ರಮೇಶ್ ಜಾರಕಿಹೊಳಿ ವಿರುದ್ಧ ಸಿ-ಡಿ ಲೇಡಿ ಎಫ್‌ಐಆರ್ ಈಗಾಗಲೇ ದಾಖಲಾಗಿರುವುದು ಎಲ್ಲರಿಗೂ ಗೊತ್ತು. ಆದರೆ ಇಂದಿಗೂ ರಮೇಶ ಜಾರಕಿಹೊಳೆ ಮಾತ್ರ ಆ ಯುವತಿ ಯಾರೆಂಬುದು ಗೊತ್ತಿಲ್ಲ ಎಂದು ವಾದಿಸುತ್ತಿದ್ದಾರೆ.
ಇದಕ್ಕೆ ಸುತಾರಾಂ ಒಪ್ಪಲಿಲ್ಲ, ಆ ಸಿಡಿಯಲ್ಲಿರುವುದು ನಾನೇ ಎಂದು ಎಸ್ ಐಟಿ ಅಧಿಕಾರಿಗಳ ಬಳಿ ಸಿಡಿ ಮಹಿಳೆ ಒಪ್ಪಿಕೊಂಡಿದ್ದಾಳೆ. ಜತೆಗೆ ಸಾಕ್ಷಿ ಸಮೇತ ಅಧಿಕಾರಿಗಳಿಗೆ ಒಪ್ಪಿಸಿರುವ ಸಿಡಿ ಲೇಡಿ ಸುಮಾರು ಮುನ್ನೂರು ಪುಟಗಳ ವಾಟ್ಸಾಪ್ ಚಾಟ್ ನ ಪ್ರತಿ ನೀಡಿದ್ದಾಳೆ ಎಂದು ತಿಳಿದು ಬಂದಿದೆ. ಇದರ ಜೊತೆಗೆ ರಮೇಶ್ ಜಾರಕಿಹೊಳಿ ಅವರು ತಮ್ಮ ಜೊತೆ ಪ್ರಯಾಣಿಸುವಾಗ ನೀಡಿದ್ದ ಬೆಲೆ ಬಾಳುವ ಚಿನ್ನಾಭರಣ, ಬಟ್ಟೆ, ಮೊಬೈಲ್ ಫೋನ್ ಗಳ ಬಿಲ್ ಗಳನ್ನೂ ನೀಡಿದ್ದಾರೆ ಎಂದು ತಿಳಿದು ಬಂದಿದೆ.
ಮಾಜಿ ಸಚಿವ ರಮೇಶ್ ಜಾರಕಿಹೊಳಿ ಅವರಿಗೆ ಈಗ 60 ವರ್ಷ ವಯಸ್ಸಾಗಿದ್ದು, ಅವರಿಗೆ ಮೂವರು ಮಕ್ಕಳಿದ್ದಾರೆ. ಈತನ ವಿದ್ಯಾಭ್ಯಾಸವನ್ನು ಗಮನಿಸಿದರೆ 12ನೇ ತರಗತಿ ಓದಿದ್ದಾನೆ. ಸಿಡಿ ಪ್ರಕರಣದಲ್ಲಿ ಭಾಗಿಯಾಗಿರುವ ಈ ಯುವತಿಗೆ ಈಗ 24 ವರ್ಷ ಎಂದು ಹೇಳಲಾಗುತ್ತಿದೆ. ಇಂಜಿನಿಯರಿಂಗ್ ಪದವಿ ಮುಗಿಸಿ ಬೆಂಗಳೂರಿನ ಖಾಸಗಿ ಕಂಪನಿಯಲ್ಲಿ ಕೆಲಸ ಮಾಡುತ್ತಿದ್ದರು.
ಒಂಟಿಯಾಗಿ ಬದುಕುತ್ತಿದ್ದ ಈ ಮಹಿಳೆ ಮಧ್ಯಮ ವರ್ಗದ ಕುಟುಂಬದಿಂದ ಬಂದಿದ್ದು, ತಿಂಗಳಿಗೆ 30 ಸಾವಿರ ಸಂಬಳ ಪಡೆಯುತ್ತಿದ್ದಳು. ಜನಸಾಮಾನ್ಯರ ಪ್ರಕಾರ ಈ ರಾ-ಸ ಲೀ-ಲೆಯಲ್ಲಿ ಇಬ್ಬರೂ ತಪ್ಪು ಮಾಡಿದ್ದಾರೆ ಎನ್ನಲಾಗುತ್ತಿದೆ. ಹೌದು ಈ ಯುವತಿಯೂ ಒಳ್ಳೆಯ ಸಂಬಳ ಪಡೆಯುತ್ತಿದ್ದಾಳೆ, ಇದೇ ಕಂಪನಿಯಲ್ಲಿ ಕೇವಲ ಎರಡ್ಮೂರು ವರ್ಷ ಕೆಲಸ ಮಾಡಿದ್ದರೆ ಬಡ್ತಿ ಪಡೆದು ಸುಮಾರು ಅರವತ್ತು ಸಾವಿರ ಸಂಬಳ ಬರುತ್ತಿತ್ತು.
ಮಧ್ಯಮ ವರ್ಗದ ಕುಟುಂಬದಿಂದ ಬಂದಿದ್ದರಿಂದ ಕೈತುಂಬಾ ಹಣ ಸಂಪಾದಿಸಿ ಸರ್ಕಾರಿ ಕೆಲಸ ಕೊಡಿಸಬೇಕು ಎಂಬ ಆಸೆಯಿಂದ ಈ ರೀತಿಯ ಕೆಲಸಕ್ಕೆ ಸಿಲುಕಿದ್ದಾರೆ ಎನ್ನಲಾಗಿದೆ. ರಮೇಶ್ ಜಾರಕಿಹೊಳಿ ನೋಡಿದ್ರೆ ಕಾ-ಮಕ್ಕೆ ಬಲಿಯಾಗಿ ಮಗಳ ವಯಸ್ಸಿನ ಹುಡುಗಿಗೆ ಈ ರೀತಿ ಮಾಡಿದ್ದಾರೆ. ಯಾರು ದಾರಿ ತಪ್ಪಿದ್ದಾರೆ ಎಂಬುದನ್ನು ಕಾಮೆಂಟ್ ಮೂಲಕ ಹೇಳಬಹುದು.