೇಕಡಾ 6-6.8ಕ್ಕೆ ನಿಧಾನವಾಗಲಿದೆ. ಇನ್ನೂ ವಿಶ್ವದ ಅತ್ಯಂತ ವೇಗವಾಗಿ ಬೆಳೆಯುತ್ತಿರುವ ಪ್ರಮುಖ ಆರ್ಥಿಕತೆಯಾಗಿ ಉಳಿದಿದೆ ಎಂದು ಅಂದಾಜಿಸಿದೆ
ಕೇಂದ್ರ ಬಜೆಟ್ 2023 ಭಾರತದಲ್ಲಿ ರಿಯಲ್ ಎಸ್ಟೇಟ್ ಕ್ಷೇತ್ರಕ್ಕೆ ಬಹು ನಿರೀಕ್ಷಿತ ಸಂಗತಿಯಾಗಿದೆ. ಉದ್ಯಮದ ತಜ್ಞರು ಮತ್ತು ಮಧ್ಯಸ್ಥಗಾರರು ಸರ್ಕಾರದಿಂದ ಹೆಚ್ಚಿನ ನಿರೀಕ್ಷೆಗಳನ್ನು ಹೊಂದಿದ್ದಾರೆ. ಅವರು ರಿಯಲ್ ಎಸ್ಟೇಟ್ ಮಾರುಕಟ್ಟೆಯನ್ನು ಹೆಚ್ಚಿಸಲು ಮತ್ತು ವಲಯದಲ್ಲಿ ಹೂಡಿಕೆಯನ್ನು ಉತ್ತೇಜಿಸಲು ಸಹಾಯ ಮಾಡುವ ಹಲವಾರು ಸುಧಾರಣೆಗಳು ಮತ್ತು ಉಪಕ್ರಮಗಳನ್ನು ಬಯಸಿದ್ದಾರೆ.
Comments are closed.